Skull Implant Surgery  

(Search results - 1)
  • India's first skull implant surgery  succeed in PuneIndia's first skull implant surgery  succeed in Pune

    NEWSOct 11, 2018, 10:49 AM IST

    ದೇಶದಲ್ಲೇ ಮೊದಲ ಬಾರಿಗೆ ಇಂತದ್ದೊಂದು ಶಸ್ತ್ರಚಿಕಿತ್ಸೆ ಯಶಸ್ವಿ

    ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆ ವೇಳೆ ಶೇ.60 ರಷ್ಟು ತಲೆಬುರುಡೆಯನ್ನು ಕಳೆದುಕೊಂಡಿದ್ದ ೪ ವರ್ಷದ ಬಾಲಕಿಗೆ ಕೃತಕ ತಲೆಬುರುಡೆ ಅಳವಡಿಸುವ ಮೂಲಕ ಪುಣೆಯ ವೈದ್ಯರು ಸಾಧನೆ ಮಾಡಿದ್ದಾರೆ. ಇಂತಹ ಶಸ್ತ್ರ ಚಿಕಿತ್ಸೆ ದೇಶದಲ್ಲಿ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ.