Asianet Suvarna News Asianet Suvarna News
30 results for "

Smriti Mandhana

"
Pink Ball Test Smriti Mandhana falls after slamming a magnificent maiden Century kvnPink Ball Test Smriti Mandhana falls after slamming a magnificent maiden Century kvn

Pink Ball Test: ಸ್ಮೃತಿ ಮಂಧನಾ ಆಕರ್ಷಕ ಶತಕ, ಬೃಹತ್ ಮೊತ್ತದತ್ತ ಭಾರತ

ಮೊದಲ ದಿನದಾಟದಂತ್ಯದ ವೇಳೆ 1 ವಿಕೆಟ್ ಕಳೆದುಕೊಂಡು 132 ರನ್‌ ಕಲೆಹಾಕಿದ್ದ ಟೀಂ ಇಂಡಿಯಾ ಇದಾದ ಬಳಿಕ ಎರಡನೇ ದಿನದಾಟವನ್ನು ಅತ್ಯಂತ ಎಚ್ಚರಿಕೆಯಿಂದ ಆರಂಭಿಸಿತು. 46ನೇ ಓವರ್‌ನಲ್ಲಿ ಸಿಕ್ಕ ಜೀವದಾನವನ್ನು ಭರಪೂರವಾಗಿ ಬಳಸಿಕೊಂಡು ಮಂಧನಾ ಟೆಸ್ಟ್ ವೃತ್ತಿ ಜೀವನದ ಚೊಚ್ಚಲ ಶತಕ ಬಾರಿಸುವಲ್ಲಿ ಯಶಸ್ವಿಯಾದರು.

Cricket Oct 1, 2021, 3:51 PM IST

Womens Pink Ball Test Smriti Mandhana scores career best and India Score 132 for 1 On Day 1 kvnWomens Pink Ball Test Smriti Mandhana scores career best and India Score 132 for 1 On Day 1 kvn

Pink Ball Test ಮಳೆಯಾಟದ ನಡುವೆಯೂ ಮಿಂಚಿದ ಮಂಧನಾ..!

ಆಕರ್ಷಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಸ್ಮೃತಿ ಮಂಧನಾ 144 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್‌ನೊಂದಿಗೆ ಅಜೇಯ 80 ರನ್‌ ಗಳಿಸಿದ್ದಾರೆ. ಸ್ಮೃತಿ ಈಗಾಗಲೇ ತಮ್ಮ ಟೆಸ್ಟ್‌ ವೃತ್ತಿಬದುಕಿನ ಶ್ರೇಷ್ಠ ಮೊತ್ತ ದಾಖಲಿಸಿದ್ದು ಚೊಚ್ಚಲ ಶತಕದತ್ತ ಮುನ್ನುಗ್ಗುತ್ತಿದ್ದಾರೆ.

Cricket Oct 1, 2021, 8:51 AM IST

5 Indian women cricketers to feature in inaugural edition of The Hundred Cricket Tournament kvn5 Indian women cricketers to feature in inaugural edition of The Hundred Cricket Tournament kvn

'ದಿ ಹಂಡ್ರೆಡ್' ಟೂರ್ನಿ ಆಡಲಿದ್ದಾರೆ ಈ 5 ಭಾರತೀಯ ಕ್ರಿಕೆಟ್ ಆಟಗಾರ್ತಿಯರು..!

ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ 'ದಿ ಹಂಡ್ರೆಡ್' ಕ್ರಿಕೆಟ್ ಟೂರ್ನಿಯು ಜುಲೈ 21ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತದ ಐವರು ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ. 
'ದಿ ಹಂಡ್ರೆಡ್' ಟೂರ್ನಿಯಲ್ಲಿ 8 ಪುರುಷ ಹಾಗೂ 8 ಮಹಿಳಾ ತಂಡಗಳು ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಭಾರತ ಮಹಿಳಾ ತಂಡದ ಯಾವೆಲ್ಲಾ ಆಟಗಾರ್ತಿಯರು ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Jun 11, 2021, 4:31 PM IST

Team India Cricketers Jasprit Bumrah Smriti Mandhana Get COVID 19 Vaccine Shots kvnTeam India Cricketers Jasprit Bumrah Smriti Mandhana Get COVID 19 Vaccine Shots kvn

ಕೊರೋನಾ ಲಸಿಕೆ ಮೊದಲ ಡೋಸ್‌ ಪಡೆದ ಜಸ್‌ಪ್ರೀತ್ ಬುಮ್ರಾ

ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಬುಮ್ರಾ ಟ್ವೀಟ್‌ ಮಾಡಿದ್ದಾರೆ. ಇನ್ನುಳಿದಂತೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌, ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಸಹಾ ಮೊದಲ ಹಂತದ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

Cricket May 12, 2021, 9:48 AM IST

BCCI Creates Team Mask Force Video Features Messages From Cricket personalitiesBCCI Creates Team Mask Force Video Features Messages From Cricket personalities

ಕೊರೋನಾ ಜಾಗೃತಿಗಾಗಿ ಬಿಸಿಸಿಐನಿಂದ ಟೀಂ ಮಾಸ್ಕ್‌ ಫೋರ್ಸ್‌!

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಸ್ಮೃತಿ ಮಂಧನಾ, ರೋಹಿತ್‌ ಶರ್ಮಾ, ಹರ್ಭಜನ್‌ ಸಿಂಗ್‌, ಹರ್ಮನ್‌ಪ್ರೀತ್‌ ಕೌರ್‌, ವೀರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌ ಹಾಗೂ ಮಿಥಾಲಿ ರಾಜ್‌, ಮಾಸ್ಕ್‌ ಮಹತ್ವದ ಬಗ್ಗೆ ತಿಳಿಸಿದ್ದಾರೆ.

Cricket Apr 19, 2020, 9:35 AM IST

Women Cricketer Smriti Mandhana reveals her crush nameWomen Cricketer Smriti Mandhana reveals her crush name

ಗಪ್ ಚುಪ್ ಪ್ರೀತಿ ಬಹಿರಂಗ ಪಡಿಸಿದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ!

ಮುುಂಬೈ(ಏ.05): ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಯುವಕರ ಕ್ರಶ್. ಮಂಧನಾ ಬ್ಯಾಟಿಂಗ್ ಮಾತ್ರವಲ್ಲ 23ರ ಹರೆಯದ ಸುಂದರ ಬೆಡಗಿ. ಹೀಗಾಗಿಯೇ ಯುವಕರು ಮಂಧನಾಗೆ ಫಿದಾ ಆಗಿದ್ದಾರೆ. ಇದೀಗ ಸ್ಮೃತಿ ಮಂಧನಾ ತಮ್ಮ ಕ್ರಶ್ ಹಾಗೂ ಪ್ರೀತಿ ಕುರಿತು ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ. ಹಾಗಾದರೆ ಸ್ಮೃತಿ ಮಂಧನಾ ಕ್ರಶ್ ಯಾರು? ಈ ಕುರಿತು ಮಂಧನಾ ಹೇಳಿದ್ದೇನು? ಇಲ್ಲಿದೆ ವಿವರ.

Cricket Apr 5, 2020, 2:41 PM IST

ICC Women's T20 World Cup 2020 All You Need to KnowICC Women's T20 World Cup 2020 All You Need to Know

ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ ಕ್ಷಣಗಣನೆ

ವಿಶ್ವಕಪ್‌ನಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಮಾ.8ರಂದು ಫೈನಲ್‌ ಪಂದ್ಯ ನಡೆಯಲಿದ್ದು, ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ ಪಂದ್ಯಕ್ಕೆ ವೇದಿಕೆ ಒದಗಿಸಲಿದೆ. ತಲಾ 5 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. 

Cricket Feb 20, 2020, 11:38 AM IST

Mandhana Shafali  star in Indian women's Cricket Team record chase against AustraliaMandhana Shafali  star in Indian women's Cricket Team record chase against Australia

ಟಿ20: ಆಸ್ಪ್ರೇಲಿಯಾ ವಿರುದ್ಧ ಗೆದ್ದ ಭಾರತ

ಭಾರತ, ಆಸ್ಪ್ರೇಲಿಯಾ ವಿರುದ್ಧ 7 ವಿಕೆಟ್‌ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಆಸೀಸ್‌, ಗಾರ್ಡ್‌ನರ್‌(93)ರ ಆಕರ್ಷಕ ಆಟದ ನೆರವಿನಿಂದ 5 ವಿಕೆಟ್‌ಗೆ 173 ರನ್‌ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಭಾರತಕ್ಕೆ ಸ್ಮೃತಿ ಮಂಧನಾ (55), ಶಫಾಲಿ ವರ್ಮಾ (49), ಜೆಮಿಮಾ ರೋಡ್ರಿಗಸ್‌ (30) ಆಸರೆಯಾದರು. 

Cricket Feb 9, 2020, 11:04 AM IST

Women cricketer cant expect equal payment says smriti mandhanaWomen cricketer cant expect equal payment says smriti mandhana

ಕೊಹ್ಲಿ ಬಾಯ್ಸ್‌ಗೆ ಸಿಗೋ ಆದಾಯ ನಿರೀಕ್ಷಿಸುವುದು ತಪ್ಪು; ಸ್ಮೃತಿ ಮಂಧನಾ

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೋಟಿ ಕೋಟಿ ಸಂಭಾವನೆ ಇದೆ. ಎ ಗ್ರೇಡ್ ಆಟಗಾರರಿಗೆ ವರ್ಷಕ್ಕೆ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಮಹಿಳಾ ಕ್ರಿಕೆಟಿಗರ ಸಂಭಾವನೆ ಲಕ್ಷ ರೂಪಾಯಿ. ಇದೀಗ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ವೇತನ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. 

Cricket Jan 23, 2020, 1:22 PM IST

Smriti Mandhana Named In ICC Womens ODI T20 Teams Of The YearSmriti Mandhana Named In ICC Womens ODI T20 Teams Of The Year

ಐಸಿಸಿ ವರ್ಷದ ತಂಡ: ಸ್ಮೃತಿ ಮಂಧನಾಗೆ ಸ್ಥಾನ

ಏಕದಿನ ತಂಡದಲ್ಲಿ ಸ್ಮೃತಿ ಜತೆ ಜೂಲನ್‌ ಗೋಸ್ವಾಮಿ, ಪೂನಮ್‌ ಯಾದವ್‌ ಹಾಗೂ ಶಿಖಾ ಪಾಂಡೆ ಸಹ ಸ್ಥಾನ ಪಡೆದಿದ್ದಾರೆ. ಟಿ20 ತಂಡದಲ್ಲಿ ಸ್ಮೃತಿ, ದೀಪ್ತಿ ಶರ್ಮಾ ಹಾಗೂ ರಾಧಾ ಯಾದವ್‌ ಸ್ಥಾನ ಗಳಿಸಿದ್ದಾರೆ.

Cricket Dec 18, 2019, 12:42 PM IST

Indian womens cricketer Smriti Mandhana Reveals Her Relaxing Therapy At HomeIndian womens cricketer Smriti Mandhana Reveals Her Relaxing Therapy At Home

ಬ್ಯಾಟ್ ಕೆಳಗಿಟ್ಟು ಸೌಟು ಹಿಡಿದ ಸ್ಮೃತಿ ಮಂಧನಾ

ಮೈದಾನದಲ್ಲಿ ಎದುರಾಳಿ ಬೌಲರ್’ಗಳ ಬೆವರಿಳಿಸುವ ಮಂಧನಾ ತಾನು ಬಿಡುವಿದ್ದಾಗ ಸೌಟು ಹಿಡಿದು ಅಡುಗೆಯನ್ನು ಮಾಡಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್’ಸ್ಟಾಗ್ರಾಂನಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ನನ್ನ ವಿಶ್ರಾಂತಿಯ ಥೆರಫಿ, ನನ್ನ ಸಹಾಯಕ ಚೆಫ್ ಪೂರ್ಣಿಮಾ ಜತೆ ಒಳ್ಳೆಯ ಸಮಯವನ್ನ ಕಳೆದೆ ಎಂದು ಅಡಿಮಾಡುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

Cricket Nov 1, 2019, 5:14 PM IST

Team India Star Jasprit Bumrah Smriti Mandhana win Wisden India Almanack Cricketer of the Year awardTeam India Star Jasprit Bumrah Smriti Mandhana win Wisden India Almanack Cricketer of the Year award

ಬುಮ್ರಾ, ಸ್ಮೃತಿಗೆ ಒಲಿದ ವಿಸ್ಡನ್‌ ಕ್ರಿಕೆಟ್‌ ಪ್ರಶಸ್ತಿ

ಬುಮ್ರಾ, ಮಂಧನಾ ಸಹಿತ ಏಷ್ಯಾದ ಐವರು ಕ್ರಿಕೆಟರ್‌ಗಳು ಪ್ರಶಸ್ತಿಗೆ ಆಯ್ಕೆಯಾಗಿ​ದ್ದಾರೆ. ಪಾಕಿಸ್ತಾನದ ಫಖರ್‌ ಜಮಾನ್‌, ಶ್ರೀಲಂಕಾದ ದಿಮತ್‌ ಕರುಣರತ್ನೆ, ಆಫ್ಘಾನಿಸ್ತಾನದ ರಶೀದ್‌ ಖಾನ್‌ ಪ್ರಶಸ್ತಿ ಗಳಿ​ಸಿ​ದ್ದಾರೆ.

Cricket Oct 26, 2019, 11:08 AM IST

ICC announces womens ranking list smriti mandhana dropped to 2ndICC announces womens ranking list smriti mandhana dropped to 2nd

ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೆ ಕುಸಿದ ಸ್ಮೃತಿ ಮಂಧನಾ

ಐಸಿಸಿ ಮಹಿಳಾ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಗೊಂಡಿದೆ. ಏಕದಿನಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದ ಸ್ಮೃತಿ ಮಂಧನಾಗೆ ಕೊಂಚ ನಿರಾಸೆಯಾಗಿದೆ. ರ‍್ಯಾಂಕಿಂಗ್‌ ಪಟ್ಟಿ ಇಲ್ಲಿದೆ.

Cricket Oct 16, 2019, 9:45 AM IST

Happy Birthday Smriti Mandhana Left handed bats women turns 23rd todayHappy Birthday Smriti Mandhana Left handed bats women turns 23rd today

ಸ್ಮೃತಿ ಮಂಧನಾಗೆ 23ನೇ ಹುಟ್ಟು ಹಬ್ಬದ ಸಂಭ್ರಮ

ಪ್ರಸ್ತುತ ಕಾಲಘಟ್ಟದ ಅತ್ಯುತ್ತಮ ಎಡಗೈ ಬ್ಯಾಟ್ಸ್’ವುಮೆನ್ ಎನಿಸಿಕೊಂಡಿರುವ ಮಂಧನಾ, ಹಾಲಿ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ.

SPORTS Jul 18, 2019, 3:44 PM IST

Virat Kohli and Smriti Mandhana named as Wisden Cricketers Almanack Leading Cricketers in the WorldVirat Kohli and Smriti Mandhana named as Wisden Cricketers Almanack Leading Cricketers in the World

ವಿಸ್ಡನ್ ಗೌರವ: ವಿರಾಟ್, ಮಂಧನಾ ಮುಡಿಗೆ ಮತ್ತೊಂದು ಗರಿ

2018ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಟಾಪ್ 5 ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಸ್ಯಾಮ್ ಕರ್ರಾನ್, ಜೋಸ್ ಬಟ್ಲರ್, ರೋರಿ ಬರ್ನ್ಸ್ ಮತ್ತು ಟಾಮಿ ಬಿಯಾಮೌಂಟ್ ಸ್ಥಾನ ಪಡೆದಿದ್ದಾರೆ. 

SPORTS Apr 11, 2019, 4:14 PM IST