Sleep

(Search results - 221)
• accident barabanki

IndiaJul 28, 2021, 9:51 AM IST

ಬಾರಾಬಂಕಿ: ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್, 18 ಮಂದಿ ದಾರುಣ ಸಾವು!

* ರಸ್ತೆ ಬದಿ ಕೆಟ್ಟು ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್

* ರಸ್ತೆ ಅಪಘಾತದಲ್ಲಿ 18 ಮಂದಿ ಸಾವು, ಹಲವರಿಗೆ ಗಾಯ, ಮುಂದುವರೆದ ರಕ್ಷಣಾ ಕಾರ್ಯ

* ಬಾರಾಬಂಕಿ ಬಳಿ ಸಮೀಪದ ಲಕ್ನೋ-ಅಯೋಧ್ಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ

* ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ ಪಿಎಂ ಮೋದಿ

• undefined

InternationalJul 25, 2021, 9:16 AM IST

ಜನ ನೆಮ್ಮದಿಯಿಂದ ನಿದ್ರಿಸಲು ಪೆಗಾಸಸ್‌ನಂಥ ತಂತ್ರಾಂಶ ಕಾರಣ: ಇಸ್ರೇಲ್!

* ಕದ್ದಾಲಿಕೆ ಆರೋಪ ಬೆನ್ನಲ್ಲೇ ಪೆಗಾಸಸ್‌ ನಿರ್ಮಾತೃ ಸಮರ್ಥನೆ

* ಜನ ನೆಮ್ಮದಿಯಿಂದ ನಿದ್ರಿಸಲು ಪೆಗಾಸಸ್‌ನಂಥ ತಂತ್ರಾಂಶ ಕಾರಣ

* ಟೀಕಾಕಾರರನ್ನು ಕದ್ದಾಲಿಸುವುದು ಕಳವಳಕಾರಿ: ಅಮೆರಿಕ ಅತೃಪ್ತಿ

• undefined

VaastuJul 23, 2021, 12:11 PM IST

ಆರೋಗ್ಯಕರ ಜೀವನ, ನೆಮ್ಮದಿಯ ನಿದ್ರೆಗೆ ವಾಸ್ತು ಮುದ್ರೆ.. !

ಉತ್ತಮ ಆರೋಗ್ಯಕ್ಕೆ ಪರಿಪೂರ್ಣ ನಿದ್ದೆ ಅವಶ್ಯಕ. ಹಾಗಾಗಿ ನೆಮ್ಮದಿಯ ನಿದ್ದೆಗೆ ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಂತ ಅವಶ್ಯಕ. ಮಲಗುವ ದಿಕ್ಕು ಮತ್ತು ಕೆಲವು ಅಭ್ಯಾಸಗಳು ನಿದ್ರೆಗೆ ಅಡ್ಡಿಪಡಿಸುವುದಲ್ಲದೆ, ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಉತ್ತಮವಾದ ನಿದ್ದೆಯಿಂದ ಮಾತ್ರ ಉತ್ಸಾದ ಜೀವನ ಸಾಧ್ಯ. ಹಾಗಾದರೆ ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ನಿಯಮಗಳೇನು ಎಂಬುದನ್ನು ತಿಳಿಯೋಣ...

• undefined

HealthJul 22, 2021, 3:50 PM IST

ನೈಟ್ ಶಿಫ್ಟ್ ಮಾಡೋರು ತಪ್ಪದೇ ಪಾಲಿಸಬೇಕು ಈ ನಿಯಮ

ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಇದು ವೃತ್ತಿಜೀವನದ ಪ್ರಗತಿ ಮತ್ತು ವೃತ್ತಿಜೀವನಕ್ಕೂ ಅತ್ಯಗತ್ಯವಾಗಿದೆ. ದೀರ್ಘಕಾಲದ ರಾತ್ರಿ ಪಾಳಿಗಳು ಕೆಲವೊಮ್ಮೆ ಜೀವನಶೈಲಿಯನ್ನು ಬದಲಾಯಿಸುತ್ತವೆಯಾದರೂ ಆಹಾರದ ಬಗ್ಗೆ ಸಂಪೂರ್ಣ ಗಮನ ಹರಿಸದಿರುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವಿದೆ. ಆದರೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಮತ್ತು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

• undefined

HealthJul 22, 2021, 9:37 AM IST

ರಾತ್ರಿ ಏನೂ ತಿನ್ನದೇ ಮಲಗಿದ್ರೆ ಈ ಸಮಸ್ಯೆಗಳು ಕಾಡುತ್ತೆ ಜೋಕೆ

ಕೆಲವರು ಏನನ್ನೂ ತಿನ್ನದೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಲು ಬಯಸುತ್ತಾರೆ. ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವ ಈ ವಿಧಾನವು ದೇಹಕ್ಕೆ ಸಾಕಷ್ಟು ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಏಕೆಂದರೆ ಇದು ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಮತ್ತು ರೋಗಗಳ ಅಪಾಯವನ್ನು ಉಂಟುಮಾಡುತ್ತದೆ.

Railway

IndiaJul 18, 2021, 8:24 AM IST

ಸ್ಟೇಷನ್‌ ಮಾಸ್ಟರ್‌ಗೆ ನಿದ್ದೆ: ರೈಲು ಎರಡು ತಾಸು ಸ್ತಬ್ಧ!

* ಉತ್ತರ ಪ್ರದೇಶದ ಔರಯಾ ಜಿಲ್ಲೆ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆ

* ಸ್ಟೇಷನ್‌ ಮಾಸ್ಟರ್‌ ಕುಡಿದು ನಿದ್ದೆಗೆ: ರೈಲು ಸ್ತಬ್ಧ

* ಇದರಿಂದ ಹಲವು ರೈಲುಗಳು ಒಂದುವರೆ ಗಂಟೆ ಕಾಲ ವಿಳಂಬ

* ಪಾನಮತ್ತನಾಗಿ ಮಲಗಿದ ಎಎಸ್‌ಎಂ ಅಮಾನತು

Sleep

IndiaJul 18, 2021, 7:47 AM IST

ವರ್ಷದ 300 ದಿನ ನಿದ್ರೆಗೆ ಜಾರುವ ಆಧುನಿಕ ಕುಂಭಕರ್ಣ!

* ಈ ವ್ಯಕ್ತಿಗೆ ಇದೆ ಅಪರೂಪದ ಕಾಯಿಲೆ

* ವರ್ಷದ 300 ದಿನ ನಿದ್ರೆಗೆ ಜಾರುವ ಆಧುನಿಕ ಕುಂಭಕರ್ಣ!

* ಈ ಕಾರಣಕ್ಕೇ ಬರೀ ನಿದ್ದೆಯಲ್ಲೇ ಕಾಲಹರಣ

* ತಿಂಗಳಿಗೆ 25 ದಿನ ನಿದ್ದೆ, 5 ದಿನ ಎಚ್ಚರ

* ಮಲಗಿದಲ್ಲೇ ಊಟ, ತಿಂಡಿ ಮಾಡಿಸುವ ಕುಟುಂಬಸ್ಥರು

• undefined

HealthJul 17, 2021, 2:51 PM IST

ರಾತ್ರಿ ಎಡಮಗ್ಗುಲಲ್ಲೇ ಯಾಕೆ ಮಲಗಬೇಕು ಗೊತ್ತೆ?

ಎಡ ಮಗ್ಗುಲಿಗೆ ತಿರುಗಿ ಮಲಗುವುದನ್ನು ಆಯುರ್ವೇದ ತಜ್ಞರ ಜೊತೆಗೆ ಅಲೋಪತಿ ವೈದ್ಯರೂ ಶಿಫಾರಸು ಮಾಡುತ್ತಾರೆ. ಯಾಕೆಂದು ಇಲ್ಲಿ ತಿಳಿಯಿರಿ.

ಧ್ಯಾನವನ್ನು ಆಗಾಗ್ಗೆ ವಿಶ್ರಾಂತಿ ಪಡೆಯಲು, ಒತ್ತಡ ಮುಕ್ತವಾಗಿರಲು ಮತ್ತು ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಧ್ಯಾನವು ಶಾಂತಿ ಸ್ಥಿತಿಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ, ಅದು ನಿಮ್ಮನ್ನು ನಿದ್ರೆ ಮಾಡುವಂತೆ ಮಾಡಬಹುದು. ಧ್ಯಾನ ಮಾಡುವಾಗ ಅನೇಕ ಜನರಿಗೆ ಉತ್ತಮ ನಿದ್ರೆ ಬರುತ್ತದೆ. ಇದು ಯಾಕೆ ಗೊತ್ತಾ?

HealthJul 16, 2021, 4:41 PM IST

ಮೆಡಿಟೇಷನ್ ಮಾಡೋವಾಗ ನಿದ್ರೆ ಬರ್ತಿದ್ಯಾ? ಯಾಕೆ ಅನ್ನೋದು ತಿಳಿಯಿರಿ...

ಧ್ಯಾನವನ್ನು ಆಗಾಗ್ಗೆ ವಿಶ್ರಾಂತಿ ಪಡೆಯಲು, ಒತ್ತಡ ಮುಕ್ತವಾಗಿರಲು ಮತ್ತು ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಧ್ಯಾನವು ಶಾಂತಿ ಸ್ಥಿತಿಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ, ಅದು ನಿಮ್ಮನ್ನು ನಿದ್ರೆ ಮಾಡುವಂತೆ ಮಾಡಬಹುದು. ಧ್ಯಾನ ಮಾಡುವಾಗ ಅನೇಕ ಜನರಿಗೆ ಉತ್ತಮ ನಿದ್ರೆ ಬರುತ್ತದೆ. ಇದು ಯಾಕೆ ಗೊತ್ತಾ?

• undefined
Video Icon

IndiaJul 16, 2021, 12:15 PM IST

ಆಧುನಿಕ ಕುಂಭಕರ್ಣ ! ಈತ ಒಮ್ಮೆ ಮಲಗಿದ್ರೆ ತಿಂಗಳಲ್ಲಿ 25 ದಿನ ಎದ್ದೆಳೋದೇ ಇಲ್ವಂತೆ..!

ರಾಮಾಯಣದಲ್ಲಿ ರಾವಣನ ತಮ್ಮ ಕುಂಭಕರ್ಣನ ನಿದ್ದೆ ಬಗ್ಗೆ ಕೇಳಿದ್ದೇವೆ. ಈ ಕಲಿಯುಗದಲ್ಲೂ ಇಂತದ್ದೇ ಒಬ್ಬ ಆಧುನಿಕ ಕುಂಭಕರ್ಣನಿದ್ದಾನೆ. ಒಮ್ಮೆ ಈತ ನಿದ್ದೆಗೆ ಜಾರಿದ್ರೆ 300 ದಿನ ನಿದ್ದೆ ಮಾಡ್ತಾನಂತೆ.

• undefined

WomanJul 9, 2021, 2:30 PM IST

ಮಗು ಚೆನ್ನಾಗಿ ನಿದ್ದೆ ಮಾಡಲು ಈ ನಿಯಮ ಟ್ರೈ ಮಾಡಿ ನೋಡಿ

ಚಿಕ್ಕ ಮಕ್ಕಳನ್ನು ಮಲಗಿಸುವುದು ಸುಲಭದ ಕೆಲಸವಲ್ಲ. ನವಜಾತ ಶಿಶುವಿಗೆ ಸರಿಯಾದ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸಲು ಮತ್ತು ಅವರನ್ನು ಯಾವುದೇ ಗಡಿಬಿಡಿಯಿಲ್ಲದೆ ಮಲಗುವಂತೆ ಮಾಡುವುದು ಎಷ್ಟು ದಣಿವು ಎಂಬುದನ್ನು ಪೋಷಕರು ಮಾತ್ರ ಅರ್ಥಮಾಡಿಕೊಳ್ಳಬಹುದು. ದಿನವಿಡೀ ಉತ್ತಮವಾಗಿ ಯೋಜಿತ ಮತ್ತು ಸಮಯೋಚಿತ ಕಿರು ನಿದ್ದೆ ಶಿಶುಗಳು ಸಕ್ರಿಯ ಮತ್ತು ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ. ಅದೃಷ್ಟವಶಾತ್, ಕಿರಿಯರಿಗೆ ಪರಿಪೂರ್ಣವಾದ ಮಲಗುವ ವೇಳಾಪಟ್ಟಿಯನ್ನು ಹೊಂದಿಸಲು ಸರಳ ಮಾರ್ಗವಿದೆ. ಇದನ್ನು 2-3-4 ಚಿಕ್ಕನಿದ್ರೆ ವೇಳಾಪಟ್ಟಿ ಎಂದು ಕರೆಯಲಾಗುತ್ತದೆ.

ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೇಯದು ನಿಜ. ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು, ಇದರಿಂದ ನಮ್ಮ ಚರ್ಮ ಮತ್ತು ಆಂತರಿಕ ಅಂಗಗಳು ಆರೋಗ್ಯವಾಗಿರುತ್ತವೆ. ಆದರೆ ಯಾವುದನ್ನಾದರೂ ಅತಿಯಾದ ಪ್ರಮಾಣದಲ್ಲಿ ಮತ್ತು ತಪ್ಪಾದ ಸಮಯದಲ್ಲಿ ಸೇವಿಸುವುದರಿಂದ ಹಾನಿ ಎಂದು ಈಗಾಗಲೇ ತಿಳಿದಿದೆ. ಕೆಲವು ಸಂದರ್ಭಗಳು ಅಥವಾ ಸನ್ನಿವೇಶಗಳಲ್ಲಿ ಕುಡಿಯುವ ನೀರನ್ನು ತಪ್ಪಿಸಬೇಕು. ಇಲ್ಲದಿದ್ದರೆ ಅಪಾಯಕಾರಿ ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ಈ ಸಂದರ್ಭಗಳ ಬಗ್ಗೆ ತಿಳಿಯೋಣ.

HealthJul 7, 2021, 5:59 PM IST

ಎಚ್ಚರಿಕೆ: ಈ ಪರಿಸ್ಥಿತೀಲಿ ಮರೆತೂ ನೀರು ಕುಡಿಯಬೇಡಿ!!!

ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೇಯದು ನಿಜ. ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು, ಇದರಿಂದ ನಮ್ಮ ಚರ್ಮ ಮತ್ತು ಆಂತರಿಕ ಅಂಗಗಳು ಆರೋಗ್ಯವಾಗಿರುತ್ತವೆ. ಆದರೆ ಯಾವುದನ್ನಾದರೂ ಅತಿಯಾದ ಪ್ರಮಾಣದಲ್ಲಿ ಮತ್ತು ತಪ್ಪಾದ ಸಮಯದಲ್ಲಿ ಸೇವಿಸುವುದರಿಂದ ಹಾನಿ ಎಂದು ಈಗಾಗಲೇ ತಿಳಿದಿದೆ. ಕೆಲವು ಸಂದರ್ಭಗಳು ಅಥವಾ ಸನ್ನಿವೇಶಗಳಲ್ಲಿ ಕುಡಿಯುವ ನೀರನ್ನು ತಪ್ಪಿಸಬೇಕು. ಇಲ್ಲದಿದ್ದರೆ ಅಪಾಯಕಾರಿ ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ಈ ಸಂದರ್ಭಗಳ ಬಗ್ಗೆ ತಿಳಿಯೋಣ.

ನಿದ್ರೆಯ ಕಾಯಿಲೆ ಹೊಂದಿರುವ ಅನೇಕರಿದ್ದಾರೆ. ಜನರು ಬೇರೆ ಬೇರೆ ರೀತಿಯ ನಿದ್ರೆ ಸಮಸ್ಯೆ ಹೊಂದಿರುತ್ತಾರೆ. ಕೆಲವರು ನಿದ್ರೆಯಲ್ಲಿ ನಡೆಯುವ ಅಭ್ಯಾಸ ಹೊಂದಿರುತ್ತಾರೆ. ಸ್ಲೀಪ್ ವಾಕಿಂಗ್ ಎಂದರೆ ಅವರು ಮಲಗುತ್ತಾರೆ ಮತ್ತು ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತಾರೆ ಮತ್ತು ನಡೆಯುತ್ತಾರೆ. ಆ ಸಮಯದಲ್ಲಿ ಅವರು ಎಲ್ಲಿಗೆ ಹೋಗುತ್ತಾರೆ ಎಂದು ಸಹ ತಿಳಿದಿರುವುದಿಲ್ಲ. ಕೆಲವೊಮ್ಮೆ ಇದು  ದೊಡ್ಡ ಅಪಘಾತಕ್ಕೂ ಕಾರಣವಾಗಬಹುದು. ನಿಮಗೂ ನಿದ್ರಾರೋಗವಿದ್ದರೆ ಈ ಲೇಖನ  ಬಹಳ ಉಪಯೋಗವಾಗಿದೆ.

HealthJul 5, 2021, 4:19 PM IST

ನಿದ್ರೆಯಲ್ಲಿ ನಡೆಯೋದೊಂದು ಸಮಸ್ಯೆ, ಕೆಲವರೇಕೆ ಹಿಂಗಾಡ್ತಾರೆ?

ನಿದ್ರೆಯ ಕಾಯಿಲೆ ಹೊಂದಿರುವ ಅನೇಕರಿದ್ದಾರೆ. ಜನರು ಬೇರೆ ಬೇರೆ ರೀತಿಯ ನಿದ್ರೆ ಸಮಸ್ಯೆ ಹೊಂದಿರುತ್ತಾರೆ. ಕೆಲವರು ನಿದ್ರೆಯಲ್ಲಿ ನಡೆಯುವ ಅಭ್ಯಾಸ ಹೊಂದಿರುತ್ತಾರೆ. ಸ್ಲೀಪ್ ವಾಕಿಂಗ್ ಎಂದರೆ ಅವರು ಮಲಗುತ್ತಾರೆ ಮತ್ತು ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತಾರೆ ಮತ್ತು ನಡೆಯುತ್ತಾರೆ. ಆ ಸಮಯದಲ್ಲಿ ಅವರು ಎಲ್ಲಿಗೆ ಹೋಗುತ್ತಾರೆ ಎಂದು ಸಹ ತಿಳಿದಿರುವುದಿಲ್ಲ. ಕೆಲವೊಮ್ಮೆ ಇದು  ದೊಡ್ಡ ಅಪಘಾತಕ್ಕೂ ಕಾರಣವಾಗಬಹುದು. ನಿಮಗೂ ನಿದ್ರಾರೋಗವಿದ್ದರೆ ಈ ಲೇಖನ  ಬಹಳ ಉಪಯೋಗವಾಗಿದೆ.

Vidya balan

Cine WorldJul 4, 2021, 9:38 AM IST

ತಿರಸ್ಕಾರದ ನೋವು: ಪ್ರತಿ ದಿನ ಅಳುತ್ತಲೇ ನಿದ್ದೆಗೆ ಜಾರುತ್ತಿದ್ದ ವಿದ್ಯಾ ಬಾಲನ್

• ಬಾಲಿವುಡ್‌ನ ಖ್ಯಾತ ನಟಿಯನ್ನು ಕಾಡಿತ್ತು ತಿರಸ್ಕಾರದ ನೋವು
• ಪ್ರತಿದಿನ ಅಳುತ್ತಲೇ ನಿದ್ದೆಗೆ ಜಾರುತ್ತಿದ್ದ ನಟಿ

ರಾತ್ರಿ ನಿದ್ರಿಸಲು ಸಾಧ್ಯವಾಗದವರಾಗಿದ್ದರೆ, ಈ ಲೇಖನವು ನಿಮಗೆ ಸರಿಯಾದದ್ದಾಗಿದೆ. ಚೆನ್ನಾಗಿ ನಿದ್ರಿಸುವುದು ಮುಖ್ಯ. ಏಕೆಂದರೆ ಅದು ಮನುಷ್ಯನಿಗೆ ಅಗತ್ಯ ವಿಶ್ರಾಂತಿ ನೀಡಿ, ಒತ್ತಡ ಮುಕ್ತರನ್ನಾಗಿ ಮಾಡುತ್ತದೆ. ನೀವು ಕೆಟ್ಟ ದಿನವನ್ನು ಹೊಂದಿದ್ದರೆ, ನಿದ್ರೆ ಮಾಡಿ ಮರುದಿನ ಬೆಳಗ್ಗೆ ಫ್ರೆಶ್ ಆಗಿ ಎದ್ದೇಳಿ. ಆರೋಗ್ಯಕರ ಜೀವನಶೈಲಿಗೆ ನಿದ್ರೆ ನಿರ್ಣಾಯಕ ಆದರೆ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ನಿದ್ರೆಗೆ ಹೋಗುವ ಮೊದಲು ಈ ಆಹಾರಗಳನ್ನು ಸೇವಿಸಲು ಪ್ರಯತ್ನಿಸಿ.

HealthJul 3, 2021, 1:03 PM IST

'ಸ್ಲೀಪಿಂಗ್ ಬ್ಯೂಟಿ 'ಯಂತೆ ನೆಮ್ಮದಿಯಿಂದ ಮಲಗಲು ಈ ಆಹಾರ ಬೆಸ್ಟ್