South Africa

(Search results - 462)
• Indian Women's Hockey

OlympicsJul 31, 2021, 12:44 PM IST

ಟೋಕಿಯೋ 2020: ಹರಿಣಗಳ ಬೇಟೆಯಾಡಿದ ಮಹಿಳಾ ಹಾಕಿ ತಂಡ

'ಎ' ಗುಂಪಿನ ಪಂದ್ಯದಲ್ಲಿ ಮೊದಲಿಗೆ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡವು ಆ ಬಳಿಕ ಸತತ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇಂದು ರಾತ್ರಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಗ್ರೇಟ್‌ ಬ್ರಿಟನ್ ತಂಡವು ಐರ್ಲೆಂಡ್ ತಂಡವನ್ನು ಮಣಿಸಿದರೆ ಅಥವಾ ಈ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ರಾಣಿ ರಾಂಪಾಲ್‌ ಪಡೆ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಡಲಿದೆ.

• undefined

WomanJul 30, 2021, 3:26 PM IST

ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ ಮಹಿಳೆ!

9 ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ ಘಟನೆಯೊಂದು ವರದಿಯಾಗಿದೆ. ಹಲಿಮಾ ಸಿಸ್ಸೆ ಎಂಬ ಮಹಿಳೆ ಮೇ ತಿಂಗಳಲ್ಲಿ ಮೊರೊಕನ್ ಆಸ್ಪತ್ರೆಯಲ್ಲಿ ಈ ಶಿಶುಗಳಿಗೆ ಜನ್ಮ ನೀಡಿದರು. ಇದು ಮಾಲಿ ಎಂಬ ದಕ್ಷಿಣ ಅಫ್ರಿಕಾದ ಮಹಿಳೆ ಒಂದೇ ಬಾರಿಗೆ ಅತಿ ಹೆಚ್ಚು ಮಕ್ಕಳನ್ನು ಜನ್ಮ ನೀಡಿ ಹೊಸ ವಿಶ್ವದಾಖಲೆ ಬರೆದಿದ್ದಾರೆ.

• undefined
Video Icon

InternationalJul 22, 2021, 4:59 PM IST

ದ. ಆಫ್ರಿಕಾ: ಮನೆ, ಮಾಲ್‌ಗೆ ನುಗ್ಗಿ ಹಗಲು ದರೋಡೆ, ಭಾರೀ ಹಿಂಸಾಚಾರ!

ಇಲ್ಲೊಂದು ದೇಶ ಹೊತ್ತಿ ಉರಿಯುತ್ತಿದೆ. ಹೀಗಿರುವಾಗ ಅಲ್ಲಿನ ಜನರು ಹಗಲು ದರೋಡೆಗಿಳಿದಿದ್ದು, ರಾಜಾರೋಷವಾಗಿ ಸಿಕ್ಕಿದ್ದೆಲ್ಲಾ ಹಗಲು ದರೋಡೆ ಮಾಡುತ್ತಿದ್ದಾರೆ.

Andrew Balbirnie

CricketJul 14, 2021, 2:05 PM IST

ದಕ್ಷಿಣ ಆಫ್ರಿಕಾಗೆ ಶಾಕ್‌ ಕೊಟ್ಟು ಚೊಚ್ಚಲ ಗೆಲುವು ದಾಖಲಿಸಿದ ಐರ್ಲೆಂಡ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಐರ್ಲೆಂಡ್ ತಂಡಕ್ಕೆ ನಾಯಕ ಆ್ಯಂಡಿ ಬಲ್ಬ್ರೀನ್‌ ಆಸರೆಯಾದರು. 117 ಎಸೆತಗಳನ್ನು ಎದುರಿಸಿದ ಬಲ್ಬ್ರೀನ್‌ 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 102 ರನ್‌ ಬಾರಿಸಿದರು.

South Africa Cricket

CricketJul 5, 2021, 11:28 AM IST

ವಿಂಡೀಸ್ ಎದುರು ಟಿ20 ಸರಣಿ ಗೆದ್ದ ಹರಿಣಗಳು

ಮೊದಲ 4 ಟಿ20 ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಎರಡು ಸೋಲು ಕಂಡಿದ್ದ ಉಭಯ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತನ್ನ ಖಾತೆ ತೆರೆಯುವ ಮುನ್ನವೇ ನಾಯಕ ತೆಂಬ ಬವುಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Faf du Plessis

CricketJul 3, 2021, 2:58 PM IST

ದಿ ಹಂಡ್ರೆಡ್‌ ಟೂರ್ನಿ: ನಾರ್ಥರ್ನ್‌ ಸೂಪರ್‌ಚಾರ್ಜರ್ಸ್‌ ತಂಡಕ್ಕೆ ಡುಪ್ಲೆಸಿಸ್‌ ನಾಯಕ

ಚೊಚ್ಚಲ ಆವೃತ್ತಿಯ 100 ಎಸೆತಗಳನ್ನೊಳಗೊಂಡ ದಿ ಹಂಡ್ರೆಡ್‌ ಟೂರ್ನಿಯಿಂದ ಈಗಾಗಲೇ ಹಲವು ವಿದೇಶಿ ಕ್ರಿಕೆಟಿಗರು ನಾನಾ ಕಾರಣಗಳಿಂದ ಹಿಂದೆ ಸರಿದಿದ್ದಾರೆ. ಕೆಲವು ಕ್ರಿಕೆಟಿಗರು ಕೋವಿಡ್ ಭೀತಿಯಿಂದ ಹಿಂದೆ ಸರಿದಿದ್ದರೆ, ಮತ್ತೆ ಕೆಲವು ಕ್ರಿಕೆಟಿಗರು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಚೊಚ್ಚಲ ಆವೃತ್ತಿಯ ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

Belagavi

Video Icon

CRIMEJul 2, 2021, 6:58 PM IST

ಬೆಳಗಾವಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆಫ್ರಿಕಾದ ಹ್ಯಾಕರ್ಸ್

ಆಫ್ರಿಕಾದಲ್ಲಿ ಕುಳಿತು ಭಾರತದ ಅಕೌಂಟ್ ಹ್ಯಾಕ್ ಮಾಡುತ್ತಿದ್ದ ಖದೀಮರನ್ನು ಬಂಧಿಸಲಾಗಿದೆ. ಭಾರತದ ಅದರಲ್ಲೂ ಕರ್ನಾಟಕದ  ಅಕೌಂಟ್‌ಗಳಿಗೆ ಸೇರಿದ 95 ಲಕ್ಷ ರೂಪಾಯಿ ಹಣವನ್ನು ಎಗರಿಸಿದ್ದರು. ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿತ್ತು.  ಚಿಕ್ಕೋಡಿ ಡಿಎಸ್ಪಿ ಹಾಗೂ ಸಿಪಿಐ ನೇತೃತ್ವದಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಸುಮಾರು 94.71 ಲಕ್ಷ ಎಗರಿಸಿದ್ದ 3 ಜನ ಆರೋಪಿಗಳ ಬಂಧನವಾಗಿದೆ. ಅರಿಹಂತ ಸಂಸ್ಥೆ ಜನರಲ್ ಮ್ಯಾನೇಜರ್ ಅಶೋಕ್ ಬಂಕಾಪುರೆ ಐಸಿಐಸಿಐ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ‌ ಹಣ ಎಗರಿಸಿದ್ದರು.

Kieron Pollard

CricketJul 2, 2021, 12:35 PM IST

ಪೊಲ್ಲಾರ್ಡ್‌-ಬ್ರಾವೋ ಮಿಂಚಿನಾಟಕ್ಕೆ ತಲೆಬಾಗಿದ ಹರಿಣಗಳು

ಮೊದಲ ಬ್ಯಾಟ್‌ ಮಾಡಿದ್ದ ವೆಸ್ಟ್ ಇಂಡೀಸ್‌ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಲಿಂಡ್ಲ್‌ ಸಿಮನ್ಸ್‌(47) ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರು ಕೇವಲ 3 ರನ್‌ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಲೆವಿಸ್‌, ಗೇಲ್ ಹಾಗೂ ಹೆಟ್ಮೇಯರ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಕೆರಿಬಿಯನ್‌ ಪಾಳಯದಲ್ಲಿ ಆತಂಕ ಮನೆಮಾಡಿತ್ತು.

• undefined

CRIMEJun 29, 2021, 9:08 PM IST

ಅತಿದೊಡ್ಡ ಬೇಟೆ, 126 ಕೋಟಿ ಮೊತ್ತದ ಹೆರಾಯಿನ್ ವಶ

ದಕ್ಷಿಣ ಆಫ್ರಿಕಾದಿಂದ ಹೆರಾಯಿನ್ ತಂದು ಭಾರತದಲ್ಲಿ  ಡ್ರಗ್ಸ್ ಜಾಲ ವಿಸ್ತರಣೆ ಮಾಡಲು ಮುಂದಾಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

SN Marriage

InternationalJun 29, 2021, 5:48 PM IST

ಇಲ್ಲಿನ ಮಹಿಳೆಯರಿಗಿನ್ನು ಒಬ್ಬನಿಗಿಂತ ಹೆಚ್ಚು ಗಂಡನ ಪಡೆಯೋ ಅವಕಾಶ

• ಬಹು ಪತ್ನಿತ್ವದಂತೆಯೇ ಬಹು ಪತಿತ್ವಕ್ಕೆ ಬೆಂಬಲ
• ಒಬ್ಬನಿಗಿಂತ ಹೆಚ್ಚು ಗಂಡಂದಿರನ್ನು ಹೊಂದಿಕೊಳ್ಳಲು ಅವಕಾಶ

ಮದುವೆಯಾಗ ಜೋಡಿಗಳು ಒಟ್ಟಿಗೆ ವಾಸಿಸುವುದು ನೂತನ ನಿಯಮದಲ್ಲಿ ಅನುವು ಮಾಡಿಕೊಡಲಾಗಿದೆ. ಇದುವರೆಗೆ ಮದುವೆಗೊ ಮೊದಲು ಅಥವಾ ಮದುವೆಯಾಗದ ಜೋಡಿ ಒಟ್ಟಿಗೆ ವಾಸಿಸುವುದು ನಿಯಮ ಉಲ್ಲಂಘನೆಯಾಗಿತ್ತು.

InternationalJun 29, 2021, 5:36 PM IST

ಮಹಿಳೆಗೆ ಬಹು ಗಂಡಂದಿರನ್ನು ಮದ್ವೆಯಾಗಲು ಅವಕಾಶ; ಪ್ರಸ್ತಾವನೆ ಮುಂದಿಟ್ಟ SA ಗೃಹ ಇಲಾಖೆ!

• ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶ
• ಹೊಸ ಕಾನೂನು ಜಾರಿಗೆ ತರಲು ಗೃಹ ವ್ಯವಹಾರ ಇಲಾಖೆ ಸಜ್ಜು
• ಮಹಿಳೆಯರಿಗೆ ಪುರುಷರಷ್ಟೆ ಸಮಾನತೆ ಬೇಕು ಎಂಬ ವಾದಕ್ಕೆ ಈ ಕಾನೂನು

Keshav Maharaj

CricketJun 22, 2021, 9:11 AM IST

ವಿಂಡೀಸ್ ಎದುರು ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಕೇಶವ್ ಮಹಾರಾಜ್

ಸೋಮವಾರ ನಡೆದ ಪಂದ್ಯದ 4ನೇ ದಿನದಾಟದಲ್ಲಿ ಮಹಾರಾಜ್‌, ವಿಂಡೀಸ್‌ 2ನೇ ಇನ್ನಿಂಗ್ಸ್‌ನ 37ನೇ ಓವರಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದರು. ವಿಂಡೀಸ್‌ನ ಕೀರನ್‌ ಪೋವೆಲ್‌, ಜೇಸನ್‌ ಹೋಲ್ಡರ್‌ ಹಾಗೂ ಜೋಶ್ವಾ ಡಾ ಸಿಲ್ವಾರನ್ನು ಸತತ 3 ಎಸೆತಗಳಲ್ಲಿ ಔಟ್‌ ಮಾಡಿ, ಮಹಾರಾಜ್‌ ಹ್ಯಾಟ್ರಿಕ್‌ ಸಾಧಿಸಿದರು.

Kagiso Rabada

CricketJun 14, 2021, 11:36 AM IST

ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾ ಎದುರು ವಿಂಡೀಸ್‌ಗೆ ಹೀನಾಯ ಸೋಲು..!

ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಕೇವಲ 97 ರನ್‌ಗೆ ಆಲೌಟ್‌ ಆಗಿತ್ತು. ಲುಂಗಿ ಎಂಗಿಡಿ ಟೆಸ್ಟ್‌ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ 5 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ನೊಕಿಯೆ 4 ವಿಕೆಟ್ ಕಬಳಿಸಿ ವಿಂಡೀಸ್ ತಂಡವನ್ನು ಮೂರಂಕಿ ಮೊತ್ತದೊಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.

namo

IndiaJun 13, 2021, 8:39 AM IST

ಕೋವಿಡ್‌ ಚಿಕಿತ್ಸೆ, ಲಸಿಕೆಗೆ ಪೇಟೆಂಟ್‌ ಬೇಡ: ಮೋದಿ

* ಕೋವಿಡ್‌ ಚಿಕಿತ್ಸೆ, ಲಸಿಕೆಗೆ ಪೇಟೆಂಟ್‌ ಬೇಡ: ಮೋದಿ

* ಭಾರತದ ಗೊತ್ತುವಳಿ ಬೆಂಬಲಿಸಿ: ಜಿ-7ಗೆ ಕರೆ

* ಒಂದು ಭೂಮಿ, ಒಂದು ಆರೋಗ್ಯ: ವಿಶ್ವಕ್ಕೆ ‘ಮೋದಿ ಮಂತ್ರ’

quinton de kock

CricketJun 12, 2021, 3:31 PM IST

ಅಜೇಯ 141 ಚಚ್ಚಿದ ಕ್ವಿಂಟನ್ ಡಿ ಕಾಕ್; ಹರಿಣಗಳ ಹಿಡಿತದಲ್ಲಿ ವಿಂಡೀಸ್

ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಎರಡನೇ ದಿನದಾಟದಲ್ಲಿ ಡಿ ಕಾಕ್ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡಿ ಕಾಕ್ 170 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 141 ರನ್ ಚಚ್ಚಿದರು.