Son
(Search results - 2055)CRIMEJan 19, 2021, 10:24 PM IST
ಬೆಂಗಳೂರು; ಆಸ್ತಿಗಾಗಿ ತಾಯಿ ಕುತ್ತಿಗೆ ಸೀಳಿದ ಪಾಪಿ ಮಗ ಗೋಪಿ!
ಈ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಆಸ್ತಿಗಾಗಿ ತಾಯಿಯ ಕುತ್ತಿಗೆಯನ್ನೇ ಮಗ ಸೀಳಿದ್ದಾನೆ. ಗೋಪಿ ಮಾಡಿದಬೆಂಗಳೂರು; ಆಸ್ತಿಗಾಗಿ ತಾಯಿ ಕುತ್ತಿಗೆ ಸೀಳಿದ ಪಾಪಿ ಮಗ ಗೋಪಿ! ಪಾಪದ ಕೆಲಸಕ್ಕೆ ಮಡಿವಾಳ ಏರಿಯಾ ಬೆಚ್ಚಿ ಬಿದ್ದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
CRIMEJan 19, 2021, 10:01 PM IST
ಬೆಂಗಳೂರು; ಹೆತ್ತ ಮಗನಿಗೆ ಸುಪಾರಿ ಕೊಟ್ಟ ತಂದೆ, ಅಂತಾ ದ್ವೇಷ ಏನಿತ್ತು?
ಪ್ರಕರಣದಲ್ಲಿ ಅಪ್ಪನೆ ಮಗನಿಗೆ ಮುಕ್ತಿ ಕಾಣಿಸಿದ್ದಾನೆ. ಬೆಂಗಳೂರಿನ ಎರಡು ಸ್ಟೇಶನ್ ಗಳಲ್ಲಿ ದಾಖಲಾದ ದೂರುಗಳು ಹೊಸದೊಂದು ಶಾಕಿಂಗ್ ಸುದ್ದಿ ಕೊಟ್ಟಿದ್ದವು. ತಾನು ಮತ್ತು ಕಿರಿ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಹೆತ್ತ ತಂದೆಯೇ ಹೇಳಿದ್ದಾನೆ. ಅಣ್ಣನಿಗೆ ಮದ್ಯ ಕುಡಿಸಿ ತಮ್ಮನೆ ಕುಡಿಸಿ ತಮ್ಮನೆ ಕೊಲೆ ಮಾಡಿಸಿದ್ದಾನೆ.
IndiaJan 19, 2021, 6:57 PM IST
ಕಾಂಗ್ರೆಸ್ಗೆ ಬಹುದೊಡ್ಡ ಆಘಾತ; ಪಕ್ಷ ತೊರೆಯಲು ದೆಹಲಿಗೆ ತೆರಳಿದ 1000 ಕಾರ್ಯಕರ್ತರು!
ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವುದು ಹೊಸದೇನಲ್ಲ. ಇನ್ನು ರಾಜಕೀಯ ನಿವೃತ್ತಿಯೂ ಅಚ್ಚರಿಯಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಇಂತಹ ಸಂದರ್ಭ ಎದುರಿಸಿದೆ. ಆದರೆ ಇದೀಗ ಕಾಂಗ್ರೆಸ್ಗೆ ಬಹುದೊಡ್ಡ ಹೊಡೆತ. ಕಾರಣ ಬರೋಬ್ಬರಿ 1,000 ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
Cine WorldJan 18, 2021, 5:24 PM IST
ಸೋನಾಕ್ಷಿ ಸಿನ್ಹಾಗೆ 'ಚೋರ್' ಎಂದ ಹುಮಾ ಖುರೇಷಿ! ಕಾರಣವೇನು?
ಬಾಲಿವುಡ್ ಅಥವಾ ಇತರೆ ಯಾವುದೇ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರ ನಡುವೆ ಫನ್ನಿ ಮಾತುಕತೆ ಅಥವಾ ಕ್ಯಾಟ್ ಫೈಟ್ ಸಾಮಾನ್ಯ. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲೇ ಒಬ್ಬರ ಮೇಲೆ ಒಬ್ಬರು ವಾಗ್ದಾಳಿ ಮಾಡಿಕೊಳ್ಳುವುದು ನೋಡಿದ್ದೇವೆ. ಇನ್ನು ಕೆಲವು ಬಾರಿ ಫನ್ನಿ ಫೈಟ್ ಸಹ ಕಾಣಬಹದು. ಇದೇ ರೀತಿ ಒಮ್ಮೆ ನಟಿ ಹುಮಾ ಖುರೇಷಿ ಸೋನಾಕ್ಷಿ ಸಿನ್ಹಾಗೆ ಚೋರ್ ಎಂದು ಕರೆದಿದ್ದಾರೆ. ಕಾರಣ ಏನು ಇಲ್ಲಿದೆ ನೋಡಿ.
SandalwoodJan 18, 2021, 3:50 PM IST
ಮಾಸ್ಟರ್' ಸಿನಿಮಾದಲ್ಲಿ ಹುಚ್ಚ ವೆಂಕಟ್ ಆ ಸ್ಪೆಷಲ್ ಸ್ಟೈಲ್ ಇದೆ ನೋಡಿದ್ದೀರಾ?
ರಿಲೀಸ್ ಆದ ಮೂರೇ ದಿನದಲ್ಲಿ 100 ಕೋಟಿ ಗಳಿಸಿರುವ ಮಾಸ್ಟರ್ ಚಿತ್ರದಲ್ಲಿ ಹುಚ್ಚಾ ವೆಂಕಟ್ ಸ್ಪೆಷಲ್ ಸ್ಟೈಲ್ ಕಾಪಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ವಿಜಯ್ ದಳಪತಿನೂ ವೆಂಕಟ್ಗೆ ಫ್ಯಾನ್ ಆಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
Cine WorldJan 16, 2021, 4:49 PM IST
ಫೋಟೋಗ್ರಾಫರ್ ಮೇಲೆ ಕೋಪಗೊಂಡ ಕರೀನಾ ಸೈಫ್ ಪುತ್ರ ತೈಮೂರ್ !
ಕರೀನಾ ಕಪೂರ್ ಈ ದಿನಗಳಲ್ಲಿ ಪ್ರೆಗ್ನೆಂಸಿಯ 8 ನೇ ತಿಂಗಳಿನಲ್ಲಿದ್ದಾರೆ. ಇತ್ತೀಚೆಗೆ ಕರೀನಾ ಮಗ ತೈಮೂರ್ ಅಲಿ ಖಾನ್ಗಾಗಿ ಸ್ನೇಹಿತ ನಿಖಿಲ್ ದ್ವಿವೇದಿ ಅವರ ಮಗನ ಬರ್ತ್ಡೇ ಪಾರ್ಟಿಗೆ ಕರೆದೊಯ್ದರು. ಪಾಪಾರಾಜಿಗಳು ತೈಮೂರ್ ತನ್ನ ತಾಯಿಯೊಂದಿಗೆ ಕಾರಿನಲ್ಲಿ ಕುಳಿತಿದ್ದ ಫೋಟೋ ತೆಗೆದ ತಕ್ಷಣ, ಅವನು ಕೋಪದಿಂದ ಅವರನ್ನು ನೋಡತೊಡಗಿದನು. 4 ವರ್ಷದ ತೈಮೂರ್ ಫೋಟೋಗಳನ್ನು ಕ್ಲಿಕ್ ಮಾಡುವುದನ್ನು ಇಷ್ಟಪಡುವುದಿಲ್ಲ. ಕ್ಯಾಮರಾಮನ್ ತನ್ನ ಫೋಟೋಗಳನ್ನು ಕ್ಲಿಕ್ ಮಾಡಿದಾಗಲೆಲ್ಲಾ ಕೋಪಗೊಂಡು ಹೆಚ್ಚು ಜೋರಾಗಿ ಕೂಗುವುದು ಕಂಡು ಬರುತ್ತಿದೆ.
IndiaJan 16, 2021, 10:47 AM IST
ಜಲಪಾತವನ್ನೇರಲು ಹೋಗಿ ದಢಾರನೇ ಬಿದ್ದ ಬಾಹುಬಲಿ, ಅಜ್ಯಮ್ಮನನ್ನು ನೋಡಿ ತಾತಪ್ಪ ಜೂಟ್!
ಇಲ್ಲೊಂದು ಕಡೆ ತಾತಪ್ಪ, ಡಿಜೆ ಸಾಂಗ್ಗೆ ಸ್ಟೆಪ್ಸ್ ಹಾಕ್ತಾ ಇದ್ದರು. ಈ ವೇಳೆ ದೊಣ್ಣೆ ಹಿಡಿದುಕೊಂಡು ಬಂದ ಅಜ್ಜಮ್ಮನನ್ನು ನೋಡಿ ಜೂಟ್ ಹೇಳಿದ್ದಾರೆ.
CarsJan 15, 2021, 5:50 PM IST
ಸೋನಿ ಎಲೆಕ್ಟ್ರಿಕ್ ಕಾರು ಟೆಸ್ಟಿಂಗ್ ಆರಂಭ; ಶೀಘ್ರದಲ್ಲೇ ಅನಾವರಣ!
ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗುತ್ತಿದೆ. ಆದರೆ ಸೋನಿ ಎಲೆಕ್ಟ್ರಿಕ್ ಕಾರು ಎಂದಾಗ ಬಹುತೇಕ ಕಿವಿ ನೆಟ್ಟಗಾಗುತ್ತದೆ. ಕಾರಣ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ದಿಗ್ಗಜನಾಗಿ ಗುರುತಿಸಿಕೊಂಡಿರುವ ಸೋನಿ ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಸೋನಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.
CRIMEJan 14, 2021, 11:32 PM IST
ಮೈಸೂರು; ಗರ್ಲ್ ಫ್ರೆಂಡ್ ಜತೆ ಮಾತಾಡುತ್ತಿದ್ದಾಗಲೇ ಹಿಂದಿಂದ ಏಟು ಬಿದ್ದಿತ್ತು!
ತಂದೆ ಮತ್ತು ಮಗ ಒಂದು ವಾರದ ಅಂತರದಲ್ಲಿ ಕೊಲೆಯಾಗಿದ್ದರು. ಪೋನ್ ಕಾಲ್ ನಲ್ಲಿ ಪ್ರೇಯಸಿ ಜತೆ ಮಾತನಾಡುತ್ತಿದ್ದಾಗ ಹಿಂದಿದ್ದ ಏಟು ಬಿದ್ದಿತ್ತು. ಒಂದೇ ವಾರದಲ್ಲಿ ತಂದೆಯೂ ಇದೆ ರೀತಿ ಕೊಲೆಯಾಗಿದ್ದ. ಈ ಕೊಲೆಗಳ ಹಿಂದೆ ಅಲ್ಲೊಂದು ಎಂಗೆಜ್ ಮೆಂಟ್ ಆದ ಹುಡುಗಿಯ ಕತೆ ಇತ್ತು...
Cine WorldJan 14, 2021, 1:18 PM IST
ಬಾಲಿವುಡ್ನಲ್ಲಿ ರಶ್ಮಿಕಾ ಮೊದಲ ಸಾಂಗ್..! ಹೀಗಿದೆ ಲುಕ್
ಬಾಲಿವುಡ್ ರ್ಯಾಪರ್ ಬಾದ್ಶಾ ಜೊತೆ ವಿಡಿಯೋ ಸಾಂಗ್ನಲ್ಲಿ ನಟಿಸಿ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ ರಶ್ಮಿಕಾ..! ಸಾಂಗ್ನಲ್ಲಿ ಹೇಗಿರಲಿದೆ ಕಿರಿಕ್ ಚೆಲುವೆಯ ಲುಕ್..? ಇಲ್ನೋಡಿ ಫೋಟೋಸ್
CRIMEJan 13, 2021, 9:10 PM IST
ಚಿತ್ರದುರ್ಗ; ಯಾರನ್ನೋ ಕೊಲೆ ಮಾಡುವ ಬದಲು ಇನ್ಯಾರನ್ನೋ ಹತ್ಯೆ ಮಾಡಿದ
ಒಂದು ಕರಾಳ ರಾತ್ರಿ.. ಹಂತಕ ತಾಯಿ ಮಗ ಇಬ್ಬರನ್ನು ಕೊಲೆ ಮಾಡಿದ್ದ. ಹಂತಕನ ಟಾರ್ಗೆಟ್ ಯಾರೋ ಆದರೆ ಕೊಲೆಯಾಗಿದ್ದು ಯಾರೋ.. ಮಹಡಿ ಮೇಲಿನ ಹಂತಕ...ಕೊಲ್ಲೋಕೆ ಹೋಗಿದ್ದು ಒಬ್ಬನನ್ನು.. ಕೊಲೆ ಮಾಡಿದ್ದು ಇನ್ಯಾರನ್ನೋ ... ಮಹಡಿಯಿಂದ ಇಳಿದು ಹೋದ ಹಂತಕ
CRIMEJan 12, 2021, 2:34 PM IST
ಕಲ್ಲಿನಿಂದ ಜಜ್ಜಿ ತಂದೆಯನ್ನು ಕೊಂದೇ ಬಿಟ್ಟ ಪಾಪಿ ಮಗ
ಕ್ಷುಲ್ಲಕ ಕಾರಣಕ್ಕೆ ಮಗನಿಂದಲೇ ತಂದೆಯ ಹತ್ಯೆ | ಅಪ್ಪ, ಮಗನ ನಡುವೆ ಪ್ರತಿನಿತ್ಯ ಜಗಳ
Small ScreenJan 12, 2021, 10:22 AM IST
ಕೃಷ್ಣನ ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ; ಬಟ್ಟೆ ಇಷ್ಟ ಆಯ್ತು ಅಂದ್ಮೇಲೆ ಸ್ಟೆಪ್ ಇರ್ಲೇಬೇಕು!
ಭಜರಂಗಿ ಚಿತ್ರದ 'ಶ್ರೀ ಕೃಷ್ಣ' ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ. ನೀವು ನಿರೂಪಕಿ ಮಾತ್ರವಲ್ಲ, ಅದ್ಭುತ ನಟಿ, ಡ್ಯಾನ್ಸರ್ ಕೂಡ ಹೌದು ಎಂದು ನೆಟ್ಟಿಗರು....
SandalwoodJan 11, 2021, 4:17 PM IST
ಸಂತೋಷ ಆನಂದ್ ರಾಮ್ ಪುತ್ರನ ನಾಮಕರಣ: ಹೀಗಿತ್ತು ಅದ್ಧೂರಿ ಸಂಭ್ರಮ!
ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಸುರಭಿ ದಂಪತಿ ಪುತ್ರನಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ ನಿರ್ದೇಶಕರು ಪುತ್ರನಿಗೆ ಆಶೀರ್ವದಿಸಿ ಎಂದಿದ್ದಾರೆ.
SandalwoodJan 11, 2021, 9:31 AM IST
ಶಶಿಕುಮಾರ್ ಪುತ್ರ ಅಕ್ಷಿತ್ ಚಿತ್ರಕ್ಕೆ ದೇವ್ ಗಿಲ್ ವಿಲನ್!
ಶಶಿಕುಮಾರ್ ಪುತ್ರ ಅಕ್ಷಿತ್ ನಾಯಕನಾಗಿ ನಟಿಸುತ್ತಿರುವ, ಸಂಕ್ರಾಂತಿ ಹಬ್ಬಕ್ಕೆ ಸೆಟ್ಟೇರಲಿರುವ ‘ಓ ಮೈ ಲವ್’ ಚಿತ್ರಕ್ಕೆ ಪವನ್ ಫುಲ್ ವಿಲನ್ ಪ್ರವೇಶ ಆಗಿದೆ.