Space Telescope  

(Search results - 9)
 • Spitzer

  Technology2, Feb 2020, 2:16 PM

  ಬಾಹ್ಯಾಕಾಶದಲ್ಲೊಂದು ಕೊಲೆ: ನಾಸಾ ನೇರ ಪ್ರಸಾರದಲ್ಲಿ ಸೆರೆ!

  ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ಗೆ ನಾಸಾ ಗುಡ್ ಬೈ ಹೇಳಿದ್ದು, 16 ವರ್ಷಗಳ ಸುದೀರ್ಘ ಕಾರ್ಯಾಚರಣೆ ಅಂತ್ಯಗೊಂಡಿದೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.

 • Spitzer

  Technology19, Jan 2020, 3:22 PM

  ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ಗೆ ಗುಡ್ ಬೈ ಹೇಳಿದ ನಾಸಾ!

  ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ಗೆ ನಾಸಾ ಗುಡ್ ಬೈ ಹೇಳಿದ್ದು, 16 ವರ್ಷಗಳ ಸುದೀರ್ಘ ಕಾರ್ಯಾಚರಣೆ ಅಂತ್ಯ ಕಾಣಲಿದೆ. ಇದೇ ಜ.22 ರಂದು ಸ್ಪಿಟ್ಜರ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದೆ.

 • Planet

  TECHNOLOGY2, Aug 2019, 7:08 PM

  ಹಬಲ್ ಕಣ್ಣಿಗೆ ಬಿದ್ದ ಕುದಿಯುತ್ತಿರುವ ಫುಟ್ಬಾಲ್ ಆಕಾರದ ಗ್ರಹ!

  ಅದು ಭೂಮಿಯಿಂದ ಬರೋಬ್ಬರಿ 900 ಜ್ಯೋತಿವರ್ಷ ದೂರ ಇರುವ ಗ್ರಹ. WASP-121b ಎಂಬ ಹೆಸರಿನ ಈ ಗ್ರಹದ ರಚನೆ, ಗ್ರಹಕಾಯ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ನಾಸಾದ ಹಬಲ್ ಟೆಲಿಸ್ಕೋಪ್ ಕಣ್ಣಿಗೆ ಬಿದ್ದಿರುವ  WASP-121b ಗ್ರಹ ತನ್ನ ಮಾತೃ ನಕ್ಷತ್ರವನ್ನು ಅತ್ಯಂತ ಹತ್ತಿರದಿಂದ ಸುತ್ತುತ್ತಿದೆ.

 • undefined

  TECHNOLOGY27, Jul 2019, 2:20 PM

  ಒಂದು ಗ್ರಹಕ್ಕೆ ಮೂವರು ಭಾಸ್ಕರ: ಯಾರನ್ನು ಸುತ್ತುವುದು ಗಿರಗಿರ?

  ನಮ್ಮ ಸೌರಮಂಡಲದಾಚೆಗಿನ ಪ್ರಪಂಚವನ್ನು ಅರಿಯುವಲ್ಲಿ ನಿರತವಾಗಿರುವ ನಾಸಾದ ಟ್ರಾನ್ಸಿಟಿಂಗ್ ಎಕ್ಸೋಪ್ಲ್ಯಾನೆಟ್ ಸರ್ವೆ ಸ್ಯಾಟಲೈಟ್(TESS), ಹೊಸ ಗ್ರಹವೊಂದನ್ನು ಶೋಧಿಸಿದೆ. LTT 144Ab ಗ್ರಹದ ಸುತ್ತ ಮೂರು ಕೆಂಪು ದೈತ್ಯ ನಕ್ಷತ್ರಗಳಿವೆ.

 • NGC 972

  Technology8, Jul 2019, 3:41 PM

  ನಕ್ಷತ್ರದ ಹುಟ್ಟು ಅದೆಷ್ಟು ಸುಂದರ: ಗ್ಯಾಲಕ್ಸೀಯೇ ಇವಕ್ಕೆಲ್ಲಾ ಮಂದಿರ!

  ಭೂಮಿಯಿಂದ ಸುಮಾರು 70 ಮಿಲಿಯನ್ ಜ್ಯೋತಿವರ್ಷ ದೂರದಲ್ಲಿರುವ NGC 972 ಎಂಬ ಗ್ಯಾಲಕ್ಸಿಯಲ್ಲಿ ಹಲವು ಹೊಸ ನಕ್ಷತ್ರಗಳು ಜನ್ಮ ತಳೆಯುತ್ತಿವೆ. ಸುರಳಿಯಾಕಾರದ ಈ ನಕ್ಷತ್ರಪುಂಜದಲ್ಲಿ ಹಲವು ನಕ್ಷತ್ರಗಳು ಏಕಾಏಕಿ ಜನ್ಮ ತಳೆಯುತ್ತಿದ್ದು, ಇಡೀ ಗ್ಯಾಲಕ್ಸಿಯನ್ನು ದೀಪಾವಳಿ ಸಂಭ್ರಮದಲ್ಲಿ ದೀಪಗಳು ಮನೆ ಬೆಳಗಿದಂತೆ ಈ ಹೊಸ ನಕ್ಷತ್ರಗಳು ಬೆಳಗುತ್ತಿವೆ.

 • Hen 2-104

  SCIENCE22, Apr 2019, 3:17 PM

  ಹಬಲ್ ಕಣ್ಣಿಗೆ ಬಿದ್ದ ಏಡಿಯಾಕಾರದ ನೆಬ್ಯುಲಾ: ಬರ್ತ್‌ಡೇ ಹಿಂಗಾದರೆ ಚೆಂದ ಅಲ್ವಾ?

  ತನ್ನ 29ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಹಬಲ್ ಟೆಲಿಸ್ಕೋಪ್ ಹೊಸ ನೆಬ್ಯುಲಾವೊಂದನ್ನು ಪತ್ತೆ ಹಚ್ಚಿದೆ. ಭೂಮಿಯಿಂದ ಸಾವಿರಾರು ಜ್ಯೋತಿವರ್ಷ ದೂರ ಇರುವ Hen 2-104 ನೆಬ್ಯುಲಾ ನೋಡಲು ಆಕರ್ಷಣೀಯವಾಗಿದೆ.

 • Kepler Telescope

  SCIENCE1, Nov 2018, 3:27 PM

  ಇಂಧನ ಖಾಲಿ: ಗುಡ್ ಬೈ ಕೆಪ್ಲರ್ ಟೆಲಿಸ್ಕೋಪ್‌!

  ಮಾನವ ಜನಾಂಗಕ್ಕೆ ಹಲವಾರು ಬೇರೆ ಗ್ರಹಗಳ ಕುರಿತು ಮಾಹಿತಿ ನೀಡಿದ ಕೆಪ್ಲರ್‌ ಟೆಲಿಸ್ಕೋಪ್‌ಗೆ ನಾಸಾ ವಿದಾಯ ಹೇಳುವ ಸಮಯ ಬಂದಿದೆ. 2009ರಲ್ಲಿ ಸುಮಾರು 6 ವರ್ಷಕ್ಕೆ ಬೇಕಾಗುವಷ್ಟು ಇಂಧನದೊಂದಿಗೆ ಕೆಪ್ಲರ್ ಟೆಲಿಸ್ಕೋಪ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. 

 • undefined

  SCIENCE18, Oct 2018, 6:28 PM

  ಬ್ರಹ್ಮಾಂಡ ಅರಿಯಲು ಹಿಂದೇಟು ಹಾಕ್ತಿದೆ ನಾಸಾ: ಇದು ಟ್ರಂಪ್ ಮೋಸ?

  ನಾಸಾ ಹೊಸ ಹೊಸ ಖಗೋಳ ಅನ್ವೇಷಣೆಗಳನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ವಿಶ್ವದ ಖಗೋಳ ಪ್ರೀಯರ ಆತಂಕಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಹೊಸ ಖಗೋಳ ಅನ್ವೇಷಣೆ ಕೈಗೊಳ್ಳಲು ನಾಸಾಗೆ ಹಣದ ಕೊರತೆ ಎದುರಾಗಿದೆ. ಸರ್ಕಾರ  ಕೂಡ ನಾಸಾಗೆ ನಿಯಮಿತವಾಗಿ ಹಣ ಒದಗಿಸುವಲ್ಲಿ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.
   

 • Chandra

  SCIENCE13, Oct 2018, 4:39 PM

  ಅಲುಗಾಡುತ್ತಿದೆ ಚಂದ್ರ: ಭಯಭೀತರಿಗೆ ನಾಸಾ ಸಮಾಧಾನ!

  1999ರಲ್ಲಿ ವಿಶ್ವ ಅಧ್ಯಯನಕ್ಕಾಗಿ ಕಳುಹಿಸಲಾಗಿದ್ದ ಚಂದ್ರ ಎಕ್ಸರೇ ಟೆಲಿಸ್ಕೋಪ್, ಕಳೆದ ಕೆಲವು ದಿನಗಳಿಂದ ತಾಂತ್ರಿ ತೊಂದರೆಗಳಿಂದ ಬಳಲುತ್ತಿದೆ. ಆದರೆ ಈ ದೋಷವನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ನಾಸಾ ಭರವಸೆ ನೀಡಿದೆ.