Asianet Suvarna News Asianet Suvarna News
19 results for "

Sowing

"
Farmers Did Not Sowing Due to Fear of Malaprabha Canal in Gadag grgFarmers Did Not Sowing Due to Fear of Malaprabha Canal in Gadag grg

Gadag: ಮಲಪ್ರಭಾ ಕಾಲುವೆಗೆ ಹೆದರಿ ಬಿತ್ತನೆ ಮಾಡೋದನ್ನೇ ಬಿಟ್ಟ ರೈತರು..!

ರೈತರಿಗೆ ಉತ್ತಮ ಬೆಳೆ ಬೆಳೆಯಲು ನೆರವಾಗಬೇಕಿದ್ದ ಮಲಪ್ರಭಾ ಕಾಲುವೆ(Malaprabha Canal) ಶಾಪವಾಗಿ ಪರಿಣಮಿಸಿದೆ. ಕಾಲುವೆ ನಿರ್ಮಿಸುವಾಗ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದ 20 ವರ್ಷದಿಂದ 30 ಎಕರೆ ಪ್ರದೇಶದಲ್ಲಿ ರೈತರು(Farmers) ಬಿತ್ತನೆ(Sowing) ಮಾಡುವುದನ್ನೇ ಬಿಟ್ಟಿದ್ದಾರೆ.
 

Karnataka Districts Nov 25, 2021, 2:38 PM IST

Delay Sowing Due to Continuous Premature Rain in Haveri grgDelay Sowing Due to Continuous Premature Rain in Haveri grg

Haveri| ನಿರಂತರ ಅಕಾಲಿಕ ಮಳೆ, ಹಿಂಗಾರು ಬಿತ್ತನೆ ವಿಳಂಬ

ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ(Premature Rain) ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ(Sowing) ವಿಳಂಬವಾಗುತ್ತಿದೆ. ಜತೆಗೆ, ಬೆಳೆ ಕಟಾವಿಗೂ ಸಮಸ್ಯೆಯಾಗಿದ್ದು, ಭತ್ತದ ಪೈರು ನೆಲಕಚ್ಚಿ ರೈತರು ನಷ್ಟ ಅನುಭವಿಸುವಂತಾಗಿದೆ.
 

Karnataka Districts Nov 18, 2021, 2:46 PM IST

Heavy rain affects On potato Sowing in Kolar snrHeavy rain affects On potato Sowing in Kolar snr

ಅತಿವೃಷ್ಟಿಯಿಂದ ಆಲೂ ಬಿತ್ತನೆ ಇನ್ನೂ ವಿಳಂಬ : ಕೊಳೆಯುತ್ತಿರುವ ಬಿತ್ತನೆ ಬೀಜ

  • ಜಿಲ್ಲೆಯಲ್ಲಿ ಸತತ ಒಂದುವರೆ ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಮಳೆ
  • ರೈತರ ವಾಣಿಜ್ಯ ಬೆಳೆ ಆಲೂಗಡ್ಡೆ ಬೆಳೆಯನ್ನೇ ನಂಬಿಕೊಂಡಿರುವ ರೈತರು ಮತ್ತು ಬಿತ್ತನೆ ಬೀಜ ಮಾರಾಟಗಾರರ ಪರಿಸ್ಥಿತಿ ಹೀನಾಯ

Karnataka Districts Oct 27, 2021, 1:20 PM IST

Sowing in the Karnataka Due to Good Rain grgSowing in the Karnataka Due to Good Rain grg

ಉತ್ತಮ ಮಳೆ: ರಾಜ್ಯದಲ್ಲಿ ಭರ್ಜರಿ ಬಿತ್ತನೆ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯಕ್ಕಿಂತ ಉತ್ತಮ ಮಳೆಯಾಗಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದೆ. ಈವರೆಗೂ 53.89 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿದೆ.

state Aug 1, 2021, 7:09 AM IST

Seigenta Company Sowing Seed is Not for Sale in Ballari grgSeigenta Company Sowing Seed is Not for Sale in Ballari grg

ಸೀಜೆಂಟಾ ಕಂಪನಿಯ ಬಿತ್ತನೆ ಬೀಜ ಮಾರಾಟಕ್ಕಿಲ್ಲ

ಸೀಜೆಂಟಾ ಕಂಪನಿಯ 5531 ಮತ್ತು 2043 ತಳಿಗಳ ಮೆಣಸಿನಕಾಯಿ ಬೀಜದ ತಳಿ ಲಭ್ಯವಿಲ್ಲದ ಕಾರಣ ಈ ಎರಡು ತಳಿಗಳನ್ನು ಹೊರತುಪಡಿಸಿ ಅದೇ ಕಂಪನಿಯ ಬೇರೆ ತಳಿ ಹಾಗೂ ಇತರೆ ಕಂಪನಿಯ ಹೆಚ್ಚಿನ ಇಳುವರಿ ಕೊಡುವ ಬೀಜದ ತಳಿಗಳನ್ನು ಖರೀದಿಸಿ ರೈತರು ಬೆಳೆಯಲು ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಭೋಗಿ ಮನವಿ ಮಾಡಿದ್ದಾರೆ.
 

Karnataka Districts Jun 21, 2021, 1:53 PM IST

BJP MLA Paranna Munavalli Sowed in the Farmer Yard at Gangavati in Koppal grgBJP MLA Paranna Munavalli Sowed in the Farmer Yard at Gangavati in Koppal grg

ಗಂಗಾವತಿ: ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಶಾಸಕ ಮುನವಳ್ಳಿ

ಗಂಗಾವತಿ(ಜೂ.10): ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಅವರ ಹೊಲದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ತಾವೇ ಸ್ವತಃ ಉಳುಮೆ ಮಾಡಿ ಬಿತ್ತನೆ ಬೀಜ ಬಿತ್ತಿ ಗಮನ ಸೆಳೆದಿದ್ದಾರೆ. 

Karnataka Districts Jun 10, 2021, 11:42 AM IST

Sowing Completed in 3.06 Lakh Hectares in Karnataka grgSowing Completed in 3.06 Lakh Hectares in Karnataka grg

ರಾಜ್ಯದಲ್ಲಿ 3.06 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣ

ಪ್ರಸಕ್ತ ಸಾಲಿನ (2021-22ನೇ) ಸಾಲಿನ ಮುಂಗಾರು ಪೂರ್ವ ಹಂಗಾಮಿನಲ್ಲಿ ಸಾಮಾನ್ಯ ಮಳೆಗಿಂತ (105 ಮಿ.ಮೀ) ಉತ್ತಮ ಮಳೆಯಾಗಿದ್ದು (159 ಮಿ.ಮೀ) ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಮಿ ಸಿದ್ಧತೆ ಹಾಗೂ ಬಿತ್ತನೆ ಕಾರ್ಯಗಳು ಚುರುಕುಗೊಂಡಿದ್ದು, ಈವರೆಗೂ 3.06 ಲಕ್ಷ ಹೆಕ್ಟೇರ್‌ಗೂ ಅಧಿಕ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ.
 

state Jun 9, 2021, 8:13 AM IST

Agriculture Department officials Raid on Sowing Seed Collection at Gangavati in Koppal grgAgriculture Department officials Raid on Sowing Seed Collection at Gangavati in Koppal grg

ಗಂಗಾವತಿ: 14 ಲಕ್ಷ ಮೊತ್ತದ ಬೀಜ ದಾಸ್ತಾನು ಜಪ್ತಿ

ನಗರದ ಶ್ರೀ ಚೆನ್ನಬಸವಸ್ವಾಮಿ ವೃತ್ತದ ಬಳಿ ಪರವಾನಗಿ ಇಲ್ಲದೆ ಬಿತ್ತನೆ ಬೀಜ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರು. ಮೌಲ್ಯದ ಬೀಜ ಜಪ್ತಿ ಮಾಡಿದ್ದಾರೆ.
 

Karnataka Districts Jun 3, 2021, 3:30 PM IST

ATM Model Sowing Seed Machine grgATM Model Sowing Seed Machine grg

ಎಟಿಎಂ ಮಾದರಿ ಬಿತ್ತನೆ ಬೀಜ ಯಂತ್ರ..!

ತೋಟಗಾರಿಕಾ ಸಂಶೋಧನಾ ಸಂಸ್ಥೆಯು ತನ್ನ ಸಂಶೋಧನೆ ಫಲದಿಂದ ಉತ್ಪಾದಿಸುತ್ತಿರುವ ಬಿತ್ತನೆ ಬೀಜಗಳನ್ನು ಎಟಿಎಂ ಮಾದರಿಯ ವೆಂಡಿಂಗ್‌ ಮಿಷನ್‌ಗಳ ಮೂಲಕ ಮಾರಾಟ ಮಾಡಲು ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಬೇಡಿಕೆ ಬಂದಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್‌.ದಿನೇಶ್‌ ಹೇಳಿದರು.
 

Karnataka Districts Nov 5, 2020, 9:41 AM IST

Farmer Sowing by Bike due to Lack of Labors in Ron in Gadag DistrictgrgFarmer Sowing by Bike due to Lack of Labors in Ron in Gadag Districtgrg

ಕಾರ್ಮಿಕರ ಅಭಾವಕ್ಕೆ ಎದೆಗುಂದದ ಅನ್ನದಾತ: ರೈತನ ಹೊಸ ಐಡಿಯಾಗೆ ಮಾರು ಹೋದ ಜನ..!

ರೋಣ(ಅ.08): ಕೂಲಿ ಆಳು (ಕಾರ್ಮಿಕರು)ಗಳ ಅಭಾವಕ್ಕೆ ಎದೆಗುಂದದೇ  ತಾಲೂಕಿನ ಹುನಗುಂಡಿ ಗ್ರಾಮದ ರೈತ ಯಲ್ಲಪ್ಪ ಕುರಿ ತನ್ನ ಬೈಕ್ ಮೂಲಕ ಈರುಳ್ಳಿ ಮತ್ತು ಮೆಣಸಿನ ಬೆಳೆ ಮಧ್ಯೆ ಜೋಳ ಬೀಜ ಬಿತ್ತನೆಗೆ ಮುಂದಾಗಿ ಯಶಸ್ಸು ಕಂಡಿದ್ದಾನೆ. ಇದರಿಂದ ಸಮಯ ಮತ್ತು ಹಣ ಉಳಿತಾಯ ಮಾಡಿದ್ದಾನೆ.

Karnataka Districts Oct 8, 2020, 1:07 PM IST

Sowing more than 5 lakh hectares This Year in KarnatakaSowing more than 5 lakh hectares This Year in Karnataka

ಕಳೆದ ವರ್ಷಕ್ಕಿಂತ 5 ಲಕ್ಷ ಹೆಕ್ಟೇರ್‌ ಹೆಚ್ಚು ಬಿತ್ತನೆ!

ಕೋವಿಡ್‌-19 ಸಂಕಷ್ಟದ ಕಾಲದಲ್ಲಿಯೂ ರೈತರ ಉತ್ಸಾಹ ಕಡಿಮೆಯಾಗಿಲ್ಲ. ರಾಜ್ಯದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಪ್ರಮಾಣ ಕೂಡ ಹೆಚ್ಚಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಶೇ.114 ರಷ್ಟು ಜಾಗದಲ್ಲಿ ಬಿತ್ತನೆಯಾಗಿದೆ.
 

state Aug 8, 2020, 11:38 AM IST

Sowing Fish in Narihalla Dam in Sandur Taluk in Ballari DistrictSowing Fish in Narihalla Dam in Sandur Taluk in Ballari District

ಸಂಡೂರು: ನಾರಿಹಳ್ಳ ಡ್ಯಾಂನಲ್ಲಿ 2.80 ಲಕ್ಷ ಮೀನು ಬಿತ್ತನೆ

ತಾಲೂಕಿನಲ್ಲಿ ಮೀನುಗಾರಿಕೆಯನ್ನು ಅನುಸರಿಸಿ ನೂರಾರು ಕುಟುಂಬಗಳು ಬದುಕುತ್ತಿವೆ. ಅವರಿಗೆ ಸರ್ಕಾರದಿಂದ ಸಿಗಬೇಕಾದ ಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿರುವೆ ಎಂದು ಶಾಸಕ ಈ. ತುಕಾರಾಂ ಅವರು ತಿಳಿಸಿದ್ದಾರೆ.

Ballari Oct 21, 2019, 3:27 PM IST

Sowing Seed, Lack of Fertilizer in Shahapur in Yadgir DistrictSowing Seed, Lack of Fertilizer in Shahapur in Yadgir District

ಶಹಾಪುರದಲ್ಲಿ ಬಿತ್ತೋಕೆ ಬೀಜ, ರಸಗೊಬ್ಬರ ಸಿಗ್ತಿಲ್ಲ: ಆತಂಕದಲ್ಲಿ ರೈತಾಪಿ ವರ್ಗ

ಬರ ಹಾಗೂ ನೆರೆ ಹಾವಳಿಯಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಮಳೆ ಚೆನ್ನಾಗಿ ಸುರಿದು ಒಂದಷ್ಟು ಸಮಾಧಾನ ಮೂಡಿಸಬಹುದು ಅನ್ನೋ ಹೊತ್ತಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಜೊತೆಗೆ, ಬಿತ್ತನೆ ಮಾಡಿದ್ದ ಬೆಳೆಗಳಿಗೆ ರೋಗಗಳು ತಗುಲಿರುವುದು ತಾಲೂಕಿನ ರೈತಾಪಿ ವರ್ಗಕ್ಕೆಆತಂಕ ಮೂಡಿಸಿದೆ.
 

Yadgir Oct 16, 2019, 2:47 PM IST

Rain Did not Stop in Dharwad: Farmers Faces ProblemsRain Did not Stop in Dharwad: Farmers Faces Problems

ಮಳೆ ನಿಲ್ತಿಲ್ಲ, ಬಿತ್ತನೆ ಆಗ್ತಿಲ್ಲ: ಸಂಕಷ್ಟದಲ್ಲಿ ಅನ್ನದಾತ

ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಬೀಜಕ್ಕಾಗಿ ನೂಕು ನುಗ್ಗಲಾಗುತ್ತಿದ್ದು ಇದನ್ನು ನಿಯಂತ್ರಿಸಲು ಪೊಲೀಸರು ಕಪಾಳ ಮೋಕ್ಷ ಮಾಡಿದ್ದುಂಟು. ಅಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ಎಷ್ಟೊಂದು ಪರದಾಡುತ್ತಿದ್ದಾರೆ ಎಂಬುದು ಈ ಘಟನೆಯಿಂದಲೇ ಗೊತ್ತಾಗುತ್ತೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಮಾತ್ರ ಬಿತ್ತನೆ ಬೀಜ ಕೇಳುವವರೇ ಇಲ್ಲದಂತಾಗಿದೆ.

Dharwad Oct 16, 2019, 7:55 AM IST

Contractors Did Not Care CM BS Yediyurappa SuggestionContractors Did Not Care CM BS Yediyurappa Suggestion

ಸಿಎಂ ಯಡಿಯೂರಪ್ಪ ಸೂಚನೆಗೂ ಕ್ಯಾರೆ ಅನ್ನದ ಗುತ್ತಿಗೆದಾರರು

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾದ ಪರಿಣಾಮ ಅತಿವೃಷ್ಟಿ ಉಂಟಾಗಿದ್ದರೂ, ‘ಮೋಡ ಬಿತ್ತನೆ’ ಮಾತ್ರ ಮುಂದುವರೆದಿದೆ. ಸ್ವತಃ ಸಿಎಂ ಯಡಿಯೂರಪ್ಪ ಅವರೇ ಕರೆ ಮಾಡಿ ಸೂಚಿಸಿದ್ದರೂ ಮೋಡ ಬಿತ್ತನೆ ಮಾಡುವುದನ್ನು ಗುತ್ತಿಗೆ ಪಡೆದ ಏಜೆನ್ಸಿ ನಿಲ್ಲಿಸುತ್ತಿಲ್ಲ ಎಂದು ತಿಳಿದು ಬಂದಿದೆ.

Dharwad Oct 16, 2019, 7:32 AM IST