Search results - 114 Results
 • Kushi

  ENTERTAINMENT19, May 2019, 3:05 PM IST

  ಕಿರುತೆರೆ ನಟಿ ಪುತ್ರಿ ಟಿಕ್‌ಟ್ಯಾಕ್ ನಲ್ಲಿ ಫೇಮಸ್; ಇಲ್ಲಿವೆ ಫೋಟೋಗಳು

  ಕಿರುತೆರೆ ಧಾರಾವಾಹಿ ನೋಡುವವರಿಗೆ ವಾಣಿಶ್ರೀ ಪರಿಚಯ ಇದ್ದೇ ಇರುತ್ತಾರೆ. ಬಿಗ್ ಬಾಸ್ ಮನೆ ಒಳಗೂ ಹೋಗಿ ಬಂದಿದ್ದಾರೆ. ಅಮ್ಮ ಕಿರುತೆರೆಯಲ್ಲಿ ಫೇಮಸ್ ಆದ್ರೆ ಮಗಳು ಖುಷಿ ಟಿಕ್ ಟ್ಯಾಕ್, ಮಾಡೆಲಿಂಗ್‌ನಲ್ಲಿ ಫೇಮಸ್. ಅವರ ಅಪರೂಪದ ಫೋಟೋಗಳು ಇಲ್ಲಿವೆ. 

 • Shivram

  ENTERTAINMENT18, May 2019, 11:37 AM IST

  ಕಿರುತೆರೆಯಲ್ಲಿ ಹಿರಿಯ ನಟ ಶಿವರಾಂ!

  ಹಿರಿಯ ನಟ ಶಿವರಾಂ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್‌ ಸುವರ್ಣ ವಾಹಿನಿಯ ‘ಮರಳಿ ಬಂದಳು ಸೀತೆ’ ಧಾರಾವಾಹಿಯಲ್ಲಿ ಮನೆ ಹಿರಿಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ

 • Silli Lalli Colors Super

  ENTERTAINMENT18, May 2019, 10:42 AM IST

  ಕಲರ್ಸ್ ಸೂಪರ್‌ನಲ್ಲಿ ಸೂಪರ್ ಹಿಟ್ ಹಾಸ್ಯ ಧಾರಾವಾಹಿ!

  ಹತ್ತು ವರ್ಷಗಳ ಹಿಂದೆ ಹಾಸ್ಯಪ್ರಿಯರನ್ನ ನಗಿಸಿ ಯಶಸ್ವಿಯಾಗಿ 1162 ಕಂತುಗಳನ್ನು ಪೂರೈಸಿದ ಸಿಲ್ಲಿ ಲಲ್ಲಿ ಮತ್ತೆ ಕಿರುತೆರೆಯ ಮೇಲೆ ಮೇ 20ರಂದು ರಾತ್ರಿ 9.00 ಗಂಟೆಗೆ ಕಲರ್‌ ಸೂಪರ್‌ ಚಾನಲ್‌ನಲ್ಲಿ ಪ್ರಸಾರವಾಗಲಿದೆ.

 • MudduLakshmi

  ENTERTAINMENT17, May 2019, 11:06 AM IST

  ಕಿರುತೆರೆ ಕಪ್ಪು ಸುಂದರಿಯ ಬದುಕು!

  2017ಜನವರಿ 22ರಂದು ಕನ್ನಡ ಕಿರುತೆರೆ ವೀಕ್ಷಕರಿಗೆ ಮುದ್ದು ಮನಸಿನ ಕೃಷ್ಣ ಸುಂದರಿಯನ್ನು ಪರಿಚಯಿಸಿತ್ತು ಸ್ಟಾರ್ ಸುವರ್ಣ ವಾಹಿನಿ. ಕಪ್ಪು ಬಣ್ಣದವಳೆಂಬ ಕಾರಣಕ್ಕೆ ಕೀಳರಿಮಗೆ ತಳ್ಳಿದ ಸಮಾಜವನ್ನು ದೈರ್ಯದಿಂದ ಎದುರಿಸಿ. ತನ್ನ ಅಪರಂಜಿಯಂತಹ ವ್ಯಕ್ತಿತ್ವದ ಮೂಲಕ ಮನೆಮಾತಾದವಳು ಮುದ್ದುಲಕ್ಷ್ಮಿ. ಅಲ್ಲಿಂದ ಇಲ್ಲಿಯವರೆಗಿನ ಮುದ್ದುಲಕ್ಷ್ಮಿಯ ಪಯಣ ಭಾವುಕ, ಸ್ಪೂರ್ತಿದಾಯಕ ಮತ್ತು ರೋಚಕ.

 • Vinaya Prasad

  ENTERTAINMENT14, May 2019, 11:50 AM IST

  ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!

  ವೀಕೆಂಡ್ ವಿತ್ ರಮೇಶ್ ಸೀಸನ್-4 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಂಚಭಾಷಾ ನಟಿ ವಿನಯ ಪ್ರಸಾದ್ ತನ್ನ ಮೊದಲ ಪತಿಯೊಂದಿಗಿದ್ದ ನೋವು-ನಲಿವು, ಅಸಮಾಧಾನ, ಅವರನ್ನು ಕಳೆದುಕೊಂಡ ರೀತಿ ಈ ಎಲ್ಲಾ ವಿಚಾರವನ್ನು ಮುಕ್ತವಾಗಿ ಜನರೊಂದಿಗೆ ಹಂಚಿಕೊಂಡಿದ್ದಾರೆ. 

 • Deepika Das

  ENTERTAINMENT13, May 2019, 1:48 PM IST

  Phi Phi Islandನಲ್ಲಿ ‘ನಾಗಿಣಿ’ ಹಾಟ್ ಲುಕ್ ವೈರಲ್!

  ಜೀ ಕನ್ನಡ ವಾಹಿನಿಯ ಖ್ಯಾತ ಧಾರಾವಾಹಿ 'ನಾಗಿಣಿ' ಅಮೃತಾ ಅಲಿಯಾಸ್ ದೀಪಿಕಾ ದಾಸ್ ಫೀ ಫೀ ದ್ವೀಪದಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳು ಇಲ್ಲಿವೆ.

 • Chandan Kumar

  Small Screen10, May 2019, 2:39 PM IST

  'ಲಕ್ಷ್ಮೀ ಬಾರಮ್ಮ' ಚಂದು ಮದುವೆ ಆಗ್ಬಿಟ್ರಾ?

  ‘ಲಕ್ಷ್ಮೀ ಬಾರಮ್ಮ’  ಖ್ಯಾತಿಯ ಚಂದು ಎಲ್ಲಾ ಹುಡುಗಿಯರ ಪಾಲಿನ ಹಾಟ್ ಫೇವರೇಟ್ ನಟ.  ಈಗ ಸರ್ವಮಂಗಳ ಮಾಂಗಲ್ಯೆ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ದಿಲ್ಲದೇ, ಸುದ್ದಿಯಿಲ್ಲದೇ ಮದುವೆಯನ್ನೂ ಆಗಿ ಸರ್ಪ್ರೈಸ್ ನೀಡಿದ್ದಾರೆ. 

 • Pratish Vora

  ENTERTAINMENT10, May 2019, 10:33 AM IST

  ಪ್ಲಾಸ್ಟಿಕ್ ಆಟಿಕೆ ನುಂಗಿ ಕಿರುತೆರೆ ನಟನ ಮಗು ಸಾವು!

  ಕಿರುತೆರೆ ಖ್ಯಾತ ನಟ ಪ್ರತೀಷ್ ವೋರಾ 2 ವರ್ಷದ ಮಗಳು ಪ್ಲಾಸ್ಟಿಕ್ ಆಟಿಕೆಯೊಂದರ ಜೊತೆ ಆಟವಾಡುವಾಗ ಆಕಸ್ಮಿಕವಾಗಿ ಅದನ್ನು ನುಂಗಿ ಸಾವಿಗೀಡಾಗಿರುವ ಮನಕಲಕುವ ಘಟನೆ ನಡೆದಿದೆ.

 • Prakash Belawadi

  ENTERTAINMENT10, May 2019, 8:43 AM IST

  'ನಾನು ಮಾಡಿದ ದೊಡ್ಡ ತಪ್ಪಿದು': ಪ್ರಕಾಶ್ ಬೆಳವಾಡಿ

   

  ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಪ್ರಕಾಶ್ ಬೆಳವಾಡಿ ತಮ್ಮ ಜೀವನದ ದೊಡ್ಡ ತಪ್ಪೊಂದರ ಬಗ್ಗೆ ಜನರೊಂದಿಗೆ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

 • Swetha Changappa

  ENTERTAINMENT6, May 2019, 3:40 PM IST

  ಮಜಾ ಟಾಕೀಸ್ ರಾಣಿಯ ಮಸ್ತ್-ಮಸ್ತ್ ಫೋಟೋಸ್!

  ಬಿಗ್ ಬಾಸ್  ಆ್ಯಂಡ್‌ ಮಜಾ ಟಾಕೀಸ್ ಫೇಮಸ್ ಶ್ವೇತಾ ಚಂಗಪ್ಪ ಕಲರ್ ಫುಲ್ ಫೋಟೋಸ್ ಇವು.

 • Boman Irani Actress Laxmi

  ENTERTAINMENT6, May 2019, 1:00 PM IST

  ರಾತ್ರಿ ಆಟೋ ಡ್ರೈವರ್‌ ಅಗಿ ಕೆಲಸ ಮಾಡುತ್ತಾರೆ ಈ ಕಿರುತೆರೆ ನಟಿ!

  ಮೇಕಪ್‌ ಹಾಕಿಕೊಂಡು ತೆರೆಮೇಲೆ ಕಂಡಾಕ್ಷಣ ವಾಹ್...! ಇವರ ಲೈಫ್‌ ಸೂಪರ್ ಎಂದು ಕಲ್ಪನೆ ಮಾಡುವುದು ತಪ್ಪು. ಯಾಕಂದ್ರೆ ಇಲ್ಲೊಬ್ಬ ಕಿರುತೆರೆ ನಟಿ ಬೆಳಿಗ್ಗೆ ಮೇಕಪ್‌ ಹಾಕಿಕೊಂಡು ನಟನೆ ಮಾಡಿದ್ರೆ ರಾತ್ರಿ ಖಾಕಿ ಹಾಕಿಕೊಂಡು ಆಟೋ ಡ್ರೈವ್‌ ಮಾಡಿ ಜೀವನ ನಡೆಸುತ್ತಾರೆ.

 • Janaki

  Small Screen4, May 2019, 11:43 AM IST

  ಐಪಿಎಸ್ ಅಧಿಕಾರಿಯಾಗಲಿದ್ದಾರೆ ‘ಮಗಳು ಜಾನಕಿ’

  ಸೀರಿಯಲ್ ಲೋಕದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿರುವ ಧಾರಾವಾಹಿ ಮಗಳು ಜಾನಕಿ. ಟಿ ಎನ್ ಸೀತಾರಾಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿ ಕುತೂಹಲದ ಉತ್ತುಂಗಕ್ಕೆ ಬಂದು ನಿಂತಿದೆ.

 • Radha Ramana Kavya Gowda

  ENTERTAINMENT3, May 2019, 12:22 PM IST

  ರಾಧಾ ಮಿಸ್ ಪಾತ್ರಕ್ಕೆ ಕಿರುತೆರೆ ರಾಧಿಕಾ ಪಂಡಿತ್!

  ಕನ್ನಡದ ಕಿರುತೆರೆಗೆ ಹೊಸ ಭಾಷ್ಯ ಬರೆದ ಧಾರಾವಾಹಿ 'ರಾಧಾ ರಮಣ'. ಕಲಾವಿದರು, ಕಥೆ, ಅಭಿನಯ ಹೀಗೆ ಎಲ್ಲ ಕಾರಣಕ್ಕೂ ಈ ಧಾರಾವಾಹಿ ಟಿಆರ್‌ಪಿ ಹೆಚ್ಚಿಸಿಕೊಂಡಿತ್ತು. ಆದರೆ, ಈ ಸೀರಿಯಲ್‌ನಲ್ಲಿ ಹೆಚ್ಚು ಆಕರ್ಷಕರಾಗಿದ್ದ ರಾಧಾ ಮಿಸ್ ಪಾತ್ರಕ್ಕೆ ಕಾವ್ಯಾ ಗೌಡ ಬರಲಿದ್ದಾರೆ.

 • Rashmika Mandanna Istadevate

  ENTERTAINMENT2, May 2019, 1:25 PM IST

  ರಶ್ಮಿಕಾ ಮಂದಣ್ಣ ಸಹೋದರಿಯಂತೆ ಈ ಕಿರುತೆರೆ ನಟಿ ?

  ಕಿರುತೆರೆಯ 'ಇಷ್ಟದೇವತೆ' ಧಾರವಾಹಿಯ ಮೂಲಕ ಜನರಿಗೆ ಪರಿಚಯವಾಗುತ್ತಿರುವ ವೈದೇಹಿ ಪಾತ್ರದ ನಟಿ, ರಶ್ಮಿಕಾ ಮಂದಣ್ಣ ಸಹೋದರಿ ಇರಬೇಕು ಎಂಬುವುದು ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ.

 • Parameshwar Gundkal

  ENTERTAINMENT21, Apr 2019, 11:10 AM IST

  ಧಾರವಾಹಿ ಎಂಬ ಮನೋರಂಜನೆ ಮತ್ತು ಉದ್ಯಮ: ಗುಂಡ್ಕಲ್ ಅವರೊಂದಿಗೆ ಸಂದರ್ಶನ

  ಸಿನಿಮಾ ನಂಬರ್‌ 1 ಎಂಬ ಭ್ರಮೆಯಲ್ಲಿದೆ. ನಿಜಕ್ಕೂ ಅದಕ್ಕೆ ಎರಡನೇ ಸ್ಥಾನವೇ. ಕನ್ನಡ ಸಿನಿಮಾ ಜಗತ್ತು ವರ್ಷಕ್ಕೆ 350 ಕೋಟಿ ವಹಿವಾಟು ನಡೆಸಿದರೆ ಕಿರುತೆರೆಯ ವಾರ್ಷಿಕ ಬಜೆಟ್‌ 700 ಕೋಟಿಯ ರುಪಾಯಿ. ರೆವೆನ್ಯೂ ದೃಷ್ಟಿಯಿಂದ ದುಪ್ಪಟ್ಟು. ಸಿನಿಮಾ 1 ಕೋಟಿ ಜನರನ್ನು ತಲುಪಿದರೆ ಕಿರುತೆರೆ 5 ಕೋಟಿ ಜನರನ್ನು ತಲುಪುತ್ತದೆ. ಕನ್ನಡದ ಒಂದು ಅತ್ಯುತ್ತಮ ಧಾರಾವಾಹಿ 1 ಕೋಟಿ ಜನರನ್ನು ತಲುಪುತ್ತೆ. ಒಂದು ಸೂಪರ್‌ಹಿಟ್‌ ಸಿನಿಮಾ ತಲುಪೋದು ಕೇವಲ 10 ಲಕ್ಷ ಜನರನ್ನು ಮಾತ್ರ. ಸಿನಿಮಾ ಜಗತ್ತು ಕಿರುತೆರೆಯನ್ನು ನೋಡ್ಲೇಬೇಕಿತ್ತು. ಯಾವತ್ತಿಗೂ ಆರ್ಥಿಕವಾಗಿಯೂ ಸಿನಿಮಾಕ್ಕಿಂತ ಕಿರುತೆರೆಯೇ ದೊಡ್ಡದು. ಡಿಜಿಟಲ್‌, ಸ್ಯಾಟಲೈಟ್‌ ಸೇರಿ ಬಹಳ ಹೆಚ್ಚು ಸಪೋರ್ಟ್‌ ಕಿರುತೆರೆಯಿಂದಲೇ ಸಿಗುತ್ತಿದೆ.