Soldier  

(Search results - 517)
 • 5 Army soldiers killed in encounter in Jammu Kashmir Poonch 1 injured in fresh gunfight pod5 Army soldiers killed in encounter in Jammu Kashmir Poonch 1 injured in fresh gunfight pod

  IndiaOct 12, 2021, 9:24 AM IST

  ಗಡಿ ದಾಟಿ ಬಂದಿದ್ದ ಭಯೋತ್ಪಾದಕರು: ಉಗ್ರರ ಗುಂಡಿಗೆ 5 ಯೋಧರ ಬಲಿ!

  * ಉಗ್ರರ ಗುಂಡಿಗೆ 5 ಯೋಧರ ಬಲಿ

  * ಕೆಲ ದಿನಗಳ ಹಿಂದಷ್ಟೇ ಗಡಿ ದಾಟಿ ಬಂದಿದ್ದ ಭಯೋತ್ಪಾದಕರು

  * ಸೇನೆ ಕಾರ್ಯಾಚರಣೆ ವೇಳೆ ಗುಂಡಿನ ದಾಳಿ: ಸೈನಿಕರ ಸಾವು

  * ಕಾಶ್ಮೀರದ ಇನ್ನೂ 2 ಕಡೆ ಎನ್‌ಕೌಂಟರ್‌: 2 ಉಗ್ರರು ಹತ

 • Asianet Suvarna Focus India China Troops Face Off in Tawang Valley podAsianet Suvarna Focus India China Troops Face Off in Tawang Valley pod
  Video Icon

  InternationalOct 9, 2021, 5:38 PM IST

  ಆ ಮೂರು ವಿಚಾರಕ್ಕಾಗಿ ಭಾರತದ ವಿರುದ್ಧ ಚೀನಾ ನಿಗೂಢ ಸಂಚು?

  45 ದಿನ ಐವತ್ತು ಸಾವಿರ ಸೈನಿಕರು. ನೂರಾರು ಬಿಡಾರ... LACಯಲ್ಲಿ ಮತ್ತೆ ಮುಷ್ಠಿಯುದ್ಧ. ಮತ್ತೆ ಮುಖಾಮುಖಿಯಾದವರು ಇಂಡೋ ಚೀನಾ ಸೈನಿಕರು. ಮಿತಿಮೀರಿದ್ದೇಕೆ ಡ್ರ್ಯಾಗನ್ ಚೇಷ್ಟ? ಬುದ್ಧ, ಭಾರತ, ಬ್ರಹ್ಮಪುತ್ರ ಈ ಮೂರಕ್ಕಾಗಿ ನಡೆಯುತ್ತಿದೆಯಾ ಚೀನಾದ ನಿಗೂಢ ಸಂಚು? 

 • Former soldiers yet to get land for the last 20 years in Haveri snrFormer soldiers yet to get land for the last 20 years in Haveri snr
  Video Icon

  Karnataka DistrictsOct 5, 2021, 10:23 AM IST

  ಸಿಎಂ ತವರಲ್ಲೇ ಮಾಜಿ ಯೋಧರಿಗೆ ಅವಮಾನ

  ಸಿಎಂ ತವರು ಜಿಲ್ಲೆಯಲ್ಲೆ ನಿವೃತ್ತ ಯೋಧರಿಗೆ ಅವಮಾನ ಮಾಡಲಾಗಿದೆ. ಗಡಿ ಕಾದ ಮಾಜಿ ವೀರ ಯೋಧರಿಗೆ ಉಳುಮೆ ಮಾಡಲು ಜಮೀನು ಸಿಕ್ಕಿಲ್ಲ.  
  ತಮಗೆ ಸಿಗಬೇಕಾದ ಜಮೀನಿಗಾಗಿ  ಕಳೆದ 20 ವರ್ಷಗಳಿಂದಲೂ ಕಚೇರಿಗೆ ಅಲೆದು ಅಲೆದು ನಿವೃತ್ತ ಯೋಧರು ಸುಸ್ತಾಗಿದ್ದಾರೆ.  ಹೊನ್ನಪ್ಪ ಬಸಪ್ಪ, ಕಾಟಪ್ಪ, ಗಂಗಾಧರಯ್ಯ ಎಂಬ ಯೋಧರು ಸಮಸ್ಯೆ ಎದುರಿಸುತ್ತಿದ್ದಾರೆ. 

 • Again 22 BSF Soldiers Test Positive For Covid 19 in Bengaluru grgAgain 22 BSF Soldiers Test Positive For Covid 19 in Bengaluru grg

  stateSep 30, 2021, 11:29 AM IST

  ಬಿಎಸ್‌ಎಫ್‌ ಕ್ಯಾಂಪಲ್ಲಿ ಮತ್ತೆ 22 ಯೋಧರಿಗೆ ಸೋಂಕು

  ಮೇಘಾಲಯದ ಶಿಲ್ಲಾಂಗ್‌ನಿಂದ ಯಲಹಂಕದ ಬಿಎಸ್‌ಎಫ್‌ ಕ್ಯಾಂಪ್‌ಗೆ ತರಬೇತಿಗಾಗಿ ಬಂದಿದ್ದ ಯೋಧರ ಪೈಕಿ ಮತ್ತೆ 22 ಮಂದಿಗೆ ಕೊರೋನಾ ಸೋಂ    ಕು ದೃಢಪಟ್ಟಿದೆ. ಈ ಮೂಲಕ ಕೋವಿಡ್‌ ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.
   

 • retired soldier attacks wife at court premises Belagavi mahretired soldier attacks wife at court premises Belagavi mah

  CRIMESep 29, 2021, 5:00 PM IST

  ಬೆಳಗಾವಿ; ಕೋರ್ಟ್ ಆವರಣದಲ್ಲೇ ಪತ್ನಿ ಕಾಲು ತುಂಡರಿಸಿದ ನಿವೃತ್ತ ಸೈನಿಕ

  ಬೆಳಗಾವಿ ಜಿಲ್ಲೆ ಬೈಲಹೊಂಗಲ ನ್ಯಾಯಾಲಯ ಆವರಣದಲ್ಲಿ ಘಟನೆ ನಡೆದಿದೆ. ನನಗುಂಡಿಕೊಪ್ಪದ ನಿವೃತ್ತ ಸೈನಿಕ ಶಿವಪ್ಪ ಅಡಕಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಹಣಕಾಸಿನ ವಿಚಾರಕ್ಕೆ ಪತಿ ಪತ್ನಿಯ ಮಧ್ಯೆ ಕಲಹ ಇತ್ತು. 11 ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ(Dharwad) ಜಿಲ್ಲೆಯ ಹುಬ್ಬಳ್ಳಿ(Hubballi) ತಾಲೂಕಿನ ವರೂರ್ ಗ್ರಾಮದ ಜಯಮಾಲಾ ಎಂಬುವರನ್ನು  ಶಿವಪ್ಪ ಮದುವೆಯಾಗಿದ್ದ.

 • Chinese soldiers entered India on horses last month Reports podChinese soldiers entered India on horses last month Reports pod

  InternationalSep 29, 2021, 8:42 AM IST

  ಕುದುರೆಯೇರಿ ಬಂದು ಗಡಿಯೊಳಗೆ ನುಗ್ಗಿದ ಚೀನಾ ಯೋಧರು: ಕಾಲ್ಸೇತುವೆ ಹಾಳು ಮಾಡಿ ಪರಾರಿ!

  * ಭಾರತದ ಉತ್ತರಾಖಂಡಕ್ಕೆ ಕುದುರೆಗಳಲ್ಲಿ ಆಗಮಿಸಿ 3 ತಾಸು ಬೀಡು

  * ಕುದುರೆಯೇರಿ ಬಂದು ಗಡಿಯೊಳಗೆ ನುಗ್ಗಿದ ಚೀನಾ ಯೋಧರು!

  * 100 ಕುದುರೆ ಮೇಲೆ ಬಂದು, ಕಾಲ್ಸೇತುವೆ ಹಾಳು ಮಾಡಿ ಪರಾರಿ

  * 3 ತಾಸು ಗಡಿಯಲ್ಲಿದ್ದು, ಭಾರತದ ಪಡೆಗಳು ಬರುವ ಮೊದಲೇ ವಾಪಸ್‌

 • Again 14 BSF Soldiers Test Positive For Covid 19 in Bengaluru grgAgain 14 BSF Soldiers Test Positive For Covid 19 in Bengaluru grg

  Karnataka DistrictsSep 26, 2021, 7:56 AM IST

  ಬಿಎಸ್‌ಎಫ್‌ ಶಿಬಿರದಲ್ಲಿ ಕೊರೋನಾ ಸ್ಫೋಟ: ಮತ್ತೆ 14 ಯೋಧರಿಗೆ ಸೋಂಕು

  ದೇವನಹಳ್ಳಿ ತಾಲೂಕಿನ ಕಾರಹಳ್ಳಿಯಲ್ಲಿ ಇರುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ತರಬೇತಿ ಶಿಬಿರದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಿದ್ದು, ಶನಿವಾರ 14 ಯೋಧರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಶಿಬಿರದಲ್ಲಿ ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.
   

 • After 13 Months Fallen Indian Army Soldier Gets Burial With Full Honours mahAfter 13 Months Fallen Indian Army Soldier Gets Burial With Full Honours mah

  IndiaSep 24, 2021, 12:33 AM IST

  13  ತಿಂಗಳ ನಂತರ ಅಂತ್ಯಸಂಸ್ಕಾರ, ಶರೀರ ಹುಡುಕಲು ಪ್ರತಿ ದಿನ ಹೋರಾಡುತ್ತಿದ್ದ ತಂದೆ!

  ಯೋಧನ ತಂದೆ  ಮಂಜೂರ್ ಅಹ್ಮದ್ ವಾಗೇ ಮಗನ ಅಂತ್ಯಕ್ರಿಯೆ ನೆರವೇರಿದ್ದರೆ. ನಾಪತ್ತೆಯಾಗಿದ್ದ ಯೋಧನ ಶರೀರ ಒಂದು ವರ್ಷದ ನಂತರ ಸಿಕ್ಕಿತ್ತು. ಸಾವಿರಾರು ಜನರು ಅಂತಿಮ ವಿಧಿಯಲ್ಲಿ ಪಾಲ್ಗೊಂಡು ಯೋಧನಿಗೆ ನಮನ ಸಲ್ಲಿಸಿದರು. ತವರಿಗೆ ಯೋಧನ ಪಾರ್ಥಿವ ಶರೀರ ತೆಗೆದುಕೊಂಡು ಹೋದಾಗ ಇಡೀ ಊರೆ ಕಣ್ಣೀರಾಗಿತ್ತು. ಪುಷ್ಪಗಳ ಸುರಿಮಳೆ ಸುರಿಸಲಾಯಿತು. 

 • 83 BSF soldiers tested Covid19 Positive in Devanahalli hls83 BSF soldiers tested Covid19 Positive in Devanahalli hls
  Video Icon

  stateSep 23, 2021, 10:05 AM IST

  ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರಲ್ಲಿ 83 ಮಂದಿಗೆ ಕೊರೋನಾ ಸೋಂಕು ದೃಢ

  ಮೇಘಾಲಯದಿಂದ ರಾಜ್ಯಕ್ಕೆ ಬಂದ ಬಿಎಸ್‌ಎಫ್ ಯೋಧರಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ದೇವನಹಳ್ಳಿ ತಾಲೂಕು ಕಾರಹಳ್ಳಿ ಕ್ಯಾಂಪ್‌ನಲ್ಲಿ 83 ಯೋಧರಿಗೆ ಪಾಸಿಟಿವ್ ಬಂದಿದೆ.

 • BSF Bengaluru campus on high alert after 34 soldiers test positive for COVID 19 podBSF Bengaluru campus on high alert after 34 soldiers test positive for COVID 19 pod

  stateSep 22, 2021, 8:40 AM IST

  ಬೆಂಗಳೂರಿನಲ್ಲಿ 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ!

  * ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರು

  * 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ

 • BSF soldiers from Meghalaya for training to Bengaluru tested Covid19 snrBSF soldiers from Meghalaya for training to Bengaluru tested Covid19 snr
  Video Icon

  IndiaSep 21, 2021, 1:01 PM IST

  ಟ್ರೈನಿಂಗ್‌ ಸೆಂಟರ್‌ನಲ್ಲಿರುವ ಯೋಧರಿಗೆ ಕೋವಿಡ್ ಸೋಂಕು

  ಬಿಎಸ್‌ಎಫ್ ಕ್ಯಾಂಪ್‌ನಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದೆ. ಮೇಘಾಲಯದಿಂದ ಬಂದಿದ್ದ 51 ಯೋಧರಿಗೆ ಸೋಂಕು ತಗುಲಿದೆ. ಟ್ರೈನಿಂಗ್‌ಗಾಗಿ 15 ದಿನದ ಹಿಂದೆ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. 

  ಮೇಘಾಲಯದಿಂದ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. ಯಲಹಂಕ ಕಾರಹಳ್ಳಿ ಕ್ಯಾಂಪಲ್ಲಿ  ಸೋಂಕು ಪತ್ತೆಯಾಗಿದೆ. 800 ಮಂದಿ ಟ್ರೈನಿಂಗ್ ಪಡೆಯುತ್ತಿದ್ದು ಇದರಿಂದ ಉಳಿದವರಿಗೂ ಆತಂಕ ಎದುರಾಗಿದೆ. 

 • CRPF Soldier Committed Suicide at Savadatti in Belagavi grgCRPF Soldier Committed Suicide at Savadatti in Belagavi grg

  CRIMESep 13, 2021, 2:44 PM IST

  ಸವದತ್ತಿ: ಪ್ರೀತಿಗಾಗಿ ಸಿಆರ್‌ಪಿಎಫ್‌ ಯೋಧ ಆತ್ಮಹತ್ಯೆ

  ಪ್ರೀತಿಯ ಬಲೆಗೆ ಬಿದ್ದ ಸಿಆರ್‌ಪಿಎಫ್‌ಯೋಧನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ​ಗಾವಿ ಜಿಲ್ಲೆಯ ಸವ​ದ​ತ್ತಿ ತಾಲೂಕಿನ ಹಿರೇ ಉಳ್ಳಿಗೇರಿ ಗ್ರಾಮದಲ್ಲಿ ಸಂಭವಿಸಿದೆ.
   

 • Badami Based Soldier Dies Due to Snake Bite in Jammu and Kashmir grgBadami Based Soldier Dies Due to Snake Bite in Jammu and Kashmir grg

  Karnataka DistrictsSep 9, 2021, 3:51 PM IST

  ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ ಹಾವು ಕಚ್ಚಿ ಬಾದಾಮಿ ಯೋಧ ಸಾವು

  ಜಮ್ಮು-ಕಾಶ್ಮೀರದಲ್ಲಿ ಹಾವು ಕಚ್ಚಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಯೋಧನೊಬ್ಬ ಮೃತಪಟ್ಟಿದ್ದಾರೆ. ಚಿದಾನಂದ್ ಹಲಕುರ್ಕಿ(25) ಎಂಬುವರೇ ಕಾವು ಕಡಿತದಿಂದ ಸಾವನ್ನಪ್ಪಿದ ಯೋಧ.  
   

 • Retired Soldiers Get Heart-whelming Welcome at Chikkamagalur rbjRetired Soldiers Get Heart-whelming Welcome at Chikkamagalur rbj
  Video Icon

  Karnataka DistrictsSep 3, 2021, 9:18 PM IST

  ಬರೋಬ್ಬರಿ 18 ವರ್ಷ ಸೇವೆ ಸಲ್ಲಿಸಿ ಬಂದ ಯೋಧರಿಗೆ ಅದ್ಧೂರಿ ಸ್ವಾಗತ

  ಇಡೀ ಊರಿಗೆ ಊರೇ ಹಬ್ಬದ ಸಡಗರದಲ್ಲಿ ಮುಳುಗಿತ್ತು... ಎತ್ತ ನೋಡಿದ್ರೂ ಪಟಾಕಿಯ ಸದ್ದು ಎಲ್ಲಿ ಕಣ್ಣಾಯಿಸಿದ್ರೂ ತಳಿರು ತೋರಣ, ತಮಟೆ, ಡ್ರಮ್ ಸೆಟ್ ಸೌಂಡು, ಜಾತ್ರೆಯ ದಿನದಂದು ಪಾನಕದ ಗಾಡಿ ಓಡಿಸಲು ಮುಗಿಬಿದ್ದಂತೆ ನಾ ಮುಂದು, ತಾ ಮುಂದು ಅಂತಿರೋ ಕಾರಿನ ಚಾಲಕರುಗಳು.. ನೂರಾರು ಸಂಖ್ಯೆಯ ವಾಹನಗಳನ್ನು ಕಂಡು ಗದ್ಗದಿತರಾಗಿರೋ ಗ್ರಾಮಸ್ಥರು...ರಸ್ತೆಯುದ್ದಕ್ಕೂ ನಿಂತು ಸ್ವಾಗತ ಕೋರುತ್ತಿರೋ ಶಾಲಾ ಮಕ್ಕಳು.. ಅಷ್ಟಕ್ಕೂ ಈ ಸಡಗರ ಸಂಭ್ರಕ್ಕೆ ಕಾರಣವಾಗಿದ್ದು ಇಬ್ಬರು ಯೋಧರು.. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ

 • Grand Welcome to Soldier Veeresh Gadiganur at Karatagi in Koppal grgGrand Welcome to Soldier Veeresh Gadiganur at Karatagi in Koppal grg

  Karnataka DistrictsSep 1, 2021, 11:49 AM IST

  ಗಂಗಾವತಿ: 4 ದಿನದಲ್ಲಿ 17 ಪರ್ವತಾರೋಹಣ, ಗಿನ್ನಿಸ್‌ ದಾಖಲೆಯ ಯೋಧನಿಗೆ ಅದ್ಧೂರಿ ಸ್ವಾಗತ

  4 ದಿನದಲ್ಲಿ 17 ಪರ್ವತಾರೋಹಣ ಮಾಡಿ ಗಿನ್ನಿಸ್‌ ದಾಖಲೆಯ ಸಾಧನೆಗೈದಿರುವ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ವೀರ ಯೋಧ ವೀರೇಶ ಗಾದಿಗನೂರು ಮಂಗಳವಾರ ಸ್ವಗ್ರಾಮಕ್ಕೆ ಆಗಮಿಸಿದ್ದು ಅವರನ್ನು ಗ್ರಾಮಸ್ಥರು ಮೆರವಣಿಗೆ ನಡೆಸಿ, ಮನೆಗೆ ಕಳುಹಿಸಿಕೊಟ್ಟರು.