Sourav Ganguly  

(Search results - 85)
 • Ganguly

  SPORTS8, Jul 2019, 8:31 PM IST

  ಹುಟ್ಟು ಹಬ್ಬದ ದಿನ ಇನ್ಸ್‌ಸ್ಟಾಗ್ರಾಂ ಸೇರಿದ ಗಂಗೂಲಿ; ಒಂದೇ ದಿನಕ್ಕೆ ದಾಖಲೆ!

  ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಇನ್ಸ್‌ಸ್ಟಾಗ್ರಾಂ ಅಕೌಂಟ್ ಒಪನ್ ಮಾಡಿದ್ದಾರೆ. ಇನ್ಸ್‌ಸ್ಟಾ ಸೇರಿದ ಒಂದೇ ದಿನಕ್ಕೆ ಗಂಗೂಲಿ ದಾಖಲೆ ಬರೆದಿದ್ದಾರೆ. 

 • SPORTS8, Jul 2019, 2:14 PM IST

  'ದಾದಾ'ಗಿರಿಯ ಆನ್ ಫೀಲ್ಡ್ Untold ಸ್ಟೋರಿ

  ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಇಂದು 47ನೇ ವಸಂತಕ್ಕೆ ಕಾಲಿರಿಸಿದ್ದಾರೆ. ತಮ್ಮ ಕೆಚ್ಚೆದೆಯ ನಾಯಕತ್ವದ ಮೂಲಕ ಭಾರತ ತಂಡಕ್ಕೆ ಹೊಸಗ ಚಾರ್ಮ್ ನೀಡಿದ ದಾದಾ, ಇಂದಿಗೂ ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ರಿಯಲ್ ಟೈಗರ್. ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಅವರಂತ ಕ್ರಿಕೆಟಿಗರು ಗಂಗೂಲಿಯ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 

  ದಾದಾಗಿರಿಯ ಆ ದಿನಗಳ ಮೆಲುಕು ನಿಮ್ಮ ಮುಂದೆ...

 • Sourav Ganguly

  SPORTS8, Jul 2019, 12:36 PM IST

  ದಾದಾಗಿಂದು 47ನೇ ಹುಟ್ಟುಹಬ್ಬದ ಸಂಭ್ರಮ; ನೆನಪಿದೆಯಾ ಆ ಕ್ಷಣ..?

  ’ಬೆಂಗಾಲ್ ಟೈಗರ್’, ’ಗಾಡ್ ಆಫ್ ಆಫ್’ ಸೈಡ್ ಎಂಬ ನಿಕ್ ನೇಮ್ ಹೊಂದಿದ್ದ ಗಂಗೂಲಿ 08 ಜುಲೈ 1972ರಲ್ಲಿ ಜನಿಸಿದ್ದರು. ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ವಿವಾದದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ನಾಯಕತ್ವ ವಹಿಸಿಕೊಂಡ ದಾದಾ, ತಮ್ಮ ಆಕ್ರಮಣಕಾರಿ ನಿಲುವಿನಿಂದಲೇ ಭಾರತಕ್ಕೆ ಹೊಸ ಮೆರುಗು ತಂದಿತ್ತಿದ್ದರು. 

 • dada ganguly

  World Cup1, Jul 2019, 4:26 PM IST

  ಧೋನಿ-ಜಾಧವ್ ವಿರುದ್ಧ ಕಿಡಿಕಾರಿದ ದಾದಾ..!

  ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದೇ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾಗೆ ಇಂಗ್ಲೆಂಡ್ ತಂಡ ಬ್ರೇಕ್ ಹಾಕಿದೆ. ಮೊದಲ ಆರು ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಸೋಲು ಎದುರಾಗಿರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧ 31 ರನ್ ಗಳಿಂದ ಮುಗ್ಗರಿಸಿತ್ತು. 

 • SPORTS21, Jun 2019, 3:50 PM IST

  ಸಚಿನ್, ಗಂಗೂಲಿ ಸೇರಿದಂತೆ ಹಲವರಿಗೆ ಬಿಸಿಸಿಐ ಖಡಕ್ ವಾರ್ನಿಂಗ್!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ. ನಿಯಮ ಎಲ್ಲರಿಗೂ ಒಂದೆ, ಇದರಲ್ಲಿ ವಿನಾಯಿತಿ ಇಲ್ಲ ಎಂದಿದೆ. ಅಷ್ಟಕ್ಕೂ ಬಿಸಿಸಿಐ ವಾರ್ನಿಂಗ್ ನೀಡಿದ್ದು ಯಾಕೆ? ಇಲ್ಲಿದೆ ವಿವರ.

 • World Cup14, Jun 2019, 8:07 PM IST

  ಮಳೆಯಿಂದ ಪಂದ್ಯ ರದ್ದು-ಇಂಗ್ಲೆಂಡ್ ಕಾಲೆಳೆದ ಗಂಗೂಲಿ!

  ಭಾರತ ಹಾಗೂ ನ್ಯೂಜಿಲೆಂಡ್ ಪಂದ್ಯ ರದ್ದಾದ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೂರ್ನಿ ಆಯೋಜಿಸುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನು ದಾದಾ ಕುಟುಕಿದ್ದಾರೆ. 

 • SPORTS29, May 2019, 6:15 PM IST

  ವಿಶ್ವಕಪ್ ಟೂರ್ನಿಯಲ್ಲಿ ಜತೆಯಾದ ಗುರು-ಶಿಷ್ಯ..!

  ಸೌರವ್ ಗಂಗೂಲಿ ನಾಯಕತ್ವದಲ್ಲಿ, ರೈಟ್ ಮಾರ್ಗದರ್ಶನದಲ್ಲಿ ಭಾರತ ತಂಡ ಹಲವಾರು ಸ್ಮರಣೀಯ ಗೆಲುವುಗಳನ್ನು ದಾಖಲಿಸಿತ್ತು. ಗಂಗೂಲಿ ನಾಯಕತ್ವದಲ್ಲಿ 2003ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ಕಪ್ ಕೈಚೆಲ್ಲಿತ್ತು. 

 • ganguly

  SPORTS26, May 2019, 12:11 PM IST

  ವಿಶ್ವಕಪ್ 2019: ಬುಮ್ರಾ ಜೊತೆ ಮತ್ತೊರ್ವ ವೇಗಿ ಯಾರು?ಗಂಗೂಲಿ ನೀಡಿದ್ರು ಸಲಹೆ!

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವೇಗಿಗಳು ತಂಡ ಕೀ ಪ್ಲೇಯರ್ಸ್. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ. ಮೂವರಲ್ಲಿ ಯಾರೆಲ್ಲಾ ತಂಡದಲ್ಲಿ ಸ್ಥಾನ ಪಡೆಯುತ್ತಾರೆ.  ಮಾಜಿ ನಾಯಕ ಗಂಗೂಲಿ ಆಯ್ಕೆ ಯಾರು? ಇಲ್ಲಿದೆ ವಿವರ.

 • SPORTS17, May 2019, 5:28 PM IST

  ವಿಶ್ವಕಪ್ ಕಾಮೆಂಟ್ರಿ: ಕನ್ನಡಿಗನಿಗಿಲ್ಲ ಸ್ಥಾನ..!

  ಮೇ.30ರಿಂದ ಇಂಗ್ಲೆಂಡ್'ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಟಿವಿ ವೀಕ್ಷಕ ವಿವರಣೆಗಾರರಾಗಿ ಶ್ರೀಲಂಕಾದ ಕುಮಾರ ಸಂಗಕ್ಕರ, ಪಾಕಿಸ್ತಾನ ವಾಸೀಂ ಅಕ್ರಂ, ರಮೀಜ್ ರಾಜಾ, ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಅತರ್ ಅಲಿ ಖಾನ್ ತಾರಾ ವೀಕ್ಷಕ ವಿವರಣೆಗಾರರಾಗಿ ಆಯ್ಕೆಯಾಗಿದ್ದಾರೆ.

 • Sourav Ganguly

  SPORTS26, Apr 2019, 4:43 PM IST

  ವಿಶ್ವಕಪ್ 2019: ಸೆಮಿಫೈನಲ್‌ಗೆ ಯಾವ ತಂಡ? ಭವಿಷ್ಯ ನುಡಿದ ಗಂಗೂಲಿ!

  2019ರ ವಿಶ್ವಕಪ್ ಟೂರ್ನಿ ಗೆಲ್ಲೋ ನೆಚ್ಚಿನ ತಂಡ ಯಾವುದು? ಇಂತಹ ಪ್ರಶ್ನೆಗಳಿಗೆ ಹಲವು ಮಾಜಿ ಕ್ರಿಕೆಟಿಗರು ಉತ್ತರ ನೀಡಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ 2019ರ ವಿಶ್ವಕಪ್ ಟೂರ್ನಿ ಕುರಿತು ಭವಿಷ್ಯ ನುಡಿದಿದ್ದಾರೆ.

 • Rishab

  SPORTS23, Apr 2019, 1:47 PM IST

  ಪಂತ್ ಅಬ್ಬರಕ್ಕೆ ದಾದಾ ಫುಲ್ ಖುಷ್!: ಬಳಿಕ ನಡೆದದ್ದೇನು? ವಿಡಿಯೋ ವೈರಲ್

  ರಿಷಭ್ ಪಂತ್, ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್| ಡೆಲ್ಲಿ ಕ್ಯಾಪಿಟಲ್ಸ್ ಎದುರು ಮಂಡಿಯೂರಿದ ರಾಜಸ್ಥಾನ| ಪಂತ್ ಸಿಕ್ಸರ್ಗೆ ದಾದಾ ಫುಲ್ ಖುಷ್

 • SPORTS14, Apr 2019, 2:05 PM IST

  ಧೋನಿ ಬೆನ್ನಿಗೆ ನಿಂತ ದಾದಾ

  ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗೂಲಿ, ‘ಎಲ್ಲರೂ ಮನುಷ್ಯರೇ. ಆದರೆ ಧೋನಿಯ ಸ್ಪರ್ಧಾತ್ಮಕ ಗುಣವನ್ನು ಮೆಚ್ಚಿಕೊಳ್ಳಬೇಕು. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ’ ಎಂದಿದ್ದಾರೆ. 

 • Sourav Ganguly

  SPORTS28, Mar 2019, 8:35 PM IST

  ಮತ್ತೆ ಬ್ಯಾಟ್ ಹಿಡಿದು ಘರ್ಜಿಸಿದ ಸೌರವ್ ಗಂಗೂಲಿ!

  ಮಾಜಿ ನಾಯಕ ಸೌರವ್ ಗಂಗೂಲಿ ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಸುದೀರ್ಘ ವರ್ಷಗಳ ಬಳಿಕ ಗಂಗೂಲಿ ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡಿದ್ದಾರೆ. ಗಂಗೂಲಿ ಬ್ಯಾಟಿಂಗ್ ಹೇಗಿತ್ತು? ಇಲ್ಲಿದೆ  ನೋಡಿ.
   

 • ganguly gambhir

  SPORTS20, Mar 2019, 5:13 PM IST

  ಕೊಹ್ಲಿ ನಾಯಕತ್ವಕ್ಕೆ ಅಪಸ್ವರವೆತ್ತಿದ ಗಂಭೀರ್‌ಗೆ ಗಂಗೂಲಿ ತಿರುಗೇಟು!

  ವಿರಾಟ್ ಕೊಹ್ಲಿ RCB ನಾಯಕತ್ವಕ್ಕೆ  ಮಾಜಿ ನಾಯಕ ಗೌತಮ್ ಗಂಭೀರ್ ಕೊಂಕು ನುಡಿ ಇದೀಗ ತಿರುಗುಬಾಣವಾಗಿದೆ. ಗಂಭೀರ್ ಹೇಳಿಗೆ ಮಾಜಿ ನಾಯಕ ಸೌರವ್ ಗಂಗೂಲಿ ತಿರುಗೇಟು ನೀಡಿದ್ದಾರೆ.
   

 • Kohli-Ganguly

  SPORTS17, Mar 2019, 3:24 PM IST

  ಅಂಬಾಟಿ ಇಲ್ಲ, ರಾಹುಲ್ ಅಲ್ಲ- 4ನೇ ಸ್ಥಾನಕ್ಕೆ ದಾದ ಸೂಚಿಸಿದ್ರು ಹೊಸ ಹೆಸ್ರು!

  ವಿಶ್ವಕಪ್ ಟೂರ್ನಿಗೆ ತಂಡ ಆಯ್ಕೆ ಮಾಡುತ್ತಿರುವ ಬಿಸಿಸಿಐಗೆ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ. ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕಕ್ಕೆ ಹೊಸ ಆಟಗಾರನ ಹೆಸರು ಸೂಚಿಸಿದ್ದಾರೆ.  ದಾದಾ ಸೂಚಿಸಿದ ಹೊಸ ಆಟಗಾರ ಯಾರು?