Asianet Suvarna News Asianet Suvarna News
9 results for "

South Karnataka

"
Bengaluru and other 4 distric School anganavadi college closed due to havy rain in South Karnataka ckmBengaluru and other 4 distric School anganavadi college closed due to havy rain in South Karnataka ckm

Karnataka Rain:ಮಳೆಗೆ ತತ್ತರಿಸಿದ ದಕ್ಷಿಣ ಕರ್ನಾಟಕ, ಬೆಂಗಳೂರು ಸೇರಿ 5 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ!

  • ಬೆಂಗಳೂರು, ಕೋಲಾರ, ರಾಮನಗರ ಸೇರಿ 5 ಜಿಲ್ಲೆಗಳಲ್ಲಿ ಭಾರಿ ಮಳೆ
  • 5 ಜಿಲ್ಲೆಗಳಲ್ಲಿ ಇಂದು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
  • ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ,ಹಲವೆಡೆ ಮನೆ, ಕಟ್ಟಡಗಳು ಧರೆಗೆ

state Nov 19, 2021, 4:06 AM IST

Changes also appears in yakshagana Art snrChanges also appears in yakshagana Art snr

ಬದಲಾವಣೆಗೆ ತೆರೆದುಕೊಳ್ಳುವ ಜೀವಂತ ಕಲೆ ಯಕ್ಷಗಾನ

  •  ದಕ್ಷಿಣ ಭಾರತದ ಸಾಂಪ್ರದಾಯಿಕ ರಂಗಭೂಮಿಯಲ್ಲಿ ಕನ್ನಡನಾಡಿನ ಯಕ್ಷಗಾನಕ್ಕೆ ಹಿರಿದಾದ ಸ್ಥಾನ
  • ಜನಪದ ರಂಗಭೂಮಿಯಿಂದ ಟಿಸಿಲೊಡೆದು ಕಾಲದಿಂದ ಕಾಲಕ್ಕೆ ಹೊಸಹೊಸ ಅಂಶಗಳನ್ನು ಸೇರ್ಪಡಿಸಿಕೊಳ್ಳುತ್ತಾ ಯಕ್ಷಗಾನ ಬೆಳೆದು ನಿಂತಿದೆ

Karnataka Districts Oct 6, 2021, 3:52 PM IST

weather report coastal and south Karnataka heavy rain forecast Till June 19th rbjweather report coastal and south Karnataka heavy rain forecast Till June 19th rbj

ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ: ಆರೇಂಜ್, ಯೆಲ್ಲೋ ಅಲರ್ಟ್ ಘೋಷಣೆ

* ಕರಾವಳಿ ಜಿಲ್ಲೆಗಳಲ್ಲಿ ಜೂ.15 ರಿಂದ 19 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ
* ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ
* ಜೂ.18 ಹಾಗೂ 19 ರಂದು ಬಹುತೇಕ ಎಲ್ಲಾ ಕಡೆ ಮಳೆಯಾಗುವ ಮುನ್ಸೂಚನೆ
* ಹಲವು ಜಿಲ್ಲೆಗಳಲ್ಲಿ ಆರೇಂಜ್, ಯೆಲ್ಲೋ ಅಲರ್ಟ್

state Jun 15, 2021, 10:15 PM IST

Rain Lashes South Karnataka on Election DayRain Lashes South Karnataka on Election Day

ಮತದಾನಕ್ಕೆ ಕೃಪೆ ತೋರಿದ ವರುಣ,  ಈ ಜಿಲ್ಲೆಗಳಲ್ಲಿ ಸಂಜೆ ಮಳೆಯಾಯ್ತು

ನಿನ್ನೆ ಕಾಣಿಸಿಕೊಂಡಿದ್ದ ವರುಣ ಇಂದು ಸಹ ಅಬ್ಬರಿಸಿದ್ದಾನೆ. ಆದರೆ ಮತದಾನಕ್ಕೆ ತೊಂದರೆ ಮಾಡಿಲ್ಲ.  ಜನರೆಲ್ಲ ಮತದಾನ ಮುಗಿಸಿದ ಮೇಲೆ ಸುರಿದ ಮಳೆ ತಂಪೆರೆಯಿತು.

NEWS Apr 18, 2019, 8:13 PM IST

Tejaswini Ananth Kumar Denied Bangalore South Loksabha BJP TicketTejaswini Ananth Kumar Denied Bangalore South Loksabha BJP Ticket
Video Icon

ತೇಜಸ್ವಿನಿಗೆ ಆಸೆ ತೋರಿಸಿ ಮೋಸ ಮಾಡಿತಾ ಬಿಜೆಪಿ?

ನಿಗೂಢವಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯು ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಘೋಷಿಸಿದೆ. ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಬಹುತೇಕ ಅಂತಿಮವಾಗುತ್ತದೆ ಎಂದು ಭಾವಿಸಿದ್ದವರಿಗೆ ಭ್ರಮನಿರಸನವಾಗಿದೆ. ಇದು ಬಿಜೆಪಿಯ ವ್ಯವಸ್ಥಿತ ಲೆಕ್ಕಾಚಾರವೇ? ರಾಜಕೀಯ ವಿಶ್ಲೇಷಕ, ಪತ್ರಕರ್ತ ಅವಿನಾಶ್ ಎಚ್.ಎಸ್. ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. 

Lok Sabha Election News Mar 26, 2019, 1:06 PM IST

Video Woman Beats Bank Officer Over Sexual HarassmentVideo Woman Beats Bank Officer Over Sexual Harassment
Video Icon

5 ನಿಮಿಷ ‘ಬನ್ನಿ’ ಅಂದಿದ್ದಕ್ಕೆ ಗಂಟೆಗಟ್ಟಲೇ ಗೂಸಾ!

ಸಾಲ ಮಂಜೂರು ಮಾಡಲು ಮಂಚಕ್ಕೆ ಕರೆದ ಬ್ಯಾಂಕ್ ಮ್ಯಾನೇಜರ್ ನನ್ನು ಮಹಿಳೆಯೋರ್ವಳು  ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

NEWS Oct 18, 2018, 9:23 PM IST

North Karnataka Statehood  Former Minister Basavaraj Rayareddy Wants Siddaramaiah As CMNorth Karnataka Statehood  Former Minister Basavaraj Rayareddy Wants Siddaramaiah As CM
Video Icon

ಸಿದ್ದರಾಮಯ್ಯರನ್ನು ಸಿಎಂ ಮಾಡಿ ಉತ್ತರ ಕರ್ನಾಟಕಕ್ಕೆ ನ್ಯಾಯ?

ಉತ್ತರ ಕರ್ನಾಟಕಕ್ಕೆ ಆಗಿರುವ ರಾಜಕೀಯ ಅಸಮತೋಲನವನ್ನು ಸರಿಪಡಿಸಲು ಬಾದಾಮಿ ಶಾಸಕ ಸಿದ್ದರಾಮಯ್ಯರನ್ನು ಸಿಎಂ ಮಾಡಬೇಕು ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. 

POLITICS Jul 30, 2018, 4:06 PM IST

Class 9 Boy Found Murdered In Sainik School Toilet In KarnatakaClass 9 Boy Found Murdered In Sainik School Toilet In Karnataka

ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ!

ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಗುಜರಾತ್ ವಡೋದರಾ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಕೊಲೆ ಪ್ರಕರಣದ ಬಳಿಕ, ಇದೀಗ ಅಂತದ್ದೇ ಘಟನೆ ಕರ್ನಾಟಕದ ಸೈನಿಕ ಶಾಲೆಯಲ್ಲಿ ನಡೆದಿದೆ. ಶಾಲಾ ಶೌಚಾಲಯದಲ್ಲಿ 9ನೇ ತರಗತಿಯ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. 

NEWS Jun 25, 2018, 5:54 PM IST