Snake
(Search results - 215)IndiaJan 9, 2021, 9:41 AM IST
ಅಯ್ಯಯ್ಯೋ.... ತೊಟ್ಟಿಲಲ್ಲಿ ಮಗು, ಕೆಳಗೆ ಹೆಬ್ಬಾವು, ಗಾಬರಿಗೊಂಡ ತಾಯಿ ಏನ್ ಮಾಡ್ಬಿಟ್ರು..?
ತೊಟ್ಟಿಲಲ್ಲಿ ಬೆಚ್ಚಗೆ ಮಗುವೊಂದು ಮಲಗಿತ್ತು. ಅದೆಲ್ಲಿತ್ತೋ ಏನೋ ಹೆಬ್ಬಾವೊಂದು ತೊಟ್ಟಿಲ ಕೆಳಗೆ ಬಂದು ಬಿಡೋದಾ... ಹಾವನ್ನು ನೋಡಿ ತಾಯಿ ಗಾಬರಿಗೊಂಡು ಮಾಡಿದ್ದೇನು..? ಹಾವಿನಿಂದ ಮಗುವನ್ನು ರಕ್ಷಿಸಿದ್ದೇಗೆ..? ನೀವೇ ನೋಡಿ..!
Karnataka DistrictsDec 22, 2020, 8:13 PM IST
ಬಳ್ಳಾರಿಯಲ್ಲಿ ಹಾವಿನ ಆಕಾರದ ತೆಂಗಿನ ಗರಿ... ಜೆಸಿಬಿಯಿಂದ ಹಾವು ಕೊಂದಿದ್ದರು!
ಪ್ರಕೃತಿಯ ವಿಶೇಷತೆಗಳೇ ಹಾಗೆ. ಇಲ್ಲೊಂದು ತೆಂಗಿನ ಮರ ಹಾವಿನ ಆಕೃತಿ ತೆರೆದಿರಿಸಿದೆ. ಹೂವಿನ ಹಡಗಲಿ ತಾಲೂಕಿನ ಹಿರೇಕೊಳಚಿ ಗ್ರಾಮದಲ್ಲಿ ವಿಚಿತ್ರವಾಗಿ ಬೆಳೆದ ಗರಿ ಎಲ್ಲರ ಗಮನ ಸೆಳೆಯುತ್ತಿದೆ. ಈರಮ್ಮ ಎಂಬುವವರ ಜಮೀನಿನಲ್ಲಿ ಬೆಳೆದ ತೆಂಗಿನ ಮರದಲ್ಲಿ ಈ ರೀತಿಯ ಗರಿ ಕಾಣಿಸಿಕೊಂಡಿದೆ. ತೆಂಗಿನ ಮರ ವೀಕ್ಷಣೆಗೆ ತಂಡೋಪತಂಡವಾಗಿ ಗ್ರಾಮಸ್ಥರು ಆಗಮಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನೆಟ್ಟಿದ್ದ ತೆಂಗಿನ ಗಿಡದ ಗರಿ ಈಗ ಹಾವಿನ ಆಕೃತಿಯಲ್ಲಿ ಮೂಡಿದೆ.
Karnataka DistrictsDec 16, 2020, 2:46 PM IST
ಹಾವುಗಳಿಗೆ ರಕ್ಷಕನಾಗಿದ್ದ ಉರಗ ತಜ್ಞನಿಗೆ ವಿಷ ಜಂತುವಿನಿಂದಲೇ ಸಾವು..!
ಹಿಡಿದ ಹಾವಿನೊಂದಿಗೆ ಆಟವಾಡುತ್ತಿದ್ದ ವೇಳೆ ಅದೇ ಹಾವು ಕಚ್ಚಿ ಉರಗ ತಜ್ಞನೊಬ್ಬ ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ಮಂಗಳವಾರ ನಡೆದಿದೆ.
CRIMEDec 11, 2020, 3:36 PM IST
ಹಾವಿನ ಸ್ನೇಹ ಮಾಡಿ ಸತ್ತೇ ಹೋದ ಯುವಕ..!
ಹಾವಿನ ಸ್ನೇಹ ಮಾಡಿ ಸುಟ್ಟು ಹೋದ ಮರದ ಕಥೆ ಗೊತ್ತು. ಆದರೆ ‘ಎರಡು ತಲೆ’ ಹಾವಿನ ಸ್ನೇಹ ಮಾಡಿ ಸಾವನ್ನಪ್ಪೋದು ಹೊಸತು!
Karnataka DistrictsDec 9, 2020, 1:40 PM IST
ಒಂದು ಹೆಣ್ಣಿನೊಂದಿಗೆ ಸರತಿಯಲ್ಲಿ ಕೂಡುವ 6 ಗಂಡು ಹಾವು : ಹೆಬ್ಬಾವಿನ ಕುತೂಹಲದ ಸಂತಾನೋತ್ಪತ್ತಿ ಕ್ರಿಯೆ
ವಿವಿಧೆಡೆ ಇದೀಗ ಹಾವುಗಳು ಪತ್ತೆಯಾಗುತ್ತಿವೆ. ಪದೇ ಪದೇ ಹಾವುಗಳು ಕಾಣಿಸಿಕೊಳ್ಳುತ್ತಿದ್ದು ಈ ಕಾಲದಲ್ಲಿ ಹೆಚ್ಚಾಗಿ ಕಾಣಲು ಕಾರಣ ಏನೆಂದು ಮಾಹಿತಿ ಇಲ್ಲಿದೆ.
Karnataka DistrictsDec 7, 2020, 9:52 AM IST
ಶೆಡ್ನಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ : ಅಬ್ಬಬ್ಬಾ ..!
ಶೆಡ್ನಲ್ಲಿ ಅವಿತು ಕೂತಿದ್ದ ಬೃಹತ್ ಕಾಳಿಂಗ ಸರ್ಪ ಸೆರೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯಲ್ಲಿ ಘಟನೆ ನಡೆದಿದೆ.
ಕೃಷ್ಣ ಭಟ್ ಎಂಬುವವರ ಶೆಡ್ನಲ್ಲಿ ಮೊಕ್ಕಾಂ ಹೂಡಿದ್ದ ಕಿಂಗ್ ಕೋಬ್ರಾವನ್ನು ಸ್ನೇಕ್ ಆರೀಫ್ ಸೆರೆ ಹಿಡಿದಿದ್ದಾರೆ.
IndiaNov 29, 2020, 10:06 AM IST
ಕುಡಿದ ನಶೆಯಲ್ಲಿ ಕಿಕ್ಕೇರಿದ ಲೇಡಿ 500 ಎಣ್ಣೆ ಬಾಟ್ಲಿ ಒಡೆದು ಹಾಕಿದ್ಲು
ಕುಡಿದ ನಶೆಯಲ್ಲಿ ಮಹಿಳೆಯೊಬ್ಬಳು 500ಕ್ಕೂ ಹೆಚ್ಚು ಎಣ್ಣೆ ಬಾಟ್ಲಿ ಒಡೆದು ಹಾಕಿದ್ದಾಳೆ. ಕಾಯಿಲೆ ಬಿದ್ದ ಹಾವುಗಳಿಗೆ ಇಲ್ಲಿ ಯುವಕರು ಟ್ರೀಟ್ಮೆಂಟ್ ಕೊಡ್ತಾರೆ.
InternationalNov 23, 2020, 11:19 AM IST
ಕ್ಷಣ ಮಾತ್ರದಲ್ಲಿ ಪಳಗಿಸ್ತಾಳೆ ಈಕೆ, 3 ನಿಮಿಷದಲ್ಲಿ 20 ಮ್ಯಾಜಿಕ್ ಮಾಡ್ತಾರೆ ಇವರು!
ನಾವೆಲ್ಲಾ ಮ್ಯಾಜಿಕ್ ಮಾಡೋರನ್ನು ನೋಡಿದ್ದೇವೆ. ಇಲ್ಲೊಬ್ಬ ಮ್ಯಾಜಿಷಿಯನ್ 3 ನಿಮಿಷದಲ್ಲಿ 20 ಮ್ಯಾಜಿಕ್ ಮಾಡ್ತಾರೆ..!
InternationalNov 21, 2020, 4:03 PM IST
ಡ್ರಮ್ನಲ್ಲಿ ಸಿಕ್ಕಾಕೊಂಡ 50 ಅಡಿ ಉದ್ದದ ಹಾವು, ನೋಡಿದವರಿಗೆ ಶಾಕ್!
ಸೋಶಿಯಲ್ ಮೀಡಿಯಾದಲ್ಲೂ ಅನಕೊಂಡದ ವಿಡಿಯೋ ಭಾರೀ ವೈರಲ್ ಆಗಿದೆ| ದೈತ್ಯ ಹಾವಿನ ವಿಡಿಯೋ ಹಿಂದಿನ ಸತ್ಯವೇನು? ಇಲ್ಲಿದೆ ನೊಡಿ ವಿವರ
InternationalNov 19, 2020, 12:56 PM IST
ಒಂದೇ ಏಟಿಗೆ ಫುಲ್ ಬಾಟಲ್ ವಿಸ್ಕಿ ಸ್ವಾಹಾ ಮಾಡುವ ಕಿಲಾಡಿ ಕುಡುಕ ಕೋಣ!
ಒಂದೇ ಏಟಿಗೆ ಫುಲ್ ಬಾಟಲ್ ವಿಸ್ಕಿ ಸ್ವಾಹ ಮಾಡುವ ಕಿಲಾಡಿ ಕುಡುಕ ಕೋಣ. ವಿಸ್ಕಿ ಅಂದ್ರೆ ಸಾಕು ಇದಕ್ಕೆ ಪಂಚಪ್ರಾಣ!
Karnataka DistrictsNov 2, 2020, 12:34 PM IST
ಕಲಬುರಗಿ: ಹಾವು ಕಚ್ಚಿ ಇಬ್ಬರು ರೈತರ ಸಾವು
ಅಫಜಲ್ಪುರ ತಾಲೂಕಿನ ಬಳೂರ್ಗಿ ಹಾಗೂ ಮಾತೋಳಿ ಗ್ರಾಮಗಳಲ್ಲಿ ರೈತರಿಬ್ಬರಿಗೆ ಹಾವು ಕಚ್ಚಿ ಮೃತ ಪಟ್ಟ ಘಟನೆ ಜರುಗಿದೆ.
InternationalOct 30, 2020, 11:58 AM IST
ರಸ್ತೆ ಬದಿ ನಿಂತಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿರಾತಕ
ಇಲ್ಲೊಬ್ಬ ಕಿರಾತಕ ಅಟೋದಲ್ಲಿ ಬಂದು, ಅಂಗಡಿ ಬದಿ ನಿಂತಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ದೃಶ್ಯವನ್ನು ನೋಡಿದರೆ ಭಯವಾಗೋದಂತೂ ಹೌದು. ಹಾಗಾದ್ರೆ ಈ ಹಾರಿಬಲ್ ಸ್ಟೋರಿ ನಡೆದಿದ್ದೆಲ್ಲಿ? ನೋಡೋಣ ಬನ್ನಿ..!
Karnataka DistrictsOct 26, 2020, 4:05 PM IST
ದಸರಾ ದಿನ ಮನೆಗೆ ಬಂದ ಬೃಹತ್ ಗಾತ್ರದ ಕೋಬ್ರಾ
ದಸರಾ ಹಬ್ಬದ ದಿನವೇ ಬೃಹತ್ ಗಾತ್ರದ ಹಾವೊಂದು ಪತ್ತೆಯಾಗಿದೆ...
Karnataka DistrictsOct 24, 2020, 10:13 PM IST
ಬೆಂಗಳೂರು: ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆ ಧಾರಾಕಾರ ಮಳೆ ಸುರಿದ ಪರಿಣಾಮ ಹೊಸಕೆರೆಹಳ್ಳಿ ವಾರ್ಡ್-161ರ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮಳೆ ಅನಾಹುತವೇ ಸೃಷ್ಟಿಸಿದೆ. ಇದರ ಮಧ್ಯೆ ಸ್ಥಳೀಯರಿಗೆ ಹಾವಿನ ಕಾಟ ಶುರುವಾಗಿದೆ.
FestivalsOct 22, 2020, 4:54 PM IST
ಕನಸಲ್ಲಿ ಹಾವು, ಕುದುರೆ, ಟಗರು ಕಂಡರೆ ಏನರ್ಥ, ಗೊತ್ತೆ?
ಮುಂದಿನ ಎರಡೂ ಕಾಲುಗಳನ್ನು ಎತ್ತಿ ಕೆನೆಯುತ್ತಿರುವ ಕುದುರೆ ಸಹ ಕಾಮದ ಸಂಕೇತ. ಇದನ್ನು ನೋಡಿದರೆ ನೀವು ಇಷ್ಟಪಟ್ಟ ಯಾವುದೋ ಹೆಣ್ಣು ಅಥವಾ ಪುರುಷನ ಜೊತೆಗೆ ಕಾಮವನ್ನು ಅಪೇಕ್ಷಿಸಿದ್ದೀರಿ.