Smart Phone  

(Search results - 232)
  • undefined

    MobilesJul 24, 2021, 12:52 PM IST

    ನೋಕಿಯಾ 110 4ಜಿ ಫೀಚರ್ ಫೋನ್ ಲಾಂಚ್, ಮಾರಾಟ ಶುರು

    ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿರುವ ನೋಕಿಯಾ ಇದೀಗ ವಿಶಿಷ್ಟವಾದ ಫೀಚರ್‌ ಫೋನ್ ಮೂಲಕ ಮತ್ತೆ ಮರಳಿದೆ. ನೋಕಿಯಾ 110 4ಜಿ ಫೀಚರ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಜುಲೈ 24ರಿಂದ ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಸಿಗಲಿದೆ. ಈ ಫೋನ್ ಬೆಲೆ 2,799 ರೂಪಾಯಿ ಮಾತ್ರ.

  • undefined

    MobilesJul 23, 2021, 11:51 AM IST

    ಜೆಡ್‌ಟಿಇ ಬ್ಲೇಡ್ ವಿ30, ಬ್ಲೇಡ್ ವಿ30 ವಿಟಾ ಸ್ಮಾರ್ಟ್‌ಫೋನ್ ಬಿಡುಗಡೆ

    ಜೆಡ್‌ಟಿಇ ಕಂಪನಿಯ ಜೆಡ್‌ಟಿಇ ಬ್ಲೇಡ್ ವಿ30 ಮತ್ತು ಬ್ಲೇಡ್ ವಿ30 ವಿಟಾ ಸ್ಮಾರ್ಟ್‌ಫೋನ್‌ಗಳು ಬೆಲೆ ಹಾಗೂ ಫೀಚರ್‌ಗಳ ದೃಷ್ಟಿಯಿಂದಲೂ ಗಮನಾರ್ಹವಾಗಿವೆ. ಈಗಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್‌ಗಳು ತಮ್ಮ ಕ್ಯಾಮೆರಾ ಹಾಗೂ ಶಕ್ತಿಶಾಲಿ ಬ್ಯಾಟರಿಗಳಿಂದ ಹೆಚ್ಚು ಗಮನ ಸೆಳೆಯುತ್ತಿವೆ.

  • undefined

    MobilesJul 13, 2021, 4:41 PM IST

    Redmi Note 10T 5G ಜು.20ಕ್ಕೆ ಬಿಡುಗಡೆ, ಫಾಸ್ಟ್ ಚಾರ್ಜಿಂಗ್‌ ಸೇರಿ ಹಲವು ಫೀಚರ್ಸ್

    ಶಿಯೋಮಿ ಕಂಪನಿಯ ಸಬ್‌ಬ್ರ್ಯಾಂಡ್ ಆಗಿರುವ ರೆಡ್‌ಮಿ ನೋಟ್‌ 10ಟಿ 5ಜಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಜುಲೈ 20ರಂದು ಬಿಡುಗಡೆಯಾಗುವುದು ಖಚಿತವಾಗಿದೆ. ಸುಮಾರು 20 ಸಾವಿರ ರೂಪಾಯಿ  ಆಸು ಪಾಸು ಬೆಲೆ ಹೊಂದಿರಬಹುದಾದ ಈ ಫೋನ್, ಅತ್ಯುತ್ತಮ  ಫೀಚರ್‌ಗಳನ್ನು ಒಳಗೊಂಡಿವೆ.

  • undefined

    MobilesJul 10, 2021, 3:42 PM IST

    ಜುಲೈ 22ಕ್ಕೆ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಲಾಂಚ್ ಫಿಕ್ಸ್

    ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್ ಯಶಸ್ಸು ಕಂಡ ಬೆನ್ನಲ್ಲೇ ಕಂಪನಿಯು ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಜುಲೈ 22ರಂದು ಮಾಡುತ್ತಿದೆ. ಈ ಫೋನ್ ಕೂಡ ಹಲವು ಅದ್ಭುತ ಫೀಚರ್‌ಗಳನ್ನು ಒಳಗೊಂಡಿದೆ. ಯುರೋಪ್ ಹಾಗೂ ಭಾರತೀಯ ಮಾರುಕಟ್ಟೆಗೆ ಏಕಕಾಲಕ್ಕೆ ಈ ಫೋನ್ ಬಿಡುಗಡೆಯಾಗಲಿದೆ.

  • undefined

    MobilesJul 9, 2021, 2:42 PM IST

    1,299 ಮತ್ತು 1,799 ರೂಪಾಯಿಗೆ ಡಿಝೋ ಫೋನ್‌ ಲಾಂಚ್ ಮಾಡಿದ ರಿಯಲ್‌ಮಿ

    ಬಜೆಟ್  ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಜನಪ್ರಿಯವಾಗಿರುವ ಚೀನಾ ಮೂಲದ ರಿಯಲ್‌ಮಿ ಕಂಪನಿಯು ಭಾರತೀಯ ಮಾರುಕಟ್ಟೆಗೆ ಡಿಝೋ ಸ್ಟಾರ್ 300 ಮತ್ತು ಡಿಝೋ ಸ್ಟಾರ್ 500 ಎಂಬೆರಡು ಫೀಚರ್‌ ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಎರಡೂ ಫೋನ್‌ಗಳು ಹಲವು ವಿಶೇಷ ಫೀಚರ್‌ಗಳನ್ನು ಒಳಗೊಂಡಿವೆ.

  • undefined

    MobilesJul 9, 2021, 11:19 AM IST

    ಸೂಪರ್ ಫೀಚರ್ಸ್: Redmi Note 10T 5G ಫೋನ್ ಭಾರತದಲ್ಲಿ ಬಿಡುಗಡೆ ಪಕ್ಕಾ

    ಭಾರತೀಯ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಖಚಿತವಾಗಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಬಗ್ಗೆ ರೆಡ್‌ಮಿ ಇಂಡಿಯಾ ಟ್ವೀಟ್ ಮಾಡಿ ಖಚಿತಪಡಿಸಿದೆ. ಹಾಗಾಗಿಯೇ, ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಕುತೂಹಲ ಕೂಡ ಮಾಡಲು ಕಾರಣವಾಗಿದೆ.

  • undefined
    Video Icon

    EducationJul 2, 2021, 10:35 AM IST

    ಸ್ಮಾರ್ಟ್‌ಫೋನ್‌ ಇಲ್ಲ: ಆನ್‌ಲೈನ್‌ ಕ್ಲಾಸ್‌ನಿಂದ 40 ಲಕ್ಷ ವಿದ್ಯಾರ್ಥಿಗಳು ವಂಚಿತರು

    ಕೋವಿಡ್‌ ಸಂಕಷ್ಟದಿಂದ ಶಾಲೆಗಳು ಬಂದ್ ಆಗಿರುವುದರಿಂದ ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಆನ್‌ಲೈನ್ ತರಗತಿ ಎಲ್ಲರಿಗೂ ಸಿಗುತ್ತಿದೆಯಾ ಎಂದು ನೋಡುವುದಾದರೆ, 31 ಲಕ್ಷ ವಿದ್ಯಾರ್ಥಿಗಳ ಬಳಿ ಯಾವುದೇ ರೀತಿಯ ಸ್ಮಾರ್ಟ್‌ಫೋನ್‌ ಇಲ್ಲ.

  • undefined

    relationshipJun 27, 2021, 4:36 PM IST

    ಆ ಜಾಗದಲ್ಲಿ ಸ್ಮಾರ್ಟ್ ಫೋನ್ ಇಟ್ರೆ ಲೈಂಗಿಕ ಜೀವನ ಹಾಳಾಗುತ್ತೆ, ಹುಷಾರು

    ಸ್ಮಾರ್ಟ್ ಫೋನ್ ಗಳು ನಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ಸ್ಮಾರ್ಟ್ ಫೋನ್ ಗಳ ಮೂಲಕವೇ  ಜೀವನಶೈಲಿ, ಬೌದ್ಧಿಕತೆ ಮತ್ತು ಆಲೋಚನಾ ಮಟ್ಟಗಳನ್ನು ನಿರ್ಧರಿಸಲು ಪ್ರಾರಂಭಿಸಿದ್ದೇವೆ. ಆದರೆ ಸ್ಮಾರ್ಟ್ ಫೋನ್ ಗಳು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ಕಡಿಮೆ ದೃಷ್ಟಿ ಮತ್ತು ಕಳಪೆ ಭಂಗಿಗೆ ಕಾರಣವಾಗಬಹುದು. ಆದರೆ ಸ್ಮಾರ್ಟ್ ಫೋನ್ ಅನ್ನು ಇಟ್ಟುಕೊಳ್ಳುವ ವಿಧಾನವು  ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಪುರುಷರ ಲೈಂಗಿಕ ಆರೋಗ್ಯಕ್ಕೆ ಇದು ವಿಪತ್ತು ತರಬಹುದು.

  • undefined

    MobilesJun 27, 2021, 2:26 PM IST

    ರಿಯಲ್‌ಮಿ ಸಿ11 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಕೇವಲ 6,999 ರೂ.

    ಚೀನಾ ಮೂಲದ ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ರಿಯಲ್‌ಮಿ ಸಿ 11 ಸ್ಮಾರ್ಟ್‌ಫೋನ್‌ನ ಮತ್ತೊಂದು ಮಾದರಿಯಲೇ ಈಗ ಬಿಡುಗಡೆಯಾಗಿದೆ. ಈ ಫೋನ್ ಬೆಲೆ ಕೇವಲ 6,999 ರೂ. ಆಗಿದೆ. ಎರಡೂ ಫೋನ್‌ಗಳ ವಿನ್ಯಾಸದಲ್ಲಿ ಅಂಥ ವ್ಯತ್ಯಾಸಗಳಿಲ್ಲ.

  • undefined
    Video Icon

    TechnologyJun 26, 2021, 12:22 PM IST

    ರಿಲಯನ್ಸ್‌ನಿಂದ ಅತೀ ಅಗ್ಗದ ಸ್ಮಾರ್ಟ್‌ಫೋನ್, ಇದರಲ್ಲಿದೆ ಸೂಪರ್ ಸ್ಪೆಷಾಲಿಟಿ..!

     ಅಗ್ಗದ ದರ​ದಲ್ಲಿ 4ಜಿ ಇಂಟ​ರ್‌​ನೆಟ್‌ ಸೇವೆ ಒದ​ಗಿ​ಸು​ವ ಮೂಲಕ ಟೆಲಿಕಾಂ ಕ್ಷೇತ್ರ​ದಲ್ಲಿ ಕ್ರಾಂತಿ ಮಾಡಿದ್ದ ಮುಕೇಶ್‌ ಅಂಬಾನಿ ನೇತೃ​ತ್ವದ ರಿಲ​ಯನ್ಸ್‌ ಜಿಯೋ ಇದೀಗ ವಿಶ್ವದ ಅತಿ ಅಗ್ಗದ ಸ್ಮಾರ್ಟ್‌ ಫೋನ್‌ ಬಿಡು​ಗ​ಡೆಗೆ ಸಜ್ಜಾ​ಗಿದೆ. 

  • undefined

    Whats NewJun 23, 2021, 4:49 PM IST

    Clubhouse app ಲೋಗೋದಲ್ಲಿರುವ ಆ ಮಹಿಳೆ ಯಾರು?

    ಸೋಷಿಯಲ್ ಮೀಡಿಯಾಗಳ ಪೈಕಿ ಇತ್ತೀಚಿನ ದಿನಗಳಲ್ಲಿ ಕ್ಲಬ್‌ಹೌಸ್ ಆಪ್‌ ಹೆಚ್ಚು ಸದ್ದು ಮಾಡುತ್ತಿದೆ. ಆಡಿಯೋ ಆಧರಿತ  ವೇದಿಕೆಯಾಗಿರುವ ಈ ಕ್ಲಬ್‌ಹೌಸ್ ಹೆಚ್ಚು ಪ್ರಚಲಿತದಲ್ಲಿದ್ದು, ಅತಿ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಹಾಗೆಯೇ, ಈ ಆಪ್‌ನ ಲೋಗೋದಲ್ಲಿರುವ ಮಹಿಳೆ ಯಾರೆಂಬ ಪ್ರಶ್ನೆ ಸಹಜ. ಆ ಬಗ್ಗೆ ಮಹಿಳೆ ನಿಮಗೆ ಏನು ತಿಳಿದಿದೆ?

  • undefined

    MobilesJun 22, 2021, 5:43 PM IST

    ಐಕ್ಯೂ ಜೆಡ್3 5ಜಿ: ಇದು ಭಾರತದ ಮೊದಲ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 768ಜಿ ಸ್ಮಾರ್ಟ್‌ಫೋನ್!

    ವಿವೋ ಸಬ್ ಬ್ರ್ಯಾಂಡ್ ಐಕ್ಯೂ ಜೆಡ್ 3 5ಜಿ ಸ್ಮಾರ್ಟ್‌ಫೋನ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಭಾರತದ ಮೊದಲ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 768ಜಿ ಪ್ರೊಸೆಸರ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಹೊಂದಿದೆ. ಬೆಲೆಯೂ ತೀರಾ ತುಟ್ಟಿಯೇನಲ್ಲ.

  • <p>Samsung Galaxy M12</p>

    MobilesJun 14, 2021, 5:55 PM IST

    ಆಗಸ್ಟ್ 3ಕ್ಕೆ ಹಲವು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಲಾಂಚ್?

    ದಕ್ಷಿಣ ಕೊರಿಯಾ ಮೂಲದ ಟೆಕ್ ದೈತ್ಯ ಸ್ಯಾಮ್ಸಂಗ್ ಕಂಪನಿಯು ಆಗಸ್ಟ್ ಮೂರರಂದು ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮವನ್ನು ನಡೆಸಲಿದ್ದು, ಈ ವೇಳೆ ಫೋಲ್ಡೇಬಲ್ ಮತ್ತು ಫ್ಲಿಪ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇವುಗಳ ಜತೆಗೆ ಸ್ಮಾರ್ಟ್‌ವಾಚ್‌ಗಳೂ ಬಿಡುಗಡೆಯಾಗಲಿವೆ.

  • <p>One Plus Nord 5G</p>

    MobilesJun 11, 2021, 2:12 PM IST

    ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಬಿಡುಗಡೆ, ಬೆಲೆ 22,999 ರೂ.ನಿಂದ ಆರಂಭ

    ಚೀನಾ ಮೂಲದ ಒನ್‌ಪ್ಲಸ್ ಕಂಪನಿಯು, ಭಾರತೀಯ ಮಾರುಕಟ್ಟೆಗೆ ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಫೋನ್‌ ಹಲವು ವಿಶೇಷತೆಗಳನ್ನು ಹೊಂದಿದೆ. ಗೇಮಿಂಗ್ ಸೇರಿದಂತೆ ಎಲ್ಲ ಟಾಸ್ಕ್‌ ನಿರ್ವಹಣೆಯ ಪ್ರದರ್ಶನವು ಅತ್ಯುತ್ತಮವಾಗಿದೆ. ಈ ಫೋನ್ ಬೆಲೆ 22,999 ರೂಪಾಯಿಯಿಂದ ಆರಂಭವಾಗುತ್ತದೆ.

  • <p>One Plus TV</p>

    Whats NewJun 11, 2021, 1:05 PM IST

    ಭಾರತೀಯ ಮಾರುಕಟ್ಟೆಗೆ OnePlus TV U1S ಟಿವಿ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

    ಚೀನಾ ಮೂಲದ ಒನ್‌ಪ್ಲಸ್ ಕಂಪನಿಯು ತನ್ನ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಗ್ರಾಹಕರಿಗೆ ಚಿರಪರಿಚಿತವಾಗಿದೆ. ಈ ಕಂಪನಿಯು ಇದೀಗ ಹೊಸದೊಂದು ಟಿವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಟಿವಿಯು ಮೂರು ಮಾದರಿಗಳಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಅತ್ಯಾಧುನಿಕ ಎಲ್ಲ ಫೀಚರ್‌ಗಳನ್ನು ಒಳಗೊಂಡಿದೆ.