Sonia Gandhi  

(Search results - 187)
  • rahul gandhi

    India15, Feb 2020, 10:01 AM IST

    ಸರಣಿ ಸೋಲುಗಳಿಂದ ಕಂಗೆಟ್ಟ ಕಾಂಗ್ರೆಸ್‌ಗೆ ಏಪ್ರಿಲ್‌ನಲ್ಲಿ ಹೊಸ ಸಾರಥಿ ಆಯ್ಕೆ ಸಾಧ್ಯತೆ

    ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಏಪ್ರಿಲ್‌ನಲ್ಲಿ ನೂತನ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಸಭೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಈ ವೇಳೆ ಪಕ್ಷದ ಹೊಸ ಅಧ್ಯಕ್ಷರ ನೇಮಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ರಾಜೀನಾಮೆ ಬಳಿಕ ಸೋನಿಯಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • congress

    India13, Feb 2020, 7:36 AM IST

    ದೆಹಲಿ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರ ರಾಜೀನಾಮೆ!

    ಕಾಂಗ್ರೆಸ್‌ ಉಳಿಸಲು ಸರ್ಜಿಕಲ್‌ ಆ್ಯಕ್ಷನ್‌ ನಡೆಯಲಿ: ಮೊಯ್ಲಿ| ದಿಲ್ಲಿ ಸೋಲಿನ ಬೆನ್ನಲ್ಲೇ ಕೈ ನಾಯಕರ ಕೆಸರೆರಚಾಟ| ಸೋಲಿನ ಹೊಣೆ ಹೊತ್ತು 2 ನಾಯಕರ ರಾಜೀನಾಮೆ| ಶೀಲಾ ದೀಕ್ಷಿತ್‌ ಕಾಲದಿಂದಲೇ ದಿಲ್ಲಿಯಲ್ಲಿ ಪಕ್ಷ ಹಾಳಾಯ್ತು: ಪಿ.ಸಿಚಾಕೋ| ಶೀಲಾ ಇದ್ದಾಗ ಪಕ್ಷ ಬಲಿಷ್ಠವಾಗೇ ಇತ್ತು: ಮಿಲಿಂದ್‌ ದೇವೋರಾ ಸಮರ್ಥನೆ| ಬಿಜೆಪಿ ಮಣಿಸುವುದನ್ನು ಬೇರೆಯವರಿಗೆ ಗುತ್ತಿಗೆ ಕೊಟ್ಟಿದ್ದೇವಾ?: ಶರ್ಮಿಷ್ಠಾ| ‘ಶೂನ್ಯ ಸಂಪಾದನೆ’ ಬಗ್ಗೆ ಕಾಂಗ್ರೆಸ್‌ ನಾಯಕರಿಂದ ಪರಸ್ಪರ ಆರೋಪ

  • undefined

    India2, Feb 2020, 7:56 PM IST

    ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

    ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

  • Sonia President

    India28, Jan 2020, 8:27 AM IST

    ಸೋನಿಯಾಗಿಂತ ರಾಹುಲ್‌ ಹೆಚ್ಚು ಜನಪ್ರಿಯ: ಸಮೀಕ್ಷೆಯಲ್ಲಿ ಬಹಿರಂಗ

    ಸೋನಿಯಾಗಿಂತ ರಾಹುಲ್‌ ಹೆಚ್ಚು ಜನಪ್ರಿಯ| ಐಎಎನ್‌ಎಸ್‌-ಸಿ ವೋಟರ್ಸ್‌ ಸಮೀಕ್ಷೆಯಲ್ಲಿ ಈ ಮಾಹಿತಿ| ಬಿಜೆಪಿ ಎದುರು ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆಹೊತ್ತು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ರಾಹುಲ್‌ ಗಾಂಧಿa

  • Siddu

    Politics20, Jan 2020, 9:43 PM IST

    'ಸಿದ್ದರಾಮಯ್ಯ ಹೌದು ಹುಲಿಯಾ ಅಲ್ಲಾ ಅವರು ಹೌದು ಸೋನಿಯಾ'

    ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಗವಾಡದಲ್ಲಿ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ವ್ಯಕ್ತಿಯೊಬ್ಬರು ಹೊಡೆದಿದ್ದ ಹೌದು ಹುಲಿಯಾ ಡೈಲಾಗ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದು ಮಾಡಿದೆ. ಅಲ್ಲದೇ ಟಿಕ್ ಟಾಕ್ ನಲ್ಲಿ ಸಂಚಲನ ಮೂಡಿಸಿದೆ. ಆದ್ರೆ, ಇದಕ್ಕೆ ಬಿಜೆಪಿ ನಾಯಕ ವ್ಯಂಗ್ಯವಾಡಿದ್ದಾರೆ.

  • indira jaising

    India18, Jan 2020, 1:23 PM IST

    ಸೋನಿಯಾರಂತೆ ದೋಷಿಗಳನ್ನು ಕ್ಷಮಿಸಿ: ನಿರ್ಭಯಾ ತಾಯಿಗೆ ವಕೀಲೆಯ ಸಲಹೆ

    ರಾಜೀವ್ ಗಾಂಧಿಹಂತಕಿ ನಳಿನಿಯನ್ನು ಕ್ಷಮಿಸಿ, ಗಲ್ಲು ಶಿಕ್ಷೆ ನಿರಾಕರಿಸಿದ್ದ ಸೋನಿಯಾ ಗಾಂಧಿ| ಸೋನಿಯಾ ಗಾಂಧಿಯಂತೆ ನಿರ್ಭಯಾ ಅತ್ಯಾಚಾರಿಗಳನ್ನು ಕ್ಷಮಿಸಿ| ನಿರ್ಭಯಾ ತಾಯಿಗೆ ಹಿರಿಯ ವಕೀಲೆ ಮನವಿ

  • Siddu DKS

    Politics16, Jan 2020, 6:46 PM IST

    ಡಿಕೆಶಿಗೆ ಕೆಪಿಸಿಸಿ ಗಾದಿ: ಸಿದ್ದು ಕೋಪ ಶಮನಕ್ಕೂ ಇದೆ ಹಾದಿ!

    ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿಕೆ ಶಿವಕುಮಾರ್ ಹೆಸರು ಬಹುತೇಕ ಅಂತಿಮಗೊಂಡಿದ್ದು, ಇಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ  ಅವರ ಕೋಪ ಶಮನಕ್ಕೂ ಎಐಸಿಸಿ ಸೂತ್ರ ಹೆಣೆದಿದೆ ಎಂದು ಹೇಳಲಾಗುತ್ತಿದೆ.

  • DKS Siddu

    Politics15, Jan 2020, 8:23 PM IST

    ಅತ್ತ ದೆಹಲಿಯಲ್ಲಿ ಸಿದ್ದರಾಮಯ್ಯ ಆಟ: ಇತ್ತ ಸಿಡಿದೆದ್ದ ಡಿಕೆ ಶಿವಕುಮಾರ್

    ಕೆಪಿಸಿಸಿ ಅಧ್ಯಕ್ಷ ಹುದ್ದೆ ಕಾಂಗ್ರೆಸ್ಸಿನಲ್ಲಿ ಎರಡು ಬಣಗಳನ್ನು ಸೃಷ್ಟಿಸುತ್ತಿರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಎಂ.ಬಿ ಪಾಟೀಲ್ ಪರ ಸಿದ್ದರಾಮಯ್ಯ ಲಾಬಿ ಮಾಡ್ತಿದ್ದಾರೆ. ಆದ್ರೆ, ಡಿ.ಕೆ ಶಿವಕುಮಾರ್ ಕರ್ನಾಟಕದಲ್ಲಿ ಇದ್ದುಕೊಂಡೇ ಕೌಂಟರ್ ಕೊಡ್ತಿದ್ದಾರೆ. ಆದ್ರೆ, ಬಣ ರಾಜಕೀಯ ಕಂಡು ಹೈಕಮಾಂಡ್ ತಲೆಬಿಸಿ ಮಾಡಿಕೊಂಡಿದೆ.

  • siddaramaiah

    state15, Jan 2020, 8:56 AM IST

    'ಗುಂಪುಗಾರಿಕೆ, ಒಳಜಗಳ ನಿಲ್ಲದಿದ್ರೆ ರಾಜ್ಯ ಕಾಂಗ್ರೆಸ್‌ ಚೇತರಿಕೆ ಅಸಾಧ್ಯ'

    ಗುಂಪುಗಾರಿಕೆ, ಒಳಜಗಳ ನಿಲ್ಲದಿದ್ರೆ ರಾಜ್ಯ ಕಾಂಗ್ರೆಸ್‌ ಚೇತರಿಕೆ ಅಸಾಧ್ಯ| ಸೋನಿಯಾಗೆ ನೇರವಾಗಿ ಹೇಳಿದ ಸಿದ್ದರಾಮಯ್ಯ| ‘ನನ್ನನ್ನು ಇನ್ನೂ ವಲಸಿಗ ಎಂದೇ ಬಿಂಬಿಸುತ್ತಿದ್ದಾರೆ’

  • undefined

    India14, Jan 2020, 9:21 AM IST

    'ಮೋದಿ, ಶಾರಿಂದ ಜನರ ದಿಕ್ಕು ತಪ್ಪಿಸುವ ಕೆಲಸ'

    ಮೋದಿ, ಶಾರಿಂದ ಜನರ ದಿಕ್ಕು ತಪ್ಪಿಸುವ ಕೆಲಸ| ಪೌರತ್ವ ಕಾಯ್ದೆ, ಎನ್‌ಆರ್‌ಸಿ ವಿಷಯದಲ್ಲಿ ಮೋದಿ, ಶಾ ತದ್ವಿರುದ್ಧ ಹೇಳಿಕೆ| ಈಗಿನ ಪ್ರತಿಭಟನೆಗಳು ಹುದುಗಿದ್ದ ಜನಾಕ್ರೋಶ ಸ್ಫೋಟಗೊಳ್ಳುವುದಕ್ಕೆ ಸಾಕ್ಷಿ| ಪ್ರತಿಪಕ್ಷಗಳ ಸಭೆಯಲ್ಲಿ ಸೋನಿಯಾ ಗಾಂಧಿ ಟೀಕೆ| 20 ವಿಪಕ್ಷ ನಾಯಕರು ಭಾಗಿ, 5 ಪಕ್ಷಗಳ ಗೈರು

  • DK Shivakumar 3

    Politics14, Jan 2020, 7:40 AM IST

    KPCCಗೆ ಡಿಕೆಶಿ ನೇಮಕ : ಸೋನಿಯಾ v/s ರಾಹುಲ್‌ ಬಣ!

    ರಾಜ್ಯ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಸಾಕಷ್ಟು ಸದ್ದಾಗುತ್ತಿದ್ದು, ನೆಮಕದಲ್ಲಿ ರಾಹುಲ್ ಹಾಗೂ ಸೋನಿಯಾ ಬಣಕ್ಕೆ ಬೇರೆ ಬೇರೆ ಆಯ್ಕೆಗಳಿವೆ ಎನ್ನಲಾಗುತ್ತಿದೆ. ಒಂದು ವೇಳೆ ಡಿಕೆ ಶಿವಕುಮಾರ್ ಅಧ್ಯಕ್ಷರಾದಲ್ಲಿ ಸೋನಿಯಾ ಆಶೀರ್ವಾದ ಎನ್ನಲಾಗುತ್ತಿದೆ. 

  • Siddu

    Politics12, Jan 2020, 4:47 PM IST

    ಕೆಪಿಸಿಸಿ ಅಧ್ಯಕ್ಷ ಹುದ್ದೆ: ಮೂವರಲ್ಲಿ ಪೈಪೋಟಿ, ಸಿದ್ದುಗೆ ಮೇಡಂ ಬುಲಾವ್

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆಯ್ಕೆಯಲ್ಲಿ ಹೈಕಮಾಂಡ್‌ಗೆ ಇನ್ನೂ ದಿಕ್ಕುತೋಚದಂತಾಗಿದೆ. ಇದ್ರಿಂದ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ಸೋನಿಯಾ ಮೇಡಂ ಸಿದ್ದರಾಮಯ್ಯ ಅವರಿಗೆ ಬುಲಾವ್ ನೀಡಿದ್ದು, ಭಾರೀ ಕುತೂಹಲ ಮೂಡಿಸಿದೆ.

  • undefined

    India3, Jan 2020, 10:23 AM IST

    ರಾಜಸ್ಥಾನ ಆಸ್ಪತ್ರೆಯಲ್ಲಿ 100 ಮಕ್ಕಳ ಸಾವು: ಭಾರೀ ಆಕ್ರೋಶ

    ರಾಜಸ್ಥಾನದ ಜೆಕೆ ಲೋನ್‌ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸರಪಳಿ ಮುಂದುವರಿದಿದ್ದು, ಕಳೆದ 72 ಗಂಟೆ ಅವಧಿಯಲ್ಲಿ 11 ಮಕ್ಕಳು ಅಸುನೀಗಿವೆ. ಇದರೊಂದಿಗೆ ಕಳೆದೊಂದು ತಿಂಗಳ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಶಿಶುಗಳ ಮರಣ ಸಂಖ್ಯೆ 102 ಕ್ಕೇರಿದೆ.

  • MB Patil

    Karnataka Districts2, Jan 2020, 9:57 PM IST

    ಮತ್ತೆ ಸುದ್ದಿಗೆ ಬಂದ ಲಿಂಗಾಯತ ಪ್ರತ್ಯೇಕ ಧರ್ಮ, ಏನಾಯ್ತಂತೆ!

    ಪ್ರತ್ಯೇಕ ಲಿಂಗಾಯತ  ಧರ್ಮದ ವಿಚಾರಕ್ಕೆ ಸಂಬಂಧಿಸಿ ಸೋನಿಯಾ ಗಾಂಧಿ ಅವರಿಗೆ ಮಾಜಿ ಸಚಿವ ಎಂಬಿ ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರದ ವಿಚಾರ ಮತ್ತೆ ಸುದ್ದಿಮಾಡಿದೆ.

  • undefined

    India20, Dec 2019, 11:57 PM IST

    ಜಾರ್ಖಂಡ್ ಎಕ್ಸಿಟ್ ಪೋಲ್ ಅಚ್ಚರಿ, ಹೀಗಾದ್ರೆ ಮುಂದೇನು?

    ಮಹಾರಾಷ್ಟ್ರ ಮತ್ತು ಹರ್ಯಾಣದ ನಂತರ ಇದೀಗ ಜಾರ್ಖಂಡ್ ವಿಧಾನಸಭೆ ಚುನಾವಣೆ ಅಂತ್ಯವಾಗಿದ್ದು ಮತದಾನೋತ್ತರ ಸಮೀಕ್ಷೆಗಳು ಸಹಜವಾಗಿಯೇ ಕುತೂಹಲ ಮೂಡಿಸಿದೆ.