Sneha  

(Search results - 19)
 • vidhan soudha

  Private Jobs7, May 2020, 4:49 PM

  ಲಾಕ್‌ಡೌನ್‌ ಮಧ್ಯೆ ನಿರುದ್ಯೋಗಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ..!

  ಕೊರೋನಾ ವೈರಸ್ ಲಾಕ್‌ಡೌನ್‌ ಮಧ್ಯೆ ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.  ಈ ಬಗ್ಗೆ ಸರ್ಕಾರ ಈಗಾಗಲೇ ಸೂಚನೆಯನ್ನು ಹೊರಡಿಸಿದೆ.

 • sneha

  India8, Mar 2020, 11:12 AM

  ನಿರಾಶ್ರಿತರ ಹಸಿವು ನೀಗಿಸಿದ 'ಸ್ನೇಹಾ'ಗೆ ಮೋದಿ ಟ್ವಿಟರ್ ಖಾತೆ!, ಯಾರೀಕೆ?

  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು 7 ಸ್ಫೂರ್ತಿದಾಯಕ ಮಹಿಳೆಯರಿಗೆ ತನ್ನ ಸೋಶಿಯಲ್ ಮಿಡಿಯಾ ಖಾತೆ ಬಿಟ್ಟು ಕೊಟ್ಟ ಮೋದಿ| ಇಂದು ಇಡೀ ದಿನ ಮೋದಿ ಟ್ವಿಟರ್ ಖಾತೆಗೆ ಮಹಿಳೆಯರೇ ಬಾಸ್| ಮೊದಲ ಟ್ವೀಟ್ ಮಾಡಿದ ಸ್ನೇಹಾ ಮೋಹನ್‌ದಾಸ್

 • Sneha prasanna

  Cine World25, Jan 2020, 12:28 PM

  ಹೆಣ್ಣು ಮಗುವಿಗೆ ಜನ್ಮ ನೀಡಿದ 'ರವಿ ಶಾಸ್ತ್ರಿ' ನಟಿ!

  ಬಹುಭಾಷಾ ನಟಿ ಸ್ನೇಹಾ ಮತ್ತು ಪ್ರಸನ್ನ ದಂಪತಿ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
   

 • xiaomi red mi note 7s blast

  Karnataka Districts12, Dec 2019, 12:10 PM

  ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್..!

  ಸ್ನೇಹ ಆ್ಯಪ್‌ ಬಳಕೆಗೆ ಸ್ಮಾರ್ಟ್‌ ಫೋನ್ ಅಗತ್ಯವಿದ್ದು, ಎಲ್ಲ ಅಗಂನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್‌ ನೀಡಲು ಇಲಾಖೆ ಮುಂದಾಗಿದೆ. ಇದರಂತೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ಈ ತಿಂಗಳ ಕೊನೆಗೆ ಸ್ಮಾರ್ಟ್‌ ಫೋನ್ ಕಾರ್ಯಕರ್ತೆಯರ ಕೈ ಸೇರುವ ಸಾಧ್ಯತೆ ಇದೆ.

 • Allu arjun sneha

  Cine World10, Dec 2019, 3:16 PM

  ಅಬ್ಬಬ್ಬಾ! ಇದು ರೀಲಾ, ರಿಯಲ್ಲಾ? ಅರ್ಜುನ್‌-ಸ್ನೇಹ ಲವ್‌ ಸ್ಟೋರಿ ಕೇಳಿದ್ದೀರಾ?

  ಟಾಲಿವುಡ್‌ ಸ್ಟೈಲಿಶ್ ಐಕಾನ್ ಅಲ್ಲು ಅರ್ಜುನ್‌ ಮತ್ತು ಟಾಲ್‌ ಬ್ಯೂಟಿ ಸ್ನೇಹ ಇಬ್ಬರ ಲವ್‌ ಸ್ಟೋರಿ ಸಿಕ್ಕಾಪಟ್ಟೆ ಫೇಮಸ್.  ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ನೇಹ ಶೇರ್ ಮಾಡಿಕೊಂಡಿರುವ ಫೋಟೋ ಮೂಲಕ ಲವ್‌ ಸ್ಟೋರಿ ರಿವೀಲ್‌ ಮಾಡ್ತೀವಿ ನೋಡಿ! 

 • undefined
  Video Icon

  Woman5, Dec 2019, 4:41 PM

  ಏಡ್ಸ್ ಮಕ್ಕಳಿಗೆ ತಾಯಿಯ ಆರೈಕೆ: ತಬಸ್ಸುಮ್'ಗಿರಲಿ ನಿಮ್ಮೆಲರ ಹಾರೈಕೆ

  ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಏಡ್ಸ್ ಬಗ್ಗೆ ಜಾಗೃತಿಗೊಳ್ಳಲು ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಸರಕಾರ ಹಲವು ಕ್ರಮಗಳನ್ನು ಕೈಗೊಂಡು ಅದರ ನಿರ್ಮೂಲನೆಗೆ ಯೋಜನೆ ಹಾಕಿದೆ. ಆದರೆ ಇಲ್ಲಿ ವಿವರಿಸುವ ಸ್ನೇಹದೀಪದ ಕಥೆ ವಿಶ್ವ ಏಡ್ಸ್ ದಿನವನ್ನು ಅಣಕಿಸುತ್ತಿದೆ.
  ಹೌದು... ತಬಸ್ಸುಮ್ ಮಂಗಳೂರು ಸಮೀಪದ ಕೋಣಾಜೆಯ ಮಧ್ಯಮ ಕುಟುಂಬದ 34ರ ಹರೆಯದ ಪ್ರತಿಭಾವಂತ ಪದವೀಧರ ಮುಸ್ಲಿಂ ಮಹಿಳೆ. ಗಂಡ, ಇಬ್ಬರು ಮಕ್ಕಳಿದ್ದಾರೆ. ತಂದೆ, ತಾಯಿ, ಸಹೋದರ, ಸಹೋದರಿಯರೂ ಇದ್ದಾರೆ. ಆಕೆಗೆ ಮನೆ-ಮಕ್ಕಳು ಅಂತ ಗೃಹಿಣಿಯಾಗಿ ಸಂಸಾರ ನೋಡಿಕೊಳ್ಳುತ್ತಾ ಬದುಕಬಹುದಿತ್ತು. ಅಥವಾ ಒಂದೊಳ್ಳೆಯ ವೃತ್ತಿ ಅರಸಿ ಸಂಪಾದನೆಯ ಮಾರ್ಗ ಹಿಡಿಯಬಹುದಿತ್ತು. ಆದರೆ ಆಕೆಯ ದೃಷ್ಟಿಕೋನವೇ ಬೇರೆ. ಆಕೆ ಕೆಲವು ವರ್ಷಗಳ ಹಿಂದೆ ತೆಗೆದುಕೊಂಡ ಒಂದು ಮಹತ್ತರ ನಿರ್ಧಾರದಿಂದಾಗಿ ಇಂದು ಬೀದಿಪಾಲಾಗಿ ಮಾರಕರೋಗದಿಂದ ಸಾವಿನ ಕದತಟ್ಟಿರುವ 25 ಹೆಣ್ಮಕ್ಕಳು ಸಂತೋಷದಿಂದ ಜೀವನ ಸಾಗಿಸುವಂತಾಗಿದೆ. ಯಾವುದೇ ಚಿಂತೆಯಿಲ್ಲದೆ ನಲಿದಾಡುತ್ತಿದ್ದಾರೆ.
  ಹಾಗಾದರೆ ಏನ್ ಆ ಸ್ಟೋರಿ..ನಾವು ಹೇಳ ಹೊರಟಿರುವುದು ಯಾರರಬಗ್ಗೆ ನೋಡೋಣ  ಈ ವೀಡಿಯೋದಲ್ಲಿ.
   

 • Mantri

  state17, Oct 2019, 7:39 AM

  ದಿಲ್ಲಿ ಏರ್‌ಪೋರ್ಟ್‌ನಲ್ಲಿ ಮಂತ್ರಿ ಡೆವಲಪರ್ಸ್ ಮಾಲೀಕನ ಪತ್ನಿಗೆ ತಡೆ!

  ಸ್ನೇಹಲ್‌ ಮಂತ್ರಿ ವಿದೇಶಯಾತ್ರೆಗೆ ತಡೆ| ಸಿಂಗಾಪುರಕ್ಕೆ ಹೊರಟಿದ್ದಾಗ ದೆಹಲಿ ಏರ್‌ಪೋರ್ಟಲ್ಲಿ ನಿರ್ಬಂಧ| ಮಂತ್ರಿ ಡೆವಲಪರ್ಸ್‌ ಮಾಲೀಕನ ಪತ್ನಿ ವಾಪಸ್‌ ಕಳಿಸಿದ ಅಧಿಕಾರಿಗಳು| ಬೆಂಗಳೂರು ಪೊಲೀಸರ ಎದುರು ವಿವರಣೆ ನೀಡಿದರೂ ಅನುಮತಿ ಇಲ್ಲ

 • sneha pregnancy

  Entertainment5, Oct 2019, 3:33 PM

  ದರ್ಶನ್ 'ಕುರುಕ್ಷೇತ್ರ'ದ ದ್ರೌಪದಿ ಸ್ನೇಹಾಳಿಗೆ ಸೀಮಂತದ ಸಂಭ್ರಮ!

  ಜಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮುನಿರತ್ನ ಕುರುಕ್ಷೇತ್ರ'ದಲ್ಲಿ ದ್ರೌಪದಿ ಪಾತ್ರದಲ್ಲಿ ಮಿಂಚಿದ ಸ್ನೇಹಾ ಎರಡನೇ ಮಗುವಿನ ನಿರೀಕ್ಷೆಯಲಿದ್ದಾರೆ. ಆಪ್ತ ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಸೀಮಂತ ಕಾರ್ಯಕ್ರಮವು ನಡೆದಿದೆ. ಹೇಗೆದೆ ಫೋಟೋಗಳು, ನೀವೇ ನೋಡಿ...

 • దీపికా పదుకొనె : హాలీవుడ్ చిత్రం ఫ్యూరియస్ 7లో నటించే అవకాశం దీపికాకు వచ్చిందని అప్పట్లో వార్తలు వచ్చాయి.

  ENTERTAINMENT3, Aug 2019, 1:35 PM

  ಕೋಟಿ ಕೋಟಿಗಳ ಒಡತಿ ಈ ನಟಿ; ಹೊಟೇಲ್‌ಗೆ ಹೋದಾಗ ಇದನ್ನು ತರೋದನ್ನ ಮಾತ್ರ ಮರೆಯಲ್ಲ!

  ಪದ್ಮಾವತ್ ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ. ಬಹು ಬೇಡಿಕೆ ನಟಿ. ಇವರ ಬಗ್ಗೆ ಅವರ ಸ್ನೇಹಿತೆ ಸ್ನೇಹಾ ರಾಮಚಂದರ್ ಇಂಟರೆಸ್ಟಿಂಗ್ ವಿಚಾರವೊಂದನ್ನು ಹೊರಹಾಕಿದ್ದಾರೆ.  

 • Bigg Boss

  News27, Nov 2018, 8:56 PM

  ಸದ್ದಿಲ್ಲದೇ ವಿದೇಶಿಗನ ಮದುವೆಯಾದ ಕನ್ನಡ ಬಿಗ್‌ಬಾಸ್‌ ಬೆಡಗಿ

  ಬಿಗ್‌ಬಾಸ್ ಮನೆಯಲ್ಲಿ ವಾದ-ವಿವಾದ, ಮಾತು-ಗಲಾಟೆ  ಎಲ್ಲವೂ ಜೋರಾಗಿ ನಡೆಯುತ್ತಲೇ ಇದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡು ಹೊರಬಂದಿದ್ದ ಸ್ನೇಹಾ ಆಚಾರ್ಯ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 • Bigg boss

  News10, Nov 2018, 9:55 PM

  ಬಿಗ್ ಬಾಸ್-6 ಮನೆಯಿಂದ 3ನೇ ವಿಕೆಟ್ ಪತನ, ಯಾರವರು?

  3ನೇ ವಾರದ ಬಿಗ್ ಬಾಸ್ ಮನೆಯಿಂದ ನಟಿ ಹಾಗೂ ನೃತ್ಯ ಸಂಯೋಜಕಿ ಸ್ನೇಹ ಆಚಾರ್ಯ ಎಲಿಮಿನೇಟ್ ಆಗಿದ್ದಾರೆ. 

 • Bigg boss

  Small Screen30, Oct 2018, 1:29 PM

  ಬಿಗ್ ಬಾಸ್ ಮನೆಯಲ್ಲಿ ಹಾಸಿಗೆ ಜಗಳ ಶುರು!

  ಬಿಗ್‌ಬಾಸ್ ಮನೆಯಲ್ಲಿ ಕಳೆದ ಐದು ಸೀಸನ್‌ಗಳಲ್ಲಿ ಮೋಸ್ಟ್ ಕಾಮನ್ ಜಗಳದ ವಿಷಯ- ಊಟ. ಆದ್ರೆ ಈ ಸೀಸನ್‌ನಲ್ಲಿ ಹಾಸಿಗೆ ವಿಚಾರಕ್ಕೆ ಜಗಳ ಶುರುವಾಗಿದೆ

 • Sneha Reddy

  BUSINESS7, Aug 2018, 6:21 PM

  ಆಡಾಡುತ ಗೂಗಲ್ ಪ್ರವೇಶ: ಈಕೆಯ ಸಂಬಳವೆಷ್ಟು ಗೊತ್ತಾ?

  ವಿದ್ಯೆಗೆ ನಿಜಕ್ಕೂ ಬದುಕಿನ ದಿಕ್ಕನ್ನು ಬದಲಿಸಬಲ್ಲ ಶಕ್ತಿ ಇರುತ್ತದೆ. ಇಂದು ಇಲ್ಲಿದ್ದವರನ್ನು ನಾಳೆ ಇನ್ನೆಲ್ಲಿಗೋ ಕರೆದಯೊಯ್ಯುವ ತಾಕತ್ತು ವಿದ್ಯೆಗೆ ಮಾತ್ರ ಇರೋದು. ಇದಕ್ಕೆ ಸಾಕ್ಷಿ ಹೈದರಾಬಾದ್‌ನ ಈ ಐಐಟಿ ವಿದ್ಯಾರ್ಥಿನಿ. 

 • undefined
  Video Icon

  10, Aug 2017, 9:49 PM

 • undefined
  Video Icon

  10, Aug 2017, 9:49 PM