Asianet Suvarna News Asianet Suvarna News
70 results for "

Spain

"
Australian Open Rafael Nadal Ashleigh Barty Sailed into Quarter Final kvnAustralian Open Rafael Nadal Ashleigh Barty Sailed into Quarter Final kvn

Australian Open: ರಾಫೆಲ್ ನಡಾಲ್, ಆಶ್ಲೆ ಬಾರ್ಟಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲಲು ನಡಾಲ್‌ಗೆ ಇನ್ನು 3 ಜಯ ಮಾತ್ರ ಬೇಕಾಗಿದೆ. ಮುಂದಿನ ಪಂದ್ಯದಲ್ಲಿ ನಡಾಲ್‌, ಕೆನಡಾದ ಡೆನಿಸ್‌ ಶಪೋವಲೊವ್‌ ಎದುರು ಸೆಣಸಲಿದ್ದಾರೆ.

OTHER SPORTS Jan 24, 2022, 9:49 AM IST

Worlds Oldest Man, Passes Away at Spanish Weeks Before his Birthday akbWorlds Oldest Man, Passes Away at Spanish Weeks Before his Birthday akb

ವಿಶ್ವದ ಹಿರಿಯ ವ್ಯಕ್ತಿ ನಿಧನ: ಬರ್ತಡೇಗೆ ವಾರ ಇರುವಾಗ ಅಗಲಿದ 112 ವರ್ಷದ ಶತಾಯುಷಿ

  • 112 ವರ್ಷದ ಶತಾಯುಷಿ ನಿಧನ
  • ಸ್ಯಾಟರ್ನಿನೊ ಗಾರ್ಸಿಯಾ ನಿಧನರಾದ ಶತಾಯುಷಿ
  • ಸ್ಪೇನ್‌ ಮೂಲದ ಸ್ಯಾಟರ್ನಿನೊ ಗಾರ್ಸಿಯಾ

International Jan 19, 2022, 6:01 PM IST

Australian Open Begins After Tennis Legend Novak Djokovic Saga kvnAustralian Open Begins After Tennis Legend Novak Djokovic Saga kvn

Australian Open 2022: ಇಂದಿನಿಂದ ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ ಸ್ಲಾಂ ಆರಂಭ

20 ಪ್ರಶಸ್ತಿ ಗ್ರ್ಯಾನ್‌ ಸ್ಲಾಂ ವಿಜೇತ ರೋಜರ್‌ ಫೆಡರರ್‌ ಕೂಡಾ ಗೈರಾಗಿದ್ದು ನಡಾಲ್‌ಗೆ ವರದಾನವಾಗುವ ಸಾಧ್ಯತೆ ಇದೆ. ವಿಶ್ವ ನಂ.2 ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಕೂಡಾ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದು, ಮೊದಲ ಸುತ್ತಲ್ಲಿ ಸ್ವಿಜರ್‌ಲೆಂಡ್‌ನ ಹೆನ್ರಿ ಲಾಕ್ಸೊನೆನ್‌ ವಿರುದ್ಧ ಆಡಲಿದ್ದಾರೆ.

OTHER SPORTS Jan 17, 2022, 9:52 AM IST

Spain Man Carries Brother on Head Climbs 100 Steps in 53 Sec hlsSpain Man Carries Brother on Head Climbs 100 Steps in 53 Sec hls
Video Icon

Viral News: ಸಹೋದರನನ್ನು ಹೊತ್ತುಕೊಂಡು 53 ಸೆಕೆಂಡ್‌ಗಳಲ್ಲಿ 100 ಮೆಟ್ಟಿಲು ಹತ್ತಿದ ಸಾಹಸಿ!

ಸ್ಪೇನ್‌ನ (Spain) ಗಿರೋನಾದಲ್ಲಿರುವ ಚರ್ಚ್‌ವೊಂದರಲ್ಲಿ (Church) ಸಹೋದರರಿಬ್ಬರ ಸಾಹಸ ನೋಡುಗರನ್ನು ಗಮನ ಸೆಳೆಯಿತು. ಒಬ್ಬರ ತಲೆ ಮೇಲೆ ಇನ್ನೊಬ್ಬರು ತಲೆ ಇಟ್ಟು, 53 ಸೆಕೆಂಡ್‌ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿ, ಗಿನ್ನಿಸ್ ದಾಖಲೆ ಮಾಡಿದ್ದಾರೆ. 

International Dec 29, 2021, 11:13 AM IST

Tollywood actor Mahesh Babu gets Knee Surgery in Spain vcsTollywood actor Mahesh Babu gets Knee Surgery in Spain vcs

Mahesh Babu Knee Surgery: ಟಾಲಿವುಡ್ ಪ್ರಿನ್ಸ್‌ಗೆ ವಿದೇಶದಲ್ಲಿ ಮಂಡಿ ಆಪರೇಷನ್!

ನಟ ಮಹೇಶ್ ಬಾಬುಗೆ ಆಪರೇಷನ್. ಯಾರಿಗೂ ಯಾಕೆ ಹೇಳಲಿಲ್ಲ? ಇಷ್ಟು ಚಿಕ್ಕ ವಯಸ್ಸಿಗೆ ಮಂಡಿ ನೋವಾ?

Cine World Dec 17, 2021, 2:19 PM IST

Spain Hundreds Of Birds Rain Down On Ferrol Streets Authorities Probe Mystery Death podSpain Hundreds Of Birds Rain Down On Ferrol Streets Authorities Probe Mystery Death pod

Spain: ಆಗಸದಿಂದ ಏಕಾಏಕಿ ಬಿದ್ದ 200 ಮೃತ ಪಕ್ಷಿಗಳು, ಈ ನಿಗೂಢ ಘಟನೆಗೆ ಕಾರಣ ಇದೇನಾ?

* ಆಗಸದಿಂದ ಏಕಾಏಕಿ ಬಿದ್ದವು ಅತ್ತ ಪಕ್ಷಿಗಳು

* ಆಸ್ಪತ್ರೆ ತುರ್ತು ಪ್ರದೇಶದ ಮರದಲ್ಲಿದ್ದ ಹಕ್ಕಿಗಳು

* ಹಕ್ಕಿಗಳ ನಿಗೂಢ ಸಾವಿಗೆ ಕಾರಣ ಇದೇನಾ?

International Dec 5, 2021, 2:54 PM IST

Andhra based nursery firm supplies two olive trees to Mukesh Ambani Jamnagar office mnjAndhra based nursery firm supplies two olive trees to Mukesh Ambani Jamnagar office mnj

Mukesh Ambani: 1 ಕೋಟಿಯ 2 ಆಲಿವ್‌ ಮರ ಆಂಧ್ರದಿಂದ ಅಂಬಾನಿ ಮನೆಗೆ ರವಾನೆ!

*ಮುಕೇಶ್‌ ಅಂಬಾನಿ ಮನೆಗೆ 1 ಕೋಟಿಯ 2 ಆಲಿವ್‌ ಮರ
*ಪ್ರತಿಯೊಂದು ಮರಕ್ಕೂ ತಲಾ 47 ಲಕ್ಷ ರು.ನಂತೆ 94 ಲಕ್ಷ ರು.
*ಪ್ರತಿಯೊಂದೂ ಮರವು  ಸುಮಾರು 2-ಟನ್‌ಗಳಷ್ಟು ತೂಕ

India Nov 27, 2021, 11:24 AM IST

Team India Cricketer Sanju Samson comes out in help of budding footballer sponsors flight tickets to Spain kvnTeam India Cricketer Sanju Samson comes out in help of budding footballer sponsors flight tickets to Spain kvn

Sanju Samson Helping Hands: ಕೇರಳ ಫುಟ್ಬಾಲಿಗನ ವಿಮಾನ ಟಿಕೆಟ್‌ಗೆ ಕ್ರಿಕೆಟಿಗನ ನೆರವು

ಮನ್ನಾರ್‌ ಎಂಬಲ್ಲಿನ ಕುಟ್ಟಮ್‌ಪೆರೂರ್‌ನ ಆದಶ್‌ರ್‍.ಪಿ.ಆರ್‌. ಸ್ಪೇನ್‌ನ 5ನೇ ಡಿವಿಷನ್‌ ಫುಟ್ಬಾಲ್‌ ಲೀಗ್‌ನಲ್ಲಿ 1 ತಿಂಗಳ ಅಭ್ಯಾಸ ಶಿಬಿರಕ್ಕೆ ಆಯ್ಕೆಯಾಗಿದ್ದರು. ಆದರೆ ಆದರ್ಶ್‌ಗೆ ಆರ್ಥಿಕ ನೆರವಿನ ಅಗತ್ಯವಿರುವ ಬಗ್ಗೆ ಕೇರಳ ಸಚಿವ ಶಾಜಿ ಚೆರಿಯನ್‌ ಫೇಸ್ಬುಕ್‌ ಪೋಸ್ಟ್‌ ಹಾಕಿದ್ದು, ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸಂಜು ವಿಮಾನದ ಟಿಕೆಟ್‌ ಹೊಣೆ ಹೊತ್ತುಕೊಂಡಿದ್ದಾರೆ.
 

Cricket Nov 15, 2021, 10:20 AM IST

Spain Roman gold coins found by amateur divers clearing trash podSpain Roman gold coins found by amateur divers clearing trash pod

ಸಮುದ್ರದಾಳದ ಕಸ ಸ್ವಚ್ಛಗೊಳಿಸುತ್ತಿದ್ದವರ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ!

* ನೀಲಸಮುದ್ರದಾಳದಲ್ಲಿ ಸಿಕ್ತು ಖಜಾನೆ

* ಇಬ್ಬರು ಡೈವರ್‌ಗಳ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ

* 4 ನೇ ಶತಮಾನಕ್ಕಿಂತ ಹಿಂದಿನ ಚಿನ್ನಗಳಿಂದ ಬದಲಾಯ್ತು ಅದೃಷ್ಟ

International Sep 27, 2021, 2:30 PM IST

Govt seals mega deal with Airbus for purchase of 56 C 295 military transport aircraft podGovt seals mega deal with Airbus for purchase of 56 C 295 military transport aircraft pod

Make in India: ಮತ್ತೊಂದು ಡೀಲ್ ಫೈನಲ್: ಸ್ಪೇನ್ 56 C-295 ವಿಮಾನಗಳ ಒಪ್ಪಂದಕ್ಕೆ ಸಹಿ!

* ಮೇಕ್‌ ಇನ್‌ ಇಂಡಿಯಾದೆಡೆ ಮಹತ್ವದ ಹೆಜ್ಜೆ

* ಮತ್ತೊಂದು ಮಹತ್ವದ ಡೀಲ್ ಫೈನಲ್

* ಏರ್‌ಬಸ್‌ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

India Sep 24, 2021, 2:30 PM IST

Volcano lava engulfs homes and swimming pools in Spain dplVolcano lava engulfs homes and swimming pools in Spain dpl
Video Icon

ದ್ವೀಪದಿಂದ ಮೇಲುಕ್ಕಿ ಬಂದ ಲಾವಾ..! ಬೆಂಕಿಯ ಕೆನ್ನಾಲಿಗೆಗೆ ಗ್ರಾಮವೇ ನಾಶ

ಜ್ವಾಲಾಮುಖಿಯ ಲಾವಾರಸ ಮನೆಯ ಈಜುಕೊಳಕ್ಕೆ ಬಿದ್ದಿರುವ ವಿಡಿಯೋ ವೈರಲ್ ಆಗುತ್ತಿದೆ. ಬೆಂಕಿ ಬಿದ್ದ ಕೂಡಲೇ ಈಜುಕೊಳದ ನೀರು ಕುದಿಯುವುದರೊಂದಿಗೆ ವಿಷಕಾರಿ ಅನಿಲವೈ ಹೆಚ್ಚಾಗಿರುವ ವಿಡಿಯೋ ನೋಡುಗರನ್ನೇ ಬೆಚ್ಚಿಬೀಳಿಸುವಂತಿದೆ. 

International Sep 23, 2021, 1:03 PM IST

Spain Tennis Player Carlos Alcaraz becomes youngest male grand slam quarter finalist kvnSpain Tennis Player Carlos Alcaraz becomes youngest male grand slam quarter finalist kvn

ಯುಎಸ್‌ ಓಪನ್‌ ಟೆನಿಸ್‌: ಕಾರ್ಲೋಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಮೈಲಿಗಲ್ಲು

1998ರಲ್ಲಿ ಅಮೆರಿಕದ ಆ್ಯಂಡ್ರೆ ಅಗಾಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ, ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದದರು. ಅಗಾಸಿಗಿಂತ 8 ದಿನ ಕಿರಿಯ ಪ್ರಾಯದಲ್ಲಿ ಕಾರ್ಲೋಸ್‌ ಈ ಸಾಧನೆ ಮಾಡಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಕಾರ್ಲೋಸ್‌, ಕೆನಡಾದ ಫೆಲಿಕ್ಸ್‌ ಆಗರ್‌ ಅಲಿಯಾಸಿಮ್‌ ಸವಾಲು ಎದುರಿಸಲಿದ್ದಾರೆ.
 

OTHER SPORTS Sep 7, 2021, 8:21 AM IST

Tokyo Olympics 2020 Indian Hockey Team Thrashed Spain in Group Stage kvnTokyo Olympics 2020 Indian Hockey Team Thrashed Spain in Group Stage kvn

ಟೋಕಿಯೋ 2020: ಸ್ಪೇನ್‌ ಬಗ್ಗುಬಡಿದ ಭಾರತ ಹಾಕಿ ತಂಡ

ಆಸ್ಟ್ರೇಲಿಯಾ ಎದುರು 7-1 ಅಂತರದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಭಾರತ ಹಾಕಿ ತಂಡವು, ಬಲಿಷ್ಠ ಸ್ಪೇನ್‌ ಎದುರು ಅಮೋಘ ಪ್ರದರ್ಶನ ತೋರುವ ಮೂಲಕ ಜಯದ ಹಳಿಗೆ ಮರಳುವಲ್ಲಿ ಭಾರತ ಹಾಕಿ ತಂಡವು ಯಶಸ್ವಿಯಾಗಿದೆ.

Olympics Jul 27, 2021, 8:58 AM IST

Euro Cup 2020 Spain Football Team Take on Italy in Semi Final kvnEuro Cup 2020 Spain Football Team Take on Italy in Semi Final kvn

ಯುರೋ ಕಪ್ ಫುಟ್ಬಾಲ್ 2020: ಸೆಮೀಸ್‌ನಲ್ಲಿಂದು ಸ್ಪೇನ್-ಇಟಲಿ ಕಾದಾಟ

ಮಂಗಳವಾರ ತಡರಾತ್ರಿ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಯುರೋಪ್ ಖಂಡದ ಎರಡು ಬಲಿಷ್ಠ ಫುಟ್ಬಾಲ್ ತಂಡಗಳಾದ ಸ್ಪೇನ್‌ ಹಾಗೂ ಇಟಲಿ ಮುಖಾಮುಖಿ ಆಗಲಿವೆ. ಗೆದ್ದ ತಂಡವು ಫೈನಲ್‌ ಪ್ರವೇಶಿಸಲಿದೆ. 

Football Jul 6, 2021, 9:32 AM IST

Euro Cup 2020 Spain and Switzerland Football Team Qualifies for Quarter Final kvnEuro Cup 2020 Spain and Switzerland Football Team Qualifies for Quarter Final kvn

ಯುರೋ ಕಪ್ ಫುಟ್ಬಾಲ್‌‌: ಕ್ವಾರ್ಟರ್‌ಗೆ ಸ್ವಿಜರ್‌ಲೆಂಡ್‌, ಸ್ಪೇನ್‌ ಲಗ್ಗೆ

ರೊಮೇನಿಯಾದ ರಾಜಧಾನಿ ಬುಚಾರೆಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ನಿಗದಿತ 90 ನಿಮಿಷ, ಹೆಚ್ಚುವರಿ ಸಮಯದ ಬಳಿಕ ಫ್ರಾನ್ಸ್‌ ಹಾಗೂ ಸ್ವಿಟ್ಜರ್‌ಲೆಂಡ್ 3-3ರಲ್ಲಿ ಸಮಬಲ ಸಾಧಿಸಿದವು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್‌ನ ಮೊರೆ ಹೋಗಲಾಯಿತು. 

Football Jun 30, 2021, 8:22 AM IST