Asianet Suvarna News Asianet Suvarna News
31 results for "

Sonu Gowda

"
Kannada actress Sonu Gowda share experience of traveling to Kashi with Sister Neha Gowda vcsKannada actress Sonu Gowda share experience of traveling to Kashi with Sister Neha Gowda vcs

ಕೈಕಾಲು ಗಟ್ಟಿಯಿರುವಾಗಲೇ ಕಾಶಿಗೆ ಹೋಗಿ: Sonu Gowda

ನಟಿ ಸೋನು ಗೌಡ ವಾರಾಣಸಿಗೆ ಹೋಗಿ ಬಂದಿದ್ದಾರೆ. ಮೂರು ದಿನದ ಕಾಲದ ಕಾಶಿಯಲ್ಲಿ ತಂಗಿ ನಟಿ ನೇಹಾ ಗೌಡ ಅವರೊಂದಿಗೆ ಕಳೆದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Small Screen Jan 22, 2022, 9:37 AM IST

Kannada Actress Prema Talks About Wedding Gift Lawyer Character gvdKannada Actress Prema Talks About Wedding Gift Lawyer Character gvd

Actress Prema: ಕೋರ್ಟ್‌ ಸೀನ್‌ನಲ್ಲಿ ನಟಿಸುವ ಬಗ್ಗೆ ಭಯ ಇತ್ತು

‘ನಾನು ಇದೇ ಮೊದಲ ಬಾರಿಗೆ ಕೋರ್ಟ್‌ ಸೀನ್‌ನಲ್ಲಿ ನಟಿಸುತ್ತಿದ್ದೇನೆ. ಹೀಗಾಗಿ ಭಯ, ಗೊಂದಲ ಎಲ್ಲ ಇತ್ತು’ ಎಂದು ನಟಿ ಪ್ರೇಮಾ ಹೇಳಿದ್ದಾರೆ. ತ್ರಿವಿಕ್ರಮ ಪ್ರಭು ನಿರ್ದೇಶನದ ‘ವೆಡ್ಡಿಂಗ್‌ ಗಿಫ್ಟ್‌’ (Wedding Gift) ಚಿತ್ರದ ಶೂಟಿಂಗ್‌ ಸಂಪೂರ್ಣವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. 

Sandalwood Jan 6, 2022, 8:59 AM IST

Kannada  actress prema making comeback to films after 4 years with wedding gift movie gvdKannada  actress prema making comeback to films after 4 years with wedding gift movie gvd

Wedding Gift: ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ಪ್ರೇಮಾ

ನಿಶಾಂತ್ ಹಾಗೂ ಸೋನು ಗೌಡ ನಾಯಕ ನಾಯಕಿಯಾಗಿ ನಟಿಸಿರುವ ವಿಕ್ರಂ ಪ್ರಭು ನಿರ್ದೇಶನ, ನಿರ್ಮಾಣದ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ಉಪೇಂದ್ರ ಮತ್ತೆ ಬಾ ಸಿನಿಮಾ ನಂತರ ನಟಿ ಪ್ರೇಮಾ ಲಾಯರ್ ಪಾತ್ರದಲ್ಲಿ ನಾಲ್ಕು ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ.

Sandalwood Nov 24, 2021, 5:06 PM IST

Kannada Sonu gowda announces new film wedding gift with Nandish Nannaya vcsKannada Sonu gowda announces new film wedding gift with Nandish Nannaya vcs

ನಟಿ ಸೋನು ಗೌಡ 'ವೆಡ್ಡಿಂಗ್ ಗಿಫ್ಟ್‌' ರೆಡಿಯಾಗುತ್ತಿದೆ!

ಒಂದು ಸತಿ ದುರ್ಗಾಪರಮೇಶ್ವರಿಯಂತೆ ಮತ್ತೊಂದು ಶೂರ್ಪನಖಿಯಂತೆ...ನೋಡಿ ನಟಿ ಸೋನು ಗೌಡ ಹೊಸ ಸಿನಿಮಾ ಕಥೆ ಇದು.... 

Sandalwood Oct 22, 2021, 3:29 PM IST

Kannada actress Sonu gowda talks about pandemic lifestyle vcsKannada actress Sonu gowda talks about pandemic lifestyle vcs

ಆಪ್ತರನ್ನು ಕಳೆದುಕೊಂಡೆ, ಬೇರೆಯವರ ನೋಡಿ ಭಯವಾಗುತ್ತಿತ್ತು: ಸೋನು ಗೌಡ

ಫ್ಯಾಮಿಲಿ ಮತ್ತು ಟೆರೆಸ್ ಗಾರ್ಡನಿಂಗ್‌ ಮಾಡುತ್ತಾ ಸಮಯ ಕಳೆಯುತ್ತಿರುವ ನಟಿ ಸೋನು ಗೌಡ, ಎರಡನೇ ಪ್ಯಾಂಡಮಿಕ್‌ನನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ. 
 

Sandalwood Jun 22, 2021, 1:55 PM IST

Talk with Sandalwood actress Sonu gowda about her latest Kerala Trip dplTalk with Sandalwood actress Sonu gowda about her latest Kerala Trip dpl

ಕೇರಳ ಎಂಟ್ರಿ ಆಗ್ತಿದ್ದಾಗೆ ಸೋನು ಕೈಗೆ ಬಿತ್ತು ಸೀಲ್, ಹೋಟೆಲ್ ಹೊಕ್ಕಾಗ ಪೊಲೀಸ್ರಿಗೆ ಫೋನ್

ಬೆಂಗಳೂರಿಂದ ಹೊರಟು ಕೇರಳ ಗಡಿಗೆ ತಲುಪುವವರೆಗೆ ಎಲ್ಲಾ ಚೆನ್ನಾಗಿತ್ತು. ಆದರೆ ಕೇರಳದೊಳಗೆ ಬಿಡುವಾಗ ನಮಗೆ ಕೋವಿಡ್‌ ಇದೆಯಾ ಅಂತ ಟೆಸ್ಟ್‌ ಮಾಡಿ ಕೈಗೆ ಕ್ವಾರೈಂಟೇನ್‌ ಸೀಲ್‌ ಹಾಕಿ ಬಿಟ್ರು!

Sandalwood Sep 23, 2020, 9:52 AM IST

New members nominated for karnataka chalanachitra academyNew members nominated for karnataka chalanachitra academy

ನಟಿ ಸೋನು ಗೌಡ, ನಿರ್ದೇಶಕ ಅಶೋಕ್ ಕಶ್ಯಪ್‌ಗೆ ಹೊಸ ಜವಾಬ್ದಾರಿ ಕೊಟ್ಟ ಸರ್ಕಾರ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವ್ಯಾಪ್ತಿಯ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ  ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದ್ದು ನಿರ್ದೇಶಕ ಅಶೋಕ್ ಕಶ್ಯಪ್, ನಟಿ ಸೋನು ಗೌಡ ಹೊಸ ಸದಸ್ಯರಾಗಿದ್ದಾರೆ.

Sandalwood Sep 9, 2020, 7:49 PM IST

Kannada sonu gowda shares beauty secret with interesting imagesKannada sonu gowda shares beauty secret with interesting images

ಎಲ್ಲೆಂದ್ರಲ್ಲಿ ಮಲಗುವ ಕಾಯಿಲೆ; ನಟಿ ಸೋನುಗೌಡ ಬ್ಯೂಟಿ ಸೀಕ್ರೆಟ್ ಇದೇನಾ?

ನಟಿ ಸೋನುಗೌಡ ಮೊದಲ ಬಾರಿ ತಮ್ಮ ಬ್ಯೂಟಿ ಸೀಕ್ರೆಟ್‌ ರಿವೀಲ್ ಮಾಡಿದ್ದಾರೆ. ಅದು ಈ ಕ್ರೇಜಿ ಫೋಟೋಗಳ ಮೂಲಕ....

Sandalwood Jul 28, 2020, 11:50 AM IST

Kannada actress interesting facts about Sonu Gowda photo galleryKannada actress interesting facts about Sonu Gowda photo gallery

ಮುರಿದು ಬಿದ್ದ ಮದುವೆ ನೆನಪಿಸಿಕೊಂಡು ಕಣ್ಣೀರಿಟ್ಟ ಸೋನು ಗೌಡ?

'ಇಂತಿ ನಿನ್ನ ಪ್ರೀತಿಯ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸೋನು ಗೌಡ ಅಲಿಯಾಸ್ ಶೃತಿ ರಾಮಕೃಷ್ಣ ನಿಜ ಜೀವನದಲ್ಲಾದ ಘಟನೆಯನ್ನು ನೆನೆದು ಖಾಸಗಿ ವಾಹಿನಿಯೊಂದರಲ್ಲಿ ಕಣ್ಣೀರಿಟ್ಟಿದ್ದಾರೆ. ಯಾರಿವರು ಸೋನು ಗೌಡ? ಏನಿವರ ಕಥೆ? ಇಲ್ಲಿದೆ ನೋಡಿ...

Sandalwood Nov 23, 2019, 1:23 PM IST

Actress Sonu Gowda tweets to CM Of Karnataka about Traffic rulesActress Sonu Gowda tweets to CM Of Karnataka about Traffic rules

ರಸ್ತೆ ಗುಂಡಿಗಳಿಗೆ ನಾವೆಷ್ಟು ಫೈನ್ ಹಾಕಬೇಕು? ಸಿಎಂಗೆ ಸೋನು ಗೌಡ ಚಾಲೆಂಜ್!

ದೇಶದೆಲ್ಲೆಡೆ ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಜಾರಿಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಕಟ್ಟು ನಿಟ್ಟಾಗಿ ಹೊಸ ನಿಯಮದನ್ವಯ ದಂಡ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನೂತನ ನಿಯಮ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟಾದರೂ ನಿಯಮ ಉಲ್ಲಂಘಿಸಿ ಹಲವು ಕಡೆ ಭಾರಿ ಮೊತ್ತದ ದಂಡ ಕಟ್ಟಿದ ಘಟನೆ ವರದಿಯಾಗುತ್ತಿದೆ.

ENTERTAINMENT Sep 6, 2019, 4:29 PM IST

Actress Sonu Gowda shares screen with Puneeth Rajkumar in YuvarathnaActress Sonu Gowda shares screen with Puneeth Rajkumar in Yuvarathna
Video Icon

ಪವರ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡ್ತಾರೆ ಸೋನು ಗೌಡ

ಚಂದನವನದ ಹಾಲ್ಗೆನ್ನೆ ಬ್ಯೂಟಿ ಸೋನು ಗೌಡ ಇಂತಿ ನಿನ್ನ ಪ್ರೀತಿಯ ಸಿನಿಮಾದಿಂದ ತನ್ನ ಕೆರಿಯರ್ ಆರಂಭ ಮಾಡಿ ವಿಭಿನ್ನ ಹಾಗೂ ವಿಶಿಷ್ಟ ಎನ್ನಿಸುವ ಪಾತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚಿಗಷ್ಟೆ ಉಪ್ಪಿ ಜೊತೆ ಐ ಲವ್ ಯೂ ಅಂದಿದ್ದ ಸೋನು ಈಗ ಪವರ್ ಸ್ಟಾರ್ ಪುನೀತ್ ಜೊತೆ ಸೇರಿ ಪವರ್ ಫುಲ್ ನ್ಯೂಸ್ ಕೊಟ್ಟಿದ್ದಾರೆ. ಏನದು ನ್ಯೂಸ್ ಇಲ್ಲಿದೆ ನೋಡಿ. 

ENTERTAINMENT Jul 23, 2019, 2:07 PM IST

Actor Sudeep appreciates sonu gowda role in I Love YouActor Sudeep appreciates sonu gowda role in I Love You

ಗೃಹಿಣಿ ಪಾತ್ರ ಮೆಚ್ಚಿದ ಸುದೀಪ್?

ಉಪೇಂದ್ರ ನಟನೆಯ ‘ಐ ಲವ್ ಯು’ ಚಿತ್ರದಲ್ಲಿ ನಟಿ ಸೋನು ಗೌಡ ಪಾತ್ರವೇನು ಎಂಬುದನ್ನು ನಿರ್ದೇಶಕ ಆರ್ ಚಂದ್ರು ಗುಟ್ಟಾಗಿಟ್ಟಿದ್ದರು. ಚಿತ್ರದ ಟೀಸರ್, ಮೊದಲ ಟ್ರೇಲರ್‌ನಲ್ಲಿ ಕೇವಲ ರಚಿತಾ ರಾಮ್ ಹಾಗೂ ಉಪೇಂದ್ರ ಅವರ ಕಾಂಬಿನೇಷನ್‌ನ ದೃಶ್ಯಗಳನ್ನು ಮಾತ್ರ ಬಿಡುಗಡೆ ಮಾಡಿದ್ದರು. ಆದರೆ, ಚಿತ್ರ ತೆರೆಗೆ ಬರುತ್ತಿರುವ ಹೊತ್ತಿನಲ್ಲಿ ಸೋನು ಪಾತ್ರದ ಗುಟ್ಟು ರಟ್ಟಾಗಿದೆ.

ENTERTAINMENT Jun 3, 2019, 9:28 AM IST

Actor Upendra Kannada movie I Love You to release in AprilActor Upendra Kannada movie I Love You to release in April

ಏಪ್ರಿಲ್‌ನಲ್ಲಿ ಐಲವ್‌ಯೂ ಅಂತಾರೆ ಉಪೇಂದ್ರ!

ನಿರ್ದೇಶಕ ಆರ್‌ ಚಂದ್ರು ಹಾಗೂ ಉಪೇಂದ್ರ ಅವರ ಕಾಂಬಿನೇಷನ್‌ನ ‘ಐ ಲವ್‌ಯು’ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ತೆರೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಿಸುವುದಕ್ಕಾಗಿಯೇ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ನಾಯಕಿ ಸೋನು ಗೌಡ, ನಾಯಕ ಉಪೇಂದ್ರ, ನಿರ್ದೇಶಕ ಆರ್‌ ಚಂದ್ರು, ಛಾಯಾಗ್ರಾಹಕ ಸುಜ್ಞಾನ ಮುಂತಾದವರು ಹಾಜರಿದ್ದರು. ನಿರ್ದೇಶಕರು ಹೇಳುವ ಪ್ರಕಾರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರೇಮಿಗಳ ದಿನಕ್ಕೆ ಈ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಚಿತ್ರಕ್ಕೆ ಇನ್ನೊಂದಿಷ್ಟುತಾಂತ್ರಿಕ ಕೆಲಸಗಳು ಬಾಕಿ ಇವೆ. ಹೀಗಾಗಿ ಈ ಚಿತ್ರವನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ENTERTAINMENT Mar 16, 2019, 10:25 AM IST

Exclusive interview with Kannada Actress Sonu gowdaExclusive interview with Kannada Actress Sonu gowda

ಸೋನು ಗೌಡಗೆ 'ಐ ಲವ್ ಯೂ' ಅಂದ ಉಪ್ಪಿ ಫ್ಯಾನ್ಸ್!

ಚಂಬಲ್ ನಂತರ ಮತ್ತಷ್ಟು ಬೇಡಿಕೆಯಲ್ಲಿರುವ ನಟಿ ಸೋನು ಗೌಡ. ಕನ್ನಡದಲ್ಲೇ ಮೂರು ಚಿತ್ರಗಳು ಕೈಯಲ್ಲಿದ್ದು, ತಮಿಳು ವೆಬ್ ಸರಣಿ ತಂಡದ ಜತೆ ಮಾತನಾಡುತ್ತಿದ್ದಾರೆ. ಈ ನಡುವೆ ‘ಐ ಲವ್‌ಯು’ ಚಿತ್ರದ ವಿಚಾರದಲ್ಲಿ ಒಂದಿಷ್ಟು ಚರ್ಚೆಗೆ ಒಳಗಾಗಿದ್ದು ಆ ಕುರಿತು ಇಲ್ಲಿ ಅವರೇ ಮಾತನಾಡಿದ್ದಾರೆ.

Sandalwood Mar 11, 2019, 9:37 AM IST