Skin Care  

(Search results - 41)
 • dark circles

  Health17, Feb 2020, 11:30 AM IST

  ಡಾರ್ಕ್ ಸರ್ಕಲ್‌ ಅನ್ನುವ ಹುಡುಗೀರ ಶತ್ರು; ಸೈತಾನ್‌ನ ಮಣಿಸೋದು ಹೇಗೆ?

  ಛೇ, ನನ್ನ ಮುಖದಲ್ಲಿ ಆ ಡಾರ್ಕ್ ಸರ್ಕಲ್‌ ಒಂದು ಇಲ್ಲದೇ ಹೋಗಿದ್ರೆ ಎಷ್ಟುಚೆನ್ನಾಗಿರ್ತಿತ್ತು! ಹೀಗಂತ ಕೊರಗುವವರು ಬಹಳ ಜನ. ಇದಕ್ಕೆ ವಯಸ್ಸು, ಲಿಂಗದ ಹಂಗಿಲ್ಲ. ಕಣ್ಣ ಕೆಳಗಿನ ಕಪ್ಪು ವರ್ತುಲ ಬರೋದಾದ್ರೂ ಯಾಕೆ, ಇದನ್ನು ಹೇಗೆ ನಿವಾರಿಸೋದು?

 • pimple skin care

  Woman10, Feb 2020, 10:41 AM IST

  ಮುಖದ ತುಂಬ ಮೊಡವೆಗಳಿದ್ದ ಹುಡುಗಿ ಮನೋವೈದ್ಯರ ಬಳಿ ಬಂದದ್ಯಾಕೆ?

  ಮನಸ್ಸಲ್ಲಿ ಸ್ಟ್ರೆಸ್ ತುಂಬಿಕೊಂಡೂ ಪಿಂಪಲ್ ಆಗ್ಬಾರ್ದು ಅಂತ ಸಿಕ್ಕ ಸಿಕ್ಕ ಕ್ರೀಮ್ ಹಚ್ಕೊಳ್ತೀವಿ. ಅದರ ಬದಲು ಒತ್ತಡ ನಿವಾರಿಸಿದರೆ ಪಿಂಪಲ್ಲೇ ಬರಲ್ಲ ಅನ್ನೋ ಸಿಂಪಲ್ ಸತ್ಯ ನಮಗೆ ಗೊತ್ತೇ ಆಗಲ್ಲ. ಹಾಗೆ ನೋಡಿದರೆ ಕೂದಲು ಉದುರೋದಕ್ಕೂ ಮಾನಸಿಕ ಕಾರಣಗಳಿರಬಹುದು. ಇಂಥ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.

 • Rachitha Ram
  Video Icon

  Health21, Jan 2020, 2:33 PM IST

  ಚಳಿಗಾಲದಲ್ಲಿ ಪದೇ ಪದೇ ಹ್ಯಾಂಡ್‌ವಾಶ್‌ ಲಿಕ್ವಿಡ್ ಬಳಸಲೇಬಾರದು, ಯಾಕೆ..?

  ಚಳಿಗಾಲದಲ್ಲಿ ತ್ವಚೆ ಒಣಗುವುದು, ತುರಿಕೆಯಾಗುವುದು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಹೊರಗಿನ ವಾತಾವರಣದಲ್ಲಿ ಆದ್ರತೆ ಕಡಿಮೆಯಾದಾಗ ಸಹಜವಾಗಿಯೇ ನಮ್ಮ ತ್ವಚೆ ತೇವಾಂಶವನ್ನು ಕಳೆದುಕೊಳ್ಳುತ್ತದೆ.

 • Simple resolutions for skin health in 2020

  LIFESTYLE10, Jan 2020, 1:56 PM IST

  2020ರ ಬ್ಯೂಟಿಫುಲ್ ಲೇಡಿ ನೀವಾಗಲು ಈ ರೆಸಲ್ಯೂಶನ್ಸ್ ಪಾಲಿಸಿ

  ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನಾನಾ ಕಸರತ್ತು ನಡೆಸುವ ನಾವು, ಅದಕ್ಕಾಗಿ ಪ್ರತಿವರ್ಷ ಒಂದಿಷ್ಟು ರೆಸಲ್ಯೂಶನ್‍ಗಳನ್ನು ಕೂಡ ಕೈಗೊಳ್ಳುತ್ತವೆ. ಆದರೆ, ವರ್ಷದ ಪ್ರಾರಂಭದಲ್ಲಿ ನಾಲ್ಕೈದು ದಿನ ಜೋಷ್‍ನಿಂದಲೇ ಅದನ್ನು ಪಾಲಿಸಿ ಆ ಬಳಿಕ ಕೈಬಿಡುತ್ತೇವೆ. ಪ್ರತಿದಿನ ಪಾಲಿಸಲು ಸುಲಭವಾಗಿರುವ ರೆಸಲ್ಯೂಶನ್‍ಗಳನ್ನು ಕೈಗೊಂಡರೆ 2020ರಲ್ಲಿ ನಿಮ್ಮ ಮುಖದ ಕಾಂತಿ ಹೆಚ್ಚುವುದರಲ್ಲಿ ಡೌಟೇ ಇಲ್ಲ.

 • Tips for looking younger after

  Health16, Dec 2019, 2:25 PM IST

  40ರ ಗಡಿ ದಾಟಿದ ಮೇಲೂ ಸ್ವೀಟ್ 16 ಬ್ಯೂಟಿ ಬೇಕಾ? ಇಲ್ಲಿದೆ ನೋಡಿ ಟಿಪ್ಸ್

  ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ ಮುಂತಾದ ನಟಿಯರನ್ನು ನೋಡಿದರೆ ಇವರಿಗೆ ವಯಸ್ಸೇ ಆಗುವುದಿಲ್ಲವೇನೋ ಎಂಬ ಭಾವನೆ ಮೂಡುತ್ತದೆ. ಸೆಲೆಬ್ರಿಟಿಗಳು ಅದೇಗೆ ಅಷ್ಟು ಚೆನ್ನಾಗಿ ತಮ್ಮ ಫಿಗರ್ ಮೇಂಟೇನ್ ಮಾಡುತ್ತಾರಪ್ಪ? ಎಬ ಪ್ರಶ್ನೆಯೂ ಮೂಡುತ್ತದೆ. ಮನಸ್ಸು ಮಾಡಿದರೆ ನೀವು ಕೂಡ 40ರ ಬಳಿಕ ಸ್ವೀಟ್ 16 ಬ್ಯೂಟಿಯನ್ನು ಕಾಯ್ದುಕೊಳ್ಳಲು ಸಾಧ್ಯವಿದೆ. 

 • coconut oil face

  Woman15, Dec 2019, 2:06 PM IST

  ಮುಖಕ್ಕೆ ತೆಂಗಿನ ಎಣ್ಣೆ ಬಳಸಿ,ಆಮೇಲ್ ನೋಡಿ ಕಮಾಲ್!

  ಚಳಿಗಾಲದಲ್ಲಿ ಒಣ ಚರ್ಮಕ್ಕೆ ತೆಂಗಿನ ಎಣ್ಣೆ ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್ ಎಂಬುದು ಎಲ್ಲರಿಗೂ ಗೊತ್ತು. ಆದರೆ, ತೆಂಗಿನ ಎಣ್ಣೆಯನ್ನು ದೇಹದ ಇತರ ಭಾಗಗಳಿಗೆ ಹಚ್ಚಿದಂತೆ ಮುಖಕ್ಕೂ ಬಳಸಬಹುದಾ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಇಲ್ಲಿದೆ ಉತ್ತರ.

 • Never sleep in your make up ways to avoid spots

  Health18, Nov 2019, 1:51 PM IST

  ಮುಖದಲ್ಲಿ ಕಲೆ, ಮೊಡವೆಗಳಾಗಬಾರದೆಂದರೆ ಈ ರೂಲ್ಸ್ ಮರೆಯಬೇಡಿ!

  ಮೊಡವೆಗಳು ಕಡಲೆ ಗಾತ್ರದವಾದರೂ ಮುಖದ ಅಂದಗೆಡಿಸಿ, ಕೀಳರಿಮೆಗೆ ದೂಡಬಲ್ಲವು. ಎಣ್ಣೆ ಚರ್ಮದವರಿಗೆ ಅವುಗಳ ಕಾಟ ಬಹಳ ಹೆಚ್ಚು. ಮೊಡವೆಗಳ ಕಾರಣದಿಂದಲೇ ಚರ್ಮದಲ್ಲಿ ಕಲೆಗಳೂ ಹೆಚ್ಚಬಹುದು. ಹೀಗಾಗಿ ಮೊಡವೆಗಳನ್ನು ದೂರವಿಡಲು ಫಾಲೋ ಮಾಡಬೇಕಾದ ಕೆಲ ಸಿಂಪಲ್ ರೂಲ್ಸ್ ಇಲ್ಲಿವೆ. 

 • food to avoid when you have eczema

  Health31, Oct 2019, 3:09 PM IST

  ಉರಿ, ಕೆಂಪು ಗುಳ್ಳೆ, ತುರಿಕೆಯುಳ್ಳ ಚರ್ಮ ಸಮಸ್ಯೆ ಇದ್ರೆ ಈ ಆಹಾರ ಬೇಡ

  ಎಕ್ಸಿಮಾ ಚರ್ಮಸಮಸ್ಯೆ ಆಹಾರದಿಂದ ಬರುವುದಿಲ್ಲವಾದರೂ, ಆಹಾರದ ಕಾರಣದಿಂದಾಗಿ ಸಮಸ್ಯೆ ಹೆಚ್ಚು ಅಥವಾ ಕಡಿಮೆಯಾಗಬಹುದು. ಈ ಸಮಸ್ಯೆ ಇದ್ದರೆ ಯಾವೆಲ್ಲ ಆಹಾರದಿಂದ ದೂರವಿರಬೇಕು ತಿಳಿದುಕೊಳ್ಳಿ. 

 • Honey on Your Face

  Health10, Oct 2019, 2:10 PM IST

  ಜೇನುತುಪ್ಪ ನಾಲಿಗೆಗಷ್ಟೇ ಅಲ್ಲ, ತ್ವಚೆಗೂ ಸಿಹಿ!

  ನಿಮ್ಮ ವಾರ್ಡ್ರೋಬ್ ತೆಗೆದರೆ ಅಲ್ಲಿ ಫೇಶಿಯಲ್, ಸ್ಕ್ರಬ್, ಟೋನರ್ ಅದೂ ಇದು ಎಂದು ಹತ್ತು ಹಲವು ಕ್ರೀಂಗಳು ಸಿಗಬಹುದು. ನೀವದಕ್ಕಾಗಿ ಸಾವಿರಾರು ರುಪಾಯಿ ಸುರಿದಿರಬಹುದು. ಆದರೆ, ಅವುಗಳಲ್ಲಿ ಬಹುತೇಕ ಖರ್ಚನ್ನು ನೀಗಿಸಿ ಬೆಸ್ಟ್ ರಿಸಲ್ಟ್ ಕೂಡಾ ನೀಡುತ್ತದೆ ಜೇನುತುಪ್ಪ. 

 • undefined

  LIFESTYLE28, Jul 2019, 12:06 PM IST

  ಬೇಡದ ಕೂದಲ ಮುಕ್ತಿಗೆ ರೇಜರ್ ಬಳಸುವುದೇ ಆದಲ್ಲಿ....?

  ಸದಾ ಬ್ಯೂಟಿ ಪಾರ್ಲರ್‌ಗೆ ತಡಕಾಡಲು ಸಾಧ್ಯವಿಲ್ಲವಾದಾಗ ಹುಡುಗಿಯರು ಸಾಮಾನ್ಯವಾಗಿ ರೇಜರ್ ಬಳಸುತ್ತಾರೆ. ಇದರಿಂದ ಖರ್ಚು ಉಳಿಯುತ್ತದೆ, ಬೇಗನೆ ಕೆಲಸವೂ ಮುಗಿಯುತ್ತದೆ. ಆದರೆ ರೇಜರ್ ಮೂಲಕ ಶೇವ್ ಮಾಡೋದು ಸರಿಯೇ? 

 • undefined

  LIFESTYLE28, Jul 2019, 9:37 AM IST

  ವದನದ ಕಲೆಗೆ ಆಲೂ ರಸವೆಂಬ ಸೌಂದರ್ಯ ವರ್ಧಕ!

  ಮುಖದ ಮೇಲೆ ಮೂಡುವ ಕಪ್ಪು ಕಲೆ ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಕಪ್ಪು ಕಲೆಯನ್ನು ನಿವಾರಿಸಿ ಸುಂದರ ತ್ವಚೆಗಾಗಿ ಇಲ್ಲಿವೆ ಟಿಪ್ಸ್...

 • Skin care Pimple

  LIFESTYLE7, Jul 2019, 3:36 PM IST

  ಸ್ಕಿನ್ ಡ್ಯಾಮೇಜ್ ಮಾಡೋ ರಾತ್ರಿ ತಪ್ಪುಗಳು!

  ಆರೋಗ್ಯಯುತ ತ್ವಚೆ ಪಡೆಯಲು ಚೆನ್ನಾಗಿ ನಿದ್ರಿಸುವುದು ಮುಖ್ಯ. ಆದರೆ ನೀವು ನಿದ್ರಿಸುವುದು ಕಡಿಮೆಯಾದರೆ ಸ್ಕಿನ್ ಮೇಲೆ ಪರಿಣಾಮ ಬೀರುತೆ. ಜತೆಗೆ ಮಲಗುವ ಸಮಯದಲ್ಲಿ ನೀವು ಮಾಡುವ ಮಿಸ್ಟೇಕ್ ಸ್ಕಿನ್ ಡ್ಯಾಮೇಜ್ ಆಗುವಂತೆ ಮಾಡುತ್ತದೆ. 
   

 • Skin care Snail

  LIFESTYLE7, Jul 2019, 2:07 PM IST

  ಸೌಂದಯ ವರ್ಧಕ ಬಸವನ ಹುಳು...ಇದು ಸತ್ಯ ರೀ!

  ಕೆಲವು ಬ್ಯೂಟಿ ಟಿಪ್ಸ್ ಕೇಳಲು ವಿಚಿತ್ರವೆನಿಸಿದರೂ ಟ್ರೈ ಮಾಡಿದರೆ ಸೌಂದರ್ಯ ಹೆಚ್ಚೋದು ಗ್ಯಾರಂಟಿ. ಯಾವವು ಆ ಟ್ರಿಕ್ಸ್? 

 • Skin Care tips

  LIFESTYLE7, Jul 2019, 10:29 AM IST

  ಮುಟ್ಟಿದರೆ ಮಣಿಯುವ, ಮುತ್ತಿಟ್ಟರೆ ಮುನಿಯದ ಮೃದು ತ್ವಚೆಯ 10 ರಹಸ್ಯಗಳು!

  ನಾವು ಯಾರಿಗೆ, ಯಾವುದಕ್ಕೇ ಆಗಲಿ, ಪ್ರೀತಿ ಕಾಳಜಿ ತೋರಿಸಿದರೆ ಅದು ವ್ಯರ್ಥ ಹೋಗುವುದು ಸಾಧ್ಯವೇ ಇಲ್ಲ. ನಮ್ಮ ತ್ವಚೆಯ ವಿಷಯದಲ್ಲೂ ಅಷ್ಟೇ, ನೀವೆಷ್ಟು ಕಾಳಜಿ ವಹಿಸುತ್ತೀರೋ, ಅಷ್ಟು ಸಂತೋಷ ಆ ಚರ್ಮದಲ್ಲಿ ಪ್ರತಿಫಲಿಸುತ್ತದೆ. 

 • milk and safron

  LIFESTYLE4, Jul 2019, 2:01 PM IST

  ಮಿಲ್ಕಿ ಬ್ಯೂಟಿಗಾಗಿ ಹಾಲು, ಕೇಸರಿ ಪೇಸ್ಟ್!

  ಹಾಲಿನಂತ ತ್ವಚೆ ಪಡೆಯಬೇಕು ಅನ್ನೋದು ನಿಮ್ಮ ಆಸೆಯಾಗಿದ್ದರೆ. ಹಾಲು ಮತ್ತು ಕೇಸರಿಯ ಈ ಸೀಕ್ರೆಟ್ ಟಿಪ್ಸ್ ತಿಳ್ಕೊಳಿ...