Asianet Suvarna News Asianet Suvarna News
23 results for "

Smart Watch

"
Dizo Buds Z Pro True Wireless Earphones With ANC Dizo Watch R Launched in IndiaDizo Buds Z Pro True Wireless Earphones With ANC Dizo Watch R Launched in India

Realme TechLife: Dizo Buds Z Pro ವೈಯರ್‌ಲೆಸ್ ಇಯರ್‌ಫೋನ್, Dizo Watch R ಸ್ಮಾರ್ಟ್‌ವಾಚ್ ಬಿಡುಗಡೆ!

ಡಿಝೋ ವಾಚ್ ಆರ್ ಮೂಲ ಬೆಲೆ ರೂ 3,999 ಆಗಿದ್ದು ವಿಶೇಷ ಬಿಡುಗಡೆ ಬೆಲೆ ರೂ 3,499 ನಲ್ಲಿ ಲಭ್ಯವಿರಲಿದೆ.  Dizo Buds Z Pro ನ ಮೂಲ ಬೆಲೆ ರೂ 2,999  ಆಗಿದ್ದು ವಿಶೇಷ ಬಿಡುಗಡೆ ಬೆಲೆ ರೂ 2,299 ನಲ್ಲಿ ಲಭ್ಯವಿದೆ

GADGET Jan 5, 2022, 10:39 PM IST

Noise Colorfit Caliber smartwatch with body temperature measuring to launch on Jan 6 mnjNoise Colorfit Caliber smartwatch with body temperature measuring to launch on Jan 6 mnj

Noise Colorfit Caliber: ದೇಹದ ಉಷ್ಣತೆಯನ್ನೂಅಳೆಯುವ ಸ್ಮಾರ್ಟ್‌ವಾಚ್ ಜನವರಿ 6ರಂದು ಬಿಡುಗಡೆ!

ದೇಹದ ಉಷ್ಣತೆಯನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿರುವ ನಾಯ್ಸ್ ವೇರೆಬಲ್ ಬ್ರಾಂಡ್ ನಾಯ್ಸ್‌ನ ಹೊಸ ಸ್ಮಾರ್ಟ್‌ವಾಚ್  ಕಲರ್‌ಫಿಟ್ ಕ್ಯಾಲಿಬರ್ ಜನವರಿ 6 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

GADGET Jan 4, 2022, 12:27 AM IST

Smart Watch Tracking on Older People grgSmart Watch Tracking on Older People grg

Bengaluru Tech Summit| ವೃದ್ಧರ ಮೇಲೆ ನಿಗಾಕ್ಕೆ ಸ್ಮಾರ್ಟ್‌ ವಾಚ್‌..!

ಹಿರಿಯ ನಾಗರಿಕರು(Older People), ಬುದ್ದಿಮಾಂದ್ಯರು, ಮೆರವಿನ ಕಾಯಿಲೆಯವರು, ಮೂರ್ಚೆ ರೋಗದಿಂದ ಬಳಲುವವರು, ಪಾರ್ಕಿನ್‌ಸನ್‌ ಕಾಯಿಲೆಗಳುಳ್ಳವರು, ಅಪಘಾತಕ್ಕೆ(Accident) ಒಳಗಾದವರ ರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ‘ಸ್ಮಾರ್ಟ್‌ ಕವಚ್‌’(Smart Kavach) (Help on the Rest) ವಾಚ್‌(Watch) ಆವಿಷ್ಕಾರ ಮಾಡಲಾಗಿದೆ. ಬೆಂಗಳೂರು(Bengaluru) ಮೂಲದ ಈಜಿಎಂ2ಎಂ ಕಂಪೆನಿ ವಿಶಿಷ್ಟವಾದ ಕೈಗಡಿಯಾರ ಆವಿಷ್ಕರಿಸಿದ್ದು ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಪ್ರದರ್ಶನ ಮಾಡಿದೆ.
 

Technology Nov 20, 2021, 7:38 AM IST

Review of Vivo V21 5G and Syska Bolt SW200 Smart Watch mnjReview of Vivo V21 5G and Syska Bolt SW200 Smart Watch mnj

Tech Review: ಹೊಸ ಬಣ್ಣದಲ್ಲಿ Vivo V21 5G | ಚಂದದ ಸ್ಮಾರ್ಟ್‌ವಾಚ್‌ Syska Bolt SW200!

*ವಿವೋ ವಿ21 ಕಳೆದ ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ 
*ಇದೀಗ ವಿವೋ ವಿ21 ನಿಯಾನ್ ಸ್ಪಾರ್ಕ್ ಎಡಿಷನ್ ಬಿಡುಗಡೆ
*ಹೇಗಿದೆ ಚಂದದ ಸ್ಮಾರ್ಟ್‌ವಾಚ್‌ Syska Bolt SW200?

Mobiles Nov 16, 2021, 2:59 PM IST

Apple launches iPhone 13 series iPad mini smart watchApple launches iPhone 13 series iPad mini smart watch

ಐಫೋನ್ 13 ಸೀರೀಸ್, ಐಪ್ಯಾಡ್ ಮಿನಿ, ಆಪಲ್ ವಾಚ್ ಲಾಂಚ್!

ಪ್ರಖ್ಯಾತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಆಪಲ್, ಐಫೋನ್ 13 ಸೀರೀಸ್, ಐಪ್ಯಾಡ್ ಮತ್ತು ವಾಚ್‌ಗಳನ್ನು ಲಾಂಚ್ ಮಾಡಿದೆ. ಈ ಫೋನ್‌ಗಳ ಬಿಡುಗಡೆ ಸಂಬಂಧ ಬಹಳ ದಿನಗಳಿಂದಲೂ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಆಪಲ್ ಸಾಧನಗಳು ಬಳೆಕದಾರರ ಗಮನ ಸೆಳೆಯುತ್ತಿವೆ. 

Mobiles Sep 15, 2021, 5:59 PM IST

Realme Dizo smart watch launched to the Indian marketRealme Dizo smart watch launched to the Indian market

ರಿಯಲ್‌ಮಿ ಡಿಝೋ ಸ್ಮಾರ್ಟ್‌ವಾಚ್ ಲಾಂಚ್, ಸಖತ್ ಫೀಚರ್ಸ್!

ಚೀನಾ ಮೂಲದ ರಿಯಲ್‌ಮಿ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಪ್ರಭಾವವನ್ನು ಹೊಂದಿದೆ. ಕಂಪನಿಯು ಇದೇ ಮೊದಲ ಬಾರಿಗೆ ಭಾರತದಲ್ಲಿ ರಿಯಲ್‌ಮಿ ಡಿಝೋ ಎಂಬ ಸ್ಮಾರ್ಟ್‌ ವಾಚ್ ಲಾಂಚ್ ಮಾಡಿದೆ. ಈ ವಾಚ್‌ ಬಹಳಷ್ಟು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.

GADGET Aug 3, 2021, 3:55 PM IST

Oppo watch 2 unveiled in china and watch its superb featuresOppo watch 2 unveiled in china and watch its superb features

ಒಪ್ಪೋ ವಾಚ್ 2 ಸ್ಮಾರ್ಟ್‌ವಾಚ್ ಅನಾವರಣ, ಏನೆಲ್ಲ ವಿಶೇಷತೆಗಳಿವೆ?

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಒಪ್ಪೋ ಸ್ಮಾರ್ಟ್‌ವಾಚ್ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಇದೀಗ ಕಂಪನಿಯು ಅದರ ಮುಂದಿನ ಆವೃತ್ತಿ ಎನಿಸಿಕೊಂಡಿರುವ ಒಪ್ಪೋ ವಾಚ್ 2 ಸ್ಮಾರ್ಟ್‌ವಾಚ್ ಅನಾವರಣಾ ಮಾಡಿದೆ. ಈ ಸ್ಮಾರ್ಟ್‌ವಾಚ್ ತಾಂತ್ರಿಕ ಶ್ರೀಮಂತಿಕೆಯನ್ನು ಹೊಂದಿದ್ದು, ಬಳಕೆದಾರರ ಸ್ನೇಹಿಯಾಗಿದೆ.

GADGET Jul 28, 2021, 2:54 PM IST

Apple smart Watch saved life of 78 year-old man after he fell on his driveway in North Carolina ckmApple smart Watch saved life of 78 year-old man after he fell on his driveway in North Carolina ckm

ನೆಲಕ್ಕೆ ಕುಸಿದ 78 ವರ್ಷದ ವೃದ್ಧನ ಪ್ರಾಣ ಉಳಿಸಿದ Apple ಸ್ಮಾರ್ಟ್ ವಾಚ್‌!

  • ತಂತ್ರಜ್ಞಾನಗಳು ಮಾನವನ ಬದುಕಿಗೆ ಅತ್ಯುತ್ತಮ ಕೊಡುಗೆ ನೀಡುತ್ತಿದೆ
  • ಹಲವು ಬಾರಿ ತಂತ್ರಜ್ಞಾನ ಮುನಷ್ಯನನ್ನು ಆಪತ್ತಿನಿಂದ ಪಾರು ಮಾಡಿದೆ
  • ಇದೀಗ ನೆಲಕ್ಕೆ ಕುಸಿದ 78ರ ವೃದ್ಧನ ಪ್ರಾಣ ಉಳಿಸುವಲ್ಲಿ Apple ವಾಚ್‌ ಯಶಸ್ವಿಯಾಗಿದೆ

GADGET Jul 1, 2021, 7:22 PM IST

OnePlus launches smart watch in India Check Price Offers and Specifications ckmOnePlus launches smart watch in India Check Price Offers and Specifications ckm

ಭಾರತದಲ್ಲಿ ಒನ್ ಪ್ಲಸ್ ಸ್ಮಾರ್ಟ್ ವಾಚ್ ಬಿಡುಗಡೆ!

ಇದು ಕೇವಲ ವಾಚ್ ಮಾತ್ರ ಅಲ್ಲ, ಇದು ಸ್ಮಾರ್ಟ್ ರಿಮೋಟ್ ಕಂಟ್ರೋಲ್ ಆಗಿ ಕಾರ್ಯನಿರ್ವಹಣೆ ಮಾಡಲಿದೆ. ಈ ವಾಚ್ ಮೂಲಕ ಟಿವಿ ಕೂಡ ಕಾರ್ಯನಿರ್ವಹಿಸಲಿದೆ. ಇನ್ನು  ತಡೆರಹಿತ ಸಂಪರ್ಕ, ಸ್ಮಾರ್ಟ್ ಫಿಟ್ನೆಸ್ ಟ್ರ್ಯಾಕಿಂಗ್ ಮತ್ತು ದೀರ್ಘ ಬಾಳಿಕೆ ಬರುವ ಬ್ಯಾಟರಿ ಸೇರಿದಂತೆ ಹಲವು ಫೀಚರ್ಸ್ ಇದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

GADGET Apr 15, 2021, 6:41 PM IST

BoAt Flash watch released to Indian marketBoAt Flash watch released to Indian market

BoAt Flash Watch ಬಿಡುಗಡೆ: 6,990 ರೂ. ಬೆಲೆ ವಾಚ್ 2,499 ರೂ.ಗೆ ಮಾರಾಟ!

ಮೂರ್ನಾಲ್ಕು ತಿಂಗಳ ಹಿಂದೆ ಕಡಿಮೆ ಬೆಲೆಯ ಸ್ಟಾರ್ಮ್ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದ್ದ ಬೋಟ್ ಕಂಪನಿ ಇದೀಗ ಪ್ರೀಮಿಯಂ ಮಾದರಿಯ ಬೋಟ್ ಫ್ಲ್ಯಾಶ್ ವಾಚ್ ಅನ್ನು ಆನ್‌ಲೈನ್ ಮೂಲಕ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ವಾಚ್‌ನ ನಿಜವಾದ ಬೆಲೆ 6,990 ರೂಪಾಯಿಯಾಗಿದ್ದು, ಪ್ರಮೋಷನಲ್ ಆಫರ್ ಆಗಿ ಕಂಪನಿ 2,499 ರೂಪಾಯಿಗೆ ಮಾರಾಟ ಮಾಡುತ್ತಿದೆ. ಈ ವಾಚ್ ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ.

GADGET Mar 10, 2021, 1:40 PM IST

Koppal guy invents Smart watch  to avoid bike theft hlsKoppal guy invents Smart watch  to avoid bike theft hls
Video Icon

ವಾಚ್‌ನಿಂದ ಬೈಕ್ ಸ್ಟಾರ್ಟ್, ಗಂಗಾವತಿ ಯುವಕನ ಸೂಪರ್ ಐಡ್ಯಾ!

ವಾಚ್‌ ಮೂಲಕ ಬೈಕ್ ಕಳ್ಳತನಕ್ಕೆ ಬ್ರೇಕ್! ಇಂತದ್ದೊಂದು ವಿನೂತನ ಐಡಿಯಾ ಕಂಡು ಹಿಡಿದಿದ್ದಾರೆ ಗಂಗಾವತಿಯ ಯುವಕ ಅಕ್ಬರ್. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಅಕ್ಬರ್, ವಾಚ್ ಮೂಲಕ ಬೈಕ್ ಸ್ಟಾರ್ಟ್ ಮಾಡುವ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. 

Automobile Mar 9, 2021, 3:07 PM IST

Kannadiga Akbar Invention Smart Watch grgKannadiga Akbar Invention Smart Watch grg

ವಾಚ್‌ನಲ್ಲಿಯೇ ಬೈಕ್‌ ಆನ್‌ ಆಫ್‌ ಮಾಡಿ: ಕನ್ನಡಿಗನಿಂದ ಸಂಶೋಧನೆ..!

ಕೈಯಲ್ಲಿರುವ ವಾಚ್‌ನಲ್ಲಿಯೇ ನಿಮ್ಮ ಬೈಕ್‌ ಆನ್‌-ಆಫ್‌ ಮಾಡಿ. ಅಷ್ಟೆ ಯಾಕೆ? ನೀವು ಚಲಿಸುವಾಗ ಸ್ಟ್ಯಾಂಡ್‌ ತೆಗೆಯದಿದ್ದರೂ ನಿಮಗೆ ಬೀಪ್‌ ಸೌಂಡ್‌ ಬರುತ್ತದೆ. ನಿಮ್ಮ ಬೈಕ್‌ ಯಾರಾದರೂ ಬೇರೆಯವರು ಶುರು ಮಾಡುವ ಯತ್ನ ಮಾಡಿದರೂ ಬೀಪ್‌ ಸೌಂಡ್‌ ನಿಮ್ಮ ವಾಚ್‌ನಲ್ಲಿ ಬರುತ್ತದೆ.
 

Technology Feb 6, 2021, 1:03 PM IST

OnePlus shared teaser about fitness band release on Jan 11OnePlus shared teaser about fitness band release on Jan 11

ಜ.11ಕ್ಕೆ ಒನ್‌ಪ್ಲಸ್ ಫಿಟ್ನೆಸ್ ಬ್ಯಾಂಡ್ ಬಿಡುಗಡೆ?

ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಒನ್‌ಪ್ಲಸ್ ಇದೀಗ ಫಿಟ್ನೆಸ್ ಬ್ಯಾಂಡ್‌ ಬಿಡುಗಡೆಗೆ ಸಿದ್ಧವಾಗಿದ್ದು, ಈ ಬಗ್ಗೆ ಟೀಸರ್ ಷೇರ್ ಮಾಡಿದೆ. ಆದರೆ, ಫಿಟ್ನೆಸ್ ಬ್ಯಾಂಡ್ ಯಾವ ರೀತಿಯಲ್ಲಿರಲಿದೆ, ವಿಶೇಷತೆಗಳೇನು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೂ ಜ.11ರಂದು ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.

Whats New Jan 5, 2021, 2:15 PM IST

Realme Launches its Watch S andPWatch S Rro to Indian marketRealme Launches its Watch S andPWatch S Rro to Indian market

Realme Watch S ಮತ್ತು Watch S Pro ಬಿಡುಗಡೆ, ಮಾರಾಟ ಶುರು

ಭಾರತದಲ್ಲಿ ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿರುವ ರಿಯಲ್‌ಮೀ ಇದೀಗ ಪ್ರೀಮಿಯಂ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಿದ ಸ್ಮಾರ್ಟ್‌ವಾಚ್‌ಗಳಿಗೆ ಅತ್ಯುತ್ತಮ ಪ್ರಕ್ರಿಯೆ ದೊರೆತ ಬೆನ್ನಲ್ಲೇ ಇದೀಗ 4,999 ರೂ. ಮತ್ತು 9,999 ರೂ. ಬೆಲೆ ವೀಯರ್‌ಬಲ್ ಗ್ಯಾಜೆಟ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ.

GADGET Dec 27, 2020, 9:17 AM IST

Xiaomi has officially announced launch of Mi Watch Lite globallyXiaomi has officially announced launch of Mi Watch Lite globally

ಜಾಗತಿಕ ಬಿಡುಗಡೆ ಸಿದ್ಧವಾದ Mi Watch Lite: ಇದು ಬಜೆಟ್ ಫ್ರೆಂಡ್ಲೀ

ಚೀನಾ ಮೂಲದ ಶಿಯೋಮಿ ತನ್ನ ಎಂಐ ವಾಚ್ ಲೈಟ್ ಸ್ಮಾರ್ಟ್ ವೀಯರೇಬಲ್ ಸಾಧನದ ಜಾಗತಿಕ ಬಿಡುಗಡೆಯನ್ನು ಘೋಷಿಸಿದೆ. ಈ ಸ್ಮಾರ್ಟ್ ವಾಚ್‌ನ ಬೆಲೆ ಎಷ್ಟಿದೆ ಎಂಬುದು ನಿಖವಾಗಿ ಗೊತ್ತಿಲ್ಲವಾದರೂ, ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

GADGET Dec 11, 2020, 2:50 PM IST