Small Businesses  

(Search results - 5)
  • Whats New29, Jun 2020, 5:26 PM

    ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಟಚ್ ಕೊಡಲಿದೆ ಗೂಗಲ್!

    ಸಣ್ಣ ಉದ್ದಿಮೆದಾರರಿಗೆ ಫೇಸ್ಬುಕ್ ವೇದಿಕೆಯಾಗಿದ್ದಾಯ್ತು. ಈಗ ಗೂಗಲ್ ಸರದಿ. ಗೂಗಲ್ ಈಗ ಡಿಜಿಟಲ್ ಪ್ಲಾಟ್ ಫಾರ್ಮ್ ಅನ್ನು ಸಿದ್ಧಪಡಿಸುತ್ತಿದ್ದು, ಸಣ್ಣ ಉದ್ದಿಮೆದಾರರನ್ನು ಒಂದೇ ವೇದಿಕೆಯಡಿ ತಂದಿದೆ. ಇದು ಉದ್ದಿಮೆಗಳಿಗೆ ಸಹಾಯಕವಾಗುತ್ತಿದ್ದು, ಗ್ರಾಹಕರಿಗೂ ಅನುಕೂಲವಾಗಿದೆ. ಹೀಗಾಗಿ ಕೋವಿಡ್-19 ಯುಗದಲ್ಲಿ ಡಿಜಿಟಲ್ ಕ್ರಾಂತಿ ಮಾಡಲು ಗೂಗಲ್ ಸಹ ಮುಂದಾಗಿದ್ದು, ಎಷ್ಟರಮಟ್ಟಿಗೆ ಸಕ್ಸಸ್ ಕಾಣಲಿದೆ ಎಂಬುದನ್ನು ನೋಡಬೇಕಿದೆ.

  • BUSINESS2, Feb 2020, 7:42 AM

    5 ಕೋಟಿ ರು.ವರೆಗೆ ಆಡಿಟ್‌ ಬೇಕಿಲ್ಲ: ಸಣ್ಣ ಕಂಪನಿಗಳಿಗೆ, ವ್ಯಾಪಾರಿಗಳಿಗೆ ರಿಲೀಫ್!

    5 ಕೋಟಿ ರು.ವರೆಗೆ ಆಡಿಟ್‌ ಬೇಕಿಲ್ಲ| ಸಣ್ಣ ಕಂಪನಿಗಳಿಗೆ, ವ್ಯಾಪಾರಿಗಳಿಗೆ ತಲೆನೋವಿನಿಂದ ಮುಕ್ತಿ| 1 ಕೋಟಿ ರು. ಇದ್ದ ಮಿತಿ 5 ಕೋಟಿ ರು.ಗೇರಿಕೆ| ಷರತ್ತು: ನಗದು ವ್ಯವಹಾರ ಶೇ.5ಕ್ಕಿಂತ ಕಮ್ಮಿಯಿರಬೇಕು

  • china

    BUSINESS6, Mar 2019, 3:54 PM

    ಚೀನಾ ಆಟ ಬಂದ್: ಕೈಲಾಗದೇ ಟಾರ್ಗೆಟ್ ಇಳಿಸಿದ ಡ್ರ್ಯಾಗನ್!

    ಜಗತ್ತಿನ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರ ಎಂದು ಬೀಗುತ್ತಿದ್ದ ಚೀನಾ, ಇದೀಗ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಚೀನಾ ಈ ವರ್ಷ ತನ್ನ ಆರ್ಥಿಕ ಬೆಳವಣಿಗೆಯ ಅಂದಾಜು ಗುರಿಯನ್ನು ಶೇ.6.5ರಿಂದ ಶೇ.6ಕ್ಕೆ ಇಳಿಸಿದೆ.

  • BUSINESS10, Jan 2019, 5:47 PM

    ಹಿಪ್ ಹಿಪ್ ಹುರ್ರೆ: GST ಮತ್ತೆ ಬಂಪರ್ ಉಡುಗೊರೆ!

    ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಇಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಉದ್ದಿಮೆದಾರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ದ್ವಿಗುಣಗೊಳಿಸಿದೆ.

  • GST Meeting

    BUSINESS4, Aug 2018, 10:15 PM

    ಎಂಎಸ್ ಎಂಇಗಳ ಸಮಸ್ಯೆ ಪರಿಹಾರಕ್ಕೆ ಸಮಿತಿ: ಗೋಯಲ್

    ಹಣಕಾಸು ಸಚಿವ ಪಿಯೂಷ್ ಗೊಯಲ್ ಅಧ್ಯಕ್ಷತೆಯಲ್ಲಿ ಇಂದು ನಡೆದ  29 ನೇ ಸರಕು ಮತ್ತು ಸೇವಾ ತೆರಿಗೆ ಸಲಹಾ ಸಭೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ  ಸಮಸ್ಯೆ   ಪರಿಹಾರಕ್ಕೆ  ಸಮಿತಿ ರಚಿಸುವುದಾಗಿ ಘೋಷಿಸಲಾಯಿತು.