Search results - 2 Results
 • Vinodh Prabhakar

  ENTERTAINMENT19, Jun 2018, 12:40 PM IST

  ನೂತನ್ ಜತೆ ವಿನೋದ್ ಪ್ರಭಾಕರ್

  ಅಂದಹಾಗೆ ಇವರ ಮಾಸ್ ಆಂಡ್ ಆ್ಯಕ್ಷನ್ ಚಿತ್ರಕ್ಕೆ ಜತೆಯಾಗುತ್ತಿರುವುದು ವಿನೋದ್ ಪ್ರಭಾಕರ್. ಹೌದು, ನೂತನ್ ಉಮೇಶ್ ನಿರ್ದೇಶನದ ಚಿತ್ರಕ್ಕೆ ವಿನೋದ್ ಪ್ರಭಾಕರ್ ನಾಯಕ. ಈಗಾಗಲೇ 'ರಗಡ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು, ಮತ್ತೊಮ್ಮೆ ತಮ್ಮ ಇಮೇಜ್‌ಗೆ ತಕ್ಕಂತಹ ಕತೆಯನ್ನು ವಿನೋದ್ ಪ್ರಭಾಕರ್ ಒಪ್ಪಿಕೊಂಡಿದ್ದಾರೆ.

 • A certificate

  ENTERTAINMENT19, Jun 2018, 12:29 PM IST

  ಕನ್ನಡ ಸಿನಿಮಾ ವಯಸ್ಕರಿಗೆ ಮಾತ್ರ!

   ಎ ಸರ್ಟಿಫಿಕೇಟು ಸಿಕ್ಕರೆ ಅಂಥ ಸಿನಿಮಾಗಳ ಸ್ಯಾಟ್‌ಲೈಟ್ ಮಾರಾಟಕ್ಕೆ ತೊಂದರೆ ಆಗುತ್ತದೆ ಎಂಬ ಭಯವಿತ್ತು. ಏನೇ ಆದರೂ ತಮ್ಮ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ಸಿಗಬಾರದು ಅಂತ ನಿರ್ದೇಶಕರೂ ನಿರ್ಮಾಪಕರೂ ಶತಪ್ರಯತ್ನ ಪಡುತ್ತಿದ್ದರು.