Solar

(Search results - 140)
• খুব খারাপ সময়ের যোগ আসতে চলেছে এই রাশিগুলির, সেই তালিকায় আপনি নেই তো
Video Icon

Bengaluru-Urban16, Aug 2020, 8:56 PM

ಕರಾಳ ವರ್ಷವಾಗುತ್ತಿದೆ 2020; ಕಾದಿದೆ ಮತ್ತೆರಡು ಗಂಡಾಂತರ!

2020ನೇ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಸಿಹಿ ನೆನೆಪು ಹೊರತು ಪಡಿಸಿದರೆ, ವರ್ಷದ ಪ್ರತಿ ದಿನಗಳು ಆತಂಕವನ್ನೇ ತಂದೊಡ್ಡಿದೆ. ಆಗ್ನಿ ಅವಘಢ, ಕೊರೋನಾ ವೈರಸ್,ಭೂಕಂಪ,  ಪ್ರವಾಹ, ಭೂಕುಸಿತ ಸೇರಿದಂತೆ ಸಾಲು ಸಾಲು ಅವಘಡಗಳು ಎದುರಾಗತ್ತಲೇ ಇದೆ. ಸಾಕಪ್ಪ ಸಾಕು ಅನ್ನುವಷ್ಟರಲ್ಲೇ ಇದೀಗ ಮತ್ತೆರಡು ಅಪಾಯ ಎದುರಾಗುತ್ತಿದೆ.

Modi

Politics11, Jul 2020, 5:37 PM

ಏಷ್ಯಾದ ಅತೀ ದೊಡ್ಡ ಸೌರ ಪಾರ್ಕ್ ವಿವಾದ: ಮೋದಿಗೆ ಡಿಕೆಶಿ ಟಾಂಗ್!

ಸೌರ ವಿದ್ಯುತ್ ಪಾರ್ಕ್‌ ಅವಾಂತರ| ಏಷ್ಯಾದ ಅತಿ ದೊಡ್ಡ ಸೌರ ಪಾರ್ಕ್‌ ಉದ್ಘಾಟನೆ ಎಂದ ಪಿಎಂಒ| ಏಷ್ಯಾದ ದೊಡ್ಡ ಸೌರ ಪಾರ್ಕ್‌ ಕರ್ನಾಟಕದಲ್ಲಿದೆ, ಮಧ್ಯಪ್ರದೇಶದಲ್ಲಲ್ಲ ಎಂದು ಟಾಂಗ್ ಕೊಟ್ಟ ಡಿಕೆಶಿ| ಕಾಂಗ್ರೆಸ್ ನಾಯಕರಿಂದ ಮೋದಿ ಸರ್ಕಾರದ ವಿರುದ್ಧ ಟೀಕೆ

• undefined

India10, Jul 2020, 4:19 PM

ಏಷ್ಯಾದ ಅತಿ ದೊಡ್ಡ ಸೌರ ಸ್ಥಾವರ ಉದ್ಘಾಟಿಸಿದ ಮೋದಿ, ಇದ್ರಿಂದಲೇ ಚಲಿಸಲಿದೆ ದೆಹಲಿ ಮೆಟ್ರೋ

ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರದೇಶದಲ್ಲಿ ನಿರ್ಮಿಸಲ್ಪಟ್ಟಿರುವ ಏಷ್ಯಾದ ಅತ್ಯಂತ ದೊಡ್ಡ ಸೋಲಾರ್ ಪವರ್ ಪ್ರಾಜೆಕ್ಟ್‌ನ್ನು ಇಂದು (ಶುಕ್ರವಾರ) ಉದ್ಘಾಟಿಸಿದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆ ಮಾಡಿದರು. ಸೌರ ಸ್ಥಾವರದಿಂದ ಚಲಿಸಲಿದೆ ದೆಹಲಿ ಮೆಟ್ರೋ.

• undefined

India10, Jul 2020, 2:37 PM

ಏಷ್ಯಾದ ಅತೀ ದೊಡ್ಡ ಸೋಲಾರ್ ಪ್ಲಾಂಟ್ ಉದ್ಘಾಟಿಸಿದ ಮೋದಿ!

ಭಾರತ ಮಾಲಿನ್ಯ ನಿಯಂತ್ರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಮುಖವಾಗಿ ಇಂಧನ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರ ಜೊತೆಗೆ ಸೋಲಾರ್ ಪವರ್ ಬಳಕೆಗೂ ಅಷ್ಟೇ ಮಹತ್ವ ನೀಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪ್ಲಾಂಟ್ ಉದ್ಘಾಟಿಸಿದ್ದಾರೆ.

• undefined

International29, Jun 2020, 7:44 AM

ಚೀನಾಕ್ಕೆ ಭರ್ಜರಿ ತೆರಿಗೆ: ಸೋಲಾರ್‌ ಉಪಕರಣಗಳ ದರ ಭಾರಿ ಏರಿಕೆ?

ಚೀನಾಕ್ಕೆ ತೆರಿಗೆ: ಸೋಲಾರ್‌ ಉಪಕರಣಗಳ ದರ ಭಾರಿ ಏರಿಕೆ?| ಶೇ.25ರಷ್ಟುಆಮದು ಸುಂಕ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು| ಸದ್ಯ ಆಮದು ಸೋಲಾರ್‌ ಮಾಡ್ಯೂಲ್‌ಗಳ ಮೇಲೆ ಆಮದು ಸುಂಕ ಶೇ.15 ಇದೆ

• undefined
Video Icon

state23, Jun 2020, 6:54 PM

40 ವರ್ಷಗಳ ಹಿಂದೆ ಮೀನು ಹಿಡಿಯುತ್ತಿದ್ದ ಡಿಕೆ 'ಕೈ' ಕಿಂಗ್ ಆಗಿದ್ದು ಹೇಗೆ?

ಕಾಂಗ್ರೆಸ್ ಟ್ರಬಲ್ ಶೂಟರ್, ಸವಾಲಿಗೆ ಸೈ ಎನ್ನುವ ಕನಕಪುರ ಬಂಡೆ ಡಿಕೆ ಶಿವಕುಮಾರ್ ಕೆಪಿಸಿಸಿ ಚುಕ್ಕಾಣಿ ಹಿಡಿದಿದ್ದಾರೆ. ಪಟ್ಟಾಭಿಷೇಕಕ್ಕೆ ತಯಾರಿ ನಡೆಸುತ್ತಿರುವ ಡಿಕೆಶಿ, ಸೂರ್ಯಗ್ರಹಣದ ದಿನ ವಿಶೇಷ ಜಾಗವೊಂದಕ್ಕೆ ಭೇಟಿ ನೀಡಿದ್ದಾರೆ. ಈ ಜಾಗಕ್ಕೂ, ಡಿಕೆ ಸಾಹೇಬರಿಗೂ ಸುದೀರ್ಘ ನಂಟು.

• undefined

International23, Jun 2020, 3:10 PM

ಸಚಿವರ 'ಗ್ರಹಣ' ಜ್ಞಾನಕ್ಕೆ ಸೋಶಿಯಲ್ ಮೀಡಿಯಾವೇ ದಂಗು, ನಗದೆ ಇನ್ನೇನ್ ಮಾಡ್ತಾರೆ!

ಜೂಜಾಟದಲ್ಲಿ ಕತ್ತೆ ಭಾಗಿಯಾಗಿದೆ ಎಂದು ಬಂಧಿಸಲಾಗಿತ್ತು. ನಾವು ನಿದ್ರಿಸುತ್ತಿರುವಾಗ ಕೊರೋನಾ ವೈರಸ್ ಸಹ ನಿದ್ರಿಸುತ್ತದೆ ಎಂದು ನಾಯಕರೊಬ್ಬರು ಹೇಳಿದ್ದರು. ಈಗ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣವನ್ನು ಒಂದೇ ಮಾಡಲಾಗಿದೆ. ಇದು ಪಾಕಿಸ್ತಾನದ ಕತೆ

solar

Karnataka Districts23, Jun 2020, 8:56 AM

ಮಂಗಳೂರಲ್ಲಿ ಗ್ರಹಣ ಗೋಚರಿಸಿದ್ದು ಹೀಗೆ, ಇಲ್ಲಿವೆ ಫೋಟೋಸ್

ದ.ಕ. ಜಿಲ್ಲೆಯಲ್ಲಿ ಭಾನುವಾರ ಕಂಕಣ ಸೂರ್ಯಗ್ರಹಣ ಮೋಡ ಮತ್ತು ಮಳೆಯ ನಡುವೆ ಸಾಧಾರಣ ಗೋಚರಿಸಿದೆ. ಗ್ರಹಣ ಸ್ಪರ್ಶಿಸಿದ ಕೆಲವು ಹೊತ್ತಿನ ಬಳಿಕ ಮೋಡ ಮುಸುಕಿದ ಆಗಸದಲ್ಲಿ ಗ್ರಹಣ ಆಗಾಗ ಗೋಚರಿಸಿ ಮರೆಯಾಗುತ್ತಿತ್ತು. ಇಲ್ಲಿವೆ ಅಪುಲ್ ಆಳ್ವ ಇರ ಕ್ಲಿಕ್ಕಿಸಿದ ಫೋಟೋಸ್

Solar

Karnataka Districts23, Jun 2020, 8:39 AM

ಗ್ರಹಣ ಹಿನ್ನೆಲೆ ಉಡುಪಿ ಕೃಷ್ಣಮಠದಲ್ಲಿ ಜಪ ತರ್ಪಣ: ಇಲ್ಲಿವೆ ಫೋಟೋಸ್

ಉಡುಪಿ ಕೃಷ್ಣಮಠದಲ್ಲಿ ಭಾನುವಾರ ಸೂರ್ಯಗ್ರಹಣದ ಪ್ರಯುಕ್ತ ವಿಶೇಷ ಜಪ-ತಪಾದಿಗಳನ್ನು ನಡೆಸಲಾಯಿತು. ಇಲ್ಲಿವೆ ಫೋಟೋಸ್

இந்த சூரிய கிரகணம் சென்னை உள்ளிட்ட தமிழக பகுதிகளில் 34 சதவீதம் மட்டுமே தெரியும் என வானியல் ஆராச்சியாளர்கள் தெரிவித்துள்ளனர்.

இந்நிலையில் இந்த சூரிய கிரகணம் 12 ராசிக்காரர்களுக்கு எத்தகைய பலனை தரும் என்பதை பார்ப்போம்.

Karnataka Districts22, Jun 2020, 10:14 AM

ಬೆಳಗಾವಿ: ಸೂರ್ಯಗ್ರಹಣದಂದು ಬಾಡೂಟ ಸೇವಿಸಿ ಮೌಢ್ಯಕ್ಕೆ ಸಡ್ಡು ಹೊಡೆದರು..!

ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮೌಢ್ಯಕ್ಕೆ ಸಡ್ಡು ಹೊಡೆದು ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಇಲ್ಲಿನ ಕೇಂದ್ರ ಕಚೇರಿಯಲ್ಲಿ ಭಾನುವಾರ ಬಾಡೂಟ ಸೇವಿಸಿದ್ದಾರೆ.

mantralaya

India21, Jun 2020, 8:20 PM

ಸೂರ್ಯ ಗ್ರಹಣ ಮೋಕ್ಷ ಬಳಿಕ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ 4 ವಿಶೇಷ ಹೋಮ

ಸೂರ್ಯಗ್ರಹಣ ಭಾರತದಲ್ಲಿ ಪೂರ್ಣವಾಗಿ ಗೋಚರಿಸದಿದ್ದರೂ, ಇದರ ಪ್ರಭಾವ ಮಾತ್ರ ಸಂಪೂರ್ಣವಾಗಿ ಆವರಿಸಿಕೊಂಡಿತ್ತು ಎನ್ನಬಹುದು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೇ ಖಂಡಗ್ರಾಸ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ವಿಶೇಷ ಹೋಮಗಳು ನಡೆದವು. ಕೊರೊನಾ ವೈರಸ್ ಭೀತಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಮಗಳು ನಡೆಸಲಾಯ್ತು.

solar madhu

Karnataka Districts21, Jun 2020, 8:03 PM

ಬೆಂಗಳೂರಲ್ಲಿ ಬಾನಂಗಳ ಕೌತುಕ, ಸೂರ್ಯಗ್ರಹಣ ಕಂಡಿದ್ದು ಹೀಗೆ

ಬೆಂಗಳೂರು(ಜೂ.  21)  ಬಾನಂಗಳದ ಕೌತುಕ ಸೂರ್ಯ ಗ್ರಹಣವನ್ನು ಜನ ಜಗತ್ತಿನಾದ್ಯಂತ  ಜನ ಕಣ್ಣು ತುಂಬಿಸಿಕೊಂಡಿದ್ದಾರೆ.  ಬೆಂಗಳೂರಿನ ವಿವಿಧೆಡೆ ಗ್ರಹಣ ಗೋಚರವಾಗಿದ್ದು ಮುಂಜಾಗೃತಾ ಕ್ರಮ ತೆಗೆದುಕೊಂಡು ಜನ ಗ್ರಹಣ ವೀಕ್ಷಣೆ ಮಾಡಿದರು. ಪೋಟೋಗಳು; ರವಿ,  ಕನ್ನಡಪ್ರಭ

ಬೆಂಗಳೂರಿನಲ್ಲಿ ಬಾನಂಗಳದ ಕೌತುಕ
ಆಕಾಶಕಾಯಗಳ ಹಾವು ಏಣಿ ಆಟ
ರಾಹುಗ್ರಸ್ಥ ಸೂರ್ಯ ಗ್ರಹಣ
ಭಾನುವಾರ ಈ ವರ್ಷದ ಮೊದಲ ಸೂರ್ಯಗ್ರಹಣ
ಸುರಕ್ಷತಾ ಸಾಧನ ಬಳಸಿ ಗ್ರಹಣ ವೀಕ್ಷಣೆ ಮಾಡಿದ ನಾಗರಿಕರು
ಗ್ರಹಣದ ನಡುವೆಯೇ ಮೂಢನಂಬಿಕೆಗೆ ಸೆಡ್ಡು ಹೊಡೆದು ಉಪಹಾರ ಸೇವನೆ.
ಕೊರೋನಾ ನಡುವೆ ಗ್ರಹಣ ಎದುರಾಗಿದೆ.
ಗ್ರಹಣ ದೇಶ ಮತ್ತು ಈ ಪ್ರಪಂಚದ ಮೇಲೆ ಪರಿಣಾಮ ಬೀರಲಿದೆ ಎಂಬುದು ಜ್ಯೋತಿಷಿಗಳ ಮಾತು
ಗ್ರಹಣಕ್ಕೆ ವಿಜ್ಞಾನ ತನ್ನದೇ ಆದ ವಿವರಣೆ ನೀಡುತ್ತದೆ.
ಜ್ಯೋತಿಷ್ಯ ಶಾಸ್ತ್ರದ ವಿವರಣೆ ಬೇರೆಯದೇ ಇದೆ.
ಅವವರವರ ನಂಬಿಕೆ ಮತ್ತು ಅವರವರ ಗ್ರಹಣ ಆಚರಣೆ
ಭಾನುವಾರ, ಕೊರೋನಾ, ಗ್ರಹಣ ಪರಿಣಾಮ ಬೆಂಗಳೂರಿನ ರಸ್ತೆಗಳು
ಸಿಟಿ ಮಾರ್ಕೆಟ್ ಮೇಲ್ಸೇತುವೆ ಮೇಲೆ ವಾಹನ ಸಂಚಾರ ವಿರಳ

Pics of solar-eclipse-in-Bengaluru

Modi

Video Icon

India21, Jun 2020, 6:39 PM

ಪ್ರಧಾನಿ ಮೋದಿಯವರಿಗೆ ಸಾಲು ಸಾಲು ಸಂಕಷ್ಟ; ಗ್ರಹಣ ತಂದ ಗಂಡಾಂತರವಾ?

ಮೊದಲ ಅವಧಿಯಲ್ಲಿ ಪ್ರಧಾನಿಯಾಗಿ ಅಬ್ಬರಿಸಿದ್ದ ನರೇಂದ್ರ ಮೋದಿಯವರಿಗೆ ಎರಡನೇ ಅವಧಿ ಸವಾಲಾಗಿದೆ. ಸಾಲು ಸಾಲು ಸಂಕಷ್ಟಗಳು ಎದುರಾಗಿವೆ. ಒಂದು ಕಡೆ ಕೊರೊನಾ ಸವಾಲಾದರೆ ಇನ್ನೊಂದು ಕಡೆ ಚೀನಾ ಗಡಿ ಸಂಘರ್ಷ ಎದುರಾಗಿದೆ. ಕೊರೊನಾದಿಂದ ಮುಕ್ತಿ ಪಡೆದರೆ ಸಾಕಪ್ಪಾ ಅಂತಿರುವಾಗ, ಚೀನಾ ಗಡಿ ಕ್ಯಾತೆ ತೆಗೆದಿದೆ. ಎರಡೂ ಕೂಡಾ ಅತೀ ದೊಡ್ಡ ಸವಾಲು. ಪ್ರಧಾನಿ ಮೋದಿಯವರಿಗೆ ದೇಶದೊಳಗೆ ಹಾಗೂ ಹೊರಗೆ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

June 21 top 10

News21, Jun 2020, 5:01 PM

ಲಡಾಖ್‌ನಲ್ಲಿ ಯೋಧರ ಯೋಗ, 40 ವರ್ಷದ ನಂತ್ರ ಅಜ್ಜಿ ಹುಡುಕಿದ ಮೊಮ್ಮಗ; ಜೂ.21ರ ಟಾಪ್ 10 ಸುದ್ದಿ!

ವಿಶ್ವದೆಲ್ಲಡೆ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ಲಡಾಖ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರು ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಗಮನಸೆಳೆದಿದ್ದಾರೆ. 18 ವರ್ಷಗಳ ಬಳಿಕ ಸಂಭವಿಸಿದ ಕಂಕಣ ಸೂರ್ಯಗ್ರಹಣಕ್ಕೆ ನಭೋಮಂಡಲ ಸಾಕ್ಷಿಯಾಗಿದೆ. ಮುಂಬೈ ದಾಳಿ ಕೋರ ಅಮೆರಿಕದಲ್ಲಿ ಬಂಧನ. ಕಾಂಗ್ರೆಸ್ ನಾಯಕನಿಗೆ ತಗುಲಿದ ಕೊರೋನಾ ವೈರಸ್, 40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ ಸೇರಿದಂತೆ ಜೂನ್ 21ರ ಟಾಪ್ 10 ಸುದ್ದಿ ಇಲ್ಲಿವೆ.

Dharwad

Video Icon

state21, Jun 2020, 4:20 PM

ಧಾರವಾಡ, ಬೀದರ್‌ನಲ್ಲಿ ಗ್ರಹಣ ಕಾಲದಲ್ಲಿಯೇ ಉಪಹಾರ ಸೇವಿಸಿ ನಂಬಿಕೆಗೆ ಸವಾಲ್..!

ಗ್ರಹಣವನ್ನು ಕೆಲವರು ವೈಜ್ಞಾನಿಕವಾಗಿ ನೋಡಿದರೆ, ಇನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡುತ್ತಾರೆ. ಗ್ರಹಣ ಕಾಲದಲ್ಲಿ ಏನನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದಕ್ಕೆ ಸಡ್ಡು ಹೊಡೆಯಲು ಎಂಬಂತೆ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ಉಪ್ಪಿಟ್ಟು ಸೇವನೆ ಮಾಡಿದ್ದಾರೆ.  ಕೇಂದ್ರದ ನಿರ್ದೇಶಕ ಕೆ.ಬಿ.ಗುಡಸಿ ನೇತೃತ್ವದಲ್ಲಿ ಉಪಹಾರ ಸೇವನೆ ಮಾಡಿ ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೆನ್ನುವುದನ್ನು ಸುಳ್ಳೆಂದು ಸಾಬೀತುಪಡಿಸಿದ್ದಾರೆ.