Asianet Suvarna News Asianet Suvarna News
9 results for "

South Cinema

"
Surveen Chawla reveals facing casting couch a lot in South film industry Your waist chest size is questioned dplSurveen Chawla reveals facing casting couch a lot in South film industry Your waist chest size is questioned dpl

Casting couch: ಸೌತ್ ಸಿನಿಮಾದಲ್ಲಿ ಸೊಂಟ, ಎದೆ ಮೇಲೆಯೇ ಕಣ್ಣು ಎಂದ ನಟಿ

  • ಸೌತ್ ಸಿನಿಮಾದಲ್ಲಿ ಕಾಸ್ಟಿಂಗ್ ಕೌಚ್ ಹೆಚ್ಚು ಎಂದ ನಟಿ
  • ಅಲ್ಲಿಯವರಿಗೆ ಸೊಂಟ, ಎದೆ ಮೇಲೆಯೇ ಕಣ್ಣು
  • ಸರ್ವೀನ್ ಚಾವ್ಲಾ(Surveen Chawla) ಮಾತುಗಳು

Cine World Dec 15, 2021, 6:59 PM IST

Does Sister Puja kannan becomes competitor to Sai PallaviDoes Sister Puja kannan becomes competitor to Sai Pallavi

Sai Pallavi' Sister: ಅಕ್ಕನಿಗೇ ಕಾಂಪಿಟೀಟರ್‌ ಆಗ್ತಾಳಾ ತಂಗಿ ಪೂಜಾ ಕಣ್ಣನ್!

ಸಾಯಿ ಪಲ್ಲವಿಯ ಜೆರಾಕ್ಸ್ ಕಾಪಿಯಂತಿರುವ ಹುಡುಗಿ ದಕ್ಷಿಣ ಭಾರತೀಯ ಚಿತ್ರರಂಗ ಪ್ರವೇಶಿಸಿದ್ದಾಳೆ. ಆಕೆ ಮತ್ಯಾರೂ ಅಲ್ಲ, ನಮ್ಮ ಪಲ್ಲವಿಯ ಖಾಸಾ ತಂಗಿ ಪೂಜಾ ಕಣ್ಣನ್.

Cine World Nov 23, 2021, 4:10 PM IST

Salman Khan actress debut at the age Rambha now busy with 3 children and familySalman Khan actress debut at the age Rambha now busy with 3 children and family

16 ವರ್ಷಕ್ಕೆ ಸಿನಿಮಾಕ್ಕೆ ಕಾಲಿಟ್ಟು ಫೇಮಸ್‌ ಆಗಿದ್ದ ರಂಭಾ ಈಗ ಹೇಗಿದ್ದಾರೆ ನೋಡಿ!

ಸಲ್ಮಾನ್ ಖಾನ್ ಅವರ ಜುಡ್ವಾ (1997) ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಂಭಾ 45 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜೂನ್ 5, 1976 ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. 1992 ರ ತೆಲುಗು ಚಿತ್ರ ಆ ಒಕ್ಕಿ ಅಡಕ್ಕು ಮೂಲಕ ಅವರು ಸಿನಿಮಾಕ್ಕೆ ಬಂದರು. 17 ಬಾಲಿವುಡ್ ಮತ್ತು 100 ಕ್ಕೂ ಹೆಚ್ಚು ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ ರಂಭಾ ಪ್ರಸ್ತುತ ಮಕ್ಕಳನ್ನು ಗ್ಲಾಮರ್ ಪ್ರಪಂಚದಿಂದ ದೂರವಿರಿಸುವಲ್ಲಿ ನಿರತರಾಗಿದ್ದಾರೆ. 

Cine World Jun 5, 2021, 7:45 PM IST

Nagarjuna love story with second wife Amala AkkineniNagarjuna love story with second wife Amala Akkineni

ನಟ ನಾಗರ್ಜುನ ಮತ್ತು ಎರಡನೇ ಪತ್ನಿ ಅಮಲಾರ ಲವ್‌ಸ್ಟೋರಿ!

ಸೌತ್‌ನ ಎವರ್‌ಗ್ರೀನ್‌ ಹೀರೋ ನಾಗರ್ಜುನ. ತಮ್ಮ ಲುಕ್‌ ಹಾಗೂ ಅಭಿನಯದಿಂದ ಹಲವು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲಿವುಡ್‌ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇವರ ಪರ್ಸನಲ್‌ ಲೈಫ್‌ ಸಾಕಷ್ಟು ಚರ್ಚೆಯಾಗಿದೆ. ಇವರ ಹಾಗೂ ಪತ್ನಿ ಅಮಲಾರ ಲವ್‌ಸ್ಟೋರಿ ಯಾವುದೇ ಸಿನಿಮಾಕ್ಕಿಂತ ಕಡಿಮೆ ಇಲ್ಲ. ಇಲ್ಲಿದೆ ವಿವರ.

Cine World Jun 5, 2021, 6:56 PM IST

Kajal Aggarwal and Mahesh Babu kissing scenes goes viral in south cinemaKajal Aggarwal and Mahesh Babu kissing scenes goes viral in south cinema

ವೈರಲ್‌ ಆಯ್ತು ಕಾಜಲ್‌ ಆಗರ್ವಾಲ್ ಮಹೇಶ್‌ ಬಾಬು ಲಿಪ್‌ಲಾಕ್‌ ಸೀನ್ಸ್‌!

ದಕ್ಷಿಣದ ನಟಿ ಕಾಜಲ್ ಅಗರ್ವಾಲ್ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಇದುವರೆಗೆ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ತೆರೆ ಮೇಲಿನ ಕೆಮಿಸ್ಟ್ರಿಯನ್ನು ವೀಕ್ಷಕರು ಇಷ್ಟಪಡುತ್ತಾರೆ. ಈ ಕಾರಣದಿಂದ  ಬ್ಯುಸಿನೆಸ್‌ಮ್ಯಾನ್ ಮತ್ತು ಬ್ರಹ್ಮೋತ್ಸವ ಸಿನಿಮಾದಲ್ಲಿನ ಮಹೇಶ್ ಬಾಬು ಮತ್ತು ಕಾಜಲ್ ಅಗರ್‌ವಾಲ್‌ರ ರೊಮ್ಯಾಂಟಿಕ್ ಮತ್ತು ಕಿಸ್ಸಿಂಗ್‌ ಸೀನ್‌ಗಳು ಸಖತ್‌ ವೈರಲ್ ಆಗಿವೆ. ಈ ಜೋಡಿ ಮೊದಲು 2012ರ ಚಲನಚಿತ್ರ ಬಿಸಿನೆಸ್‌ಮ್ಯಾನ್‌ನಲ್ಲಿ ಕಿಸ್ಸಿಂಗ್‌ ಸೀನ್‌ ಮಾಡಿದ್ದರು. 

Cine World May 28, 2021, 1:30 PM IST

Cinema Hungama Rowdy Baby Song sets new record in south cinema dplCinema Hungama Rowdy Baby Song sets new record in south cinema dpl
Video Icon

ಧನುಷ್-ಸಾಯಿ ಪಲ್ಲವಿಯ ರೌಡಿ ಬೇಬಿ ಸಾಂಗ್ ಹೊಸ ರೆಕಾರ್ಡ್..!

ದಕ್ಷಿಣ ಭಾರತದ ಹೆಚ್ಚಿ ಲೈಕ್ಸ್ ಪಡೆದ ಹಾಡು ಅಂತ ಬಿರುದು ಪಡೆದಿದೆ ರೌಡಿ ಬೇಬಿ ಹಾಡು. ದರ್ಶನ್ ಮತ್ತು ಸಾಯಿ ಪಲ್ಲವಿ ಅಭಿನಯದ ರೌಡಿ ಬೇಬಿ ಸಾಂಗ್ ರಿಲೀಸ್ ಆದಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Cine World Nov 18, 2020, 2:46 PM IST

South starts with their beautiful daughtersSouth starts with their beautiful daughters

ಸೌತ್ ಸ್ಟಾರ್‌ಗಳ ಬ್ಯೂಟಿಫುಲ್ ಪುತ್ರಿಯರಿವರು..!

ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತೆ. ಆದ್ರೆ ಸೌತ್ ಸಿನಿಮಾದಲ್ಲಿ ಹಾಗಿಲ್ಲ. ಬಾಲಿವುಡ್‌ಗೆ ಹೋಲಿಸಿದಲ್ಲಿ ಸೌತ್ ಸ್ಟಾರ್‌ಗಳ ಮಕ್ಕಳು ಮೀಡಿಯಾ ಮುಂದೆ ಹೈಲೈಟ್ ಆಗೋದು ಕಮ್ಮಿ. ರಜನೀಕಾಂತ್‌ನಿಂದ ತೊಡಗಿ ಮೋಹನ್‌ಲಾಲ್ ತನಕ ಸೌತ್ ಸ್ಟಾರ್‌ಗಳ ಪುತ್ರಿಯರು ಎಷ್ಟು ಕ್ಯೂಟ್ ಗೊತ್ತಾ..? ಇಲ್ಲಿ ನೋಡಿ ಫೋಟೋಸ್

Cine World Aug 26, 2020, 6:49 PM IST

Bollywood celebrities making  entry in south cinemaBollywood celebrities making  entry in south cinema

ಸೌತ್‌ ಸಿನಿಮಾಕ್ಕೆ ಎಂಟ್ರಿ ಕೊಡುತ್ತಿರುವ ಬಾಲಿವುಡ್‌ ಸೆಲೆಬ್ರೆಟಿಗಳು

ಕಳೆದ ಒಂದು ದಶಕದಲ್ಲಿ, ಅನೇಕ ದಕ್ಷಿಣ ಅನೇಕ ಸ್ಟಾರ್‌ಗಳು ಹಿಂದಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಆದೇ ರೀತಿ  ಬಾಲಿವುಟ್‌ನ ನಾನಾ ಪಟೇಕರ್, ಶ್ರದ್ಧಾ ಕಪೂರ್, ಜಾಕಿ ಶ್ರಾಫ್ ಅವರಂತಹ ನಟರು ತೆಲುಗು ಮತ್ತು ತಮಿಳು ಸಿನಿಮಾದಲ್ಲಿ  ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಆದರೆ ಈಗ, ಬಾಲಿವುಡ್‌ನ ಅನೇಕ ಪ್ರಮುಖ ತಾರೆಯರು ದಕ್ಷಿಣ ಚಿತ್ರರಂಗದಲ್ಲಿ ಭವ್ಯ ಪ್ರವೇಶ ಪಡೆಯುತ್ತಿದ್ದಾರೆ. 

Cine World Jul 21, 2020, 5:41 PM IST

Beautiful wives of South Indian film heroesBeautiful wives of South Indian film heroes

ಫೋಟೋಗಳು - ತೆಲಗು, ತಮಿಳು ಸಿನಿಮಾ ಹೀರೋಗಳ ಚೆಂದದ ಮಡದಿಯರು

ಸಿನಿಮಾಗಳಲ್ಲಿ ನಾಯಕರನ್ನು ನೋಡಿ ಮೆಚ್ಚಿಕೊಳ್ಳುತ್ತೇವೆ. ಅವರ ನಾಯಕಿರನ್ನು ನೋಡಿ ಜೋಡಿ ಸೂಪರ್‌ ಅನ್ನುತ್ತೀವಿ. ಆದರೆ ಸಿನಿಮಾ ಸ್ಟಾರ್‌ಗಳ ನಿಜ ಜೀವನದಲ್ಲಿ ನಾಯಕಿಯರೇ ಬೇರೆ ಇರ್ತಾರೆ ಅಂದರೆ ಅವರ ಪತ್ತಿಯರು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟರ ಸುಂದರ ಮಡದಿಯರ ಪೋಟೋಗಳಲ್ಲಿವೆ. ತೆರೆ ಮಾಡೋ ಒಂದು ರೀತಿ ಮೋಡಿ ಮಾಡೋ ಈ ತಾರೆಯರಿಗೆ, ತೆರೆ ಹಿಂದೆ ಈ ಮಡದಿಯರೇ ನಾಯಕಿಯರು.

Cine World Apr 9, 2020, 6:21 PM IST