South Asian Games  

(Search results - 14)
 • undefined

  OTHER SPORTS11, Dec 2019, 9:10 AM IST

  ದಕ್ಷಿಣ ಏಷ್ಯನ್‌ ಗೇಮ್ಸ್‌: ಭಾರತ ದಾಖಲೆಯ ಪದಕ ಬೇಟೆ!

  ಭಾರತ 174 ಚಿನ್ನ, 93 ಬೆಳ್ಳಿ ಹಾಗೂ 45 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಕ್ರೀಡಾಕೂಟಕ್ಕೆ ಭಾರತ 487 ಕ್ರೀಡಾಪಟುಗಳನ್ನು ಕಳುಹಿಸಿತ್ತು. 2016ರಲ್ಲಿ ಗುವಾಹಟಿ ಹಾಗೂ ಶಿಲ್ಲಾಂಗ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಭಾರತ ಒಟ್ಟು 309 ಪದಕಗಳನ್ನು (189 ಚಿನ್ನ, 90 ಬೆಳ್ಳಿ ಹಾಗೂ 30 ಕಂಚು) ಜಯಿಸಿತ್ತು.

 • South asian games

  OTHER SPORTS10, Dec 2019, 11:19 AM IST

  ದಕ್ಷಿಣ ಏಷ್ಯನ್ ಗೇಮ್ಸ್: ತ್ರಿಶತಕದತ್ತ ಭಾರತ ದಾಪುಗಾಲು

  ಒಟ್ಟಾರೆ ಭಾರತ 159 ಚಿನ್ನ, 91 ಬೆಳ್ಳಿ, 44 ಕಂಚಿನೊಂದಿಗೆ 294 ಪದಕಗಳನ್ನು ಬಾಚಿಕೊಂಡಿದೆ. ತ್ರಿಶತಕಕ್ಕೆ 6 ಪದಕಗಳು ಕಡಿಮೆಯಾಗಿದೆ. 2016ರ ಆವೃತ್ತಿಯಲ್ಲಿ ಗುವಾಹಟಿ ಹಾಗೂ ಶಿಲ್ಲಾಂಗ್‌ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತ 309 ಪದಕ ಗೆದ್ದಿತ್ತು.

 • undefined

  OTHER SPORTS9, Dec 2019, 10:14 AM IST

  ದಕ್ಷಿಣ ಏಷ್ಯನ್‌ ಗೇಮ್ಸ್‌: 7ನೇ ದಿನ ಭಾರ​ತ​ಕ್ಕೆ 38 ಪದ​ಕ!

  ಭಾರತ 22 ಚಿನ್ನ, 10 ಬೆಳ್ಳಿ, 6 ಕಂಚಿನೊಂದಿಗೆ 38 ಪದಕ ಜಯಿ​ಸಿತು. ಇದರಲ್ಲಿ ಈಜುಪಟುಗಳು 7 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದರೆ, ಕುಸ್ತಿಪಟುಗಳು 4 ಚಿನ್ನ ಜಯಿಸಿದರು.

 • Srihari Nataraj

  OTHER SPORTS8, Dec 2019, 10:56 AM IST

  ದಕ್ಷಿಣ ಏಷ್ಯನ್‌ ಗೇಮ್ಸ್‌: ಭಾರತ ಪದಕಗಳ ಡಬಲ್‌ ಸೆಂಚು​ರಿ!

  6ನೇ ದಿನದ ಮುಕ್ತಾ​ಯಕ್ಕೆ ಭಾರತ 110 ಚಿನ್ನ, 69 ಬೆಳ್ಳಿ ಹಾಗೂ 35 ಕಂಚಿ​ನೊಂದಿಗೆ ಒಟ್ಟು 214 ಪದ​ಕ​ಗ​ಳ​ನ್ನು ಗೆದ್ದಿದ್ದು ಪದಕ ಪಟ್ಟಿ​ಯಲ್ಲಿ ಅಗ್ರ​ಸ್ಥಾನ ಕಾಯ್ದುಕೊಂಡಿದೆ. 43 ಚಿನ್ನದೊಂದಿಗೆ ಒಟ್ಟು 142 ಪದ​ಕ​ಗ​ಳನ್ನು ಗೆದ್ದಿ​ರುವ ಆತಿ​ಥೇಯ ನೇಪಾಳ, ಭಾರ​ತದ ಹತ್ತಿ​ರಕ್ಕೂ ಬರಲು ಸಾಧ್ಯ​ವಿಲ್ಲ ಎನಿ​ಸಿದೆ. ಶ್ರೀಲಂಕಾ 30 ಚಿನ್ನ​ದೊಂದಿಗೆ ಒಟ್ಟು 170 ಪದಕ ಗೆದ್ದು 3ನೇ ಸ್ಥಾನದಲ್ಲಿ ಮುಂದು​ವ​ರಿ​ದಿದೆ.

 • Tajinderpal Singh Toor Asian Games 2018 shot put gold

  OTHER SPORTS7, Dec 2019, 11:50 AM IST

  ದಕ್ಷಿಣ ಏಷ್ಯನ್‌ ಗೇಮ್ಸ್‌: ದ್ವಿಶ​ತ​ಕದತ್ತ ಭಾರತ ದಾಪು​ಗಾ​ಲು!

  5ನೇ ದಿನದ ಮುಕ್ತಾ​ಯಕ್ಕೆ 90 ಚಿನ್ನ, 61 ಬೆಳ್ಳಿ ಹಾಗೂ 27 ಕಂಚಿನ ಪದ​ಕ​ಗ​ಳೊಂದಿಗೆ ಒಟ್ಟು 178 ಪದ​ಕ​ಗ​ಳನ್ನು ಜಯಿ​ಸಿ​ರುವ ಭಾರತ, ಪದ​ಕ ಪಟ್ಟಿ​ಯಲ್ಲಿ ಅಗ್ರ​ಸ್ಥಾ​ನ​ವನ್ನು ಭದ್ರ​ಪ​ಡಿ​ಸಿ​ಕೊಂಡಿದೆ. 116 ಪದ​ಕ​ಗ​ಳೊಂದಿಗೆ 2ನೇ ಸ್ಥಾನ​ದ​ಲ್ಲಿ​ರುವ ನೇಪಾಳ (41 ಚಿನ್ನ, 27 ಬೆಳ್ಳಿ, 48 ಕಂಚು) ವಿರುದ್ಧ ಭಾರ​ತ ಉತ್ತಮ ಅಂತರ ಕಾಯ್ದು​ಕೊಂಡಿದೆ.

 • south asia games

  OTHER SPORTS6, Dec 2019, 10:20 AM IST

  ದಕ್ಷಿಣ ಏಷ್ಯನ್‌ ಗೇಮ್ಸ್‌: 4ನೇ ದಿನ ಭಾರತ ಪದಕಗಳ ಫಿಫ್ಟಿ!

  ಭಾರತ ಸದ್ಯ 62 ಚಿನ್ನ, 41 ಬೆಳ್ಳಿ, 21 ಕಂಚಿನೊಂದಿಗೆ 124 ಪದಕ ಜಯಿ​ಸಿದೆ. ಆತಿಥೇಯ ನೇಪಾಳ 36 ಚಿನ್ನ, 27 ಬೆಳ್ಳಿ ಮತ್ತು 38 ಕಂಚಿನೊಂದಿಗೆ 101 ಪದಕ ಗೆದ್ದು 2ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 17 ಚಿನ್ನ, 35 ಬೆಳ್ಳಿ ಹಾಗೂ 55 ಕಂಚಿನೊಂದಿಗೆ 107 ಪದಕ ಜಯಿಸಿ 3ನೇ ಸ್ಥಾನದಲ್ಲಿದೆ.

 • Kabaddi

  OTHER SPORTS5, Dec 2019, 5:32 PM IST

  ದಕ್ಷಿಣ ಏಷ್ಯನ್ ಗೇಮ್ಸ್: ಶ್ರೀಲಂಕಾವನ್ನು ಬಗ್ಗುಬಡಿದ ಭಾರತ ಕಬಡ್ಡಿ ತಂಡ

  ಎಪಿಎಫ್ ಹಾಲೋಚೌಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರಿತು. ಬರೋಬ್ಬರಿ 33 ಅಂಕಗಳ ಅಂತರದ ಗೆಲುವು ದಾಖಲಿಸಿತು.

 • sports meet

  OTHER SPORTS5, Dec 2019, 10:44 AM IST

  ದಕ್ಷಿಣ ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

  32 ಚಿನ್ನ, 26 ಬೆಳ್ಳಿ, 13 ಕಂಚಿ​ನೊಂದಿಗೆ ಒಟ್ಟು 71 ಪದ​ಕ​ಗ​ಳನ್ನು ಗೆದ್ದಿರುವ ಭಾರತ, ಆತಿ​ಥೇಯ ನೇಪಾ​ಳ​ವನ್ನು ಹಿಂದಿಕ್ಕಿ ಪದಕ ಪಟ್ಟಿ​ಯಲ್ಲಿ ಅಗ್ರಸ್ಥಾ​ನ​ಕ್ಕೇ​ರಿದೆ. 29 ಚಿನ್ನ ಸಮೇತ ಒಟ್ಟು 67 ಪದಕ ಗೆದ್ದಿ​ರುವ ನೇಪಾಳ 2ನೇ ಸ್ಥಾನ​ದ​ಲ್ಲಿ​ದ್ದರೆ, 9 ಚಿನ್ನದೊಂದಿಗೆ ಒಟ್ಟು 41 ಪದಕ ಜಯಿ​ಸಿ​ರುವ ಪಾಕಿ​ಸ್ತಾನ 3ನೇ ಸ್ಥಾನ​ಕ್ಕೇ​ರಿದೆ.

 • undefined

  OTHER SPORTS4, Dec 2019, 12:14 PM IST

  ದಕ್ಷಿಣ ಏಷ್ಯನ್ ಗೇಮ್ಸ್: 2ನೇ ದಿನ ಭಾರ​ತಕ್ಕೆ 27 ಪದ​ಕ!

  ಅಥ್ಲೆ​ಟಿಕ್ಸ್‌ನಲ್ಲಿ 10 ಪದಕ (4 ಚಿನ್ನ, 4 ಬೆಳ್ಳಿ, 2 ಕಂಚು) ಹಾಗೂ ಶೂಟಿಂಗ್‌ನಲ್ಲಿ 9 ಪದಕ (4 ಚಿನ್ನ, 4 ಬೆಳ್ಳಿ, 1 ಕಂಚು) ದೊರೆಯಿತು. ವಾಲಿ​ಬಾಲ್‌ನಲ್ಲಿ ಪುರುಷ ಹಾಗೂ ಮಹಿಳಾ ತಂಡ​ಗಳು ಚಿನ್ನ ಗೆದ್ದರೆ, ಟೇಕ್ವಾಂಡೋನಲ್ಲಿ 1 ಚಿನ್ನ, 3 ಕಂಚು ಒಲಿ​ಯಿತು.

 • volleyball

  OTHER SPORTS2, Dec 2019, 10:39 AM IST

  ದ.ಏಷ್ಯನ್‌ ಗೇಮ್ಸ್‌ ವಾಲಿಬಾಲ್ ಫೈನಲ್; ಪ್ರಶಸ್ತಿಗಾಗಿ ಭಾರತ vs ಪಾಕಿಸ್ತಾನ ಫೈಟ್!

  ದಕ್ಷಿಮ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ವಾಲಿಬಾಲ್ ಫೈನಲ್ ಪಂದ್ಯದಲ್ಲಿ ಬದ್ಧವೈರಿಗಳ ಕದನಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. 

 • Tajinderpal Singh Toor Asian Games 2018 shot put gold

  OTHER SPORTS1, Dec 2019, 12:02 PM IST

  ದಕ್ಷಿಣ ಏಷ್ಯನ್‌ ಗೇಮ್ಸ್‌: ತೇಜಿಂದರ್‌ ಧ್ವಜ​ಧಾ​ರಿ

  ‘ದಕ್ಷಿಣ ಏಷ್ಯನ್‌ ಗೇಮ್ಸ್‌​ನಲ್ಲಿ ಭಾರತ ತಂಡ​ದ ಧ್ವಜ​ಧಾ​ರಿ​ಯಾ​ಗಿ ಆಯ್ಕೆ​ಯಾ​ಗಿ​ದ್ದೀರಿ. ತೇಜಿಂದ​ರ್‌, ಈ ಮೂಲಕ ಭಾ​ರತ ಒಲಿಂಪಿಕ್‌ ಸಂಸ್ಥೆ (ಐಒ​ಎ) ನಿಮ್ಮನ್ನು ಗೌರ​ವಿ​ಸು​ತ್ತಿ​ದೆ’ ಎಂದು ಐಒಎ ಕಾರ‍್ಯ​ದರ್ಶಿ ರಾಜೀವ್‌ ಮೆಹ್ತಾ ತಿಳಿ​ಸಿ​ದ್ದಾರೆ.

 • Vollyball

  OTHER SPORTS30, Nov 2019, 2:04 PM IST

  ವಾಲಿಬಾಲ್‌: ಭಾರತ ತಂಡಗಳು ಸೆಮೀಸ್‌ಗೆ

  ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಪುರುಷರ ತಂಡ, ಆತಿಥೇಯ ನೇಪಾಳ ವಿರುದ್ಧ 25-15, 25-13, 25-16 ಅಂಕಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ ತಂಡ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. 

 • Pawan bulls

  OTHER SPORTS26, Nov 2019, 6:30 PM IST

  ದಕ್ಷಿಣ ಏಷ್ಯನ್ ಗೇಮ್ಸ್‌ಗೆ ಭಾರತ ಕಬಡ್ಡಿ ತಂಡ ಪ್ರಕಟ: ಬುಲ್ಸ್ ನಾಯಕ ಪವನ್‌ಗೆ ಜಾಕ್‌ಪಾಟ್..!

  13ನೇ ದಕ್ಷಿಣ ಏಷ್ಯನ್ ಗೇಮ್ಸ್ ಟೂರ್ನಿಯು ಡಿಸೆಂಬರ್ 04ರಿಂದ 9ರವರೆಗೆ ನೇಪಾಳ ರಾಜಧಾನಿ ಕಠ್ಮುಂಡುವಿನ ಫೊಕಾರದಲ್ಲಿ ನಡೆಯಲಿದೆ.

 • kabaddi new

  OTHER SPORTS3, Nov 2019, 1:51 PM IST

  ರಾಷ್ಟ್ರೀಯ ಕಬಡ್ಡಿ ಶಿಬಿರ: ರಾಜ್ಯದ ನಾಲ್ವರಿಗೆ ಸ್ಥಾನ

  ಶಿಬಿರದಲ್ಲಿ ಒಟ್ಟು 48 ಆಟಗಾರರು ಆಯ್ಕೆಯಾಗಿದ್ದಾರೆ. ಪ್ರೊ ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಯುವ ಹಾಗೂ
  ಅನುಭವಿ ಆಟಗಾರರು ಶಿಬಿರದಲ್ಲಿ ಸ್ಥಾನ ಪಡೆದಿದ್ದಾರೆ.