Smoking  

(Search results - 74)
 • Feeling loneliness dangerous than smoking and obesity

  relationshipSep 2, 2021, 5:23 PM IST

  ಬೊಜ್ಜು, ಸ್ಮೋಕಿಂಗಿನಷ್ಟೇ ಅಪಾಯಕಾರಿ ಒಂಟಿತನ...

  ಒಂಟಿತನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಹೊಸ ಸಂಶೋಧನಾ ಅಧ್ಯಯನ ತೋರಿಸಿದೆ. ಇದು ವಯಸ್ಸನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಒಂಟಿತನವು ಬೊಜ್ಜು ಅಥವಾ ಧೂಮಪಾನದಷ್ಟೇ ಆರೋಗ್ಯಕ್ಕೆ ಅಪಾಯಕಾ. ಈ ಅಧ್ಯಯನವನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ನಡೆಸಿದರು. ಈ ವರದಿಯು ಏಜಿಂಗ್ ಆ್ಯಂಡ್ ಮೆಂಟಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

 • Body temperature increases when people start to telling lies

  HealthAug 28, 2021, 2:49 PM IST

  ಮೈ ಬಿಸಿಯಾಗುತ್ತಿದ್ಯಾ? ಸುಳ್ಳು ಹೇಳಿದರೂ ಹೆಚ್ಚುತ್ತೆ ದೇಹದ ತಾಪಮಾನ!

  ಈ ಪ್ರಪಂಚದಲ್ಲಿ ಏನೇನೋ ಅದ್ಭತ, ವಿಚಿತ್ರ ಅಂಶಗಳು ನಡೆಯುತ್ತವೆ. ಅವುಗಳ ಬಗ್ಗೆ ತಿಳಿದರೆ, ಅಯ್ಯೋ ಹೀಗೂ ಉಂಟೆ ಎಂದು ಅನಿಸುತ್ತದೆ. ಬೇರೆ ವಿಷಯ ಬಿಡಿ ನಮ್ಮ ದೇಹದ ಕೆಲವು ಬದಲಾವಣೆ, ಕ್ರಿಯೆಯೆ ಬಗ್ಗೆಯೇ ನಮಗೆ ತಿಳಿದಿರುವುದಿಲ್ಲ. ಅದು ಗೊತ್ತಾದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಅದರಲ್ಲಿ ದೇಹದ ತಾಪಮಾನವೂ ಒಂದು. ದೇಹದ ತಾಪಮಾನದ ಬಗ್ಗೆ  ತಿಳಿದುಕೊಳ್ಳಬೇಕಾದ ವಿಜ್ಞಾನದಿಂದ ಸಾಬೀತಾಗಿರುವ 6 ಸಂಗತಿಗಳು ಇಲ್ಲಿವೆ.

 • Actress Malavika Mohanan looks smoking hot in a pair of affordable shorts and printed shirt mah

  Cine WorldAug 17, 2021, 12:51 AM IST

  ವಿಶಿಷ್ಟ ಅವತಾರದಲ್ಲಿ ಮಾಸ್ಟರ್ ಮಾಳವಿಕ..ಹಾಟ್ ಪೋಟೋಕ್ಕೆ ಕ್ಲೀನ್ ಬೋಲ್ಡ್!

  ಹೈದರಾಬಾದ್(ಆ. 17)  ಮಾಸ್ಟರ್ ನಟಿ ಮಾಳವಿಕಾ ಮೋಹನ್  ಹಾಟ್ ಪೋಸ್ ನೀಡುವುದರಲ್ಲಿ ಎತ್ತಿದ ಕೈ. ಈ ಬಾರಿ ಅವರ ಕೊಟ್ಟ ಲುಕ್ ಹವಾ ಎಬ್ಬಿಸುತ್ತಿದೆ.

 • Taliban removes Sikh religious flag from historic gurdwara in Afghanistan pod

  InternationalAug 7, 2021, 7:41 AM IST

  ಗುರುದ್ವಾರದ ಧ್ವಜ ಕಿತ್ತ ತಾಲಿಬಾನ್‌ ಉಗ್ರರು!

  * ಆಷ್ಘಾನಿಸ್ತಾನದ ಒಂದೊಂದೇ ಪ್ರದೇಶಗಳನ್ನು ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳುತ್ತಿರುವ ತಾಲಿಬಾನ್‌

  * ಗುರುದ್ವಾರದ ಧ್ವಜ ಕಿತ್ತ ತಾಲಿಬಾನ್‌ ಉಗ್ರರು

 • Myths and facts of TB

  HealthAug 3, 2021, 4:25 PM IST

  ಟಿಬಿಗೆ ಸಂಬಂಧಿಸಿದ ಈ ಆರು ಸುಳ್ಳು ವಿಷಯ ನಂಬಬೇಡಿ

  ಟಿಬಿ ಒಂದು ಸಾಂಕ್ರಾಮಿಕ ರೋಗವಾಗಿದೆ. ಇದನ್ನು  ಕ್ಷಯ ಎಂದೂ ಕರೆಯುತ್ತಾರೆ. ಭಾರತದಲ್ಲಿ ಇದರ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಟಿಬಿ ತುಂಬಾ ಮಾರಕವಾಗಬಹುದು. ವಾಸ್ತವವಾಗಿ, ಟಿಬಿ ಮೈಕೋಬ್ಯಾಕ್ಟೀರಿಯಂ ಕ್ಷಯದಿಂದ ಉಂಟಾಗುತ್ತದೆ.

 • Sanjay Dutt used to smoke cigarettes in childhood thrown by father Sunil Dutt

  Cine WorldJul 26, 2021, 4:43 PM IST

  ತಂದೆ ಸೇದಿ ಎಸೆದ ಸಿಗರೇಟನ್ನು ಸೇದುತ್ತಿದ್ದರಂತೆ ಸಂಜಯ್ ದತ್!

  ಸಂಜಯ್ ದತ್ ಬಾಲಿವುಡ್‌ನಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. 1971ರಲ್ಲಿ  ತಮ್ಮ 11ನೇ ವಯಸ್ಸಿನಲ್ಲಿ ತಂದೆ ಸುನಿಲ್ ದತ್ ಸಿನಿಮಾ ರೇಷ್ಮಾಔರ್ ಶೆರಾ ಮೂಲಕ ಪಾದಾರ್ಪಣೆ ಮಾಡಿದರು. ಅಂದ ಹಾಗೆ, ಸಂಜಯ್ ದತ್ ರಾಖಿ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಸಂಜಯ್ ದತ್ ಚಿಕ್ಕ ವಯಸ್ಸಿನಿಂದಲೂ ದುಶ್ಚಟಗಳ ದಾಸರಾಗಿದ್ದರು. ಸಂಜಯ್ ದತ್ ಅವರ ಬಾಲ್ಯಕ್ಕೆ ಸಂಬಂಧಿಸಿದ ಶಾಕಿಂಗ್‌ ಘಟನೆಯ ವಿವರ ಇಲ್ಲಿದೆ 
   

 • These five foods kill fertility ability

  relationshipJul 20, 2021, 11:19 AM IST

  ಪುರುಷರ ಲೈಂಗಿಕ ಜೀವನಕ್ಕೆ ಮಾರಕ ಈ ಆಹಾರಗಳು

  ಈ ಗಡಿಬಿಡಿಯ ಜೀವನದಲ್ಲಿ, ಹೆಚ್ಚಿನ ಪುರುಷರು ಕೆಲಸದ ಒತ್ತಡದಿಂದಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಅಸಮರ್ಪಕ ಆಹಾರ ಸೇವನೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪುರುಷರ ಆರೋಗ್ಯಕ್ಕೆ ಹಾನಿಕರವಾದ ಅನೇಕ ಆಹಾರಗಳಿವೆ. ಈ ಆಹಾರಗಳನ್ನು ಸೇವಿಸುವುದರಿಂದ ದೌರ್ಬಲ್ಯದ ಜೊತೆಗೆ ಬೊಜ್ಜು, ಲೈಂಗಿಕ, ಹೃದಯ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಯಂತಹ ಸಮಸ್ಯೆಗಳು ಉಂಟಾಗಬಹುದು. 

 • How to take care of breast from beginning itself

  WomanJul 11, 2021, 11:54 AM IST

  ಈ ತಪ್ಪು ಮಾಡಿದರೆ ಹರೆಯದಲ್ಲೇ ಸ್ತನ ಜೋತು ಬೀಳಬಹುದು!

  ಪ್ರತಿ ಹೆಣ್ಣು ಸ್ತನಗಳ ಆರೋಗ್ಯದ ಬಗ್ಗೆ ಗಮನ ಹರಿಸಲೇಬೇಕು. ಚರ್ಚೆ ವಿಷಯವಾದರೂ ಹೆಣ್ಣಿನ ಸೌಂದರ್ಯದಲ್ಲಿ ಸ್ತನಗಳ ಪಾತ್ರ ಮಹತ್ವದ್ದಾಗಿದೆ. ಗಾತ್ರ ಎಷ್ಟಾದರೂ ಹೆಣ್ಣು ತನ್ನ ಎದೆಯಾಳವನ್ನು ಅರಿತಿರಬೇಕು. ಕೆಲವೊಮ್ಮೆ ಯುವತಿಯರು ಅರಿಯದೇ ಮಾಡುವ ತಪ್ಪುಗಳಿಂದ ಸ್ತನಗಳು ಜೋತು ಬಿಳಬಹುದು. ಇದಕ್ಕೆ ಪರಿಹಾರ ಏನು? ಸಮಸ್ಯೆ ನಿವಾರಣೆ ಹೇಗೆ ನೋಡೋಣ... 

 • 7 habits that make men sexually fit

  relationshipJul 4, 2021, 12:56 PM IST

  ಪುರುಷರ ಈ 7 ಅಭ್ಯಾಸಗಳು ಲೈಂಗಿಕ ಜೀವನದಲ್ಲಿ ಅದ್ಭುತ ಸೃಷ್ಟಿಸುತ್ತೆ

  ಇತ್ತೀಚಿನ ದಿನಗಳಲ್ಲಿ, ಪೌಷ್ಟಿಕಾಂಶದ ಕೊರತೆ ಮತ್ತು ವ್ಯಾಯಾಮವನ್ನು ನಿರ್ಲಕ್ಷಿಸುವುದು ಪುರುಷರಲ್ಲಿ ಅನೇಕ ಲೈಂಗಿಕ ಸಮಸ್ಯೆಗಳನ್ನು ಬೆಳೆಸಿಕೊಳ್ಳುತ್ತದೆ. ಇದು ಅವರ ಲೈಂಗಿಕ ಜೀವನವನ್ನು ಹಾಳುಮಾಡಲು ಪ್ರಾರಂಭಿಸುತ್ತದೆ. ಇದರಿಂದ ಪುರುಷರಲ್ಲಿ ಅಕಾಲಿಕ ಸ್ಖಲನ, ನಪುಂಸಕತೆ, ಕಾಮಾಸಕ್ತಿ ಕಡಿಮೆಯಾಗುವುದು, ನಿಮಿರುವಿಕೆ ಕಡಿಮೆಯಾಗುವುದು, ತ್ರಾಣ ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಈ ಏಳು ಅಭ್ಯಾಸಗಳನ್ನು ಹೊಂದಿರುವ ಪುರುಷರು ತುಂಬಾ ಕೆಟ್ಟ ಲೈಂಗಿಕ ಜೀವನವನ್ನು ಹೊಂದಿರುತ್ತಾರೆ. ಲೈಂಗಿಕ ಜೀವನವನ್ನು ಅದ್ಭುತಗೊಳಿಸುವ ಪುರುಷರ 7 ಅಭ್ಯಾಸಗಳ ಬಗ್ಗೆ ಇಲ್ಲಿದೆ ಮಾಹಿತಿ 

 • Smokers face up to 50pc higher risk of developing severe diseas death from COVID 19 pod

  InternationalMay 31, 2021, 7:36 AM IST

  ಧೂಮಪಾನಿಗಳಲ್ಲಿ ಕೋವಿಡ್‌ ಸಾವಿನ ಪ್ರಮಾಣ ಶೇ.50 ಹೆಚ್ಚು!

  * ಧೂಮಪಾನಿಗಳಲ್ಲಿ ಕೋವಿಡ್‌ ಸಾವಿನ ಪ್ರಮಾಣ ಶೇ.50 ಹೆಚ್ಚು

  * ಸೋಂಕು ವಿಪರೀತಕ್ಕೆ ಹೋಗುವ ಸಾಧ್ಯತೆ ಕೂಡ ಅಧಿಕ

  * ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

  * ಇಂದು ವಿಶ್ವ ತಂಬಾಕು ಮುಕ್ತ ದಿನ

 • Driver left with severe burns after he use hand sanitiser while smoking in car front seat ck

  Deal on WheelsMay 16, 2021, 2:47 PM IST

  ಕೊರೋನಾ ಮಾರ್ಗಸೂಚಿ ಪಾಲನೆ ವೇಳೆ ಎಚ್ಚರ ಮರೆತ ಚಾಲಕ; ಹೊತ್ತಿ ಉರಿದ ಕಾರು!

  • ಕೊರೋನಾ ಕಾರಣ ಎಂದಿನಂತೆ ಹ್ಯಾಂಡ್ ಸ್ಯಾನಿಟೈಸರ್ ಬಳಸಿದ ಚಾಲಕ
  • ಮಾರ್ಗ ಮಧ್ಯದಲ್ಲೇ  ಹೊತ್ತಿ ಉರಿದ ಕಾರು
  • ಬೆಂಕಿಯ ಕೆನ್ನಾಲಿಗೆಗೆ ಚಾಲಕನಿಗೂ ಸುಟ್ಟ ಗಾಯ
 • What happens when take bath immediatly after food

  HealthMar 26, 2021, 4:19 PM IST

  ಊಟವಾದ ತಕ್ಷಣ ಸ್ನಾನ ಮಾಡಬಾರದು ಎಂದೇಕೆ ಹೇಳುತ್ತಾರೆ ಹಿರಿಯರು?

  ಊಟದ ನಂತರ ನಿದ್ರೆ ಬರುವುದು ಇದು ಸಾಮಾನ್ಯ ಮತ್ತು  ಸುಲಭ. ಧೂಮಪಾನವನ್ನು ಹೆಚ್ಚು ಇಷ್ಟಪಡುವ ಜನರೂ ಸಹ ರಾತ್ರಿ ಊಟದ ಬಳಿಕ ಸ್ಮೋಕ್ ಮಾಡುತ್ತಾರೆ. ಕೆಲವು ಜನರು ಒಂದು ಕಪ್ ಚಹಾ ತಮ್ಮ ಊಟವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತಾರೆ. ಸತ್ಯವೆಂದರೆ, ಈ ಅಭ್ಯಾಸಗಳಲ್ಲಿ ಹೆಚ್ಚಿನವು ಆರೋಗ್ಯಕ್ಕೆ ಹಾನಿಕಾರಕ.
   

 • Smoking in trains might land you in jail pod

  IndiaMar 21, 2021, 8:09 AM IST

  ರೈಲಲ್ಲಿ ಧೂಮಪಾನಕ್ಕೆ ದಂಡ ಭಾರಿ ಹೆಚ್ಚಳ, ಜೈಲು?

  ರೈಲಲ್ಲಿ ಧೂಮಪಾನಕ್ಕೆ ದಂಡ ಭಾರಿ ಹೆಚ್ಚಳ, ಜೈಲು?| ರೈಲ್ವೆ ಇಲಾಖೆ ಗಂಭೀರ ಚಿಂತನೆ: ಮೂಲಗಳು| ಶತಾಬ್ದಿ ಎಕ್ಸ್‌ಪ್ರೆಸ್‌ ಬೆಂಕಿಗೆ ಸಿಗರೆಟ್‌ ಕಾರಣ

 • Want to quit smoking then you must try these remedies

  HealthMar 20, 2021, 4:57 PM IST

  ಸ್ಮೋಕಿಂಗ್ ಬಿಟ್ಟು ಬಿಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ಈ ಆಹಾರ ಟ್ರೈ ಮಾಡಿ

  ಸ್ಮೋಕಿಂಗ್ ಕೆಟ್ಟ ಅಭ್ಯಾಸ ಅನ್ನೋದು ಎಲ್ಲರಿಗೂ ತಿಳಿದಿದೆ. ಅದರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತವೆ ಅನ್ನೋದು ತಿಳಿದಿವೆ. ಸಿಗರೇಟ್ ಸೇದುವವರಿಗೆ ಹಾನಿಯನ್ನುಂಟು ಮಾಡುವುದಲ್ಲದೆ, ಧೂಮಪಾನದ ಸಂಪರ್ಕದಲ್ಲಿರುವವರಿಗೆ ಕೂಡ ಹಾನಿಯುಂಟು ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಧೂಮಪಾನದಿಂದ ಕ್ಯಾನ್ಸರ್ ಮತ್ತು ಹೃದಯಾಘಾತದಂತಹ ಅಪಾಯಕಾರಿ ರೋಗಗಳು ಬರಬಹುದು. ಆದರೆ ಅಭ್ಯಾಸವಾಗಿ ಬಿಟ್ಟ ಈ ಕೆಟ್ಟ ಅಭ್ಯಾಸವನ್ನು ದೂರ ಮಾಡಲು ಸಾಧ್ಯವಾಗದೆ ಕೆಲವರು ಒದ್ದಾಡುತ್ತಿರುತ್ತಾರೆ. 

 • Colors kannada BBK8 Shankar Ashwath quits smoking vcs

  Small ScreenMar 8, 2021, 11:38 AM IST

  45 ವರ್ಷದಿಂದ ಸಿಗರೇಟ್‌ ಸೇದುತ್ತಿದ್ದೆ, 2 ವಾರದಿಂದ ಮುಟ್ಟಿಲ್ಲ: ಶಂಕರ್ ಅಶ್ವತ್ಥ್

   ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಶಂಕರ್ ಅಶ್ವತ್ಥ್ ಹೇಳಿದ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಇದು ಧೂಮಪಾನದ ವಿಚಾರವೇ ಹೌದು!