Sound
(Search results - 91)Karnataka DistrictsJan 22, 2021, 3:19 PM IST
ದೇವಾಲಯದಲ್ಲಿ ನಿಗೂಢ ಶಬ್ಧ, ಮುನಿಸಿಕೊಂಡಳಾ ತಾಯಿ ಪಟ್ಟಲದಮ್ಮ..?
ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಪಟ್ಟಲದಮ್ಮ ದೇವಸ್ಥಾನದಲ್ಲಿ ಕಳೆದ 8-10 ದಿನಗಳಿಂದ ವಿಚಿತ್ರ ಶಬ್ದ ಕೇಳಿ ಬರುತ್ತಿದ್ದು, ಜನರು ಆತಂಕಗೊಂಡಿದ್ದಾರೆ.
Karnataka DistrictsJan 21, 2021, 11:12 PM IST
ಶಿವಮೊಗ್ಗ, ಭದ್ರಾವತಿಯಲ್ಲಿ ಭಾರೀ ಶಬ್ದಕ್ಕೆ ಕಾರಣ ರೈಲ್ವೆ ಕ್ರಶರ್ ಸ್ಫೋಟ!
ಶಿವಮೊಗ್ಗ, ಭದ್ರಾವತಿ ಮತ್ತು ಚಿಕ್ಕಮಗಳೂರಿನಲ್ಲಿ ಗುರುವಾರ ರಾತ್ರಿ ಭೂಕಂಪನದ ಅನುಭವವಾಗಿದೆ. ಭಾರೀ ಶಬ್ದ ಕೇಳಿ ಬಂದಿದ್ದು ಜನ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ.
FestivalsJan 8, 2021, 1:03 PM IST
ಮುಂಜಾನೆ ಎದ್ದಾಗ ಈ ಧ್ವನಿ ಕೇಳಿದರೆ, ಆ ವಸ್ತು ಕಂಡರೆ ನಿಮ್ಮ ಲಕ್ ಖುಲಾಯಿಸುತ್ತೆ!
ಪ್ರತಿನಿತ್ಯ ಎದ್ದ ತಕ್ಷಣ ಅಂಗೈ ನೋಡಿ ಕರಾಗ್ರೇ ವಸತೇ ಲಕ್ಷ್ಮೀ ಎಂಬ ಸ್ತೋತ್ರವನ್ನು ಹೇಳಿಕೊಂಡು ದಿನವನ್ನು ಆರಂಭಿಸಬೇಕೆಂದು ಶಾಸ್ತ್ರ ಹೇಳುತ್ತದೆ. ಶಾಸ್ತ್ರದ ಪ್ರಕಾರ ಪ್ರಾತಃಕಾಲದಲ್ಲಿ ದೇವರ ದರ್ಶನ ಮಾಡುವುದರಿಂದ, ಗೋ ಮಾತೆಗೆ ನಮಸ್ಕರಿಸುವುದರಿಂದ ಮತ್ತು ತಂದೆ-ತಾಯಿಗೆ ವಂದಿಸುವುದರಿಂದ ಒಳ್ಳೆಯದಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ ಸಹ. ಹೀಗಾಗಿ ಯಾವುದನ್ನು ನೋಡಿದರೆ, ಕೇಳಿದರೆ ಅದೃಷ್ಟ ಎಂಬ ಬಗ್ಗೆ ತಿಳಿಯೋಣ…
InternationalDec 9, 2020, 12:13 PM IST
ಶಬ್ದಕ್ಕಿಂತ ಹೆಚ್ಚು ವೇಗ ವಿಮಾನ ಹಾರಿಸಿದ್ದ ಮೊದಲಿಗ ಪೈಲಟ್ ಇನ್ನಿಲ್ಲ!
ಶಬ್ದದ ವೇಗಕ್ಕಿಂತ ಅತೀ ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ವಿಶ್ವದ ಮೊದಲ ಪೈಲಟ್ | ಜನರಲ್ ಚುಕ್ ಯೀಗರ್(97) ಸೋಮವಾರ ನಿಧನ| ಅಮೆರಿಕ ವಾಯುಪಡೆಯಲ್ಲಿ ಪೈಲಟ್ ಆಗಿದ್ದ ವೇಳೆ ತಮ್ಮ 24ನೇ ವಯಸ್ಸಿನಲ್ಲಿ ಈ ಸಾಧನೆ
FootballNov 26, 2020, 2:11 PM IST
ಗಾಯಗೊಂಡಿರುವ ಮಂಜಪಡೆಗೆ ಮತ್ತೊಂದು ಶಾಕ್ ನೀಡುತ್ತಾ ನಾರ್ಥ್ ಈಸ್ಟ್?
ಹಳೇ ಸೇಡು ತೀರಿಸಲು ಮದಗಜ ಬರುತ್ತಿದ್ದಾನೆ ಅನ್ನೋ ಹೊಸ ಅಭಿಯಾನದೊಂದಿಗೆ ಕೇರಳ ಬ್ಲಾಸ್ಟರ್ಸ್ ಈ ಬಾರಿ ಐಎಸ್ಎಲ್ ಟೂರ್ನಿ ಆರಂಭಿಸಿದೆ. ಆದರೆ ಮೊದಲ ಪಂದ್ಯದಲ್ಲಿ ಮುಗ್ಗರಿಸೋ ಮೂಲಕ ನಿರಾಸೆ ಅನುಭವಿಸಿದೆ. ಗಾಯಗೊಂಡಿರುವ ಹುಲಿಯಂತಾಗಿರುವ ಮಂಜಪಡಾ ಫ್ಯಾನ್ಸ್, ಇದೀಗ ನಾರ್ಥ್ ಈಸ್ಟ್ ಯುನೈಟೆಡ್ ಸವಾಲಿಗೆ ಸಜ್ಜಾಗಿದೆ.
Whats NewOct 31, 2020, 7:38 PM IST
TCL ಹೋಂ ಥಿಯೇಟರ್ to ಆಕ್ಟಾವೆಝ್ ಆ್ಯಪ್: ಮಾರುಕಟ್ಟೆಗೆ ಬಂದಿದೆ ಹೊಸ ತಂತ್ರಜ್ಞಾನ!
- ಸಂಗೀತ ಕಲಿಕೆಗೆ ಬೆಂಗಳೂರು ಮೂಲದ ಅಕ್ಟಾವೆಝ್ ಆ್ಯಪ್
- ಟಿಸಿಎಲ್ನಿಂದ ಟಿಎಸ್3015 ಎಂಬ 2.1 ಚಾನೆಲ್ ಹೋಂ ಥಿಯೇಟರ್ ಸೌಂಡ್ ಬಾರ್
- ಮಾರುಕಟ್ಟೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ
Whats NewOct 25, 2020, 7:27 PM IST
ಗೊಂದಲವಿಲ್ಲದೆ ಖರೀದಿಸಬಹುದಾದ ಅತ್ಯುತ್ತಮ 5 ಹೆಡ್ಫೋನ್!
ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸುವುದು ಸವಾಲಿನ ಕೆಲಸ. ಅದರಲ್ಲೂ ಪ್ರತಿ ದಿನ ಹೊಸ ಹೊಸ ಹೆಡ್ಫೋನ್ಸ್ ಬಿಡುಗಡೆಯಾಗುತ್ತಿದೆ. ಕಾರಣ ಮಾರುಕಟ್ಟೆಯಲ್ಲಿ ಹತ್ತು ಹಲವು ಬ್ರ್ಯಾಂಡ್ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಹೆಡ್ಫೋನ್ ಯಾವುದು? ಈ ಕುರಿತ ವಿವರ ಇಲ್ಲಿವೆ.
IndiaOct 6, 2020, 8:18 PM IST
ಪ್ರೀತಿಸಿ ಮದುವೆಯಾದ 35ರ ದಲಿತ ಶಾಸಕ, 19ರ ಬ್ರಾಹ್ಮಣ ಯುವತಿ
ಚೆನ್ನೈ (ಅ. 6) ಕಲ್ಲಕುರಿಚಿ ಎಐಎಡಿಎಂಕೆಯ 35 ವರ್ಷದ ದಲಿತ ಶಾಸಕ ಹಾಗೂ 19 ವರ್ಷದ ಬ್ರಾಹ್ಮಣ ಯುವತಿ ಕಲ್ಯಾಣ ತಮಿಳುನಾಡಿನಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಅಂತರ್ಜಾತಿ ವಿವಾಹದ ನಂತರ ನನ್ನ ಪುತ್ರಿ ಸೌಂದರ್ಯಳನ್ನು ಶಾಸಕ ಪ್ರಭು ಕಡೆಯವರು ಅಪಹರಿಸಿದ್ದಾರೆ ಎಂದು ವಧುವಿನ ತಂದೆ ಎಸ್ ಸ್ವಾಮಿನಾಥನ್(48) ಆರೋಪಿಸಿದ್ದಾರೆ.
Cine WorldSep 24, 2020, 5:43 PM IST
ಸೌಂದರ್ಯ ಬಯೋಪಿಕ್ನಲ್ಲಿ ಸಾಯಿ ಪಲ್ಲವಿ..?
ಬಹುಭಾಷಾ ನಟಿ ಸೌಂದರ್ಯ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಮೃತಪಟ್ಟಿದ್ದರು. ನಟಿಯ ಜೀವನಾಧಾರಿತ ಸಿನಿಮಾ ಬರುತ್ತೆ ಎಂಬ ಮಾತು ಹಿಂದಿನಿಂದಲೇ ಇದೆ. ಈದೀಗ ಈ ಸಿನಿಮಾದಲ್ಲಿ ಪ್ರೇಮಂ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ
Cine WorldSep 15, 2020, 12:30 PM IST
ರಂಗೀಲಾಗೆ 25 ವರ್ಷ, ಈ ಸಿನಿಮಾಕ್ಕೆ 7 ಹಾಡು ಕಂಪೋಸ್ ಮಾಡಿದ್ರು ರೆಹಮಾನ್..!
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ರಂಗೀಲಾ ಸಿನಿಮಾ 25 ವರ್ಷ ಪೂರೈಸಿದೆ. ಊರ್ಮಿಳಾ ಮಾಟೊಂಡ್ಕರ್, ಅಮೀರ್ ಖಾನ್, ಜಾಕಿ ಶ್ರಾಫ್ ಅಭಿನಯದ ಈ ಸೂಪರ್ ಹಿಟ್ ಸಿನಿಮಾದ 7 ಹಾಡು ಕಂಪೋಸ್ ಮಾಡಿದ್ರು ಎ.ಆರ್ ರೆಹಮಾನ್.
IndiaSep 3, 2020, 11:02 AM IST
ಚೀನಾ ಗಡಿಯಲ್ಲಿ ಮತ್ತೆ ಯುದ್ಧ ಸ್ಥಿತಿ: ‘ಫೈರಿಂಗ್ ರೇಂಜ್’ನಲ್ಲಿ ಯೋಧರ ಜಮಾವಣೆ!
ಚೀನಾ ಗಡಿಯಲ್ಲಿ ಮತ್ತೆ ಯುದ್ಧ ಸ್ಥಿತಿ| ‘ಫೈರಿಂಗ್ ರೇಂಜ್’ನಲ್ಲಿ ಭಾರತ-ಚೀನಾ ಯೋಧರ ಜಮಾವಣೆ| ಗಡಿಯುದ್ದಕ್ಕೂ ಹೈ ಅಲರ್ಟ್| ಚೀನಾ ದುಸ್ಸಾಹಸಕ್ಕೆ ಇಳಿದರೆ ತಿರುಗೇಟು ನೀಡಿ: ಸೇನೆಗೆ ಸೂಚನೆ| ಫಲ ಕಾಣದ ಕಮಾಂಡರ್ಗಳ ಮಾತುಕತೆ| ಅರುಣಾಚಲಕ್ಕೂ ಹೆಚ್ಚಿನ ಯೋಧರನ್ನು ರವಾನಿಸಿದ ಭಾರತ
SandalwoodAug 6, 2020, 4:06 PM IST
ಕೊರೋನಾ ವಾರಿಯರ್ ಆದ ನಿರ್ಮಾಪಕರ ಪುತ್ರಿ; 'ಸೌಂದರ್ಯ'ವತಿ ಹೇಗಿದ್ದಾಳೆ ನೋಡಿ!
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಜಗದೀಶ್ ಪುತ್ರಿ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
InternationalJun 27, 2020, 4:02 PM IST
'ಯೋಗಿ ಮಾಡೆಲ್'ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫುಲ್ ಫಿದಾ!
ಅಮೆರಿಕದ ಶ್ವೇತಭವನದಲ್ಲಿ ಸದ್ದು ಮಾಡಿದ ಯೋಗಿ ಮಾಡೆಲ್\ ಯೋಗಿ ಮಾಡೆಲ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫುಲ್ ಫಿದಾ| ಯಾಕೆ? ಇಲ್ಲಿದೆ ವಿವರ
HealthJun 25, 2020, 9:16 AM IST
ಮಲಗೋ ಮೊದಲು ಈ 3 ಯೋಗಾಸನ ಮಾಡಿದ್ರೆ ಗಾಢ ನಿದ್ದೆ ಗ್ಯಾರಂಟಿ!
ದೇಹದಿಂದ ದೇಹಕ್ಕೆ ನಿದ್ರೆಯ ಅವಧಿ ಬದಲಾಗುತ್ತೆ. ಆದರೆ ನಮ್ಮಲ್ಲಿ ಹಲವರು ಮಲಗಿದ ಎಷ್ಟೋ ಹೊತ್ತಿನ ಮೇಲೆ ನಿದ್ರೆಗೆ ಜಾರುತ್ತಾರೆ. ಮತ್ತೆ ಕೆಲವರಿಗೆ ಕಣ್ಮುಚ್ಚಿದ್ದ ತಕ್ಷಣ ನಿದ್ದೆ ಗ್ಯಾರಂಟಿ. ಮಲಗೋ ಮೊದಲು ಒಂದಿಷ್ಟುಯೋಗಾಸನ ಮಾಡಿ, ತಕ್ಷಣ ನಿದ್ದೆ ಬರುತ್ತೆ, ಬೆಳಗಿನವರೆಗೂ ಎಚ್ಚರಾಗದಷ್ಟುಗಾಢ ನಿದ್ದೆಯಿಂದ ನಿಮ್ಮ ಎಷ್ಟೋ ಸಮಸ್ಯೆಗೆ ಪರಿಹಾರ ಸಿಗುತ್ತೆ.
SandalwoodJun 17, 2020, 11:52 AM IST
ಸಾಧನೆಯ ಉತ್ತುಂಗದಲ್ಲಿರುವಾಗ ಸಾವನ್ನಪ್ಪಿದ ಸ್ಟಾರ್ಗಳಿವರು..!
ಕೆಲವರು ಸಣ್ಣ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದು ಸಾಧನೆಯ ಉತ್ತುಂಗದಲ್ಲಿರುವಾಗಲೇ ಮರೆಯಾಗಿ ಬಿಡುತ್ತಾರೆ. ಏನೇನೋ ಸಾಧನೆ ಮಾಡಬೇಕು ಅಂದುಕೊಳ್ಳುತ್ತಿರುವಾಗಲೇ ವಿಧಿ ಅದಕ್ಕೆ ಅವಕಾಶವನ್ನು ಕೊಡುವುದೇ ಇಲ್ಲ. ಸಾಧನೆಯ ಹಂತದಲ್ಲಿರುವಾಗಲೇ ಮಿಂಚಿ ಮರೆಯಾಗಿ ಬಿಡುತ್ತಾರೆ. ಆದರೆ ಅವರ ಸಾಧನೆಯನ್ನು ಯಾರೂ ಮರೆಯಲಾರರು. ಅವರ ಸಿನಿಮಾ ತಾರೆಯರ ಬಗ್ಗೆ ಇಲ್ಲಿದೆ ಒಂದು ವರದಿ!