South Africa A  

(Search results - 14)
 • India A Win

  SPORTS21, Sep 2019, 9:52 AM

  ಅನಧಿಕೃತ ಟೆಸ್ಟ್‌: ಭಾರತಕ್ಕೆ 1-0 ಸರಣಿ ಜಯ

  4ನೇ ಹಾಗೂ ಕೊನೆಯ ದಿನವಾದ ಶುಕ್ರವಾರ 17 ರನ್‌ಗಳ ಮುನ್ನಡೆಯೊಂದಿಗೆ ವಿಕೆಟ್‌ ನಷ್ಟವಿಲ್ಲದೇ 14 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರೆಸಿದ ಭಾರತ ತಂಡ, ಪಾಂಚಾಲ್‌ (109), ಅಭಿಮನ್ಯು ಈಶ್ವರನ್‌ (37) ಹಾಗೂ ಕರುಣ್‌ ನಾಯರ್‌ (51*) ರನ್‌ನಿಂದಾಗಿ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 202 ರನ್‌ಗಳಿಸಿತು. 

 • aiden markram

  SPORTS20, Sep 2019, 10:26 AM

  2ನೇ ಅನ​ಧಿ​ಕೃತ ಟೆಸ್ಟ್‌: ಭಾರತಕ್ಕೆ ದ. ಆ​ಫ್ರಿಕಾ ತಿರು​ಗೇ​ಟು

  2ನೇ ದಿನ​ದಂತ್ಯಕ್ಕೆ 159 ರನ್‌ಗೆ 5 ವಿಕೆಟ್‌ ಕಳೆ​ದು​ಕೊಂಡಿದ್ದ ದ.ಆ​ಫ್ರಿಕಾ ‘ಎ’, 3ನೇ ದಿನ​ವಾದ ಗುರು​ವಾರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿತು. ನಾಯಕ ಏಡನ್‌ ಮಾರ್ಕ್​ರಮ್‌ 161 ಹಾಗೂ ವಿಯಾನ್‌ ಮಲ್ಡರ್‌ 131 ರನ್‌ ಗಳಿಸಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್‌ ಗಳಿ​ಸಲು ನೆರ​ವಾ​ದರು.

 • undefined

  SPORTS19, Sep 2019, 11:25 AM

  2ನೇ ಅನ​ಧಿ​ಕೃತ ಟೆಸ್ಟ್‌: ಭಾರತ ‘ಎ’ ಬೃಹತ್‌ ಮೊತ್ತ

  ಮೊದಲ ದಿನ​ದಂತ್ಯಕ್ಕೆ 3 ವಿಕೆಟ್‌ಗೆ 233 ರನ್‌ ಗಳಿ​ಸಿದ್ದ ಭಾರ​ತ ‘ಎ’, 2ನೇ ದಿನ​ವಾದ ಬುಧ​ವಾರ ಉತ್ತಮ ಬ್ಯಾಟಿಂಗ್‌ ನಡೆ​ಸಿತು. ಕರುಣ್‌ ನಾಯರ್‌ (78), ನಾಯಕ ವೃದ್ಧಿ​ಮಾನ್‌ ಸಾಹ (60), ಆಲ್ರೌಂಡರ್‌ ಶಿವಂ ದುಬೆ (68) ಅರ್ಧ​ಶ​ತಕ ಬಾರಿಸಿ ತಂಡ 400 ರನ್‌ ದಾಟಲು ನೆರ​ವಾ​ದರು. 

 • Shubman Gill

  SPORTS18, Sep 2019, 9:47 AM

  ಗಿಲ್‌ ಮಿಂಚಿನಾಟ, ಭಾರತ ‘ಎ’ ಮೇಲು​ಗೈ

  ತಿರುವನಂತಪುರಂನಲ್ಲಿ ನಡೆದಿದ್ದ ಅನಧಿಕೃತ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ 90 ರನ್‌ ಗಳಿ​ಸಿದ್ದ ಗಿಲ್‌ ಮತ್ತೊಮ್ಮೆ ಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ​ದಲ್ಲಿ ಸ್ಥಾನ ಪಡೆ​ದಿ​ರುವ ಗಿಲ್‌, ತಮ್ಮ ಮೇಲಿದ್ದ ನಿರೀಕ್ಷೆ ಉಳಿ​ಸಿ​ಕೊ​ಳ್ಳು​ವಲ್ಲಿ ಯಶಸ್ವಿಯಾಗಿದ್ದಾರೆ.

 • india a team

  SPORTS17, Sep 2019, 10:33 AM

  ಮೈಸೂ​ರಲ್ಲಿ ಭಾರತ-ಆಫ್ರಿಕಾ ‘ಎ’ ಟೆಸ್ಟ್‌!

  ಮೈಸೂರಿನಲ್ಲಿ ಭಾರತ ಎ ಹಾಗೂ ಸೌತ್ ಆಫ್ರಿಕಾ ಎ ನಡುವಿನ  ಟೆಸ್ಟ್ ಪಂದ್ಯ ನಡೆಯಲಿದೆ. ರಾಜ್ಯದ ಕರುಣ್ ನಾಯರ್, ಕೆ.ಗೌತಮ್ ತಂಡದಲ್ಲಿದ್ದಾರೆ. ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಶುಭ್‌ಮನ್ ಗಿಲ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

 • sanju samson batting

  SPORTS7, Sep 2019, 10:33 AM

  ದ.ಆ​ಫ್ರಿಕಾ ‘ಎ’ ವಿರುದ್ಧ ಭಾರ​ತಕ್ಕೆ 4-1ರಲ್ಲಿ ಸರ​ಣಿ ಜಯ

  ಮಳೆಯಿಂದಾಗಿ ಪಂದ್ಯ​ವನ್ನು ತಲಾ 20 ಓವರ್‌ಗೆ ಕಡಿತಗೊಳಿ​ಸ​ಲಾ​ಗಿತ್ತು. ಮೊದಲು ಬ್ಯಾಟ್‌ ಮಾಡಿದ ಭಾರ​ತ ‘ಎ’, ಸಂಜು ಸ್ಯಾಮ್ಸನ್‌ರ ಸ್ಫೋಟಕ ಆಟದ ನೆರ​ವಿ​ನಿಂದ 20 ಓವ​ರಲ್ಲಿ 4 ವಿಕೆಟ್‌ಗೆ 204 ರನ್‌ ಗಳಿ​ಸಿತು.

 • शिखर धवन

  SPORTS5, Sep 2019, 11:43 AM

  ಭಾರತ-ದ.ಆ​ಫ್ರಿಕಾ ‘ಎ​’ 4ನೇ ಪಂದ್ಯಕ್ಕೆ ಮಳೆ ಕಾಟ

  ಮಳೆಯಿಂದಾಗಿ ಪಂದ್ಯ​ವನ್ನು ತಲಾ 25 ಓವರ್‌ಗಳಿಗೆ ಕಡಿತಗೊಳಿ​ಸ​ಲಾಯಿತು. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ‘ಎ’ 25 ಓವರಲ್ಲಿ 1 ವಿಕೆಟ್‌ ನಷ್ಟಕ್ಕೆ 137 ರನ್‌ ಪೇರಿಸಿತು. 

 • Ishan Kishan

  SPORTS1, Sep 2019, 12:00 PM

  ಅನಧಿಕೃತ ಏಕ​ದಿನ: ಭಾರತ ‘ಎ’ಗೆ 2 ವಿಕೆಟ್‌ ಜಯ

  ಮಳೆ​ಯಿಂದಾಗಿ ಹೊರಾಂಗಣ ಮೈದಾನ ಒದ್ದೆ​ಯಾ​ಗಿದ್ದರಿಂದ ಬೆಳಗ್ಗೆ 9.30ಕ್ಕೆ ಆರಂಭ​ವಾ​ಗ​ಬೇ​ಕಿದ್ದ ಪಂದ್ಯ ಮಧ್ಯಾಹ್ನ 1.45ಕ್ಕೆ ಆರಂಭ​ವಾ​ಯಿ​ತು. 

 • యజువేందర్ చాహల్... భారత జట్టులో అతి తక్కువ కాలంలోనే ప్రధాన బౌలర్ గా ఎదిగిన ఆటగాడు. మిడిల్ ఓవర్లలో భారత జట్టు ప్రస్తుతం అత్యధికంగా  ఆదారపడుతున్న బౌలర్. ఇక సహచర ఆటగాళ్లతో అట్టే కలిసిపోతూ ధోని, కోహ్లీ, రోహిత్ వంటి సీనియర్లతో కూడా మంచి స్నేహాన్ని ఏర్పర్చుకున్నాడు.  అంతేకాకుండా చాహల్ టివి పేరుతో సహచరులను సరదాగా ఇంటర్వ్యూ చేస్తూ అభిమానులకు మరింత దగ్గరయ్యాడు. ఇలా భారత జట్టులో తనకంటూ ఓ ప్రత్యేక  స్థానాన్ని ఏర్పర్చుకున్న ఈ యువ ఆటగాడు ఇవాళ(మంగళవారం)29వ పుట్టినరోజు జరుపుకుంటున్నాడు. ఈ సందర్భంగా సహచర ఆటగాళ్లు అతడి అసలు పేరుతో  కాకుండా ముద్దు పేరుతో శుభాకాంక్షలు తెలిపారు.

  SPORTS30, Aug 2019, 10:19 AM

  ಅನಧಿಕೃತ ಒನ್ ಡೇ: ಭಾರತ ’ಎ’ಗೆ 69 ರನ್ ಜಯ

  ಮಳೆಯಿಂದಾಗಿ ಪಂದ್ಯವನ್ನು 47 ಓವರ್ ಗಳಿಗೆ ಸೀಮಿತಗೊಳಿಸಲಾದ ಪಂದ್ಯದಲ್ಲಿ ಗುರುವಾರ ಮೊದಲು ಬ್ಯಾಟ್ ಮಾಡಿದ ಭಾರತ ‘ಎ’ ಶಿವಂ ದುಬೆ (79*), ಅಕ್ಷರ್ ಪಟೇಲ್ (60*) ರನ್‌ನಿಂದಾಗಿ 6 ವಿಕೆಟ್‌ಗೆ 327 ರನ್ ಗಳಿಸಿತು. 

 • मनीष पांडेय

  SPORTS20, Aug 2019, 1:39 PM

  ಭಾರತ ‘ಎ’ ತಂಡಕ್ಕೆ ಮನೀಶ್‌ ಪಾಂಡೆ ನಾಯಕ

  ಆಗಸ್ಟ್ 29ರಿಂದ ಸೆ.8ರ ವರೆಗೂ ತಿರುವನಂತಪುರದಲ್ಲಿ ಸರಣಿ ನಡೆಯಲಿದೆ. ಶುಭ್‌ಮನ್‌ ಗಿಲ್‌, ವಿಜಯ್‌ ಶಂಕರ್‌, ಅಕ್ಷರ್‌ ಪಟೇಲ್‌, ನಿತೀಶ್‌ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯಜುವೇಂದ್ರ ಚಹಲ್‌ ಮೊದಲ 3 ಪಂದ್ಯಗಳಲ್ಲಿ ಆಡಲಿದ್ದಾರೆ.

 • india A

  SPORTS7, Aug 2018, 7:13 PM

  ಬೆಂಗಳೂರಿನಲ್ಲಿ ಟೀಂ ಇಂಡಿಯಾ ಎ ತಂಡಕ್ಕೆ ರೋಚಕ ಗೆಲುವು

  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಸೌತ್ಆಫ್ರಿಕಾ ಎ ನಡುವಿನ ಹೋರಾಟ ರೋಚಕ ಅಂತ್ಯ ಕಂಡಿದೆ. ಹರಿಣಗಳನ್ನ ಮಣಿಸೋ ಮೂಲಕ ಭಾರತ ಎ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • undefined

  CRICKET24, Jul 2018, 4:08 PM

  ಭಾರತ ’ಎ’ ತಂಡಕ್ಕೆ ಚಾಹಲ್

  ಟೆಸ್ಟ್ ತಂಡಕ್ಕೆ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸೇರ್ಪಡೆಯಾಗಲಿ ಎಂಬ ಒತ್ತಡ ಒಂದೆಡೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಚಾಹಲ್ ಬಗ್ಗೆ ಒಲವು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆ.4ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ 4 ದಿನಗಳ ಪಂದ್ಯಕ್ಕೆ ಆಯ್ಕೆ ಮಾಡಿರುವ ಭಾರತ ‘ಎ’ ತಂಡದಲ್ಲಿ ಚಾಹಲ್‌ಗೆ ಅವಕಾಶ ಕಲ್ಪಿಸಲಾಗಿದೆ.