Smart City  

(Search results - 32)
 • undefined

  Karnataka Districts13, May 2020, 9:08 AM

  'ಬಳ್ಳಾರಿ ಸ್ಮಾರ್ಟ್‌ ಸಿಟಿಗೆ ಸೇರಿಸುವಂತೆ ಕೇಂದ್ರಕ್ಕೆ ಕೋರಿಕೆ'

  ನಗರ ದಿನೇ ದಿನೆ ಬೆಳೆಯುತ್ತಿದ್ದು, ಈ ನಗರವನ್ನು ಸ್ಮಾರ್ಟ್‌ ಸಿಟಿಗೆ ಸೇರಿಸುವಂತೆ ಕೋರಿ ಕೇಂದ್ರ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಭೈರತಿ ಬಸವರಾಜ್‌ ತಿಳಿಸಿದ್ದಾರೆ. 
   

 • undefined

  Davanagere11, Feb 2020, 2:19 PM

  ದಾವಣಗೆರೆ ಟಾಪ್‌ 15 ಸ್ಮಾರ್ಟ್‌ ಸಿಟಿ ಆಗಿದ್ದು ಹೇಗೆ?

  ಕೇಂದ್ರ ಘೋಷಿಸಿದ್ದ 100 ಸ್ಮಾರ್ಟ್‌ ಸಿಟಿಗಳ ಪೈಕಿ ಅಭಿವೃದ್ಧಿ, ಕಾರ್ಯದಕ್ಷತೆ, ನಿಗದಿತ ಗುರಿ ಸಾಧನೆಯಲ್ಲಿ ದಾವಣಗೆರೆ ರಾಷ್ಟ್ರ ಮಟ್ಟದಲ್ಲಿ 15ನೇ ಸ್ಥಾನ, ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ. ದೇಶದ ಟಾಪ್‌ 20 ಸ್ಮಾರ್ಟ್‌ ಸಿಟಿಗಳ ಪೈಕಿ 15 ನೇ ಸ್ಥಾನ ಪಡೆದ ದಾವಣಗೆರೆ ಇದೀಗ ಹಿಂದುಳಿದ ನಗರವನ್ನು ಮೇಲೆತ್ತುವ ಜೊತೆಗೆ ತಾನೂ ಮತ್ತಷ್ಟುಸ್ಮಾರ್ಟ್‌ ಆಗುವತ್ತ ಮುಂದಡಿ ಇಡುತ್ತಿರುವುದು ರಾಜ್ಯದ ಅದರಲ್ಲೂ ಮಧ್ಯ ಕರ್ನಾಟಕದ ಜನತೆ ಹೆಮ್ಮೆಪಡುವಂತೆ ಮಾಡಿದೆ.

 • undefined

  state10, Feb 2020, 8:04 AM

  ದೇಶದ ಅತ್ಯುತ್ತಮ ಟಾಪ್‌ 20 ಸ್ಮಾರ್ಟ್‌ಸಿಟಿಗಳಲ್ಲಿ ದಾವಣಗೆರೆ!

  ದೇಶದ ಅತ್ಯುತ್ತಮ ಟಾಪ್‌ 20 ಸ್ಮಾರ್ಟ್‌ಸಿಟಿಗಳಲ್ಲಿ ದಾವಣಗೆರೆ| ಟಾಪ್‌ 20 ನಗರಗಳಿಗೆ ‘100 ದಿವಸದ ಚಾಲೆಂಜ್‌’ ಸ್ಪರ್ಧೆ| ಬಾಟಮ್‌-20ಯಲ್ಲಿರುವ ನಗರಗಳನ್ನು 100 ದಿನದಲ್ಲಿ ಮೇಲೆತ್ತಬೇಕು

 • undefined

  Karnataka Districts8, Feb 2020, 1:52 PM

  ಡಿಕೆಶಿ ನಾಡಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

  ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ ನಾಡಿಗೆ ಕರ್ನಾಟಕ ಸರ್ಕಾರ ದೊಡ್ಡ ಕೊಡುಗೆಯೊಂದನ್ನು ನೀಡುತ್ತಿದೆ. 

 • Jobs

  Private Jobs30, Jan 2020, 6:45 PM

  ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯಲ್ಲಿ ವಿವಿಧ ಹುದ್ದೆ ನೇಮಕಾತಿ

  ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿಯು ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಶೇಷ ವಾಹಕ ಸಂಸ್ಥೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಇದಕ್ಕೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

 • Siddhartha Colleg

  Karnataka Districts12, Jan 2020, 10:57 AM

  ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಕಾಲೇಜಿನಿಂದ ಸರ್ಕಾರಿ ಜಾಗ ಒತ್ತುವರಿ..!

  ಮಾಜಿ ಡಿಸಿಎಂ ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಕಾಲೇಜು ಸಕರ್ಕಾರಿ ಜಾಗ ಒತ್ತುವರಿ ಮಾಡಿದ ಪರಿಣಾಮ ಸಾರ್ವಜನಿಕ ರಿಂಗ್ ರೋಡ್ ಕಾಮಗಾರಿ ವಿಳಂಬವಾಗುತ್ತಿದೆ. ಸುಮಾರು 8 ತಿಂಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

 • undefined

  Karnataka Districts9, Jan 2020, 9:24 AM

  ಸ್ಮಾರ್ಟ್‌ಸಿಟಿ : ಶಿವಪ್ಪ ನಾಯಕ ಕೋಟೆಗೆ ಧಕ್ಕೆ?

  ಸ್ಮಾರ್ಟ್ ಸಿಟಿ ಯೋಜನೆಯಿಂದ ಶಿವಪ್ಪ ನಾಯಕನ ಕೋಟೆಗೆ ಹಾನಿ ಉಂಟಾಗಿದೆ.  ಪುರಾತನ ಕೋಟೆ ಅವಶೇಷಗಳು ಸ್ಮಾರ್ಟ್‌ ಸಿಟಿ ಕಾಮಗಾರಿಯಲ್ಲಿ ತೀವ್ರ ಧಕ್ಕೆಗೆ ಒಳಗಾಗಿವೆ.

 • model

  Karnataka Districts7, Dec 2019, 2:51 PM

  ತುಮಕೂರು ಸ್ಮಾರ್ಟ್‌ಸಿಟಿ: 'ಬೆತ್ತಲು ದೇಹಕ್ಕೆ ಬ್ಲೇಝರ್, ಚಡ್ಡಿ, ಪ್ಯಾಂಟ್ ಏನಿಲ್ಲ'

  ತುಮಕೂರು ಸ್ಮಾರ್ಟ್ ಸಿಟಿ ಬೆತ್ತಲು ದೇಹಕ್ಕೆ ಬ್ಲೇಝರ್ ಹೊಲಿಸಿದ್ದಂತಾಗಿದೆ. ಒಳಗೆ ಚಡ್ಡಿ, ಪ್ಯಾಂಟ್ ಏನಿಲ್ಲ ಎಂದು‌ ಕಾಮಗಾರಿಗಳ ಬಗ್ಗೆ ಶಾಸಕ ಜ್ಯೋತಿ ಗಣೇಶ್ ವ್ಯಂಗ್ಯ ಮಾಡಿದ್ದಾರೆ . ಕಾಮಗಾರಿಯಿಂದ ಬಿಳಿ ಆನೆ ಸಾಕಲು ಹೊರಟ್ಟಿದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಆಕ್ರೋಶ ಹೊರಹಾಕಿದ್ದಾರೆ.

 • undefined

  Karnataka Districts5, Dec 2019, 12:33 PM

  ತುಮಕೂರು: ಹೊತ್ತಿ ಉರಿದ ಸ್ಮಾರ್ಟ್ ಸಿಟಿ ಕಾಮಗಾರಿ ಪೈಪ್‌ಗಳು

  ಆಕಸ್ಮಿಕವಾಗಿ ಬೆಂಕಿ ತಗುಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಪೈಪ್‌ಗಳು ಧಗಧಗನೆ ಹೊತ್ತಿ ಉರಿದ ಘಟನೆ ತುಮಕೂರಿನ ಸ್ಮಾರ್ಟ್‌ ಸಿಟಿ ಕಚೇರಿ ಪಕ್ಕದಲ್ಲಿರುವ ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಗೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

 • Smart City

  Karnataka Districts29, Nov 2019, 12:12 PM

  ತುಮಕೂರು ಸ್ಮಾರ್ಟ್‌ ಸಿಟಿ ಅಭಿವೃದ್ಧಿಗೆ ಡೆನ್ಮಾರ್ಕ್ ನೆರವು

  ಸ್ಮಾರ್ಟ್‌ ಶಿಕ್ಷಣ, ನಗರ ನೀರು ನಿರ್ವಹಣೆ, ಸಾರಿಗೆ, ತ್ಯಾಜ್ಯ ನಿರ್ವಹಣೆ, ಆರೋಗ್ಯ, ಜಂಟಿಯಾಗಿ ಯೋಜನೆ ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಪರಸ್ಪರ ಸಹಕಾರ ನೀಡಲು ಡೆನ್ಮಾರ್ಕ್ ದೇಶದ ಆಲ್‌ಬೋರ್ಗ್‌ ಸ್ಮಾರ್ಟ್‌ ಸಿಟಿ ಮತ್ತು ತುಮಕೂರು ಸ್ಮಾರ್ಟ್‌ ಸಿಟಿ ಕಂಪನಿ ನಡುವೆ ಒಡಂಬಡಿಕೆ ಏರ್ಪಟ್ಟಿದೆ.

 • undefined

  Karnataka Districts23, Nov 2019, 7:26 AM

  ಹುಬ್ಬಳ್ಳಿ-ಧಾರವಾಡದಲ್ಲಿ ಎಲ್‌ಇಡಿ ಬೀದಿ ದೀಪ ಬೆಳಗೊದು ಯಾವಾಗ?

  ಸ್ಮಾರ್ಟ್‌ ಸಿಟಿಯ ಮಹತ್ವದ ಯೋಜನೆಯಾದ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಂಪೂರ್ಣ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಕೆ ಯೋಜನೆಗೆ ಈ ಬಾರಿಯಾದರೂ ಮುಹೂರ್ತ ಕೂಡಿ ಬರಲಿದೆಯೆ ಎಂಬ ಪ್ರಶ್ನೆಗೆ ನ. 30ರಂದು ಉತ್ತರ ದೊರಕಲಿದೆ.
   

 • road bridge work

  Belagavi3, Nov 2019, 12:12 PM

  ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಯ್ತಾ ಬೆಳಗಾವಿ ಸ್ಮಾರ್ಟ್‌ಸಿಟಿ ಕಾಮಗಾರಿ?

  ಸ್ಮಾರ್ಟ್‌ಸಿಟಿ ಅಭಿವೃದ್ಧಿಗೆ ಕೈಗೊಂಡ ಚರಂಡಿಗೆ ಸೈಕಲ್ ಸವಾರನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಇಲ್ಲಿನ ಮಾಂಡೊಳ್ಳಿ ರಸ್ತೆಯ ದ್ವಾರಕಾ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ದ್ವಾರಕಾ ನಗರದ ದೌಲತ ಢವಳ (55) ಎಂದು ಗುರುತಿಸಲಾಗಿದೆ. 

 • Smart City

  Tumakuru26, Oct 2019, 10:36 AM

  ಸ್ಮಾರ್ಟ್‌ಸಿಟಿ: ಎಷ್ಟನೇ ಸ್ಥಾನದಲ್ಲಿದೆ ತುಮಕೂರು..?

  ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆಯಾದ ದೇಶದ 100 ಸ್ಮಾರ್ಟ್‌ ಸಿಟಿಗಳ ರಾರ‍ಯಂಕಿಂಗ್‌ ಪಟ್ಟಿಬಿಡುಗಡೆಯಾಗಿದ್ದು, 20ನೇ ಸ್ಥಾನದಲ್ಲಿದ್ದ ತುಮಕೂರು ಸ್ಮಾರ್ಟ್‌ ಸಿಟಿಯು 19ನೇ ಸ್ಥಾನಕ್ಕೆ ಏರಿದೆ. ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕೆಲಸಗಳು ಮುಂದುವರಿದಿದ್ದು, ಇನ್ನಷ್ಟು ಕೆಲಸಗಳು ಪ್ರಗತಿಯಲ್ಲಿದೆ.

 • Smart City

  Tumakuru12, Oct 2019, 9:58 AM

  ತುಮಕೂರು: ಕಾಲಮಿತಿಯೊಳಗೆ ಸ್ಮಾರ್ಟ್‌ ಸಿಟಿ ಸಿದ್ಧ

  ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಅಗತ್ಯ ಸುರಕ್ಷತಾ ಕ್ರಮದಡಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಬದ್ಧವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್‌ ತಿಳಿಸಿದ್ದಾರೆ. ತುಮಕೂರು ನಗರವನ್ನು 2021ನೇ ಸಾಲಿನೊಳಗೆ ಸಂಪೂರ್ಣ ನವೀಕೃತವಾಗಿ ಅಭಿವೃದ್ಧಿಗೊಳಿಸಬೇಕೆಂಬ ಗುರಿಯನ್ನು ಹೊಂದಲಾಗಿದೆ ವಿವರಿಸಿದ್ದಾರೆ.

 • Road

  Belagavi9, Oct 2019, 10:23 AM

  ಆಮೆಗತಿಯಲ್ಲಿ ಸಾಗುತ್ತಿದೆ ಬೆಳಗಾವಿ ಸ್ಮಾರ್ಟ್‌ಸಿಟಿ ಕಾಮಗಾರಿ

  ಬೆಳಗಾವಿ ಸ್ಮಾರ್ಟ್‌ಸಿಟಿ ಕಂಪನಿ ಪಿಎಂಸಿ ಮತ್ತು ಐಸಿಸಿಸಿ ಗುತ್ತೇದಾರರು ಬಿಇಎಲ್‌ ಅನ್ನು ಬದಲಾವಣೆ ಮಾಡಬೇಕು ಎಂದು ಬೆಳಗಾವಿ ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ ಒತ್ತಾಯಿಸಿದ್ದಾರೆ.