South Korea

(Search results - 49)

LG-iphone

MobilesMay 31, 2021, 1:36 PM IST

ಹಳೆ ಎಲ್‌ಜಿ ಫೋನ್‌ಗೆ ಹೊಸ ಆಪಲ್ ಸ್ಮಾರ್ಟ್‌ಫೋನ್ ಆಫರ್!

ಎಲ್‌ಜಿ ಕಂಪನಿ ಸ್ಮಾರ್ಟ್‌ಫೋನ್ ಉತ್ಪಾದನಾ ವಿಭಾಗವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಏಪ್ರಿಲ್‌ನಲ್ಲೇ ಪ್ರಕಟಿಸಿದೆ. ದಕ್ಷಿಣ ಕೊರಿಯಾದಲ್ಲಿ ಎಲ್‌ಜಿ ಬಳಕೆದಾರರನ್ನು ಸೆಳೆಯಲು ಆಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ವಿಶೇಷ ಆಫರ್‌ ಪ್ರಕಟಿಸಿವೆ. ಎಲ್‌ಜಿ ಬಳಕೆದಾರರು ತಮ್ಮ ಹಳೆಯ ಫೋನ್‌ಗಳನ್ನು ಹೊಸ ಆಪಲ್ ಅಥವಾ ಸ್ಯಾಮ್ಸಂಗ್ ಫೋನ್‌ಗಳಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.

Ashwath narayan

stateMay 21, 2021, 4:14 PM IST

ಬೆಂಗ್ಳೂರಿನಲ್ಲಿ ಕೋವಿಡ್‌ ಪರಿಸ್ಥಿತಿ ನಿರ್ವಹಿಸಲು ದಕ್ಷಿಣ ಕೊರಿಯಾ ನೆರವು

* ಬೆಂಗ್ಳೂರಿನಲ್ಲಿ ಕೋವಿಡ್‌ ಪರಿಸ್ಥಿತಿ ನಿರ್ವಹಿಸಲು ದಕ್ಷಿಣ ಕೊರಿಯಾ ನೆರವು
* ದಕ್ಷಿಣ ಕೊರಿಯಾದ ಸಿಯೋಲ್‌ ಸೆಮಿಕಂಡಕ್ಟರ್‌ನಿಂದ ಕೋವಿಡ್‌ ಸರಂಜಾಮು
* ಕಂಪನಿಯ ನೆರವು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ಡಿಸಿಎಂ

ಗಾಮಿನಗ

BUSINESSMar 29, 2021, 4:21 PM IST

ಸ್ಟೋರ್‌ ರೂಂನಲ್ಲಿದ್ದು ಗೇಮ್ ಆಡುತ್ತಾ ತಿಂಗಳಿಗೆ 36 ಲಕ್ಷ ರೂ. ಸಂಪಾದನೆ!

ಗೇಮ್ ಆಡುತ್ತಾ ಮೂವತ್ತಾರು ಲಕ್ಷ ರೂಪಾಯಿ ಗಳಿಸುತ್ತಾನೆ ಈತ| ಪ್ರತಿ ದಿನ ಹದಿನೈದು ಗಂಟೆ ಗೇಮ್ ಆಡೋದ್ರಲ್ಲಿ ಕಳೆಯುತ್ತಾನೆ| ಪುಟ್ಟ ಕೋಣೆಯೇ ಈತನ ಲೋಕ

Samsung laptops

GADGETDec 21, 2020, 6:16 PM IST

ನಾಲ್ಕು ಹೊಸ ಮಾಡೆಲ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟ್ಯಾಪ್ ಉತ್ಪಾದನೆಯನ್ನು ಅಗ್ರಗಣ್ಯ ಎನಿಸಿರುವ ಸ್ಯಾಮ್ಸಂಗ್ ದಕ್ಷಿಣ ಕೊರಿಯಾದಲ್ಲಿ ನಾಲ್ಕು ಹೊಸ ಮಾದರಿ ಲ್ಯಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟ್ಯಾಪ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.

Kim Ki-duk

Cine WorldDec 13, 2020, 9:34 AM IST

ಕಿಮ್‌ ಕಿ-ಡುಕ್‌; ಸಮ್ಮೋಹಕ ಕ್ರೌರ್ಯದ ಕರ್ತಾರ!

21ನೇ ಶತಮಾನದ ಏಷ್ಯನ್‌ ಚಿತ್ರಗಳನ್ನು ರೂಪಿಸಿದವನು ಎಂದೇ ಚಿತ್ರಜಗತ್ತು ಕೊಂಡಾಡಿದ, ಪರಮ ನಿಗೂಢವೂ ವಿಕ್ಷಿಪ್ತನೂ ಆದ ಕೊರಿಯನ್‌ ನಿರ್ದೇಶಕ ಕಿಮ್‌ ಕಿ-ಡುಕ್‌ ತೀರಿಕೊಂಡಿದ್ದಾನೆ. ಅವನ ಸಿನಿಮಾWಳಿಂದ ಭಾರತೀಯ ನಿರ್ದೇಶಕರೂ ಸೇರಿದಂತೆ ವಿಶ್ವದ ಬಹುತೇಕ ದೇಶಗಳ ಚಿತ್ರರಂಗ ಪ್ರಭಾವಿತಗೊಂಡಿದೆ.

Kim jong

InternationalSep 25, 2020, 9:27 AM IST

ಕೊರೋನಾ ಭೀತಿ: ಒಳನುಸುಳಲು ಬಂದ ವ್ಯಕ್ತಿಯ ಕೊಲ್ಲಿಸಿದ ಕಿಮ್‌!

ಸದಾ ತನ್ನ ವಿಕೃತ ನೀತಿಗೆ ಹೆಸರಾದ ದಕ್ಷಿಣ ಕೊರಿಯಾ ಸರ್ವಾಧಿಕಾರಿ ಕಿಮ್ ಇದೀಗ ಉತ್ತರ ಕೊರಿಯಾ ಗಡಿ ಪ್ರವೇಶಿಸಲು ಯತ್ನಿಸಿದು ದಕ್ಷಿಣ ಕೊರಿಯಾ ಅಧಿಕಾರಿಯೊಬ್ಬರನ್ನು ಕೊಲ್ಲಿಸಿದ್ದಾನೆ. ಇವನ ಆಟಾಟೋಪ ಅದ್ಯಾವಾಗ ಅಂತ್ಯವಾಗುತ್ತೋ?

ಕಿಮ್ ಜಾಂಗ್ ಗೆ ಅನಾರೋಗ್ಯ; ಉತ್ತರ ಕೊರಿಯಾದಲ್ಲಿ ಆಡಳಿತ ಬದಲಾವಣೆ

InternationalAug 24, 2020, 9:20 PM IST

ಕಿಮ್ ಜಾಂಗ್ ಕೋಮಾಕ್ಕೆ; ಆಡಳಿತ ಜವಾಬ್ದಾರಿ  ಹೊತ್ತ ಲೇಡಿ!

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಕೋಮಾಕ್ಕೆ ಜಾರಿದ್ದಾರೆ ಎಂಬ ಸುದ್ದಿ ಮೇಲಿಂದ ಮೇಲೆ ವರದಿಯಾಗುತ್ತಲೇ ಇದೆ. ಹಾಗಾದರೆ ಆಡಳಿತದ ಹೊಣೆಗಾರಿಕೆಯನ್ನು ಯಾರು ನಿಭಾಯಿಸುತ್ತಾರೆ?

বিরোধী দলসহ উত্তর কোরিয়া প্রশাসন দাবি করেছে কিম জংউনের হাতেই এখনও পর্যন্ত চূড়ান্ত ক্ষমতা রেয়েছে। তবে ধীরে ধীরে সামনে আসছেন তাঁর বোন। এই দায়িত্ব পাওয়ার আগেই অবশ্য ইয়ো জং মার্কিন প্রেসিডেন্টের সঙ্গে কিমের বৈঠকে গুরুত্বপূর্ণ ভূমিকা পালন করেছিলেন।

InternationalAug 23, 2020, 8:28 PM IST

ಕೋಮಾಗೆ ಜಾರಿದ್ದಾರೆ ಉ.ಕೊರಿಯಾ ಸರ್ವಾಧಿಕಾರಿ ಕಿಮ್; ಸ್ಫೋಟಕ ಮಾಹಿತಿ ಬಹಿರಂಗ!

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಾರ್ಯಕ್ರಮ, ಸರ್ಕಾದ ಆಡಳಿತ ಸೇರಿದಂತೆ ಎಲ್ಲಾ ಕಾಣಿಸಿಕೊಳ್ಳದೆ ಹಲವು ತಿಂಗಳುಗಳೇ ಕಳೆದಿದೆ. ಕಿಮ್ ಜಾಂಗ್ ಉನ್ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿದೆ. ಇದರ ನಡುವೆ ಕಿಮ್ ಜಾನ್ ಸಕ್ರಿಯವಾಗಿರುವ ಕುರಿತು ಹಲವು ವಿಡಿಯೋ, ಫೋಟೋಗಳು ಕೂಡ ಹರಿದಾಡಿದೆ. ಆದರೆ ಇದೀಗ ಕಿಮ್ ಜಾಂಗ್ ಉನ್ ಕೋಮಾಗೆ ಜಾರಿದ್ದಾರೆ  ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

उत्तर प्रदेश सरकार ने 500 करोड़ रुपये से अधिक के बजट के साथ मंदिरों के इस शहर में कई विकास और सौंदर्यीकरण प्रोजेक्‍ट का ऐलान किया है। इस प्रोजेक्‍ट के तहत अयोध्या को एक बड़े धार्मिक पर्यटन स्थल के रूप में बढ़ावा देने की योजना है।

InternationalAug 6, 2020, 6:22 PM IST

ರಾಮಮಂದಿರಕ್ಕೆ ಶಿಲಾನ್ಯಾಸ, ಅಯೋಧ್ಯೆ ರಾಜಕುಮಾರಿ ಕೊರಿಯಾ ರಾಣಿಯಾದ ಕತೆ!

ರಾಮಮಂದಿರಕ್ಕೆ ಸಸೂತ್ರವಾಗಿ ಶಿಲಾನ್ಯಾಸ ನಡೆದಿದ್ದು ಭಾರತದ ಕಾನೂನು ವ್ಯವಸ್ಥೆ ಎಷ್ಟು ಭದ್ರವಾಗಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ ಎಂದು ದಕ್ಷಿಣ ಕೊರಿಯಾದ ರಾಯಭಾರಿ ವ್ಯಾಖ್ಯಾನ ಮಾಡಿದ್ದಾರೆ.

• undefined

InternationalJul 23, 2020, 5:13 PM IST

ಮನೆಯವರಿಂದಲೇ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚು!

ಮನೆಯವರಿಂದಲೇ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚು| ದಕ್ಷಿಣ ಕೊರಿಯಾ ಸಾಂಕ್ರಾಮಿಕ ರೋಗ ತಜ್ಞರ ಅಧ್ಯಯನ|  59 ಸಾವಿರ ಜನರನ್ನು ಅಧ್ಯಯನಕ್ಕೆ

ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾವನ್ನು ಶತ್ರುವಾಗಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುವ ಹೊಣೆ ನಾನು ಸೈನ್ಯಾಧಿಕಾರಿಗಳಿಗೆ ಕೊಡುತ್ತೇನೆ. ಸುಪ್ರೀಂ ಲೀಡರ್ ಹಾಗೂ ದೇಶದ ಜನತೆ ನಮ್ಮ ಪಕ್ಷಕ್ಕೆ ನೀಡಿರುವ ಶಕ್ತಿಯನ್ನು ಬಳಸಿ ಶತ್ರುಗಳ ವಿರುದ್ಧ ಸೇನೆಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಆದೇಶಿಸುತ್ತೇನೆ ಎಂದಿದ್ದಾರೆ.

InternationalJun 14, 2020, 6:40 PM IST

ಅಣ್ಣನಂತೆ ಕ್ರೂರಿ ಕಿಮ್ ತಂಗಿ, ದ. ಕೊರಿಯಾಗೆ ಧಮ್ಕಿ!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಂಗಿ ಕಿಮಗ ಯೋ ಜಾಂಗ್ ಮತ್ತೊಮ್ಮೆ ಭಾರೀ ಚರ್ಚೆ ಹುಟ್ಟು ಹಾಕಿದ್ದಾರೆ. ಈ ಬಾರಿ ಅವರು ತನ್ನ ಅಣ್ಣನಂತೆ ಹುಚ್ಚು ವರ್ತನೆಯಿಂದ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದಾರೆ. ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾದಲ್ಲಿ ಹಾರಿಸಿರುವ ದೇಶ ವಿರೋಧಿ ಬಲೂನ್‌ ಬಗ್ಗೆ ಧಮ್ಕಿ ಹಾಕಿದ್ದಾರೆ. ದಕ್ಷಿಣ ಹಾಗೂ ಉತ್ತರ ಕೊರಿಯಾ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಹೀಗಿರುವಾಗ ಕಿಮ್ ದಕ್ಷಿಣ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಧಮ್ಕಿ ಹಾಕಿದ್ದಾರೆ. ಹಾಗಾದ್ರೆ ಈ ಕಿಮ್ ಯೋ ಜಾಂಗ್ ಯಾರು? ಉತ್ತರ ಕೊರಿಯಾದಲ್ಲಿ ಅವರಿಗಿರುವ ಮಹತ್ವವೇನು? ಇಲ್ಲಿದೆ ವಿವರ.

• Donald Trump

InternationalMay 31, 2020, 6:09 PM IST

ಮೋದಿ ಇಲ್ಲದೆ ಒಂದು ಹೆಜ್ಜೆ ಮುಂದಿಡುತ್ತಿಲ್ಲ ಟ್ರಂಪ್, ಭಾರತ ಸೇರಿಸಿದ ಬಳಿಕ G7 ಶೃಂಗ ಸಭೆ !

ಭಾರತ ವಿಶ್ವಗರುವಾಗಲಿದೆ, ಆಗುತ್ತಿದೆ ಅನ್ನೋ ಮಾತುಗಳು ಹಲವು ವರ್ಷಗಳಿಂದ ಕೇಳುತ್ತಿದ್ದೇವೆ. ಇದೀಗ ಭಾರತ ವಿಶ್ವಗುರುವಾಗಿದೆ. ಕಾರಣ ಇದೀಗ ಅಮೆರಿಕಾ ಪ್ರಧಾನಿ ಮೋದಿ ಇಲ್ಲದೆ ಯಾವುದೇ ವಿಶ್ವನಾಯಕರ ಸಭೆ ನಡೆಸಲು ನಿರಾಕರಿಸಿದ್ದಾರೆ. ಇದೀಗ G7 ಶೃಂಗ ಸಭೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದೂಡಿದ್ದಾರೆ. ಇಷ್ಟೇ ಅಲ್ಲ ಭಾರತವನ್ನು ಸೇರಿಸಿ ಸಭೆ ನಡೆಸಲು ಸೂಚಿಸಿದ್ದಾರೆ.

ಆಯೋಜಕರು ಸ್ಟೇಡಿಯಂನಲ್ಲಿ ಅನೇಕ ಆಡಗಾರರ ಕಟೌಟ್‌ ಕೂಡಾ ಇರಿಸಿದ್ದರು. ಈ ಮೂಲಕ ಆಟಗಾರರನ್ನು ಹುರುದುಂಬಿಸುವುದು ಆಯೋಜಕರ ಉದ್ದೇಶವಾಗಿತ್ತು.

InternationalMay 18, 2020, 6:24 PM IST

ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಹಾಟ್ ಬೆಡಗಿಯರು?: ನೋ ಸೆಕ್ಸ್ ಡಾಲ್ಸ್!

ಇಡೀ ವಿಶ್ವವೇ ಕೊರೋನಾ ವಿರುದ್ಧ ಸಮರ ಸಾರಿದೆ. ಈ ಮಹಾಮಾರಿಯಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿದ್ದು, ಭಾರತ ಕೂಡಾ ಇದರಲ್ಲಿ ಒಂದು. ಆದರೀಗ ಅನೇಕ ರಾಷ್ಟ್ರಗಳು ನಿಧಾನವಾಗಿಇ ಲಾಕ್‌ಡೌನ್ ಹಿಂಪಡೆಯಲಾಗುತ್ತಿದೆ. ಹೀಗಿದ್ದರೂ ಅಪಾರ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶವಿಲ್ಲ. ಅತ್ತ ದಕ್ಷಿಣ ಕೊರಿಯಾದಲ್ಲೂ ಕೊರೋನಾ ತಾಂಡವವಾಡುತ್ತಿದ್ದು, ಲಾಕ್‌ಡೌನ್ ಕೂಡಾ ಹೇರಲಾಗಿದೆ. ಆದರೆ ಮನೆಯಲ್ಲೇ ಕುಳಿತು ಬೇಸರದಿಂದಿರುವ ಜನರ ಮನೋರಂಜನೆಗಾಗಿ ಫುಟ್ಬಾಲ್ ಏರ್ಪಡಿಸಲಾಗಿದೆ. ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದ್ದು, ಇದನ್ನು ಲೈವ್ ಟೆಲಿಕಾಸ್ಟ್ ಮಾಡಲಾಗುತ್ತಿದೆ. ಹೀಗಿರುವಾಗ ಆಟಗಾರರನ್ನು ಹುರುದುಂಬಿಸಲು ಸ್ಟೇಡಿಯಂನಲ್ಲಿ ಹಲಲವಾರು ಸುಂದರ ಯುವತಿಯರು ಕಂಡು ಬಂದಿದ್ದಾರೆ. ಈ ಪಂದ್ಯದ ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದಾಗ ಸ್ಟೇಡಿಯಂನಲ್ಲಿದ್ದ ಯುವತಿಯರ ಮೇಲೆ ಹಲವರು ಗಮನ ಕೇಂದ್ರೀಕರಿಸಿದ್ದು, ಈ ವೇಳೆ ಇವರೆಲ್ಲಾ ನಿಜವಾದ ಯುವತಿಯರಲ್ಲ ಸೆಕ್ಸ್ ಡಾಲ್ಸ್ ಎಂಬ ವಿಚಾರ ಬಯಲಾಗಿದೆ ಸದ್ಯ ಜನರೆಲ್ಲಾ ಆಯೋಜಕರಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ.

जिस स्‍टेट से ट्रेन चलेगी, वही इन प्रवासियों की खातिर खाना-पानी का इंतजाम करेंगे। इसके लिए स्‍टेशन पर व्‍यवस्‍था की जाएगी। इन ट्रेनों से सफर करने वाले हर यात्री को फेस मास्‍क लगाना होगा। यही नहीं, स्‍टेशन से लेकर पूरे सफर के दौरान सोशल डिस्‍टेंसिंग फॉलो करना अनिवार्य है।

IndiaMay 4, 2020, 12:27 PM IST

ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಚೀನಾಗಿಂತ ಕಡಿಮೆ!

ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಶೇ.3.3:| ದ. ಕೊರಿಯಾ, ಚೀನಾಗಿಂತಲೂ ಉತ್ತಮ ಸಾಧನೆ

kim

InternationalApr 27, 2020, 11:18 AM IST

ಹೇಗಿದ್ದಾರೆ ಕಿಮ್ ಜಾಂಗ್? ದಕ್ಷಿಣ ಕೊರಿಯಾದಿಂದ ಮಹತ್ವದ ಮಾಹಿತಿ!

ಕಿಮ್ ಅನಾರೋಗ್ಯ, ಸಾವಿನ ವದಂತಿ| ವದಂತಿ ಬೆನ್ನಲ್ಲೇ ಕಿಮ್ ಆರೋಗ್ಯ ಸಂಬಂಧ ಮತ್ವದ ವಿಚಾರ ಹೇಳಿದ ದಕ್ಷಿಣ ಕೊರಿಯಾ| ಹೇಗಿದ್ದಾರೆ ಕಿಮ್? ಇಲ್ಲಿದೆ ಮಾಹಿತಿ