Solar System  

(Search results - 12)
 • solar roofing- home care

  Karnataka Districts15, Dec 2019, 8:58 AM

  ಲಕ್ಷ ದಾಟುತ್ತಿದ್ದ ವಿದ್ಯುತ್ ಬಿಲ್ ಸಾವಿರಕ್ಕಿಳಿಯಿತು..! ಸಕ್ಸಸ್ ಆಯ್ತು ವೈದ್ಯ ದಂಪತಿ ಪ್ಲಾನ್

  ಪ್ರಕೃತಿಯಲ್ಲಿರುವ ಚೈತನ್ಯದ ಮೂಲಗಳನ್ನೇ ಬಳಸಿಕೊಂಡು, ಪರಿಸರ ಸ್ನೇಹಿಯಾಗಿ ಬೆಳಕು, ನೀರು ಪಡೆಯುವ ಮೂಲಕ ಮಂಗಳೂರಿನ ವೈದ್ಯ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ. ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ ಪಾವತಿಸುತ್ತಿದ್ದ ದಂಪತಿ  ಸಾವಿರಗಳಲ್ಲಿ ಬಿಲ್ ಪಾವತಿಸುತ್ತಿರುವುದೇ ಅವರ ಕಾರ್ಯದ ಯಶಸ್ಸು.

 • undefined

  TECHNOLOGY12, Sep 2019, 12:31 PM

  ಸೌರಮಂಡಲದಾಚೆ ನೀರಿರುವ ಗ್ರಹ ಪತ್ತೆ: ಬನ್ನಿ ಹೋಗೋಣ ಮತ್ತೆ!

  ಸೌರಮಂಡಲದ ಹೊರಗಿನ ನಕ್ಷತ್ರವೊಂದನ್ನು ಸುತ್ತುವ ಕೆ2-18ಬಿ ಎಂಬ ಗ್ರಹದಲ್ಲಿ ಜೀವಿಗಳ ವಾಸಯೋಗ್ಯ ವಾತಾವರಣದ ಜೊತೆಗೆ ನೀರು ಇರುವ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

 • Planet

  TECHNOLOGY2, Aug 2019, 7:08 PM

  ಹಬಲ್ ಕಣ್ಣಿಗೆ ಬಿದ್ದ ಕುದಿಯುತ್ತಿರುವ ಫುಟ್ಬಾಲ್ ಆಕಾರದ ಗ್ರಹ!

  ಅದು ಭೂಮಿಯಿಂದ ಬರೋಬ್ಬರಿ 900 ಜ್ಯೋತಿವರ್ಷ ದೂರ ಇರುವ ಗ್ರಹ. WASP-121b ಎಂಬ ಹೆಸರಿನ ಈ ಗ್ರಹದ ರಚನೆ, ಗ್ರಹಕಾಯ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ನಾಸಾದ ಹಬಲ್ ಟೆಲಿಸ್ಕೋಪ್ ಕಣ್ಣಿಗೆ ಬಿದ್ದಿರುವ  WASP-121b ಗ್ರಹ ತನ್ನ ಮಾತೃ ನಕ್ಷತ್ರವನ್ನು ಅತ್ಯಂತ ಹತ್ತಿರದಿಂದ ಸುತ್ತುತ್ತಿದೆ.

 • Moon

  TECHNOLOGY31, Jul 2019, 2:28 PM

  ಬದಲಾಯ್ತು ಚಂದ್ರನ ಆಯಸ್ಸು: ಹೊಸ ಲೆಕ್ಕಾಚಾರದ ಡಿಟೇಲ್ಸು!

  ನಾಸಾದ ಹೊಸ ಸಂಶೋಧನೆ ಚಂದ್ರನ ಆಯಸ್ಸು ಈವರೆಗೆ ನಂಬಲಾಗಿದ್ದ ಆಯಸ್ಸಿಗಿಂತ ಹೆಚ್ಚು ಎಂದು ತಿಳಿಸಿದೆ. ಅಪೊಲೋ-11 ನೌಕೆಯ ಮೂಲಕ ಭೂಮಿಗೆ ತರಲಾದ ಚಂದ್ರನ ಕಲ್ಲು ಮತ್ತು ಮಣ್ಣಿನ ಅಧ್ಯಯನದಿಂದ ಚಂದ್ರ ಸೌರಮಂಡಲದ ಉದಯದ 50 ಮಿಲಿಯನ್ ವರ್ಷಗಳ ತರುವಾಯ ಹುಟ್ಟಿದ್ದಾನೆ ಎಂಬುದು ತಿಳಿದು ಬಂದಿದೆ.

 • Avi Leob

  SCIENCE5, Feb 2019, 2:57 PM

  ಏಲಿಯನ್ ಶಿಪ್ ಮೇಲಿದೆ: ಹಾವರ್ಡ್ ವಿಜ್ಞಾನಿಯ ಎಚ್ಚರಿಕೆ ಕೇಳಬೇಕಿದೆ!

  ಪರಗ್ರಹಿ ಯಾನವೊಂದು ಸೌರಮಂಡಲಕ್ಕೆ ಲಗ್ಗೆ ಇಟ್ಟಿದ್ದು, ಗುರು ಗ್ರಹದ ಸುತ್ತ ತಿರಿಗಾಡುತ್ತಿದೆ ಎಂದು ಹಾವರ್ಡ್ ವಿವಿ ವಿಜ್ಞಾನಿ ಅವಿ ಲೋಬ್ ವಾದ ಮಂಡಿಸಿದ್ದಾರೆ.

 • Saturn

  SCIENCE20, Jan 2019, 11:01 AM

  1 ದಿನ ಅಂದ್ರೆ 10 ಗಂಟೆ, 1 ವರ್ಷ ಅಂದ್ರೆ 29 ವರ್ಷ: ಶನಿಯ ಕೌತುಕ ತಂದ ಹರ್ಷ!

  ಶನಿ ಗ್ರಹದ ದಿನದ ಸಮಯದ ಕುರಿತು ಇದುವರೆಗೂ ವಿಜ್ಞಾನಿಗಳಲ್ಲಿ ಗೊಂದಲವಿತ್ತು. ಆದರೆ ಕ್ಯಾಸಿನಿ ನೌಕೆ ಈ ಗೊಂದಲವನ್ನು ಬಗೆಹರಿಸಿದೆ. ಕ್ಯಾಸಿನಿ ನೌಕೆ ನೀಡಿದ ಮಾಹಿತಿ ಆಧರಿಸಿ ಶನಿ ಗ್ರಹದ ಒಂದು ದಿನದ ಸಮಯ 10 ಗಂಟೆ 33 ನಿಮಿಷ 38 ಸೆಕೆಂಡ್ ಎಂಬುದನ್ನು ಕಂಡು ಹಿಡಿಯಲಾಗಿದೆ.

 • Galaxy

  SCIENCE10, Jan 2019, 1:23 PM

  ಏನೆಲ್ಲಾ ಮಾಡ್ಬೇಕೋ ಮಾಡ್ಬಿಡಿ: ನಮ್ ಗ್ಯಾಲಕ್ಸಿ ಹೊತ್ತಿ ಉರಿಯಲಿದೆ!

  ನಮ್ಮ ಸೌರಮಂಡಲದ ಆವಾಸ ಸ್ಥಾನವಾಗಿರುವ ಮಿಲ್ಕಿ ವೇ ಅಥವಾ ಹಾಲು ಹಾದಿ ಗ್ಯಾಲಕ್ಸಿ ಅವನತಿಯತ್ತ ಸಾಗುತ್ತಿದೆ ಎಂದು ಖಗೋಳ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇನ್ನು ಕೆಲವೇ ಬಿಲಿಯನ್ ವರ್ಷಗಳಲ್ಲಿ ಹಾಲು ಹಾದಿ ಗ್ಯಾಲಕ್ಸಿ ತನ್ನ ಪಕ್ಕದ ಮತ್ತೊಂದು ಗ್ಯಾಲಕ್ಸಿಯೊಂದಿಗೆ ಡಿಕ್ಕಿ ಹೊಡೆದು ಅದರಲ್ಲಿ ವಿಲೀನವಾಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

 • TESS

  SCIENCE9, Jan 2019, 12:02 PM

  ಭೂಮಿಗಿಂತ 3 ಪಟ್ಟು ದೊಡ್ಡ ಗ್ರಹ: ಚೆಂದದ ನೆಲದ ಮೇಲೇಕೆ ನಾಸಾಗೆ ಮೋಹ?

  ನಾಸಾ ಹೊಸ ಗ್ರಹಗಳ ಶೋಧನೆಗೆ ಇತ್ತೀಚಿಗೆ ಹಾರಿ ಬಿಟ್ಟಿರುವ ಟ್ರಾನ್ಸಿಟಿಂಗ್ ಎಕ್ಸೋಪ್ಲ್ಯಾನೆಟ್ ಸರ್ವೆ ಸೆಟ್‌ಲೈಟ್(TESS), ಅತ್ಯಂತ ಗಮನಾರ್ಹ ಸಾಧನೆ ಮಾಡಿದೆ. ನಮ್ಮ ಸೌರ ಮಂಡಲದ ಹೊರಗಿನ 3ನೇ ಸಣ್ಣ ಗ್ರಹವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ.

 • New Horizons

  SCIENCE29, Dec 2018, 3:05 PM

  ಹೊಸ ವರ್ಷದ ಮೊದಲ ದಿನ ನಾವು ಊಹಿಸಿರದ ಜಗತ್ತಿಗೆ ನ್ಯೂ ಹೊರೈಜನ್ಸ್!

  ಒಂದು ಕಾಲದಲ್ಲಿ ಸೌರಮಂಡಲದ 9ನೇ ಗ್ರಹ ಎಂದೇ ಗುರುತಿಸಲ್ಪಡುತ್ತಿದ್ದ ಪ್ಲುಟೋ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ನ್ಯೂ ಹೊರೈಜನ್ಸ್ ನೌಕೆ ಕೂಡ ಅನನ್ಯ ಸಾಧನೆ ಮಾಡಲು ಸಜ್ಜಾಗಿದೆ.ಹೊಸ ವರ್ಷದ ಮೊದಲನೇ ದಿನ ನ್ಯೂ ಹೊರೈಜನ್ ನೌಕೆ ಸೌರಮಂಡಲದ ಕಟ್ಟಕಡೆಯ ಗ್ರಹಕಾಯ ಎಂದು ಹೇಳಲಾದ ಅಲ್ಟಿಮಾ ಟೂಲೆ ಸಮೀಪ ಹಾದು ಹೋಗಲಿದೆ.

 • Alien Life

  SCIENCE21, Oct 2018, 5:54 PM

  10 ವರ್ಷದಲ್ಲಿ ಏಲಿಯನ್ ಜಗತ್ತಿನೊಂದಿಗೆ ಸಂಪರ್ಕ: ನಾಸಾ!

  ವಿಶ್ವದ ಸರ್ವಶ್ರೇಷ್ಠ ಖಗೋಳ ಸಂಸ್ಥೆ ನಾಸಾ ಕೂಡ ಹಲವು ದಶಕಗಳಿಂದ ಏಲಿಯನ್ ಜಗತ್ತನ್ನು ಹುಡುಕುವ ಕಾಯಕದಲ್ಲಿ ನಿರತವಾಗಿದೆ. ಏಲಿಯನ್ ಜಗತ್ತಿನ ಹುಡುಕಾಟದಲ್ಲಿರುವ ನಾಸಾ, ಇದರಲ್ಲಿ ಯಶಸ್ವಿಯಾಗುವ ಕಾಲ ಸನ್ನಿಹಿತವಾಗಿದೆ ಎಂಬ ಆಶಾಭಾವನೆ ಇದೀಗ ಮೂಡಿದೆ.

 • Voyager-2

  SCIENCE6, Oct 2018, 5:22 PM

  ಕದ್ದುಮುಚ್ಚಿ ಸೌರಮಂಡಲ ದಾಟಲಿರುವ ವಾಯೇಜರ್-2: ಸೂರ್ಯ ಸುಮ್ನಿರ್ತಾನಾ?

  ವಾಯೇಜರ್-2 ನೌಕೆ ಎಲ್ಲಿದೆ, ಹೇಗಿದೆ ಎಂಬುದರ ಕುರಿತು ನಾಸಾ ಇದೀಗ ಮಾಹಿತಿ ಹೊರಗೆಡವಿದೆ. ನಾಸಾದ ಪ್ರಕಾರ ವಾಯೇಜರ್-2 ನೌಕೆ ಕೂಡ ನಮ್ಮ ಸೌರಮಂಡಲದ ಅಮಚಿಗೆ ಬಂದು ತಲುಪಿದ್ದು, ಸೌರಮಂಡಲದ ಗಡಿಯ ಕೊನೆಯ ಪದರಾದ ಹಿಲಿಯೋಸ್ಪಿಯರ್ ಬಳಿ ಸುಳಿದಾಡುತ್ತಿದೆ. ಅಂದರೆ ವಾಯೇಜರ್-2 ನೌಕೆಯಂತೆ ವಾಯೇಜರ್-2 ನೌಕೆ ಕೂಡ ನಮ್ಮ ಸೌರಮಂಡಲಕ್ಕೆ ಟಾಟಾ ಹೇಳಲು ಸಿದ್ಧತೆ ನಡೆಸಿದೆ. ಈ ಮೂಲಕ ಬ್ರಹ್ಮಾಂಡದ ನಿರ್ವಾತ ಪ್ರದೇಶವನ್ನು ನೌಕೆ ತಲುಪಲಿದೆ.

 • Ceres dwarf planet

  1, Jun 2018, 8:51 PM

  ಸೆರೆಸ್ ಅಂಗಳ ಜಾಲಾಡಲಿದೆ ‘ನಮ್ಮಣ್ಣ ಡಾನ್’..!

  ಡಾನ್ ಗಗನನೌಕೆಯು ಒಳ ಸೌರಮಂಡಲದ ಏಕೈಕ ಕುಬ್ಜ ಗ್ರಹದ ಸಮೀಪಕ್ಕೆ ಹೊಗಿದೆ.  ಮಂಗಳ ಮತ್ತು ಗುರುಗ್ರಹದ ಮಧ್ಯದಲ್ಲಿರುವ ಸೆರೆಸ್ ಸೌರಮಂಡಲದ ಒಳಭಾಗದ ಏಕೈಕ ಕ್ಷುದ್ರಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.