Asianet Suvarna News Asianet Suvarna News
11 results for "

Sl Vs Wi

"
Sri Lanka Former Cricketer Ranjan Madugalle becomes first match referee to officiate in 200 Test matches kvnSri Lanka Former Cricketer Ranjan Madugalle becomes first match referee to officiate in 200 Test matches kvn

ICC Referee Ranjan Madugalle 200 ಟೆಸ್ಟ್‌ ಪಂದ್ಯಗಳಿಗೆ ರೆಫ್ರಿಯಾಗಿ ಹೊಸ ದಾಖಲೆ ಬರೆದ ಲಂಕಾ ಮಾಜಿ ಕ್ರಿಕೆಟಿಗ..!

200 ಪುರುಷರ ಟೆಸ್ಟ್‌ ಜೊತೆಗೆ ರಂಜನ್‌ 369 ಪುರುಷರ ಏಕದಿನ, 125 ಪುರುಷರ ಅಂತಾರಾಷ್ಟ್ರೀಯ ಟಿ20, 14 ಮಹಿಳಾ ಏಕದಿನ ಪಂದ್ಯ, 8 ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮ್ಯಾಚ್‌ ರೆಫ್ರಿಯಾಗಿ ಕೆಲಸ ಮಾಡಿದ್ದಾರೆ.

Cricket Nov 22, 2021, 9:19 AM IST

Evin Lewis scores Century West Indies pips Sri Lanka in last over thriller kvnEvin Lewis scores Century West Indies pips Sri Lanka in last over thriller kvn

ಎವಿನ್ ಲೆವಿಸ್‌ ಶತಕ, ಲಂಕಾ ಎದುರು ವಿಂಡೀಸ್‌ಗೆ ರೋಚಕ ಜಯ

ಸರ್‌ ವಿವಿನ್‌ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್‌ಗೆ ಗೆಲ್ಲಲು 274 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ತಂಡ ಕೇವಲ 2 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಎವಿನ್ ಲೆವಿಸ್‌ 121  ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 103 ರನ್‌ ಬಾರಿಸಿದರು.

Cricket Mar 13, 2021, 4:19 PM IST

West Indies announce squad for 2 match Test series against Sri Lanka kvnWest Indies announce squad for 2 match Test series against Sri Lanka kvn

ಶ್ರೀಲಂಕಾ ಎದುರಿನ ತವರಿನ ಸರಣಿಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ

ವೆಸ್ಟ್‌ ಇಂಡೀಸ್‌ ಆಯ್ಕೆ ಸಮಿತಿ ಲಂಕಾ ವಿರುದ್ದದ ಎರಡು ಟೆಸ್ಟ್‌ ಪಂದ್ಯಗಳಿಗಾಗಿ 13 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ಜೆರ್ಮೈನ್‌ ಬ್ಲಾಕ್‌ವುಡ್‌ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಅನುಭವಿ ಆಟಗಾರರಾದ ಡೇರನ್‌ ಬ್ರಾವೋ, ಜೇಸನ್ ಹೋಲ್ಡರ್, ಶೆನಾನ್‌ ಗೇಬ್ರಿಯಲ್‌ ಹಾಗೂ ಕೀಮರ್‌ ರೋಚ್‌ಗೆ ಮಣೆ ಹಾಕಲಾಗಿದೆ.

Cricket Mar 13, 2021, 12:58 PM IST

SL vs WI ODI Sri Lanka Danushka Gunathilaka given out obstructing the ball Twitter disagrees with decision kvnSL vs WI ODI Sri Lanka Danushka Gunathilaka given out obstructing the ball Twitter disagrees with decision kvn

ಕ್ಷೇತ್ರ ರಕ್ಷಣೆಗೆ ಅಡ್ಡಿ: ಲಂಕಾ ವಿರುದ್ದ ಕ್ರೀಡಾ ಸ್ಪೂರ್ತಿ ಮರೆತ ವಿಂಡೀಸ್‌?

ಲಂಕಾ ಇನ್ನಿಂಗ್ಸ್‌ನ 21ನೇ ಓವರ್‌ ವೇಳೆ ಗುಣತಿಲಕ ರನ್‌ಗಾಗಿ ಕೆಲ ದೂರ ಓಡಿದ್ದಾಗ ವಿಂಡೀಸ್‌ ನಾಯಕ ಕಿರೋನ್‌ ಪೊಲ್ಲಾರ್ಡ್‌ ಚೆಂಡನ್ನು ಕೈಗೆತ್ತಿಕೊಳ್ಳಲು ಧಾವಿಸಿದರು. ಈ ಸಂದರ್ಭದಲ್ಲಿ ಗುಣತಿಲಕ ಕ್ರೀಸ್‌ಗೆ ವಾಪಸಾಗುವ ವೇಳೆ ಚೆಂಡಿನ ಮೇಲೆ ಕಾಲಿಟ್ಟರು.

Cricket Mar 12, 2021, 8:18 AM IST

West Indies Captain Kieron Pollard Smashes 6 Sixes In An Over against Akila Dananjaya kvnWest Indies Captain Kieron Pollard Smashes 6 Sixes In An Over against Akila Dananjaya kvn

ಹ್ಯಾಟ್ರಿಕ್ ವೀರ ಧನಂಜಯಗೆ 6 ಎಸೆತದಲ್ಲಿ 6 ಸಿಕ್ಸರ್ ಚಚ್ಚಿದ ಪೊಲ್ಲಾರ್ಡ್‌..!

ಲಂಕಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ನಾಯಕ ಪೊಲ್ಲಾರ್ಡ್‌ 6 ಎಸೆತಗಳಲ್ಲಿ 6 ಸಿಕ್ಸರ್‌ ಚಚ್ಚುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೊದಲು ದಕ್ಷಿಣ ಆಫ್ರಿಕಾದ ಹರ್ಷೆಲ್‌ ಗಿಬ್ಸ್ ಹಾಗೂ ಭಾರತದ ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್ 6 ಎಸೆತಗಳ 6 ಸಿಕ್ಸರ್ ಚಚ್ಚಿದ್ದರು. ಇದೀಗ ಅಕಿಲಾ ಧನಂಜಯಗೆ 6 ಸಿಕ್ಸರ್ ಚಚ್ಚಿ ಗಿಬ್ಸ್, ಯುವಿ ದಾಖಲೆ ಸರಿಗಟ್ಟಿದ್ದಾರೆ.

Cricket Mar 4, 2021, 12:52 PM IST

Fidel Edwards Chris Gayle named in West Indies squad for Sri Lanka T20Is kvnFidel Edwards Chris Gayle named in West Indies squad for Sri Lanka T20Is kvn

ಲಂಕಾ ಸರಣಿಗೆ ವಿಂಡೀಸ್‌ ತಂಡ ಪ್ರಕಟ; ಗೇಲ್‌, ಫಿಡಲ್‌ ಎಡ್ವರ್ಡ್‌ಗೆ ಸ್ಥಾನ..!

2019ರ ಮಾರ್ಚ್‌ನಲ್ಲಿ ಇಂಗ್ಲೆಂಡ್‌ ವಿರುದ್ದ ಕಡೆಯ ಬಾರಿಗೆ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದ ಗೇಲ್‌, ಬರೋಬ್ಬರಿ ಎರಡು ವರ್ಷಗಳ ಬಳಿಕ ಮತ್ತೆ ಕೆರಿಬಿಯನ್ ಪಡೆ ಕೂಡಿಕೊಂಡಿದ್ದಾರೆ. ಇದುವರೆಗೂ ವಿಂಡೀಸ್‌ ಪರ 58 ಟಿ20 ಪಂದ್ಯಗಳನ್ನಾಡಿರುವ ಗೇಲ್‌ 1627 ರನ್‌ ಚಚ್ಚಿದ್ದಾರೆ. 

Cricket Feb 27, 2021, 1:25 PM IST

Sri Lanka Cricket Coach Mickey Arthur Lahiru Thirimanne test positive for Covid 19 kvnSri Lanka Cricket Coach Mickey Arthur Lahiru Thirimanne test positive for Covid 19 kvn

ಲಂಕಾ ಕೋಚ್‌ ಆರ್ಥರ್‌, ತಿರಿಮನ್ನೆಗೆ ಕೊರೋನಾ ಪಾಸಿಟಿವ್‌!

ಜನವರಿ 28 ರಿಂದ ಪೂರ್ವಭ್ಯಾಸ ಶಿಬಿರ ಆರಂಭವಾಗಿತ್ತು. ಮಂಗಳವಾರ 36 ಸದಸ್ಯರೊಳಗೊಂಡ ಲಂಕಾ ಕ್ರಿಕೆಟ್‌ ತಂಡವನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು.

Cricket Feb 4, 2021, 9:15 AM IST

World Cup 2019 Sri Lanka vs West Indies Match PreviewWorld Cup 2019 Sri Lanka vs West Indies Match Preview

ಲಂಕಾಗಿಂದು ಮಾಡು ಇಲ್ಲವೇ ಮಡಿ ಪಂದ್ಯ!

ಲಂಕಾ ಬಾಕಿ ಇರುವ ಎರಡೂ ಪಂದ್ಯಗಳಲ್ಲಿ ಗೆದ್ದು, ಇತರೆ ಪಂದ್ಯಗಳ ಫಲಿತಾಂಶ ತನ್ನ ಪರವಾಗಿ ಬರುವಂತೆ ಪ್ರಾರ್ಥಿಸಬೇಕಿದೆ. ಶ್ರೀಲಂಕಾ ಆಡಿರುವ 7 ಪಂದ್ಯಗಳಲ್ಲಿ 2 ಗೆಲುವು ಹಾಗೂ ಮೂರು ಸೋಲು ಮತ್ತು 2 ಪಂದ್ಯಗಳು ರದ್ದಾಗಿದ್ದರಿಂದ ಒಟ್ಟಾರೆ 6 ಅಂಕಗಳಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. 

World Cup Jul 1, 2019, 11:11 AM IST

Wickets tumble aplenty as the battle rages onWickets tumble aplenty as the battle rages on

ಕುತೂಹಲ ಘಟ್ಟದಲ್ಲಿ ಲಂಕಾ-ವಿಂಡೀಸ್ ಟೆಸ್ಟ್..!

ಶ್ರೀಲಂಕಾ-ವೆಸ್ಟ್’ಇಂಡಿಸ್ ನಡುವಿನ ಹಗಲು ರಾತ್ರಿಯ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದ್ದು ಮೂರನೇ ದಿನ ಮುಕ್ತಾಯದ ವೇಳೆಗೆ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಇದೀಗ ವೆಸ್ಟ್’ಇಂಡಿಸ್ ಸರಣಿ ಗೆಲ್ಲಲು ಲಂಕಾದ 5 ವಿಕೆಟ್’ಗಳ ಅವಶ್ಯಕತೆಯಿದ್ದರೆ, ಲಂಕಾ ಸರಣಿ ಸಮ ಮಾಡಿಕೊಳ್ಳಲು 63 ರನ್ ಬಾರಿಸಬೇಕಿದೆ.

SPORTS Jun 26, 2018, 2:23 PM IST

Lakmal to Lead Sri Lanka in Final Test After Chandimal's Appeal is RejectedLakmal to Lead Sri Lanka in Final Test After Chandimal's Appeal is Rejected

ಚೆಂಡು ವಿರೂಪ ಪ್ರಕರಣ: ಚಾಂಡಿಮಾಲ್ ಅರ್ಜಿ ವಜಾ-ಲಕ್ಮಲ್‌ಗೆ ನಾಯಕತ್ವ

ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್ ಮೇಲಿನ ಚೆಂಡು ವಿರೂಪ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಚಾಂಡಿಮಾಲ್ ಮೇಲ್ಮನವಿ ತಿರಸ್ಕೃತಗೊಂಡ ಬೆನ್ನಲ್ಲೇ, ಲಂಕಾ ಮಂಡಳಿ ಅಂತಿಮ ಪಂದ್ಯಕ್ಕೆ ನೂತನ ನಾಯಕನನ್ನ ಆಯ್ಕೆ ಮಾಡಿದೆ.
 

SPORTS Jun 23, 2018, 2:47 PM IST

Chandimal appeals against ICC sanction for ball tampering chargesChandimal appeals against ICC sanction for ball tampering charges

ಐಸಿಸಿ ನಿಷೇಧದ ವಿರುದ್ಧ ಚಾಂಡಿಮಲ್ ಮೇಲ್ಮನವಿ

ವಿಂಡೀಸ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಲ್, ಐಸಿಸಿ ತಮಗೆ ವಿಧಿಸಿರುವ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. 

SPORTS Jun 22, 2018, 12:46 PM IST