Solution  

(Search results - 158)
 • Minister ST Somashekar demand For permanent solution to chamundi hill landslide snrMinister ST Somashekar demand For permanent solution to chamundi hill landslide snr

  Karnataka DistrictsOct 26, 2021, 3:02 PM IST

  ಚಾಮುಂಡಿ ಬೆಟ್ಟ ಭೂಕುಸಿತ ತಡೆಗೆ ಕಾಯಂ ಪರಿಹಾರಕ್ಕೆ ಮನವಿ

  • ಮಳೆಯಿಂದಾಗಿ ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಭೂ ಕುಸಿತ 
  • ಭೂ ಕುಸಿತ ತಡೆಗೆ ಕಾಯಂ ಪರಿಹಾರ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಅವರಿಗೆ ಮನವಿ

    

 • Drunkards in this Gujarat village caged fined Rs 1200 podDrunkards in this Gujarat village caged fined Rs 1200 pod

  IndiaOct 21, 2021, 8:52 AM IST

  ಮದ್ಯವ್ಯಸನಿಗಳ ಚಟ ಬಿಡಿಸಲು ಹೊಸ, ವಿಶಿಷ್ಟ ಪ್ರಯೋಗ!

  * ಗುಜರಾತ್‌ನಲ್ಲಿ ಇಂಥ ಹೊಸ ಪ್ರಯೋಗ

  * ಮದ್ಯವ್ಯಸನಿಗಳಿಗೆ ಪಂಜರದಲ್ಲಿ ಕೂಡಿಹಾಕುವ ಶಿಕ್ಷೆ!

 • What vaastu shastra says about health issues and solutionsWhat vaastu shastra says about health issues and solutions

  VaastuOct 8, 2021, 7:19 PM IST

  ಈ ಕಾಯಿಲೆಗಳಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಈ ಅಭ್ಯಾಸಗಳನ್ನು ಬದಲಾಯಿಸಿ

  ಆರೋಗ್ಯವೇ ಭಾಗ್ಯ (health is wealth) ಎನ್ನುವ ಗಾದೆ ಮಾತನ್ನು ನೀವು ಕೇಳಿರುತ್ತೀರಿ. ಇದು ಶೇಕಡe ನೂರರಷ್ಟು ಸತ್ಯ.  ಯಾಕೆಂದರೆ ನಾವು ಆರೋಗ್ಯದಿಂದ (health) ಇದ್ದರಷ್ಟೇ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗೋದು. ಈ ಆರೋಗ್ಯ ಸಮಸ್ಯೆಗೂ ವಾಸ್ತು ಶಾಸ್ತ್ರಕ್ಕೂ ಸಂಬಂಧ ಇದೆ ಅನ್ನೋದು ಗೊತ್ತಾ ನಿಮಗೆ. ಹೌದು, `ವಾಸ್ತು ಸರಿಯಾಗಿರದೆ ಇದ್ದರೆ ಹಲವು ರೋಗಗಳು ದೇಹವನ್ನು ಬಾಧಿಸುತ್ತವೆ. 
   

 • AI COVID WARRIOR CONTEST Winners Unique first of its kind Online Contest conducted in India podAI COVID WARRIOR CONTEST Winners Unique first of its kind Online Contest conducted in India pod

  IndiaSep 26, 2021, 3:42 PM IST

  ಭಾರತದ ಅತಿದೊಡ್ಡ ಆನ್‌ಲೈನ್ ಸ್ಪರ್ಧೆ: ಕೋವಿಡ್‌ ಎದುರಿಸಲು ವಿದ್ಯಾರ್ಥಿಗಳ ನವೀನ ಸಲಹೆ!

  * ಇಡೀ ವ್ಯವಸ್ಥೆಗೆ ಸವಾಲೊಡ್ಡಿದ ಕೊರೋನಾ

  * ಕೊರೋನಾ ನಿಯಂತ್ರಿಸಲು ಪರಿಹಾರವೇನು?

  * ಪುಟ್ಟ ಪುಟ್ಟ ಮಕ್ಕಳ ಬಳಿ ಇದೆ ಹಿರಿಯರನ್ನೇ ಅಚ್ಚರಿಗೀಡು ಮಾಡುವ ಸಲಹೆಗಳು

 • Bengaluru Boiler Blast at Chemical Factory Local residents Protest mahBengaluru Boiler Blast at Chemical Factory Local residents Protest mah
  Video Icon

  Karnataka DistrictsSep 24, 2021, 8:07 PM IST

  ಬೆಂಗಳೂರು;  ಬಾಯ್ಲರ್  ಸ್ಫೋಟವಾಗಿ ಉಸಿರು ಕಟ್ಟಿದರೂ ಕ್ಯಾರೆ ಅನ್ನದ ಅಧಿಕಾರಿಗಳು!

  ಅತ್ತಿಬೆಲೆಯಲ್ಲಿ ಬಾಯ್ಲರ್ ಸ್ಫೋಟವಾಗಿದ್ದು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಪದೇ ಪದೇ ಕಂಪನಿಯಿಂದ ಈ ರೀತಿ ಅವಘಡವಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಹೊಗೆ ತುಂಬಿಕೊಳ್ಳುತ್ತಿದೆ. ಇವತ್ತು  ಬಾಯ್ಲರ್ ಸ್ಫೋಟವಾಗಿದ್ದು ಜನ ಉಸಿರಾಡಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಯಿತು. ರಾಸಾಯನಿಕ ಕಾರ್ಖಾನೆ ಐದು ವರ್ಷಗಳಿಂದ ತೊಂದರೆ ನೀಡುತ್ತಿದ್ದು  ಪರಿಹಾರ ಇಲ್ಲವಾಗಿದೆ ಎಂದು ಜನ ಆರೋಪಿಸಿದರು. ಮಾಧ್ಯಮಗಳಿಗೂ ಒಳಗೆ ಪ್ರವೇಶ ನೀಡಲಿಲ್ಲ. ಕಾರ್ಖಾನೆ ಸ್ಥಳಾಂತರ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದರು. 

 • Tips to reuse dry Nail polish with using this technicTips to reuse dry Nail polish with using this technic

  FashionSep 20, 2021, 4:59 PM IST

  ನೇಲ್ ಪಾಲಿಶ್ ಡ್ರೈ ಚಿಂತೆ ಬಿಡಿ, ಹೀಗೆ ಮರುಬಳಕೆ ಮಾಡಿ

  ಮಹಿಳೆಯರು ಹಳೆಯ ಮತ್ತು ಡ್ರೈ ಆದ ನೈಲ್ ಪಾಲಿಶ್ ಅನ್ನು ಎಸೆಯುತ್ತಾರೆ, ಆದರೆ ಅದನ್ನು ಸರಿ ಪಡಿಸಬಹುದು. ಡ್ರೈ ನೇಲ್ ಪಾಲಿಶ್ ಅನ್ನು ಸರಿಪಡಿಸಲು ಮಾತ್ರವಲ್ಲದೆ ಅದನ್ನು ಮರುಬಳಕೆ ಮಾಡಲು ಅನೇಕ ಸಲಹೆಗಳಿವೆ. ಅನೇಕ ಮಹಿಳೆಯರು ತಮ್ಮ ನೇಲ್ ಪಾಲಿಶ್ ಅನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸುತ್ತಾರೆ, ಇದು ತಪ್ಪು ಮಾರ್ಗ. ನೇಲ್ ಪಾಲಿಶ್ ಡ್ರೈ ಆಗಿರೋದನ್ನು ಸರಿ ಮಾಡೋದು ಹೇಗೆ?

 • Kolar Tomato Rates Crash, Farmers Urge Permanent Solution rbjKolar Tomato Rates Crash, Farmers Urge Permanent Solution rbj
  Video Icon

  Karnataka DistrictsSep 4, 2021, 9:20 PM IST

  ಅತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ: ಇತ್ತ ರೈತನ ಟೊಮೇಟೊ ದರ ಕುಸಿತ

  ಅತ್ತ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಆದ್ರೆ, ಇತ್ತ ಕೋಲಾರದಲ್ಲಿ ರೈತನ ಉತ್ಪನ್ನ ಟೊಮೇಟೊ ಬೆಲೆ ಕುಸಿದಿದೆ. 

 • Camphor helps to remove vaastu dosha and spreads positive vibesCamphor helps to remove vaastu dosha and spreads positive vibes

  FestivalsSep 4, 2021, 4:33 PM IST

  ವಾಸ್ತು ದೋಷ ನಿವಾರಣೆಗೆ ಕರ್ಪೂರದ ಪರಿಹಾರ

  ಮನೆಯ ಸುಖ ಸಮೃದ್ಧಿ ಮತ್ತು ನೆಮ್ಮದಿಗೆ ವಾಸ್ತುಶಾಸ್ತ್ರ ಹಲವಾರು ರೀತಿಯಲ್ಲಿ ಸಹಾಯಕವಾಗಿದೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಕೆಲವು ನಿಯಮಗಳನ್ನು ಪಾಲಿಸಿದಲ್ಲಿ ವಾಸ್ತುದೋಷವನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದಾಗಿದೆ. ಅಂತಹ ಸುಲಭ ಪರಿಹಾರಗಳಲ್ಲಿ ಕರ್ಪೂರದ ಬಳಕೆಯೂ ಒಂದಾಗಿದೆ. ಹಾಗಾದರೆ ಅದರ ಬಗ್ಗೆ ಇನ್ನಷ್ಟು ತಿಳಿಯೋಣ..

 • Vitamin 12 deficiency might lead to mentally retarded solution hereVitamin 12 deficiency might lead to mentally retarded solution here

  HealthAug 28, 2021, 12:43 PM IST

  ವಿಟಮಿನ್ ಬಿ 12 ಕೊರತೆಯಿಂದ ಬುದ್ದಿಮಾಂದ್ಯತೆ, ಪರಿಹಾರವೇನು?

  ಕೋಬಾಲಾಮಿನ್ ಎಂದೂ ಕರೆಯಲ್ಪಡುವ ವಿಟಮಿನ್ ಬಿ 12 ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು, ಅದು ರಕ್ತ ರಚನೆ ಮತ್ತು ನರಮಂಡಲದ ಕಾರ್ಯನಿರ್ವಹಣೆಗೆ ಅಗತ್ಯ. ಈ ವಿಟಾಮಿನ್‌ನ ಸಮಸ್ಯೆ ಎಂದರೆ ನಮ್ಮ ದೇಹವು ಅದನ್ನು ಉತ್ಪಾದಿಸಲು ಸಾಧ್ಯವಿಲ್ಲ, ಆದ್ದರಿಂದ ಇದು ಆಹಾರ ಮೂಲಗಳು ಮತ್ತು ಅದಕ್ಕೆ ಪೂರಕಗಳನ್ನು ಅವಲಂಬಿಸಬೇಕಾಗುತ್ತದೆ.ಸಸ್ಯಾಹಾರಿಗಳಲ್ಲಿ ಬಿ 12 ವಿಟಮಿನ್ ಕೊರತೆಯು ಸಾಮಾನ್ಯವಾಗಿದೆ. ಏಕೆಂದರೆ ಈ ಖನಿಜವು ಸಸ್ಯ ಆಧಾರಿತ ಆಹಾರ ಉತ್ಪನ್ನಗಳಲ್ಲಿ ಕಂಡುಬರುವುದಿಲ್ಲ. 

 • Fantastic ways to improve Sexual interestFantastic ways to improve Sexual interest

  relationshipAug 23, 2021, 4:09 PM IST

  ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿವೆ ಫೆಂಟಾಸ್ಟಿಕ್‌ ಟಿಪ್ಸ್

  ಲೈಂಗಿಕ ಬಯಕೆ ಹೆಚ್ಚಿಸಿಕೊಳ್ಳುವ ಐದು ದಾರಿಗಳು ಇಲ್ಲಿವೆ.

 • Woma worried about her sagging breasts and solution hereWoma worried about her sagging breasts and solution here

  relationshipAug 22, 2021, 1:51 PM IST

  #Feelfree: ನನ್ನ ಸ್ತನಗಳು ಜೋತು ಬೀಳುತ್ತಿವೆ, ಇದಕ್ಕೆ ಪರಿಹಾರ ಇದೆಯಾ?

  ನಾನು ನನ್ನ ಸ್ತನಗಳನ್ನು ಮೊದಲಿನಂತೆ ಬಿಗಿಯಾಗಿ ಇಟ್ಟುಕೊಂಡು ಆಕರ್ಷಣೆ ಉಳಿಸಿಕೊಳ್ಳಬೇಕು ಅಂತಾ ನನಗೆ ಬಲವಾಗಿ ಅನಿಸುತ್ತಿದೆ. ಇದಕ್ಕೆ ನಾನೇನು ಮಾಡಬಹುದು? ಹೆಲ್ಪ್ ಮಾಡಿ.

 • Reducing 200 calories per day would be best solution for heart problemReducing 200 calories per day would be best solution for heart problem

  HealthAug 18, 2021, 4:13 PM IST

  ದಿನಕ್ಕೆ ಬರೀ 200 ಕ್ಯಾಲೊರಿ ಇಳಿಸಿದರೂ ಹೃದಯ ಸಮಸ್ಯೆ ಗಾಯಬ್‌!

  ಹೃದಯ ಸಮಸ್ಯೆಗೆ ಸಂಬಂಧಿಸಿದಂತೆ ತೂಕ ಇಳಿಕೆಯ ವ್ಯಾಯಾಮ ಹಾಗೂ ಮಿತಾಹಾರ ಸೇವನೆ ಜೊತಜೊತೆಗೇ ಹೋಗಬೇಕು. ಇವೆರಡೂ ಮಧ್ಯಮಗತಿಯಲ್ಲಿ ಇದ್ದರೆ, ನಿಮ್ಮ ಆರೋಗ್ಯ ಹೆಚ್ಚು ಸುಧಾರಿಸಿಕೊಳ್ಳುತ್ತದೆ, ಹೃದಯ ಸಮಸ್ಯೆಯಿಂದ ಪಾರಾಗಬಹುದು.

 • vice president Venkaiah Naidu Calls for regeneration and conservation of water bodies in Bengaluru ckmvice president Venkaiah Naidu Calls for regeneration and conservation of water bodies in Bengaluru ckm

  IndiaAug 16, 2021, 7:52 PM IST

  ಬೆಂಗಳೂರಿನಲ್ಲಿ ಕೆರೆ ಸಂರಕ್ಷಣೆ, ಪುನಶ್ಚೇತನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ!

  • ಕರ್ನಾಟಕ ಪ್ರವಾಸದಲ್ಲಿ ಉಪರಾಷ್ಟ್ರಪತಿ ನಾಯ್ಡು
  • ಬೆಂಗಳೂರಿನ ಜಲ ಕಾಯ ಸಂರಕ್ಷಣೆಗೆ ನಾಯ್ಡು ಕರೆ
  • ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ವೆಂಕಯ್ಯ ನಾಯ್ಡು ಭಾಷಣ
 • Heart attack in pregnancy symptoms and solutionsHeart attack in pregnancy symptoms and solutions

  WomanAug 14, 2021, 4:24 PM IST

  ಗರ್ಭಧಾರಣೆಯ ಸಮಯದಲ್ಲಿ ಹೃದಯಾಘಾತವಾಗುವ ಸಾಧ್ಯತೆಯೂ ಇದೆ

  ಗರ್ಭಧಾರಣೆಯ ಸಮಯದಲ್ಲಿ, ತಾಯಿಯ ದೇಹವು ಮನಸ್ಥಿತಿ ಬದಲಾವಣೆ ಅಥವಾ ಹಾರ್ಮೋನ್ ಬದಲಾವಣೆಗಳಂತಹ ವಿವಿಧ ಬದಲಾವಣೆಗಳನ್ನು ಹೊಂದಿದೆ. ಇವುಗಳನ್ನು ನಿಯಂತ್ರಿಸದಿದ್ದರೆ ಮುಂದೆ ಸಮಸ್ಯೆ ಹೆಚ್ಚಾಗಬಹುದು.

 • Solution for dream of snakeSolution for dream of snake

  FestivalsAug 10, 2021, 4:09 PM IST

  ನಾಗರ ಪಂಚಮಿಯಂದು ಈ ರೀತಿ ಮಾಡಿದ್ರೆ ಕನಸಿನಲ್ಲಿ ಹಾವು ಕಾಣಲ್ಲ

  ಕನಸಿನಲ್ಲಿ ಹಾವುಗಳನ್ನು ಕಾಣುವುದು ಸಾಮಾನ್ಯವಾಗಿ ಜನರನ್ನು ಹೆದರಿಸುತ್ತದೆ. ಆದರೆ ಈ ಕನಸುಗಳು ಮತ್ತೆ ಮತ್ತೆ ಬಂದರೆ, ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ನಾಗ ಪೂಜೆಯ ಪರಿಹಾರವನ್ನು ತೆಗೆದುಕೊಳ್ಳುವ ಮೂಲಕ ಇದನ್ನು ಹೋಗಲಾಡಿಸಬಹುದು ಮತ್ತು ಇದಕ್ಕಾಗಿ ನಾಗರ ಪಂಚಮಿಯ ದಿನವು ಅತ್ಯಂತ ಮಂಗಳಕರವಾಗಿದೆ.