Speech  

(Search results - 162)
 • BUSINESS5, Jul 2019, 11:39 AM IST

  ಲೋಕಸಭೆಯಲ್ಲಿ 'ಅರ್ಥ ಪಥ'ದ ಬುತ್ತಿ: ಅಭಿವೃದ್ಧಿಗೆ ಇನ್ನೇನು ಬೇಕು ಸ್ಪೂರ್ತಿ?

  ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಡುತ್ತಿದ್ದಾರೆ.

 • Swami Gyanvatsalya

  NEWS4, Jul 2019, 3:59 PM IST

  ಹೆಣ್ಮಕ್ಕಳು ಮುಂದೆ ಕುಳಿತಿದ್ದಕ್ಕೆ ಭಾಷಣ ನಿಲ್ಲಿಸಿದ ಗುರು(?)!

  ಅಧ್ಯಾತ್ಮ ಗರುವೋರ್ವರು ತಮ್ಮ ಭಾಷಣದ ಸಮಯದಲ್ಲಿ ಮುಂದಿನ ಸಾಲಿನಲ್ಲಿ ಹೆಣ್ಣುಮಕ್ಕಳು ಕುಳಿತ ಕಾರಣ, ಭಾಷಣವನ್ನು ಮೊಟಕುಗೊಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

 • Sumalatha- Loksabha
  Video Icon

  NEWS2, Jul 2019, 3:47 PM IST

  ಮೊದಲ ಭಾಷಣದಲ್ಲಿ ಮಂಡ್ಯ ರೈತರ ಪರ ಧ್ವನಿ ಎತ್ತಿದ ಸುಮಲತಾ

  ಮಂಡ್ಯ ಸಂಸದೆ ಸುಮಲತಾ ಲೋಕಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಾತನಾಡಿದ್ದಾರೆ. ಮಂಡ್ಯ ರೈತರ ಪರ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಕೆಆರ್ ಎಸ್ ನಿಂದ ಕೂಡಲೇ ರೈತರ ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿದ್ದಾರೆ. ಬೆಳೆ ನಾಶದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಕೂಡಲೇ ಬೆಳೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. 

 • Prajwal Revanna

  NEWS2, Jul 2019, 1:37 PM IST

  ಅಜ್ಜನಂತೆ ಸಂಸತ್ತಿನಲ್ಲಿ ಕನ್ನಡದ ಧ್ವನಿಯಾಗ್ತಾರಾ ಪ್ರಜ್ವಲ್?

  ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ ಕರ್ನಾಟಕದ ನೂತನ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರಜ್ವಲ್ ರೇವಣ್ಣ ಮಾತುಗಳು ಎಲ್ಲರ ಗಮನ ಸೆಳೆದಿವೆ. ಜತೆಗೆ ಮಹುವಾ ಮೊಯಿತ್ರಾ ಸಹ ಭರವಸೆ ಮೂಡಿಸಿದ್ದಾರೆ. ಜತೆಗೆ ತಾತನಂತೆ ಸಂಸತ್ತಿನಲ್ಲಿ ಕರ್ನಾಟಕದ ಧ್ವನಿಯಾಗುವ ಭರವಸೆಯನ್ನು ಪ್ರಜ್ವಲ್ ಮಾತು ಹುಟ್ಟಿಸಿದೆ...

 • Young MPs

  NEWS29, Jun 2019, 1:30 PM IST

  ಚೊಚ್ಚಲ ಭಾಷಣದಲ್ಲೇ ದೇಶದ ಗಮನ ಸೆಳೆದ ಯುವ ಎಂಪಿಗಳಿವರು!

  ಇದೇ ಮೊದಲ ಬಾರಿಗೆ ಅತಿ ಹೆಚ್ಚು ಯುವ ಮುಖಗಳು ಸಂಸತ್‌ ಪ್ರವೇಶಿಸಿದ್ದಾರೆ. 542 ಸಂಸದರ ಪೈಕಿ ಸುಮಾರು 64 ಎಂಪಿಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಈ ಲೋಕಸಭೆಯ ಮತ್ತೊಂದು ವಿಶೇಷ. ಅದಕ್ಕಿಂತ ಪ್ರಮುಖ ವಿಷಯ ಎಂದರೆ ಈ ಯುವ ಮುಖಗಳು ತಮ್ಮ ಚೊಚ್ಚಲ ಭಾಷಣದಲೇ ಇಡೀ ದೇಶದ ಗಮನ ಸೆಳೆದಿದ್ದಾರೆ. ರಾಜ್ಯದ ಅಗತ್ಯತೆಗಳನ್ನು ಕೇಂದ್ರ ಮುಂದೆ ಪ್ರಸ್ತಾಪಿಸಿ, ತಮ್ಮನ್ನು ಚುನಾಯಿಸಿದ ಮತದಾರರಿಂದ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ಆ ಯುವ ಮುಖಗಳ ಕಿರು ಪರಿಚಯ ಇಲ್ಲಿದೆ.

 • prajwal revanna

  NEWS27, Jun 2019, 3:52 PM IST

  ಪುತ್ರ ಪ್ರಜ್ವಲ್ ಗೆ ಎಚ್.ಡಿ.ರೇವಣ್ಣ ಫುಲ್ ಮಾರ್ಕ್ಸ್

  ಪ್ರಜ್ವಲ್ ರೇವಣ್ಣ ಸಂಸತ್ ಭಾಷಣಕ್ಕೆ ತಂದೆ ಎಚ್.ಡಿ. ರೇವಣ್ಣ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ರಾಜ್ಯದ ಪ್ರತಿನಿಧಿಯಾಗಿ ಪ್ರಜ್ವಲ್ ಮಾತನಾಡಿದ್ದಾಗಿ ಹೊಗಳಿದ್ದಾರೆ. 

 • Modi announcment
  Video Icon

  NEWS15, Jun 2019, 11:49 AM IST

  ಪಾಕಿಸ್ತಾನಕ್ಕೆ ಮೋದಿ ಫೈನಲ್ ವಾರ್ನಿಂಗ್ ಇದು...


  SCO ಶೃಂಗಸಭೆಯಲ್ಲಿ ಜಗತ್ತಿನ ಎದುರೇ ಪಾಕ್ ಮೇಲೆ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ. ಮೋದಿ ನಡೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಲವಿಲ ಒದ್ದಾಡಿದ್ದಾರೆ. ಕಳೆದ ಸಲ ಬಾಹುಬಲಿ ಆಗಿದ್ದ ಮೋದಿ, ಇದೀಗ ಮಹಾಬಲಿ ಆಗಿದ್ದಾರೆ. ಹೇಗೆ?

 • Pm modi will offer 501 lotus garland to baba vishwanath

  NEWS28, May 2019, 5:09 PM IST

  ಅಲ್ಪಸಂಖ್ಯಾತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದ ಮೋದಿ

  2019 ರ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಕೇಂದ್ರ ಸಚಿವ ಸಂಪುಟ ಸಭೆ, ಬಿಜೆಪಿಯ ಮುಖ್ಯ ಕಾರಾರ‍ಯಲಯ ಮತ್ತು ಎನ್‌ಡಿಎ ಪಾರ್ಲಿಮೆಂಟರಿ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮೂರು ಭಾಷಣಗಳು ಅವರ ದೂರದೃಷ್ಟಿಯನ್ನು ಸ್ಪಷ್ಟವಾಗಿ ಹೇಳುವಂತಿವೆ.

 • Modi

  NEWS27, May 2019, 10:57 AM IST

  ಮೋದಿ ಅಭಿನಂದನೆಯನ್ನು ಯೋಧ ಅಭಿನಂದನ್‌ ಎಂದ ಪಾಕ್‌ ನಿರೂಪಕ

  ಮೋದಿ ಅಭಿನಂದನೆಯನ್ನು ಯೋಧ ಅಭಿನಂದನ್‌ ಎಂದ ಪಾಕ್‌ ನಿರೂಪಕಗೆ ಟಾಂಗ್‌| ಟ್ವಿಟರ್‌ನಲ್ಲಿ ಫುಲ್ ಟ್ರೋಲ್

 • Video Icon

  Lok Sabha Election News23, May 2019, 7:50 PM IST

  ಅಪ್ಪ-ಮಕ್ಕಳಿಂದ ಕಾಂಗ್ರೆಸ್ ಅಧಪತನ: ನಿಜವಾಯ್ತು BSY ಭವಿಷ್ಯ

  ಕೇಳಿ ಶಿವಕುಮಾರ್ ಅವರೇ ..ನಿಮ್ಮನ್ನ ,, ಇನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಎನ್ನುವಂಥ ಹೆಸರನ್ನ ಅಪ್ಪ-ಮಕ್ಕಳು ಸೇರಿ ಮಾಡದೆ ಇದ್ದರೆ ನನ್ನ ಯಡಿಯೂರಪ್ಪ ಎಂದು ಕರೆಯಬೇಡಿ’ ಹೀಗೆಂದು ಅಂದು ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪ ವಿಧಾನಸಭೆಯಲ್ಲಿ  ಭಾವೋದ್ವೇಗದ ಭಾಷಣ ಮಾಡಿದ್ದರು. ಇಂದಿನ ಲೋಕಸಭೆಯ ಫಲಿತಾಂಶ ಅದನ್ನು ಸತ್ಯ  ಎಂಬ ರೀತಿ ಹೇಳಿದೆ.

 • sikh riots

  Lok Sabha Election News11, May 2019, 3:27 PM IST

  ಮೋದಿ ಏಟಿಗೆ ಪತರುಗುಟ್ಟಿದ ಕೈ: ಸಿಖ್ ನರಮೇಧ ಮತ್ತು ಬಿಜೆಪಿ ಅಶ್ವಮೇಧ!

  ಸಿಖ್ ಮತ್ತು ಜಾಟ್ ಮತಗಳೇ ಅಧಿಕವಾಗಿರುವ ರಾಜ್ಯಗಳಲ್ಲಿ ತನ್ನ ಪ್ರಚಾರ ನೀತಿಯನ್ನು ಬದಲಿಸಿರುವ ಬಿಜೆಪಿ, ಭಾವನಾತ್ಮಕ ಕಾರ್ಡ್‌ ಬಳಸಲು ಮುಂದಾಗಿದೆ. 1984ರ ಸಿಖ್ ನರಮೇಧವನ್ನು ಉಲ್ಲೇಖಿಸುತ್ತಿರುವ ಬಿಜೆಪಿ, ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಪಾತ್ರದ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ನಿರತವಾಗಿದೆ.

 • Modi

  Lok Sabha Election News5, May 2019, 1:06 PM IST

  6ನೇ ಪ್ರಕರಣದಲ್ಲೂ ಪ್ರಧಾನಿಗೆ ಕ್ಲಿನ್ ಚಿಟ್ ನೀಡಿದ ಆಯೋಗ!

  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಆರನೇ ಪ್ರಕರಣದಲ್ಲೂ ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಕ್ಲೀನ್‌ ಚಿಟ್ ನೀಡಿದೆ. 

 • PM Narendra Modi first rally would be in ayodhya today but will away from Ramlala

  NEWS1, May 2019, 9:59 AM IST

  ಮೋದಿ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ: ಆಯೋಗ

  ಹಿಂದೂಗಳು ಬಹುಸಂಖ್ಯಾತರಿರುವ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಪ್ರತಿ ಪಕ್ಷಕ್ಕೆ ಹೆದರಿಕೆಯಿದೆ ಎಂದು ಟೀಕಿಸಿದ್ದ ಮೋದಿ ಅವರ ಹೇಳಿಕೆಯು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

 • Modi

  Lok Sabha Election News18, Apr 2019, 3:40 PM IST

  ಬಾಗಲಕೋಟೆಯಲ್ಲಿ ಮೋದಿ: ವಿಕಾಸ, ಆತ್ಮವಿಶ್ವಾಸದ ಭಾರತ!

  ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ಇಂದು ಬಾಗಲಕೋಟೆಯಲ್ಲಿ ವಿಜಯ್ ಸಂಕಲ್ಪ ಯಾತ್ರೆ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 5 ವರ್ಷದಲ್ಲಿ ಭಾರತ ವಿಕಾಸದ ಮತ್ತು ಆತ್ಮವಿಶ್ವಾಸದ ಹಾದಿಯಲ್ಲಿ ನಡೆದಿದ್ದು, ಪ್ರತಿಯೊಬ್ಬ ಭಾರತೀಯನ ಶ್ರಮ ಇದರ ಹಿಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

 • Video Icon

  Lok Sabha Election News16, Apr 2019, 6:52 PM IST

  'ನಮ್ಮ ಮನೆ ಹೆಣ್ಮಕ್ಳ ಬಗ್ಗೆ ಮಾತಾಡಿದ್ರೆ ಅವರು ಯಾವುದೇ ಅಧಿಕಾರದಲ್ಲಿರಲಿ ಸುಮ್ನೆ ಬಿಡಲ್ಲ'

  ನಾವು ಎಲ್ಲರಿಗೂ ಗೌರವ ಕೊಡುತ್ತೇವೆ. ಆದರೆ, ನಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಮಾತಾಡಿದರೆ ಅವರು ಎಷ್ಟೇ ದೊಡ್ಡವರಾಗಿರಲಿ, ಅವರು ಯಾವುದೇ ಅಧಿಕಾರದಲ್ಲಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಟ ಯಶ್​ ಹೇಳಿದರು.