Solar Eclipse 2020

(Search results - 27)
• undefined
Video Icon

stateJun 23, 2020, 6:54 PM IST

40 ವರ್ಷಗಳ ಹಿಂದೆ ಮೀನು ಹಿಡಿಯುತ್ತಿದ್ದ ಡಿಕೆ 'ಕೈ' ಕಿಂಗ್ ಆಗಿದ್ದು ಹೇಗೆ?

ಕಾಂಗ್ರೆಸ್ ಟ್ರಬಲ್ ಶೂಟರ್, ಸವಾಲಿಗೆ ಸೈ ಎನ್ನುವ ಕನಕಪುರ ಬಂಡೆ ಡಿಕೆ ಶಿವಕುಮಾರ್ ಕೆಪಿಸಿಸಿ ಚುಕ್ಕಾಣಿ ಹಿಡಿದಿದ್ದಾರೆ. ಪಟ್ಟಾಭಿಷೇಕಕ್ಕೆ ತಯಾರಿ ನಡೆಸುತ್ತಿರುವ ಡಿಕೆಶಿ, ಸೂರ್ಯಗ್ರಹಣದ ದಿನ ವಿಶೇಷ ಜಾಗವೊಂದಕ್ಕೆ ಭೇಟಿ ನೀಡಿದ್ದಾರೆ. ಈ ಜಾಗಕ್ಕೂ, ಡಿಕೆ ಸಾಹೇಬರಿಗೂ ಸುದೀರ್ಘ ನಂಟು.

Modi

Video Icon

IndiaJun 21, 2020, 6:39 PM IST

ಪ್ರಧಾನಿ ಮೋದಿಯವರಿಗೆ ಸಾಲು ಸಾಲು ಸಂಕಷ್ಟ; ಗ್ರಹಣ ತಂದ ಗಂಡಾಂತರವಾ?

ಮೊದಲ ಅವಧಿಯಲ್ಲಿ ಪ್ರಧಾನಿಯಾಗಿ ಅಬ್ಬರಿಸಿದ್ದ ನರೇಂದ್ರ ಮೋದಿಯವರಿಗೆ ಎರಡನೇ ಅವಧಿ ಸವಾಲಾಗಿದೆ. ಸಾಲು ಸಾಲು ಸಂಕಷ್ಟಗಳು ಎದುರಾಗಿವೆ. ಒಂದು ಕಡೆ ಕೊರೊನಾ ಸವಾಲಾದರೆ ಇನ್ನೊಂದು ಕಡೆ ಚೀನಾ ಗಡಿ ಸಂಘರ್ಷ ಎದುರಾಗಿದೆ. ಕೊರೊನಾದಿಂದ ಮುಕ್ತಿ ಪಡೆದರೆ ಸಾಕಪ್ಪಾ ಅಂತಿರುವಾಗ, ಚೀನಾ ಗಡಿ ಕ್ಯಾತೆ ತೆಗೆದಿದೆ. ಎರಡೂ ಕೂಡಾ ಅತೀ ದೊಡ್ಡ ಸವಾಲು. ಪ್ರಧಾನಿ ಮೋದಿಯವರಿಗೆ ದೇಶದೊಳಗೆ ಹಾಗೂ ಹೊರಗೆ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

June 21 top 10

NewsJun 21, 2020, 5:01 PM IST

ಲಡಾಖ್‌ನಲ್ಲಿ ಯೋಧರ ಯೋಗ, 40 ವರ್ಷದ ನಂತ್ರ ಅಜ್ಜಿ ಹುಡುಕಿದ ಮೊಮ್ಮಗ; ಜೂ.21ರ ಟಾಪ್ 10 ಸುದ್ದಿ!

ವಿಶ್ವದೆಲ್ಲಡೆ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ಲಡಾಖ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರು ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಗಮನಸೆಳೆದಿದ್ದಾರೆ. 18 ವರ್ಷಗಳ ಬಳಿಕ ಸಂಭವಿಸಿದ ಕಂಕಣ ಸೂರ್ಯಗ್ರಹಣಕ್ಕೆ ನಭೋಮಂಡಲ ಸಾಕ್ಷಿಯಾಗಿದೆ. ಮುಂಬೈ ದಾಳಿ ಕೋರ ಅಮೆರಿಕದಲ್ಲಿ ಬಂಧನ. ಕಾಂಗ್ರೆಸ್ ನಾಯಕನಿಗೆ ತಗುಲಿದ ಕೊರೋನಾ ವೈರಸ್, 40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ ಸೇರಿದಂತೆ ಜೂನ್ 21ರ ಟಾಪ್ 10 ಸುದ್ದಿ ಇಲ್ಲಿವೆ.

Dharwad

Video Icon

stateJun 21, 2020, 4:20 PM IST

ಧಾರವಾಡ, ಬೀದರ್‌ನಲ್ಲಿ ಗ್ರಹಣ ಕಾಲದಲ್ಲಿಯೇ ಉಪಹಾರ ಸೇವಿಸಿ ನಂಬಿಕೆಗೆ ಸವಾಲ್..!

ಗ್ರಹಣವನ್ನು ಕೆಲವರು ವೈಜ್ಞಾನಿಕವಾಗಿ ನೋಡಿದರೆ, ಇನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡುತ್ತಾರೆ. ಗ್ರಹಣ ಕಾಲದಲ್ಲಿ ಏನನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದಕ್ಕೆ ಸಡ್ಡು ಹೊಡೆಯಲು ಎಂಬಂತೆ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ಉಪ್ಪಿಟ್ಟು ಸೇವನೆ ಮಾಡಿದ್ದಾರೆ.  ಕೇಂದ್ರದ ನಿರ್ದೇಶಕ ಕೆ.ಬಿ.ಗುಡಸಿ ನೇತೃತ್ವದಲ್ಲಿ ಉಪಹಾರ ಸೇವನೆ ಮಾಡಿ ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೆನ್ನುವುದನ್ನು ಸುಳ್ಳೆಂದು ಸಾಬೀತುಪಡಿಸಿದ್ದಾರೆ.

• undefined

stateJun 21, 2020, 2:37 PM IST

ಸೂರ್ಯಗ್ರಹಣ 2020: ರಾಜ್ಯದ ಬೇರೆ ಬೇರೆ ಕಡೆ ಸೂರ್ಯ ಗೋಚರಿಸಿದ್ದು ಹೀಗೆ

ಬಹಳ ಕುತೂಹಲ ಮೂಡಿಸಿದ್ದ ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ನಭೋಮಂಡಲ ಸಾಕ್ಷಿಯಾಗಿದೆ. ರಾಹುಗ್ರಸ್ತ ಸೂರ್ಯ ಗ್ರಹಣ ಇದಾಗಿದ್ದು ಕರ್ನಾಟಕದಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿದೆ. ರಾಜ್ಯದ ಬೇರೆ ಬೇರೆ ಕಡೆ ಸೂರ್ಯಗ್ರಹಣ ಹೇಗೆ ಗೋಚರಿಸಿದೆ ಇಲ್ಲಿದೆ ನೋಡಿ..!

এটা বিশ্বাস করা হয় যে রবিবার যখন আমাবস্যা পড়েন তখন অশুভ ফলাফল দেখা যায়। এটি সবাইকে প্রভাবিত করে।

Video Icon

InternationalJun 21, 2020, 1:01 PM IST

ಸೂರ್ಯಗ್ರಹಣ 2020: ಬೇರೆ ದೇಶಗಳಲ್ಲಿ ಸೂರ್ಯ ಗೋಚರಿಸಿದ್ದು ಹೀಗೆ..!

ಇಂದು ರಾಹುಗ್ರಸ್ತ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ ನಭೋಮಂಡಲ. ಸೂರ್ಯ ಪ್ರಕಾಶಮಾನವಾದ ಉಂಗುರದಂತೆ ಕಾಣಿಸುತ್ತಾನೆ. ಬರೋಬ್ಬರಿ 18 ವರ್ಷಗಳ ನಂತರ ಈ ಗ್ರಹಣ ಗೋಚರಿಸುತ್ತಿದೆ. ಬಹಳ ವಿಶೇಷವಾದ ಗ್ರಹಣ ಇದಾಗಿದೆ. ಗ್ರಹಣದ ಬಗ್ಗೆ ಸಾಕಷ್ಟು ಭಯ, ಮಿಥ್ಯೆಗಳಿವೆ.

• undefined
Video Icon

FestivalsJun 21, 2020, 12:23 PM IST

ಸೂರ್ಯಗ್ರಹಣವನ್ನು ವೈಜ್ಞಾನಿಕವಾಗಿ, ವೈದಿಕವಾಗಿ ನೋಡುವುದು ಹೇಗೆ?

ಇಂದು ರಾಹುಗ್ರಸ್ತ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ ನಭೋಮಂಡಲ. ಸೂರ್ಯ ಪ್ರಕಾಶಮಾನವಾದ ಉಂಗುರದಂತೆ ಕಾಣಿಸುತ್ತಾನೆ. ಬರೋಬ್ಬರಿ 18 ವರ್ಷಗಳ ನಂತರ ಈ ಗ್ರಹಣ ಗೋಚರಿಸುತ್ತಿದೆ. ಬಹಳ ವಿಶೇಷವಾದ ಗ್ರಹಣ ಇದಾಗಿದೆ. ಗ್ರಹಣದ ಬಗ್ಗೆ ಸಾಕಷ್ಟು ಭಯ, ಮಿಥ್ಯೆಗಳಿವೆ. ಗ್ರಹಣವನ್ನು ವಿಜ್ಞಾನವಾಗಿ ನೋಡುವುದು ಹೇಗೆ, ವೈದಿಕವಾಗಿ ನೋಡುವುದು ಹೇಗೆ? ಎಂಬುದರ ಬಗ್ಗೆ ಜ್ಯೋತಿಷಿಗಳು ಹಾಗೂ ತಜ್ಞರು ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

• undefined
Video Icon

PanchangaJun 21, 2020, 8:43 AM IST

ಗ್ರಹಣ ಸ್ಪರ್ಶಕಾಲದಿಂದ ಮೋಕ್ಷಕಾಲದವರೆಗೆ ಮಾಡಬೇಕಾದ ಕ್ರಮಗಳಿವು..!

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮೃಗಶಿರ ನಕ್ಷತ್ರ. ಇಂದು ಸೂರ್ಯ ಗ್ರಹಣವಿದ್ದು, ಭೋಜನ, ಶುಚಿ ಹಾಗೂ ಅನುಷ್ಠಾನಕ್ಕೆ ಮಹತ್ವ ಕೊಡಬೇಕು. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ಮಾಡಬೇಕಾದ ಕ್ರಮಗಳೇನು? ಆಚರಣೆಗಳೇನು? ಎಂಬುದರ ಬಗ್ಗೆ ಪ್ರಾಜ್ಞರಾದ ಶ್ರೀ ಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ..!

ஞாயிற்று கிழமை அன்று, காலை 9 மணி 16 நிமிடங்களில் துவங்கும் சூரிய கிரகணம் பிற்பகல் 3 மணி 4 நிமிடங்கள் வரை நிகழவுள்ளது.

stateJun 21, 2020, 7:54 AM IST

ಖಂಡಗ್ರಾಸ ಸೂರ‍್ಯಗ್ರಹಣ: ದೇಗುಲಗಳ ಬಾಗಿಲು ಬಂದ್‌!

ಖಂಡಗ್ರಾಸ ಸೂರ‍್ಯಗ್ರಹಣ: ದೇಗುಲಗಳ ಬಾಗಿಲು ಬಂದ್‌| ಕುಕ್ಕೆ, ಧರ್ಮಸ್ಥಳ ಸೇರಿ ವಿವಿಧೆಡೆ ಗ್ರಹಣ ವೇಳೆ ದರ್ಶನ ಇಲ್ಲ| ಮಂತ್ರಾಲಯದಲ್ಲಿ ವಿಶೇಷ ಹೋಮ

কলকাতায় সকাল ১০ টা ৪৬ মিনিট থেকে দুপুর ২ টো ১৭ মিনিট পর্যন্ত দেখা যাবে। মেদিনীপুরে সকাল ১০ টা ৪৩ মিনিট থেকে দুপুর ২ টো ১৪ মিনিট পর্যন্ত দেখা যাবে। মুর্শিদাবাদে সকাল ১০ টা ৪৭ মিনিট থেকে দুপুর ২ টো ১৭ মিনিট পর্যন্ত দেখা যাবে।

Video Icon

IndiaJun 20, 2020, 7:20 PM IST

ಸೂರ್ಯಗ್ರಹಣ 2020: ಭಾರತಕ್ಕೆ ಶುಭಯೋಗ ಬರುತ್ತಾ?

ಇದೇ ಜೂನ್‌ 21ರ ಭಾನುವಾರ ಅಪರೂಪದ ‘ಕಂಕಣ ಸೂರ್ಯಗ್ರಹಣ’ ಹಾಗೂ ‘ಪಾಶ್ರ್ವ ಸೂರ್ಯಗ್ರಹಣ’ ಸುಮಾರು ಮೂರೂವರೆ ತಾಸು ಸಂಭವಿಸಲಿದೆ. ಭಾರತ, ಆಫ್ರಿಕಾ, ಚೀನಾ, ಯುರೋಪ್‌, ಆಸ್ಪ್ರೇಲಿಯಾ, ಪಾಕಿಸ್ತಾನಗಳಲ್ಲಿ ಗ್ರಹಣ ಗೋಚರಿಸಲಿದೆ

• undefined
Video Icon

FestivalsJun 20, 2020, 6:32 PM IST

ನಿಜಕ್ಕೂ ಗ್ರಹಣ ಕೆಡುಕುಂಟು ಮಾಡುತ್ತಾ? ಒಳ್ಳೆಯದು ಆಗೋದೇ ಇಲ್ವಾ? ಸೋಮಯಾಜಿಗಳ ಉತ್ತರವಿದು.!

ಈ ಸೂರ್ಯಗ್ರಹಣವನ್ನು ಬೇರೆ ಬೇರೆ ರೀತಿ ಬಿಂಬಿಸಲಾಗುತ್ತಿದೆ. ಗ್ರಹಣವನ್ನು ಕೊರೊನಾಗೆ, ಚೀನಾ ಸಂಘರ್ಷಕ್ಕೆ ಹೋಲಿಕೆ ಮಾಡಿ ಮಾತನಾಡಲಾಗುತ್ತಿದೆ. ಹಾಗಾದರೆ ನಿಜಕ್ಕೂ ಗ್ರಹಣ ಕೆಡುಕನ್ನುಂಟು ಮಾಡುತ್ತಾ? ಈ ಬಗ್ಗೆ ದೈವಜ್ಞ ಸೋಮಯಾಜಿಗಳು ಬಹಳ ತೂಕಬದ್ಧ ಮಾತುಗಳನ್ನಾಡಿದ್ದಾರೆ. ಇಲ್ಲಿದೆ ನೋಡಿ..!

• undefined
Video Icon

FestivalsJun 20, 2020, 6:19 PM IST

ಚೂಡಾಮಣಿ ಸೂರ್ಯಗ್ರಹಣ: ದ್ವಾದಶ ರಾಶಿಗಳ ಮೇಲಿನ ಫಲಾಫಲಗಳು ಹೀಗಿವೆ ನೋಡಿ..!

ಈ ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಸಂಭವಿಸಲಿದೆ. ಸೂರ್ಯನ ಚಮತ್ಕಾರಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಕುಂಡಲಿಯಲ್ಲಿ ಗುರು ಹಾಗೂ ಸೂರ್ಯನ ಸಂಯೋಗ ಆಗಲಿದೆ. 12 ರಾಶಿಗಳ ಮೇಲೆ ಇದು ಪ್ರಭಾವ ಬೀರಲಿದೆ. ನೂರಾರು ವರ್ಷದ ನಂತರ 2 ಚಂದ್ರಗ್ರಹಣ ಹಾಗೂ 1 ಸೂರ್ಯಗ್ರಹಣ ಒಂದು ತಿಂಗಳ ಅಂತರದಲ್ಲಿ ಬಂದಿದೆ.

আগামীকালই এই সূর্যগ্রহনের সাক্ষী থাকতে চলেছে গোটা বিশ্ব। বিজ্ঞানীরা এই গ্রহণকে  বলয়গ্রাস  সূর্যগ্রহণ বলছেন বিশেষজ্ঞরা।

Video Icon

SCIENCEJun 20, 2020, 5:56 PM IST

ಗ್ರಹಣ ವೀಕ್ಷಿಸಬೇಕೆಂದಿದ್ದವರಿಗೆ ನಿರಾಸೆ; ನೆಹರು ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶವಿಲ್ಲ..!

ಗ್ರಹಣ ಅಂದ ಕೂಡಲೇ ಒಂದಷ್ಟು ಭಯ, ಕುತೂಹಲ ಇದ್ದೇ ಇರುತ್ತದೆ. ಕೆಲವರು ಭಯದಿಂದ ಮನೆ ಒಳಗೆ ಇದ್ದರೆ ಇನ್ನು ಕೆಲವರು ಗ್ರಹಣ ಹೇಗೆ ಸಂಭವಿಸುತ್ತದೆ ಅಂತ ನೋಡುವ ಕಾತುರದಲ್ಲಿರುತ್ತಾರೆ. ಸಾಮಾನ್ಯವಾಗಿ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ನಾಳೆ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ನೀಡಿಲ್ಲ. ನೆಹರು ತಾರಾಲಯ ಕ್ಲೋಸ್ ಆಗಿರುತ್ತದೆ.

আগামীকালই এই সূর্যগ্রহনের সাক্ষী থাকতে চলেছে গোটা বিশ্ব। বিজ্ঞানীরা এই গ্রহণকে  বলয়গ্রাস  সূর্যগ্রহণ বলছেন বিশেষজ্ঞরা।

stateJun 20, 2020, 5:12 PM IST

ಸೂರ್ಯಗ್ರಹಣ: ರಾಜ್ಯದ ಬಹುತೇಕ ದೇವಸ್ಥಾನಗಳು ಬಂದ್..!

ರಾಹುಗ್ರಸ್ತ ಸೂರ್ಯ ಗ್ರಹಣ ಹಿನ್ನಲೆ ಜೂ. 21 ರಂದು ಬಹುತೇಕ ದೇವಾಲಯಗಳಲ್ಲಿ ಮಧ್ಯಾಹ್ನದವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ನಿರ್ಬಂಧಿಸಲಾಗಿದೆ.

• undefined

NewsJun 20, 2020, 4:50 PM IST

ಭಾನುವಾರ ಕಂಕಣ ಸೂರ್ಯಗ್ರಹಣ, ಅವಧಿ ಮುಗಿದ ಬಿಯರ್‌ನಿಂದ ಹೋಗಲಿದೆ ಪ್ರಾಣ; ಜೂ.20ರ ಟಾಪ್ 10 ಸುದ್ದಿ!

ಭಾರತ-ಚೀನಾ ಗಡಿ ಬಿಕ್ಕಟ್ಟಿನಲ್ಲಿ ರಾಜಕೀಯ ಮಾಡಬೇಡಿ ಎಂದು ರಾಹುಲ್ ಗಾಂಧಿ ವಿರುದ್ಧ ಯೋಧನ ತಂದೆ ಕಿಡಿ ಕಾರಿದ್ದಾರೆ. ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ಯಶಸ್ವಿಯಾದರೆ ಭಾರತ ಭರ್ಜರಿ ಮೇಲುಗೈ ಸಾಧಿಸಲಿದೆ. ಇತ್ತ ಸೆಲೆಬ್ರೆಟಿಗಳಿಗೂ ಚೀನಾ ವಸ್ತುಗಳ ಪ್ರಚಾರ ಮಾಡದಂತೆ ಸೂಚನೆ ನೀಡಲಾಗಿದೆ. ಇನ್ನು ಜೂನ್‌ 21ರ ಭಾನುವಾರ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಅವಧಿ ಮುಗಿದ ಬಿಯರ್‌ ಕುಡಿದ್ರೆ ಮುಗೀತು ಕಥೆ, ಅಂಬಾನಿ ಈಗ ವಿಶ್ವದ 11ನೇ ಶ್ರೀಮಂತ ಸೇರಿದಂತೆ ಜೂನ್ 20ರ ಟಾಪ್ 10 ಸುದ್ದಿ ಇಲ್ಲಿವೆ.