Asianet Suvarna News Asianet Suvarna News
13 results for "

South Western Railway

"
South Western Railway Agreement with JSW Steel Limited grgSouth Western Railway Agreement with JSW Steel Limited grg

ಹುಬ್ಬಳ್ಳಿ: ನೈರುತ್ಯ ರೈಲ್ವೆ: ಜೆಎಸ್‌ಡಬ್ಲು ಜತೆ ಒಪ್ಪಂದ

ನೈರುತ್ಯ ರೈಲ್ವೆ ಇಲಾಖೆ(South Western Railway) ಮತ್ತು ವಿಜಯನಗರದ(Vijayanagara) ಜೆಎಸ್‌ಡಬ್ಲು ಸ್ಟೀಲ್‌ ಲಿಮಿಟೆಡ್‌(JSW Steel Limited) ಉದಾರೀಕೃತ ವಿಶೇಷ ಸರಕು ಸಾಗಾಣಿಕೆ ವಿಷಯವಾಗಿ ಒಪ್ಪಂದ ಮಾಡಿಕೊಂಡಿದೆ.
 

Karnataka Districts Oct 14, 2021, 10:48 AM IST

Bonus for South Western Railway Employees grgBonus for South Western Railway Employees grg

ಹುಬ್ಬಳ್ಳಿ: ರೈಲ್ವೆ ನೌಕರರಿಗೆ ಬಂಪರ್‌ ಕೊಡುಗೆ..!

ಕೇಂದ್ರ ಸರಕಾರ ರೈಲ್ವೆ ಅಧಿಕಾರಿಗಳೇತರ ನೌಕರರಿಗೆ ಪ್ರಸಕ್ತ ವರ್ಷ ಬೋನಸ್‌ ನೀಡಲು ನಿರ್ಧರಿಸಿದ್ದು, ನೈರುತ್ಯ ರೈಲ್ವೆ ವಲಯದಲ್ಲಿ 36,330  ಉದ್ಯೋಗಿಗಳಿಗೆ ಇದರ ಲಾಭ ಸಿಗಲಿದೆ ಎಂದು ನೈರುತ್ಯ ರೈಲ್ವೆ ವಲಯದ(South Western Railway) ಮಹಾಪ್ರಬಂಧಕ ಸಂಜೀವ್‌ ಕಿಶೋರ್‌ ಹೇಳಿದ್ದಾರೆ.  
 

Karnataka Districts Oct 7, 2021, 10:57 AM IST

4000 South Western Railway Employees Tested Positive for Corona grg4000 South Western Railway Employees Tested Positive for Corona grg

ನೈಋುತ್ಯ ರೈಲ್ವೆಯ 4 ಸಾವಿರ ನೌಕರರಿಗೆ ಕೋವಿಡ್‌ ಪಾಸಿಟಿವ್‌

ಕೊರೋನಾ ನಿಯಂತ್ರಣದ ಹೋರಾಟದಲ್ಲಿ ಪಾಲ್ಗೊಂಡ ನೈಋುತ್ಯ ರೈಲ್ವೆಯ ನಾಲ್ಕು ಸಾವಿರ ಸಿಬ್ಬಂದಿಗೆ ಈ ವರೆಗೂ ಕೊರೋನಾ ಸೋಂಕು ವಕ್ಕರಿಸಿದ್ದರೂ ಸೋಂಕು ನಿಯಂತ್ರಣಕ್ಕೆ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
 

Karnataka Districts Jun 19, 2021, 12:43 PM IST

2.03 Crores Revenue from South Western Railway for Freight shipping grg2.03 Crores Revenue from South Western Railway for Freight shipping grg

ಸರಕು ಸಾಗಾಟದಿಂದ ನೈಋುತ್ಯ ರೈಲ್ವೆಗೆ 2.03 ಕೋಟಿ ಆದಾಯ

ಇಲ್ಲಿನ ನೈಋುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗವೂ ಮೇ ತಿಂಗಳಲ್ಲಿ 2.03 ಕೋಟಿ ಆದಾಯವನ್ನು ಪಾರ್ಸಲ್‌ನಿಂದ ಗಳಿಸಿದೆ. ಇದು ಈ ವರೆಗಿನ ಪಾರ್ಸಲ್‌ ಸಾಗಾಣಿಕೆಯಲ್ಲಿ ಗಳಿಸಿದ ಗರಿಷ್ಠ ಆದಾಯವಾಗಿದೆ. ಏಪ್ರಿಲ್‌ ತಿಂಗಳಲ್ಲಿ 1.44 ಕೋಟಿ ಆದಾಯ ಗಳಿಸಿತ್ತು.
 

Karnataka Districts Jun 7, 2021, 7:12 AM IST

Vistadome Coach to South Western Railway grgVistadome Coach to South Western Railway grg

ಬೆಂಗ್ಳೂರಿಗೆ ಬಂತು ಗಾಜಿನ ಛಾವಣಿ ರೈಲು ಬೋಗಿ

ಬೆಂಗಳೂರು(ಫೆ.24): ನೈಋುತ್ಯ ರೈಲ್ವೆ ವಲಯದ ಪ್ರಯಾಣಿಕರು ಹವಾನಿಯಂತ್ರಿತ ವಿಸ್ಟಾಡೋಮ್‌ ಬೋಗಿಯಲ್ಲಿ (ಗಾಜಿನ ಛಾವಣಿಯ ಬೋಗಿ) ಪ್ರಕೃತಿ ವಿಹಂಗಮ ನೋಟ ಕಣ್ತುಂಬಿಕೊಂಡು ಪ್ರಯಾಣಿಸುವ ಕಾಲ ಕೂಡಿ ಬಂದಿದೆ.

Karnataka Districts Feb 24, 2021, 9:21 AM IST

Baiyappanahalli Railway Station will Be Inauguration on End of the month grgBaiyappanahalli Railway Station will Be Inauguration on End of the month grg

ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ತಿಂಗಳಾಂತ್ಯಕ್ಕೆ ಲೋಕಾರ್ಪಣೆ?

ನೈಋುತ್ಯ ರೈಲ್ವೆ ನಗರದ ಬೈಯಪ್ಪನಹಳ್ಳಿಯಲ್ಲಿ ಸುಮಾರು 314 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಿರುವ ರೈಲ್ವೆ ಟರ್ಮಿನಲ್‌ ಉದ್ಘಾಟನೆಗೆ ಸಿದ್ಧಗೊಂಡಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ.
 

Karnataka Districts Feb 20, 2021, 8:14 AM IST

South Western Railway Recruitment 2020-21: Apply Online for SWR 1004 Apprentice Posts rbjSouth Western Railway Recruitment 2020-21: Apply Online for SWR 1004 Apprentice Posts rbj

ನೈಋತ್ಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಹಾಕಿ

ನೈರುತ್ಯ ರೈಲ್ವೆ ಇಲಾಖೆ ಅಪ್ರೆಂಟಿಸ್ 1961ರ ಅನ್ವಯ ನೇಮಕಾತಿ ಗೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

Central Govt Jobs Dec 12, 2020, 2:28 PM IST

south western railway increases flat-farm-ticket 10 to Rs 50 rbjsouth western railway increases flat-farm-ticket 10 to Rs 50 rbj

ಪ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ: ಕೊರೋನಾ ಹೆಸರಲ್ಲಿ ಲೂಟಿಗಿಳಿತಾ ನೈರುತ್ಯ ರೈಲ್ವೆ..?

ಕೊರೋನಾ ವೈರಸ್ ಹೆಸರಿನಲ್ಲಿ ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಳ ಮಾಡುವ ಮೂಲಕ ಲೂಟಿಗೆ ಇಳಿದಿದೆ.

state Nov 30, 2020, 7:28 PM IST

Manufacture of PPE Kit from Railway DepartmentManufacture of PPE Kit from Railway Department

ಕೊರೋನಾ ವಿರುದ್ಧ ಹೋರಾಟ: ರೈಲ್ವೆ ಇಲಾಖೆಯಿಂದ ಪಿಪಿಇ ಕಿಟ್‌ ತಯಾರಿಕೆ

ನೈರುತ್ಯ ರೈಲ್ವೆ ವಲಯ ಕೋವಿಡ್‌ ವಿರುದ್ಧದ ಹೋರಾಟಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಬಂದಿದೆ. ಇದೀಗ ಕೊರೋನಾ ವಾರಿಯರ್ಸ್‌ಗಳಿಗೆ ಜೀವ ರಕ್ಷಕ ಸಾಧನಗಳು ಹಾಗೂ ಉಪಕರಣಗಳನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದೆ.
 

Karnataka Districts Apr 30, 2020, 7:11 AM IST

South Western Railway to start parcel serviceSouth Western Railway to start parcel service

ಲಾಕ್‌ಡೌನ್‌ ಮಧ್ಯೆ ನೈರುತ್ಯ ರೈಲ್ವೆಯಿಂದ ಪಾರ್ಸಲ್‌ ರೈಲು ಸೇವೆ ಆರಂಭ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದೆ ಮೊದಲ ಬಾರಿಗೆ ನಿಗದಿತ ಪಾರ್ಸಲ್‌ ರೈಲುಗಳ ಸೇವೆಯನ್ನು ಭಾರತೀಯ ರೈಲ್ವೆ ಆರಂಭಿಸಿದ್ದು, ಅದರ ಅಂಗವಾಗಿ ನೈಋುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ನಾಲ್ಕು ಪಾರ್ಸೆಲ್‌ ರೈಲುಗಳ ಸಂಚಾರ ನಡೆಸಲಾಗಿದೆ.
 

Karnataka Districts Apr 27, 2020, 7:22 AM IST

South Western Railway recruitment 2019 Apply For 386 Commercial cum Ticket Clerk PostSouth Western Railway recruitment 2019 Apply For 386 Commercial cum Ticket Clerk Post

ನೈಋತ್ಯ ರೈಲ್ವೆಯಲ್ಲಿ ನೇಮಕಾತಿ: ಅರ್ಜಿ ಹಾಕಿ, ಯಾವುದೇ ಅರ್ಜಿ ಶುಲ್ಕವಿಲ್ಲ

ಭಾರತೀಯ ರೈಲ್ವೆಯ ನೈಋತ್ಯ ವಲಯದಲ್ಲಿ 386 ಹಿರಿಯ ಕ್ಲರ್ಕ್ ಹುದ್ದೆಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ.

Jobs Oct 22, 2019, 3:17 PM IST

Hilarious moment PORN Audio is played on South Western RailwayHilarious moment PORN Audio is played on South Western Railway

ರೈಲಿನಲ್ಲಿ ಪ್ರಸಾರವಾಯ್ತು ಪೋರ್ನ್.. ಮುಸಿಮುಸಿ ನಕ್ಕ ಪ್ರಯಾಣಿಕರು!

ಪ್ರಯಾಣಿಕರು ಒಂದು ಕಡೆಯಿಂದ ಇನ್ನೊಂದು ಲಕಡೆ ತೆರಳುವ ತರಾತುರಿಯಲ್ಲಿದ್ದರು. ಆಗ ಇದ್ದಕ್ಕಿದ್ದಂತೆ ಕೇಳಿ ಬಂದ ಶಬ್ದವೊಂದರಿಂದ ಬೆಚ್ಚಿ ಬಿದ್ದರು. ಕೆಲವರು ಮುಜುಗರಕ್ಕೆ ಗುರಿಯಾದರು. ಇನ್ನು ಕೆಲವರು ಮುಸಿ ಮುಸಿ ನಕ್ಕರು.

NEWS May 18, 2019, 10:34 PM IST

South Western Railways three special trains from Yeshwanthpur for Loksabha pollsSouth Western Railways three special trains from Yeshwanthpur for Loksabha polls

ವೋಟ್ ಮಾಡಲು ಹೋಗುವವರಿಗೆ ಶುಭ ಸುದ್ದಿ, ಉತ್ತರ, ದಕ್ಷಿಣ ಕರ್ನಾಟಕಕ್ಕೆ ಒಟ್ಟು 3 ವಿಶೇಷ ರೈಲು

ಲೋಕಸಭೆ ಚುನಾವಣೆ ಪ್ರಯುಕ್ತ ನೈಋುತ್ಯ ರೈಲ್ವೆ ಇಲಾಖೆಯು ಬೆಂಗಳೂರಿನಿಂದ ಮೂರು ಹೆಚ್ಚುವರಿ ರೈಲುಗಳ ಸೇವೆ ನೀಡಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿದೆ.

Lok Sabha Election News Apr 14, 2019, 10:04 PM IST