Sp Balasubramaniam

(Search results - 17)

spb

Food26, Sep 2020, 2:05 PM

ವಿದ್ಯಾರ್ಥಿ ಭವನದ ಮಸಾಲೆ ದೋಸೆ ತಿಂದು ಮೆಚ್ಚಿದ್ರು SPB: ಇಲ್ನೋಡಿ ಫೋಟೋಸ್

ಗಾನ ಗಂಧರ್ವ ಬೆಂಗಳೂರಿನ ವಿದ್ಯಾರ್ಥಿ ಭವನದ ಮಸಾಲೆ ದೋಸೆಯನ್ನು ತಿಂದು ಮೆಚ್ಚಿದ್ದರು. 2017 ಡಿಸೆಂಬರ್ 9ರಂದು ಬೆಂಗಳೂರಿಗರ ಫೇವರೇಟ್ ವಿದ್ಯಾರ್ಥಿ ಭವನದಲ್ಲಿ ಕುಳಿತು ಮಸಾಲೆ ದೋಸೆ ಸವಿದಿದ್ದರು. ಇಲ್ನೋಡಿ ಫೋಟೋಸ್

balasubramaniam mandya ramesh

Sandalwood26, Sep 2020, 1:44 PM

ಎಸ್‌ಪಿಬಿ ಧ್ವನಿ, ಸ್ವರ, ಆಲಾಪ, ಸಜ್ಜನಿಕೆ, ಬದುಕಿನ ಕ್ರಮ ಒಂದಿಡೀ ತಲೆಮಾರಿಗೇ ಮಾದರಿ:ಮಂಡ್ಯ ರಮೇಶ್‌

‘ರಮೇಶ್‌, ನೀವು ಎಸ್‌ಪಿಬಿ ಅವರ ಕಾರ್‌ ಡ್ರೈವರ್‌ ಆಗಿ ಆ್ಯಕ್ಟ್ ಮಾಡ್ಬೇಕು ಅಂತ ಸುಬ್ರಹ್ಮಣ್ಯ ಕರೆ ಮಾಡಿದರು. ಕಿವಿ ನಿಮಿರಿತು. ‘ಮಾಂಗಲ್ಯಂ ತಂತು ನಾನೇನಾ’ ಚಿತ್ರಕ್ಕೆ ಬಣ್ಣ ಹಚ್ಚಿ ಅವರ ಮುಂದೆ ನಿಂತಾಗ ಕಣ್ಣು ತೆರೆದೇ ನಿದ್ರಿಸುವ ದೃಶ್ಯ. ಅವರಿಗೆ ನಮಸ್ಕರಿಸಿ ನಿಂತೆ. ಪ್ರೀತಿಯಿಂದ ಮೈದಡವಿದರು. ವಿಶ್ವಾಸವೇ ಮೈದುಂಬಿ ಬಂದಂತೆ ಮಾತನಾಡಿಸುವುದು ಒಂದು ಸಹಜ ಕಲೆ. ಅದು ಅವರಲ್ಲಿ ತುಂಬಿತ್ತು. ಅದಕ್ಕಾಗಿಯೇ ಕನ್ನಡ ಜನಮಾನಸದಲ್ಲಿ ಕುವೆಂಪು, ರಾಜ್‌ಕುಮಾರ್‌ ನಂತರ ಅತಿ ಹೆಚ್ಚು ಹತ್ತಿರವಾದ ಕನ್ನಡಾಪ್ತ ವ್ಯಕ್ತಿತ್ವಗಳಲ್ಲಿ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರದ್ದು ಪ್ರಮುಖ ಸಾಲಿನ ಹೆಸರು.

hamsalekha sp balasubramaniam

Sandalwood26, Sep 2020, 1:25 PM

ಎಸ್‌. ಜಾನಕಿ ಹುಡುಕಿದ ಪ್ರತಿಭೆ; ಆ ತಾಯಿಗೆ ಈಗ ಹೇಗಾಗಿರಬೇಕು?

ಕನ್ನಡ ಚಿತ್ರರಂಗ ಒಂದು ಸಂಕಷ್ಟದ ಸನ್ನಿವೇಶ ಎದುರಿಸುತ್ತಿದ್ದ ಸಮಯದಲ್ಲಿ ನಮಗೆ ಸಿಕ್ಕವರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ. ನಾನು ಇವತ್ತು ಬೆಳಗ್ಗಿನಿಂದ ಬಹಳ ಚಿಂತಿಸುತ್ತಿದ್ದದ್ದು ಎಸ್‌. ಜಾನಕಿ ಅವರ ಬಗೆಗೆ - ಹಂಸಲೇಖ

SP Balasubrahmanyam

Cine World25, Sep 2020, 10:02 PM

SPBಗೆ ಸ್ಯಾಂಡಲ್‌ವುಡ್‌ ದಿಗ್ಗಜರಿಂದ ನುಡಿನಮನ, ಸ್ಮರಣೆ

ಸ್ಯಾಂಡಲ್‌ವುಡ್ ನ ನಟರು, ಸಂಗೀತ ನಿರ್ದೇಶಕರು, ಗಾಯಕರು, ಎಸ್‌ಪಿಬಿ ಶಿಷ್ಯರು ಹಿರಿಯ ಚೇತನವನ್ನು ಸಮ್ಮರಿಸಿದ್ದಾರೆ. ಹಾಗಾದರೆ ಎಸ್‌ಪಿಬಿಯೊಂದಿಗಿನ ಒಟನಾಟ ಹೇಗಿತ್ತು?

25 top10 stories

News25, Sep 2020, 5:07 PM

ಕೊನೆಯುಸಿರೆಳೆದ ಗಾನ ದೊರೆ ಬಾಲು ಸರ್, ವಿವಾದ ಮೈಮೇಲೆಳೆದ ಗವಾಸ್ಕರ್: ಸೆ.25ರ ಟಾಪ್ 10 ಸುದ್ದಿ!

ದಿಗ್ಗಜ ಗಾಯಕ, ಗಾನ ಗಂಧರ್ವ ಎಸ್‌ಪಿ ಬಾಲಸಬ್ರಹ್ಯಣ್ಯಂ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು. ಎಸ್‌ಪಿಬಿ ಅಗಲಿಕೆಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಬಹು ನಿರೀಕ್ಷಿತ ಬಿಹಾರ ಚುನಾವಣೆ ಘೋಷಣೆಯಾಗಿದೆ. ಭಾರತ್ ಬಂದ್ ಖಚಿತಪಡಿಸಿದ ರೈತ ಸಂಘಟನೆಗಳು. ಗವಾಸ್ಕರ್ ವಿರುದ್ಧ ಕಿಡಿ ಕಾರಿದ ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ಕೊಂದಿದ್ದು ಯಾರು? ಸೇರಿದಂತೆ ಸೆಪ್ಟೆಂಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

sp balasubramaniam

Cine World25, Sep 2020, 7:15 AM

ಎಸ್‌ಪಿಬಿ ಸ್ಥಿತಿ ಗಂಭೀರ; ಗರಿಷ್ಠ ಮಟ್ಟದ ಜೀವರಕ್ಷಕ ವ್ಯವಸ್ಥೆ ಅಳವಡಿಕೆ

ಆಗಸ್ಟ್‌ 5ರಂದೇ ಕೊರೋನಾ ಸೋಂಕಿನಿಂದಾಗಿ ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯೆ ಅವರ ಆರೋಗ್ಯ ತೀರಾ ವಿಷಮಿಸಿತ್ತು. ಆದಾಗ್ಯೂ ಚೇತರಿಸಿಕೊಂಡಿದ್ದ ಅವರು ಸೆ.7ರಂದು ಕೊರೋನಾದಿಂದ ಗುಣಮುಖರಾಗಿದ್ದರು.

sp balasubramaniam

Sandalwood8, Sep 2020, 9:04 AM

ಆಸ್ಪತ್ರೆಯಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಎಸ್‌ಪಿಬಿ!

ಕೊರೋನಾ ಸೋಂಕಿನಿಂದ ಇಲ್ಲಿನ ಎಂಜಿಎಂ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಕೊರೋನಾ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

నేడు ఎస్పీ బాలసుబ్రహ్మణ్యం ఆరోగ్యంపై గుడ్ న్యూస్ రావడం జరిగింది. బాలుగారికి కరోనా టెస్టులలో నెగెటివ్ వచ్చినట్లు ఆయన కుమారుడు ఎస్పీ చరణ్ తెలియజేశారు. ఈ న్యూస్ కి చిత్ర పరిశ్రమ మరియు ఆయన ఫ్యాన్స్ ఆనందం వ్యక్తం చేస్తున్నారు. కాగా బాలు కొద్దిరోజులుగా ఆస్పత్రిలో విషమ పరిస్థితిలో కరోనాతో పోరాడుతున్నారు. ఈ నేపథ్యంలో విలక్షణ నటుడు మోహన్ బాబు ఆయనతో గల అనుబంధాన్ని పంచుకున్నారు.

Sandalwood3, Sep 2020, 7:53 PM

'ಅಂಬಿ ಸಂಭ್ರಮಕ್ಕಾಗಿ ದೊಡ್ಡ ರಾಜಿ ಮಾಡಿಕೊಂಡಿದ್ದ SPB' ಚೇತರಿಕೆಗೆ ಸ್ಯಾಂಡಲ್‌ವುಡ್ ಪ್ರಾರ್ಥನೆ

ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಶೀಘ್ರ ಚೇತರಿಕೆಗೆ ಕನ್ನಡ  ಚಿತ್ರರಂಗ ಪ್ರಾರ್ಥನೆ ಮಾಡಿದೆ. ದಿಗ್ಗಜರು ಒಂದು ಕಡೆ ಸೇರಿ ಹಾರೈಸಿದ್ದಾರೆ.

SPB

News24, Aug 2020, 11:38 AM

ತಂದೆಗೆ ಕೊರೋನಾ ನೆಗೆಟಿವ್, ಆರೋಗ್ಯ ಸ್ಥಿರವಾಗಿದೆ: ಎಸ್‌ಪಿಬಿ ಪುತ್ರನ ಸ್ಪಷ್ಟನೆ!

ಕಳೆದ 19 ದಿನಗಳಿಂದ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌ಪಿಬಿ| ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಕೊರೋನಾ ವರದಿ ನೆಗೆಟಿವ್| ಮಾಹಿತಿಯನ್ನು ಖಚಿತಪಡಿಸಿದ ಪುತ್ರ

SPB

News24, Aug 2020, 8:21 AM

ಎಸ್‌ಪಿಬಿ ಕೊರೋನಾ ಮುಕ್ತ: ಮಹಾಮಾರಿ ಮಣಿಸಿದ ಸ್ವರ ಸಾಮ್ರಾಟ!

ಎಸ್‌ಪಿಬಿ ಕೊರೋನಾ ಮುಕ್ತ| ವೈದ್ಯ ಲೋಕದ ಎಲ್ಲ ಪ್ರಯೋಗಗಳ ಮೂಲಕ ಸ್ವರ ಸಾಮ್ರಾಟನಿಗೆ ಚಿಕಿತ್ಸೆ..!| ಕೊರೋನಾದಿಂದ ಮುಕ್ತವಾದ ಗಾಯಕ ಎಸ್. ಪಿ ಬಾಲಸುಬ್ರಹ್ಮಣ್ಯಂ| ಸುವರ್ಣ ನ್ಯೂಸ್ ಗೆ ಗೀತ ಸಾಹಿತಿ ಕೆ ಕಲ್ಯಾಣ್ ರಿಂದ ಮಾಹಿತಿ

Bharathi vishnuvarshan sp balasubramaniam

Video Icon

Sandalwood23, Aug 2020, 4:44 PM

ವಿಷ್ಣು - ಬಾಲು ಸ್ನೇಹದ ನೆನಪುಗಳನ್ನು ಮೆಲುಕು ಹಾಕಿದ ಭಾರತಿ!

ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಕನ್ನಡ ಚಿತ್ರರಂಗದ ನಟ-ನಟಿಯರು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸಹ  ಎಸ್‌ಪಿಬಿ ಅವರ ಬಗ್ಗೆ ಮಾತನಾಡಿದ್ದಾರೆ.  ವಿಷ್ಣುವರ್ಧನ್ ಹಾಗೂ ಬಾಲು ಅವರ ಸ್ನೇಹ ಸಂಬಂಧ, ಸಿನಿಮಾ ಜರ್ನಿ ಬಗ್ಗೆ ಹೇಳಿದ್ದಾರೆ. ಗಾಯಕ ಬಾಲು ಆದಷ್ಟು ಬೇಗ ಆರೋಗ್ಯವಂತರಾಗಿ ಮತ್ತೊಮ್ಮೆ ಹಾಡಲು ಪ್ರಾರಂಭಿಸಬೇಕೆಂದು ಹೇಳಿದ್ದಾರೆ.

spb Suvarna Special

Video Icon

Sandalwood22, Aug 2020, 4:32 PM

ಹೇಗಿದ್ದಾರೆ ಎಸ್‌ಪಿಬಿ; ಗಾನಗಂಧರ್ವನ ಚೇತರಿಕೆಗೆ ಒಂದಾದ ಜಗತ್ತು?

ಭಾರತೀಯ ಚಿತ್ರರಂಗ ಕಂಡಂತ ಅದ್ಭುತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು ಅವರ ಆರೋಗ್ಯ ದಿನೇ ದಿನೇ ಗಂಭೀರವಾಗುತ್ತದೆ. ಇನ್ನೂ ಕೆಲ ದಿನಗಳ ಕಾಲ ವೆಂಟಿಲೇಟರ್‌ ಬಳಕೆ ಮುಂದುವರೆಸಲಾಗುತ್ತದೆ. ನೆಚ್ಚಿನ ಗಾಯಕ ಚೇತರಿಸಿಕೊಂಡು ಮತ್ತೆ ಹಾಡಲು ಬರಬೇಕೆಂದು ಗಣ್ಯರು ಹಾಗೂ ಅಭಿಮಾನಿಗಳು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ. ಎಸ್‌ಪಿಬಿ ಅವರ ವೃತ್ತಿ ಜೀವನದಲ್ಲಿ ಹಾಡಿದ ಸೂಪರ್‌ ಹಿಟ್‌ ಹಾಡುಗಳಿವು....

spb Suvarna Special

Video Icon

Sandalwood22, Aug 2020, 4:21 PM

ಎಸ್‌ಪಿಬಿ ಕುಟುಂಬದ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ ಮಾತುಗಳಿದು!

ಭಾರತೀಯ ಚಿತ್ರರಂಗ ಕಂಡ ಲೆಜೆಂಡರಿ ಗಾಯಕ ಎಸ್‌ಬಿ ಬಾಲಸುಬ್ರಹ್ಮಣ್ಯಂ. ಎಲ್ಲಾ ಸ್ಟಾರ್‌ ಸಿನಿಮಾಗಳಲ್ಲೂ ಎಸ್‌ಪಿಬಿ ಅವರ ಧ್ವನಿ ತಪ್ಪದೇ ಕೇಳಬಹುದು. ಅದರಲ್ಲೂ ರಾಜ್‌ಕುಮಾರ್‌ ಅವರ ಕುಟುಂಬದ ಜೊತೆ ಅವರಿಗಿದ್ದ ಸಂಬಂಧದ ಬಗ್ಗೆ ನಟ ರಾಘವೇಂದ್ರ ರಾಜ್‌ಕುಮಾರ್‌  ಮಾತನಾಡಿದ್ದಾರೆ.

SPB

Video Icon

Sandalwood21, Aug 2020, 4:44 PM

SPB ಆರೋಗ್ಯ ಸ್ಥಿತಿ ಗಂಭೀರ; ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ?

ಚೆನ್ನೈನ ಎಮ್‌ಜಿಎಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ ಎಸ್‌ಬಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.  ಯಾವುದೇ ರೀತಿಯ ಚಿಕಿತ್ಸಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ನೆಚ್ಚಿನ ಗಾಯಕ ಆದಷ್ಟು ಬೇಗ ಗುಣಮುಖರಾಗಲಿ ಎಂದು ಗಣ್ಯರು ಪ್ರಾರ್ಥಿಸುತ್ತಿದ್ದಾರೆ.

pranab mukherjee, SP Balasubramaniyam

India20, Aug 2020, 9:14 AM

ಪ್ರಣಬ್, ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ..!

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಪ್ರಣಬ್‌ರನ್ನು ಆ.10ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಕೊರೋನಾ ಸೋಂಕು ತಗುಲಿರುವುದೂ ದೃಢಪಟ್ಟಿತ್ತು. ಬಳಿಕ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತಾದರೂ, ಅವರು ಇದ್ದಕ್ಕಿದ್ದಂತೆ ಕೋಮಾಕ್ಕೆ ಜಾರಿದ್ದರು.