Asianet Suvarna News Asianet Suvarna News
42 results for "

Sop

"
Kannada Actor Puneet Rajkumar brought sophisticated camera abroadKannada Actor Puneet Rajkumar brought sophisticated camera abroad

ವಿದೇಶಗಳಿಂದ ಅತ್ಯಾಧುನಿಕ ಕ್ಯಾಮರಾ ತರಿಸಿದ್ದ ಪುನೀತ್ ರಾಜ್‌ಕುಮಾರ್

ಪುನೀತ್ ತರಿಸಿದ್ದ ಕ್ಯಾಮರಾಗಳು ಆ ಕಾಲಕ್ಕೆ ಅತ್ಯುತ್ಕೃಷ್ಟ ಮಟ್ಟದ ಕ್ಯಾಮರಾಗಳೇ ಆಗಿದ್ದವು. ಆ ಹೊತ್ತಿಗೆ ಅಷ್ಟು ಸುಧಾರಿತ ಕ್ಯಾಮರಾಗಳು ಭಾರತಕ್ಕೇ ಬಂದಿರಲಿಲ್ಲ. ಹೀಗೆ ತಂತ್ರಜ್ಞಾನದಲ್ಲಿ ಯಾವತ್ತೂ ಒಂದು ಹೆಜ್ಜೆ ಮುಂದಿದ್ದರು.

Sandalwood Oct 30, 2021, 2:36 PM IST

Kozhikode plane crash Pilot non adherence to SOP probable cause states AAIB report podKozhikode plane crash Pilot non adherence to SOP probable cause states AAIB report pod

ವರ್ಷದ ಬಳಿಕ ಬಯಲಾಯ್ತು ಕಲ್ಲಿಕೋಟೆ ವಿಮಾನ ದುರಂತದ ಹಿಂದಿನ ಕಾರಣ!

* 2020ರಲ್ಲಿ 21 ಜನರ ಬಲಿ ಪಡೆದ ದುರಂತದ ತನಿಖಾ ವರದಿ ಬಿಡುಗಡೆ

* ವರ್ಷದ ಬಳಿಕ ಬಯಲಾಯ್ತು ಕಲ್ಲಿಕೋಟೆ ವಿಮಾನ ದುರಂತದ ಹಿಂದಿನ ಕಾರಣ

* ತನಿಖಾ ವರದಿಯಲ್ಲಿ ಉಲ್ಲೇಖಿಸಲಾದ ಅಂಧಶಗಳಿವು

India Sep 13, 2021, 7:48 AM IST

Mahindra Freedom Drive with the XUV700 makes a pitstop at Bengaluru ckmMahindra Freedom Drive with the XUV700 makes a pitstop at Bengaluru ckm

ಬೆಂಗಳೂರು ತಲುಪಿದ ಮಹೀಂದ್ರಾ XUV700 ಫ್ರೀಡಂ ಡ್ರೈವ್ ಅಭಿಯಾನ!

  • ಮಹೀಂದ್ರ ಬಿಡುಗಡೆ ಮಾಡಿದೆ ಹೊಚ್ಚ ಹೊಸ XUV700 ಕಾರು
  • ಅತೀ ಕಡಿಮೆ ಬೆಲೆಯಲ್ಲಿ 7 ಸೀಟರ್ ಕಾರು ಮಾರುಕಟ್ಟೆಗೆ
  • ಬೆಂಗಳೂರಿನಲ್ಲಿ  XUV700 ಕಾರು ಫ್ರೀಡಂ ಡ್ರೈವ್ ಅಭಿಯಾನ

Cars Sep 11, 2021, 6:28 PM IST

Centre issues SOPs for police officers to seek prior approval before probing corrupt public servants podCentre issues SOPs for police officers to seek prior approval before probing corrupt public servants pod

ಶಾಸ​ಕ, ಸಂಸ​ದರ ವಿರುದ್ಧ ತನಿ​ಖೆಗೆ ಅನು​ಮತಿ ಕಡ್ಡಾ​ಯ: ಕೇಂದ್ರದ ಹೊಸ ಮಾರ್ಗ​ಸೂ​ಚಿ!

* ಕೇಂದ್ರ ಸರ್ಕಾ​ರದಿಂದ ಹೊಸ ಮಾರ್ಗ​ಸೂ​ಚಿ

* ಶಾಸ​ಕ, ಸಂಸ​ದರ ವಿರುದ್ಧ ತನಿ​ಖೆಗೆ ಅನು​ಮತಿ ಕಡ್ಡಾ​ಯ

India Sep 7, 2021, 8:21 AM IST

China approves three child policy with sops to encourage couples to have more children podChina approves three child policy with sops to encourage couples to have more children pod

ಚೀನಾದಲ್ಲೀಗ ಕುಟುಂಬಕ್ಕೆ 3 ಮಕ್ಕಳ ನೀತಿ!

* ಹಿರಿಯ ನಾಗರಿಕರ ಸಂಖ್ಯೆ ಸರಿದೂಗಿಸಲೂ ಈ ಪ್ಲಾನ್‌

* ಚೀನಾದಲ್ಲೀಗ ಕುಟುಂಬಕ್ಕೆ 3 ಮಕ್ಕಳ ನೀತಿ

* ಹೆಚ್ಚು ಮಕ್ಕಳ ಹೆರುವವರಿಗೆ ಚೀನಾದಲ್ಲಿ ಭಾರೀ ಬೆಂಬಲ

* ಹೆಚ್ಚು ಮಕ್ಕಳ ದಂಪತಿಗೆ ಸಾಮಾಜಿಕ, ಆರ್ಥಿಕ ನೆರವು

International Aug 21, 2021, 10:17 AM IST

Karnataka Govt Releases new guidelines sop to reopen pu colleges rbjKarnataka Govt Releases new guidelines sop to reopen pu colleges rbj

ಪದವಿ ಪೂರ್ವ ಕಾಲೇಜು ಪ್ರಾರಂಭ: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

* ಕಾಲೇಜು ಆರಂಭಿಸುವ ಕುರಿತು ಸರ್ಕಾರದಿಂದ ಗ್ರೀನ್ ಸಿಗ್ನಲ್
* ಆಗಸ್ಟ್ 23ರಿಂದ  ಪದವಿ ಪೂರ್ವ ಕಾಲೇಜುಗಳು ಆರಂಭ
* ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಕ್ಕೆ ಮಾರ್ಗಸೂಚಿ ಪ್ರಕಟ 

Education Aug 18, 2021, 10:43 PM IST

Rs 1500 monthly scholarship free medical facility: Kerala Bishop offers sops for families with 5 or more kids dplRs 1500 monthly scholarship free medical facility: Kerala Bishop offers sops for families with 5 or more kids dpl

5 ಅಥವಾ ಹೆಚ್ಚು ಮಕ್ಕಳಿದ್ದರೆ ಭರಪೂರ ಸೌಲಭ್ಯ..!

  • ಒಂದೆಡೆ ಜನಸಂಖ್ಯಾ ನಿಯಂತ್ರಣಕ್ಕೆ ಪರದಾಟ, ಮತ್ತೊಂದೆಡೆ ಹೆಚ್ಚಳಕ್ಕೆ ಪ್ರೋತ್ಸಾಹ
  • ಕೇರಳದಲ್ಲಿ ಹೊಸ ನೀತಿ: ಹೆಚ್ಚು ಮಕ್ಕಳಾದ್ರೆ ಹೆಚ್ಚೆಚ್ಚು ಸೌಲಭ್ಯ

India Jul 28, 2021, 12:25 PM IST

Man 108 Dies Just Before Supreme Court Admits Case He Pursued Since 1968 podMan 108 Dies Just Before Supreme Court Admits Case He Pursued Since 1968 pod

108ರ ವೃದ್ಧ ಸತ್ತ ಬಳಿಕ ಜಮೀನು ಅರ್ಜಿ ಸುಪ್ರೀಂನಲ್ಲಿ ವಿಚಾರಣೆ!

* 1968ರ ಭೂವಿವಾದ 53 ವರ್ಷ ಕೋರ್ಟಲ್ಲೇ ಕೊಳೆತಿತ್ತು

* 108ರ ವೃದ್ಧ ಸತ್ತ ಬಳಿಕ ಜಮೀನು ಅರ್ಜಿ ಸುಪ್ರೀಂನಲ್ಲಿ ವಿಚಾರಣೆ!

* ಜಮೀನಿನ ಮೊದಲ ಮಾಲೀಕರು ಬ್ಯಾಂಕಿನಲ್ಲಿ ತೆಗೆದುಕೊಂಡ ಸಾಲಕ್ಕೆ ಈ ಜಮೀನನ್ನು ಅಡಮಾನ ಇಟ್ಟಿದ್ದರು

India Jul 22, 2021, 7:41 AM IST

Hong Kong model Sophia Cheung dies while taking selfieHong Kong model Sophia Cheung dies while taking selfie

ಸೆಲ್ಫಿಗಾಗಿ ಪ್ರಾಣ ಕಳೆದು ಕೊಂಡ ಹಾಂಗ್ ಕಾಂಗ್ ಮಾಡೆಲ್!

ಸೆಲ್ಫಿ ಹುಚ್ಚಿಗೆ ಮತ್ತೊಂದು ಜೀವ ಬಲಿಯಾದ ಘಟನೆ ವರದಿಯಾಗಿದೆ. ಹಾಂಗ್ ಕಾಂಗ್ ಮಾಡೆಲ್ 32 ವರ್ಷದ ಸೋಫಿಯಾ ಚೆಯುಂಗ್ ಸೆಲ್ಫಿ ತೆಗೆದುಕೊಳ್ಳುವಾಗ ಪ್ರಾಣ ಕಳೆದು ಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜುಲೈ 10ರಂದು ಹಾಂಕಾಂಗ್‌ನಲ್ಲಿ 16 ಅಡಿ ಬಂಡೆಯಿಂದ ಜಾರಿ ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು  ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಗಲೇ ಜೀವ ಕಳೆದುಕೊಂಡಿದ್ದಾರೆ ಎಂದು ಡಾಕ್ಟರ್‌ ಘೋಷಿಸಿದರು. 

Woman Jul 19, 2021, 12:29 PM IST

Population control Uttar Pradesh working on law to limit sops to those with 2 children or less mahPopulation control Uttar Pradesh working on law to limit sops to those with 2 children or less mah

'2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯವಿಲ್ಲ' ಯುಪಿಯಲ್ಲಿ ಹೊಸ ಕಾನೂನು!

ಜನಸಂಖ್ಯಾ ನಿಯಂತ್ರಣ ವಿಚಾರದಲ್ಲಿ ದಿಟ್ಟ ಹೆಜ್ಜೆಯೊಂದನ್ನು ಇಡಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರ ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರೆ  ಆ ಕುಟುಂಬಕ್ಕೆ ಯಾವುದೇ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ ಎಂಬ ಕಾನೂನು ಸಿದ್ಧತೆಗೆ ಮುಂದಾಗಿದೆ.

India Jun 21, 2021, 7:45 PM IST

Top Lashkar commander among 3 killed in Jammu and Kashmir encounter podTop Lashkar commander among 3 killed in Jammu and Kashmir encounter pod

ಲಷ್ಕರ್‌ನ ಟಾಪ್ ಉಗ್ರವಾದಿ ಮುದಾಸಿರ್ ಪಂಡಿತ್ ಸೇರಿ ಮೂವರ ಎನ್ಕೌಂಟರ್!

* ಕಣಿವೆ ನಾಡು ಕಾಶ್ಮೀರದಲ್ಲಿ ಎನ್ಕೌಂಟರ್

* ಲಷ್ಕರ್‌ನ ಟಾಪ್ ಉಗ್ರವಾದಿ ಮುದಾಸಿರ್ ಪಮಡಿತ್ ಸೇರಿ ಮೂವರ ಹತ್ಯೆ

* ಅನೇಕರ ಹತ್ಯೆಗೈದಿದ್ದ ಮುದಾಸಿರ್

India Jun 21, 2021, 12:13 PM IST

Priyanka Chopra sister in law Sophie Turner bisexual share on insta storyPriyanka Chopra sister in law Sophie Turner bisexual share on insta story

ಪ್ರಿಯಾಂಕ ಚೋಪ್ರಾರ ಕೋ ಸಿಸ್ಟರ್‌ ಸೋಫಿ ಟರ್ನರ್ ದ್ವಿಲಿಂಗಿ?

ಪ್ರಿಯಾಂಕಾ ಚೋಪ್ರಾರ ಕೋ ಸಿಸ್ಟರ್‌ ಸೋಫಿ ಟರ್ನರ್ ಹಾಲಿವುಡ್‌ನ ಪ್ರಸಿದ್ಧ ನಟಿ. ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿರುವ ಸೋಫಿ ವಿಶೇಷವಾಗಿ ಗೇಮ್ ಆಫ್ ಥ್ರೋನ್‌ನಿಂದ ಹೆಸರುವಾಸಿಯಾಗಿದ್ದಾರೆ. ಆಗಾಗ ಚರ್ಚೆಯಲ್ಲಿರುವ ಸೋಫಿ ಈ ಬಾರಿ ಮಾಡಿರುವ ಕೆಲಸ ಕೋಲಾಹಲಕ್ಕೆ ಕಾರಣವಾಗಿದೆ. ಜನರು ಸೋಫಿಯನ್ನು ದ್ವಿಲಿಂಗಿ ಎಂದು ಯೋಚಿಸುತ್ತಿರುವುದರ ಬಗ್ಗೆ ಇತ್ತೀಚೆಗೆ ಇನ್ಸ್ಟಾ ಸ್ಟೋರಿಯಲ್ಲಿ ಆ ವಿಷಯವನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ, ಸೋಫಿ ಪ್ರೈಡ್ ಮಂಥ್‌ ಆಚರಿಸುವ ಪೋಸ್ಟ್ ಅನ್ನು ಹಂಚಿಕೊಂಡು ಸಮಯವು ಸರಿ ಇಲ್ಲ ಮತ್ತು ನಾನೂ ಅಲ್ಲ ಎಂದು ಬರೆದು ಕೊಂಡಿದ್ದಾರೆ. ಅವರ ಇನ್ಸ್ಟಾ ಸ್ಟೋರಿಯ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ. ಅಮೆರಿಕಾದಲ್ಲಿ, LBGTQ ಕಮ್ಯೂನಿಟಿಗೆ ಗೌರವಾರ್ಥವಾಗಿ ಜೂನ್ ತಿಂಗಳನ್ನು ಪ್ರೈಡ್ ಮಂತ್‌ ಎಂದು ಆಚರಿಸಲಾಗುತ್ತದೆ.

Cine World Jun 5, 2021, 6:47 PM IST

Delhi govt to come up with safe house for inter caste couples podDelhi govt to come up with safe house for inter caste couples pod

ಅಂತರ್ಜಾತಿ ಪ್ರೇಮ ವಿವಾಹ ಆದವರ ರಕ್ಷಣೆಗೆ ಸರ್ಕಾರದ ಮಹತ್ವದ ಹೆಜ್ಜೆ!‌

 ಅಂತರ್‌ ಧರ್ಮೀಯ ಮತ್ತು ಅಂತರ್ಜಾತೀಯ ದಂಪತಿಗಳನ್ನು ಬೆದರಿಕೆ, ದೌರ್ಜನ್ಯಗಳಿಂದ ರಕ್ಷಿಸುವ ಉದ್ದೇಶ| ಪ್ರೇಮ ವಿವಾಹ ಆದವರ ರಕ್ಷಣೆಗೆ ದಿಲ್ಲಿ ಸರ್ಕಾರದಿಂದ ಕಾಲ್‌ಸೆಂಟರ್‌, ಸ್ಪೆಷಲ್‌ ಸೆಲ್

India Mar 29, 2021, 9:41 AM IST

Delhi government issues SOP to protect interfaith, inter-caste couples mahDelhi government issues SOP to protect interfaith, inter-caste couples mah

ಅಂತರ್ಜಾತಿ ಮದುವೆಯಾದವರಿಗೆ ಸರ್ಕಾರದ ರಕ್ಷಣೆ, ಏನಿದು ಸೇಫ್ ಹೌಸ್?

ಅಂತ್ರ್ ಜಾತಿ ಮದುವೆಯಾಗಿ ಕುಟುಂಬ ಅಥವಾ ಬೇರೆಯವರಿಂದ ಕಿರುಕುಳ ಅನುಭವಿಸುವ ಜೋಡಿಗಳ ರಕ್ಷಣೆಗೆ ದೆಹಲಿ ಸರ್ಕಾರ ಮುಂದಾಗಿದೆ. ಈ   ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದೆ. 

India Mar 28, 2021, 9:28 PM IST

Centre Issues Fresh SOPs Makes Negative RT PCR Test Report Must For International Travellers podCentre Issues Fresh SOPs Makes Negative RT PCR Test Report Must For International Travellers pod

ವಿದೇಶಿ ಪ್ರಯಾಣಿಕರಿಗೆ ಕೋವಿಡ್‌ ನೆಗೆಟಿವ್‌ ಕಡ್ಡಾಯ!

ವಿದೇಶಿ ಪ್ರಯಾಣಿಕರಿಗೆ ಕೋವಿಡ್‌ ನೆಗೆಟಿವ್‌ ಕಡ್ಡಾಯ| ಆಫ್ರಿಕಾ, ಬ್ರೆಜಿಲ್‌ ಸೇರಿ ಇನ್ನಿತರ ರೂಪಾಂತರಿ ವೈರಸ್‌ ತಡೆಗೆ ಈ ಕ್ರಮ

India Feb 18, 2021, 9:21 AM IST