Asianet Suvarna News Asianet Suvarna News
4 results for "

Slim And Fit

"
How to be fit even If your belly fat is moreHow to be fit even If your belly fat is more

Belly Fat: ಹೊಟ್ಟೆ ದಪ್ಪ ಇದೆ, ಆದ್ರೂ ಫಿಟ್ ಆಗಿರೋದು ಹೇಗೆ?

ನೀವು ದಪ್ಪವಾಗಿದ್ದರೆ ಅನಾರೋಗ್ಯಕರ ಎಂದೇನಿಲ್ಲ. ಸ್ವಲ್ಪ ಹೊಟ್ಟೆ ಇದ್ದರೂ ನೀವು ಆರೋಗ್ಯದಲ್ಲಿ ಫಿಟ್ ಆಗಿರಬಹುದು. ಅದು ಹೇಗೆ?

Health Nov 14, 2021, 3:40 PM IST

Korean Women Weight Loss SecretKorean Women Weight Loss Secret

Weight Loss: ಕೊರಿಯನ್ನರಂತೆ ಫಿಟ್ನೆಸ್ ಕಾಯ್ದುಕೊಳ್ಳಲು ಇಲ್ಲಿದೆ ಹೆಲ್ತ್ ಸೀಕ್ರೆಟ್

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೊರಿಯನ್ ಚಲನಚಿತ್ರಗಳು (Korean movies)ಮತ್ತು ನಾಟಕಗಳ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೊರಿಯನ್ ವೀಡಿಯೊಗಳು, ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಮಾತ್ರ ನೋಡುತ್ತಿದ್ದಾರೆ. ಕೊರಿಯನ್ ನಾಟಕಗಳು ಅಥವಾ ಚಲನಚಿತ್ರಗಳಲ್ಲಿ, ಹೆಚ್ಚಿನ ಮಹಿಳೆಯರು ಮತ್ತು ಪುರುಷರು ಫಿಟ್, ಆರೋಗ್ಯಕರ ಮತ್ತು ತೆಳ್ಳಗಿರುವುದನ್ನು (Weight Loss) ನೋಡಿರಬಹುದು. ಅವರ ಫಿಟ್ ನೆಸ್ ಗುಟ್ಟು ಏನು ಗೊತ್ತಾ?

Health Oct 25, 2021, 2:53 PM IST

Donot skip your food do these things to become slim and fitDonot skip your food do these things to become slim and fit

ಬರೀ ವ್ಯಾಯಾಮ ಮಾಡಿದರೆ ಸ್ಲಿಮ್ ಆಗೋಲ್ಲ, ಆಹಾರದೆಡೆಗೆ ಇರಲಿ ಗಮನ!

ನಮ್ಮ ದೇಹವನ್ನು ಸದೃಢವಾಗಿ ಮತ್ತು ಉತ್ತಮವಾಗಿರಿಸಿಕೊಳ್ಳುವುದು ಬಹಳ ಮುಖ್ಯ ಆದರೆ ಅದೇ ಸಮಯದಲ್ಲಿ ಆರೋಗ್ಯವಾಗಿರುವುದು ಸಹ ಮುಖ್ಯವಾಗಿದೆ. ಆಹಾರವು ತಪ್ಪಾದಾಗ ಔಷಧವು ಪ್ರಯೋಜನಕ್ಕೆ ಬರುವುದಿಲ್ಲ, ಆಹಾರವು ಸರಿಯಾಗಿದ್ದಾಗ ಔಷಧಿಯ ಅಗತ್ಯವಿಲ್ಲ. ನಮ್ಮ ದೇಹವನ್ನು ಸ್ಲಿಮ್ ಮಾಡಲು ಇಲ್ಲಿದೆ ನೋಡಿ ಸಲಹೆಗಳು-

Food Nov 5, 2020, 3:14 PM IST

Ileana Dcruz again becomes slim and fitIleana Dcruz again becomes slim and fit

ಮತ್ತೆ ಸ್ಲಿಮ್ ಆದ ಇಲಿಯಾನ ವರ್ಕ್ಔಟ್ ಚಿತ್ರಗಳು ಬಿಸಿ ದೋಸೆ!

ಸದ್ಯ ಇಲಿಯಾನ ಇನ್‌ಸ್ಟಗ್ರಾಂಗೆ ಮರಳಿದ್ದಾರೆ. ಈ ಬಾರಿ ತಮ್ಮ ಫಳಫಳ ಹೊಳೆಯುವ ತ್ವಚೆಯ ಹಾಗೂ ಸ್ಲಿಮ್‌ ಆದ ದೇಹವನ್ನು ಪ್ರದರ್ಶಿಸಲು ಮರೆತಿಲ್ಲ. ಜೊತೆಗೆ ತಾವು ವರ್ಕ್ಔಟ್‌ ಮಾಡುತ್ತಿರುವ ವಿಡಿಯೋಗಳನ್ನು ಕೂಡ ಅಪ್‌ಲೋಡ್‌ ಮಾಡಿದ್ದಾರೆ. ಈಕೆಯ ಚಿತ್ರ ಹಾಗೂ ವಿಡಿಯೋಗೆ ಲಕ್ಷಾಂತರ ವ್ಯೂಗಳು ಹಾಗೂ ಲೈಕ್‌ಗಳು ಬಂದಿವೆ.

Cine World Jul 8, 2020, 4:32 PM IST