Asianet Suvarna News Asianet Suvarna News
11 results for "

Skill Development

"
Uttara Kannada Administration's Skill Development program For Youths rbjUttara Kannada Administration's Skill Development program For Youths rbj
Video Icon

ಉತ್ತರಕನ್ನಡ ಜಿಲ್ಲಾಡಳಿತರಿಂದ ಯುವಕರ ಭವಿಷ್ಯಕ್ಕಾಗಿ ಹೊಸ ಯೋಜನೆ

ಕೊರೋನಾ ಕಾರಣದಿಂದಾಗಿ ಕೆಲಸ ಕಳೆದುಕೊಂಡವರೇ ಹೆಚ್ಚು. ವ್ಯವಹಾರ, ಮಾರುಕಟ್ಟೆ ಕೂಡಾ ಡಲ್ ಇರೋದ್ರಿಂದ ಹಲವು ಕಂಪೆನಿಗಳು, ಸಂಸ್ಥೆಗಳು ಉದ್ಯೋಗವಕಾಶವನ್ನು ಕೂಡಾ ತೆರೆಯುತ್ತಿಲ್ಲ. ಇದರಿಂದ ಈಗಾಗಲೇ ಶಿಕ್ಷಣ ಪಡೆದಿರುವ ಹಾಗೂ ಅಂತಿಮ   ವರ್ಷ ಪದವಿಯಲ್ಲಿ ಕಲಿಯುತ್ತಿರುವ  ವಿದ್ಯಾರ್ಥಿಗಳಿಗೆ ಭವಿಷ್ಯ ಮುಂದೇನು ಅನ್ನೋ ಚಿಂತೆಯೂ ಕಾಡಿದೆ. ಈ ಕಾರಣದಿಂದಾಗಿ ಉತ್ತರಕನ್ನಡ ಜಿಲ್ಲಾಡಳಿತ ಯುವಕರ ಭವಿಷ್ಯಕ್ಕಾಗಿ ಹೊಸ ಯೋಜನೆಯನ್ನು ಕೈಗೊಂಡಿದೆ. 

Private Jobs Aug 25, 2021, 5:23 PM IST

Rajeev chandrasekhar Takes charge As Union Minister of State for Electronics   Information Technology and Skill Development snrRajeev chandrasekhar Takes charge As Union Minister of State for Electronics   Information Technology and Skill Development snr

ಯುವಕರ ಭವಿಷ್ಯಕ್ಕೆ ನೆರವಾಗುವ ರೀತಿ ಕೆಲಸ ಮಾಡುವೆ : ಆರ್‌ ಸಿ

  • ಕೇಂದ್ರದ ನೂತನ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾಗಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ಗುರುವಾರ ಅಧಿಕಾರ ಸ್ವೀಕಾರ
  • ಕೌಶಲ್ಯಾಭಿವೃದ್ಧಿ ಸಚಿವರಾಗಿ ಶಕ್ತಿ ಮೀರಿ ಕೆಲಸ ಮಾಡುವುದಾಗಿ ತಿಳಿಸಿರುವ ಅವರು, ಯುವಕರ ಭವಿಷ್ಯಕ್ಕೆ ನೆರವಾಗುವ ರೀತಿಯಲ್ಲಿ ಕಾರ‍್ಯ ನಿರ್ವಹಿಸುವ ಭರವಸೆ 

India Jul 9, 2021, 9:24 AM IST

DCM CN Ashwath Narayan Talks Over Black Fungus Medicine in Karnataka grgDCM CN Ashwath Narayan Talks Over Black Fungus Medicine in Karnataka grg

40 ಕೋಟಿ ವೆಚ್ಚದಲ್ಲಿ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿ: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕು ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದ್ದಾರೆ. 
 

Karnataka Districts Jun 5, 2021, 2:24 PM IST

DCM CN Ashwathnarayan Talks Over CET Exam in Karnataka grgDCM CN Ashwathnarayan Talks Over CET Exam in Karnataka grg

ಸಿಇಟಿ ಪರೀಕ್ಷೆ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಡಿಸಿಎಂ ಅಶ್ವತ್ಥ ನಾರಾಯಣ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ನಿರ್ಧಾರವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಕೈಗೊಂಡಿದ್ದು, ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸಿಇಟಿ ಪರೀಕ್ಷೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. 
 

Education Jun 5, 2021, 10:24 AM IST

Economic Survey Vocational courses to be rolled out for skill development of school students podEconomic Survey Vocational courses to be rolled out for skill development of school students pod

ಶಾಲಾ ವಿದ್ಯಾರ್ಥಿಗಳಿಗೂ ಶೀಘ್ರ ವೃತ್ತಿಪರ ಕೋರ್ಸ್‌!

ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಲು 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ವೃತ್ತಿಪರ ಕೋರ್ಸ್| ಶಾಲಾ ವಿದ್ಯಾರ್ಥಿಗಳಿಗೂ ಶೀಘ್ರ ವೃತ್ತಿಪರ ಕೋರ್ಸ್‌

BUSINESS Jan 30, 2021, 8:18 AM IST

Toyota Kirloskar Motor joins hands with Alvas Institute for faculty and student skill developmentToyota Kirloskar Motor joins hands with Alvas Institute for faculty and student skill development

ಕೌಶಲ್ಯ ಅಭಿವೃದ್ಧಿಗೆ ಮುಂದಾದ ಟೊಯೋಟಾ ಕಿರ್ಲೋಸ್ಕರ್; ಆಳ್ವಾಸ್ ಸಂಸ್ಥೆಯೊಂದಿಗೆ ಒಪ್ಪಂದ!

 ಬೋಧಕರು ಮತ್ತು ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯೊಂದಿಗೆ ಕೈಜೋಡಿಸಿದೆ

Automobile Sep 8, 2020, 3:44 PM IST

IBM NSDC Offer Online Courses For Digital Skill DevelopmentIBM NSDC Offer Online Courses For Digital Skill Development

ಐಬಿಎಮ್-ಎನ್‌ಎಸ್‌ಡಿಸಿ ಯೋಜನೆ: ವಿನೂತನ ಕಂಪ್ಯೂಟರ್ ತಂತ್ರಜ್ಞಾನ ಉಚಿತವಾಗಿ ಕಲಿಯಿರಿ!

ಉಚಿತ ಡಿಜಿಟಲ್ ಕೌಶಲಗಳ ತರಬೇತಿ ನೀಡಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದೊಂದಿಗೆ ಐಬಿಎಮ್  ಸಹಯೋಗ  ವಿನೂತನ ತಂತ್ರಜ್ಞಾನಗಳು ಹಾಗು ಕಾರ್ಯಸ್ಥಳ ಕೌಶಲಗಳಲ್ಲಿ ಡಿಜಿಟಲ್ ಕಲಿಕೆಗೆ ಭಾರತೀಯ ಯುವಕರಿಗೆ ಪ್ರವೇಶಾವಕಾಶ ಒದಗಿಸಲು ಐಬಿಎಮ್‍ನ ಮುಕ್ತ ಪಿ-ಟೆಕ್ ವೇದಿಕೆ.

Education Jobs Aug 23, 2020, 5:27 PM IST

Defence Minister rajnath singh Inaugurates HAL IISc Skill Development Center Established in KarnatakaDefence Minister rajnath singh Inaugurates HAL IISc Skill Development Center Established in Karnataka

ಕರ್ನಾಟಕದಲ್ಲಿ HAL-IISc ಕೌಶಲ್ಯ ಅಭಿವೃದ್ಧಿ ಕೇಂದ್ರ ಉದ್ಘಾಟಿಸಿದ ರಾಜನಾಥ್ ಸಿಂಗ್!

HAL-IISc ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ವಿಶಾಲವಾದ ಕ್ಯಾಂಪಸ್‌ನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ. 
 

India Aug 13, 2020, 4:05 PM IST

Former CS  K Ratna Prabha appoints as Chairperson Karnataka Skill Development AuthorityFormer CS  K Ratna Prabha appoints as Chairperson Karnataka Skill Development Authority

ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾಗೆ ಮಹತ್ವದ ಹುದ್ದೆ ನೀಡಿದ BSY ಸರ್ಕಾರ

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ನಿವೃತ್ತರಾದ ಬಳಿಕ ಕೆ.ರತ್ನಪ್ರಭಾ ಅವರು ಬಿಜೆಪಿ ಸೇರುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ಅವರಿಗೆ ಬಿಎಸ್ ವೈ ಸರ್ಕಾರ ಮಹತ್ವದ ಹುದ್ದೆ ನೀಡಿದೆ.

Politics Dec 19, 2019, 7:02 PM IST

Bharatiya Janata Party to roll out chariot of jobsBharatiya Janata Party to roll out chariot of jobs

ಸ್ಥಳದಲ್ಲೇ ಉದ್ಯೋಗ : ಮೋದಿ ಸರ್ಕಾರದಿಂದ ಹೊಸ ಯೋಜನೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ  ಹೊಸದಾದ ಯೋಜನೆಯೊಂದನ್ನು ಆರಂಭ ಮಾಡಲು ಸಜ್ಜುಗೊಂಡಿದೆ. ಶೀಘ್ರ ರಥ ಯಾತ್ರೆ ಯನ್ನು ಕೖಗೊಳ್ಳಲಿರುವ ಕೇಂದ್ರ ಸರ್ಕಾರ ಸ್ಥಳದಲ್ಲಿ ಯುವ ಜನತೆಗೆ ಉದ್ಯೋಗವನ್ನು ಕಲ್ಪಿಸಿ ಸಬಲೀಕರಣ ಮಾಡುವ ಯತ್ನದಲ್ಲಿದೆ.

Apr 28, 2018, 3:26 PM IST