Sister

(Search results - 148)

ಕರೀನಾ ಕಪೂರ್ ನಾದಿನಿ ಸೋಹಾ ಅಲಿ ಖಾನ್  ಮನೆಯ ಕೆಲವು ಫೋಟೋಗಳು ಬಹಿರಂಗಗೊಂಡಿವೆ. ಸೈಫ್‌ ತಂಗಿ ಸೋಹಾಳ ಅಪಾರ್ಟ್ಮೆಂಟ್‌ ತುಂಬಾ ಸುಂದರವಾಗಿದೆ. ಐಷಾರಾಮಿ ಮನೆಯ ಫೋಟೋಗಳು ಇಲ್ಲಿವೆ.

Cine World6, Aug 2020, 5:04 PM

ಕರೀನಾ ಕಪೂರ್ ನಾದಿನಿ ಸೋಹಾಳ ಅಪಾರ್ಟ್ಮೆಂಟ್ ಹೇಗಿದೆ ನೋಡಿ

ಕರೀನಾ ಕಪೂರ್ ನಾದಿನಿ ಸೋಹಾ ಅಲಿ ಖಾನ್  ಮನೆಯ ಕೆಲವು ಫೋಟೋಗಳು ಬಹಿರಂಗಗೊಂಡಿವೆ. ಸೈಫ್‌ ತಂಗಿ ಸೋಹಾಳ ಅಪಾರ್ಟ್ಮೆಂಟ್‌ ತುಂಬಾ ಸುಂದರವಾಗಿದೆ. ಐಷಾರಾಮಿ ಮನೆಯ ಫೋಟೋಗಳು ಇಲ್ಲಿವೆ.

kiccha sudeep

Video Icon

Sandalwood5, Aug 2020, 9:26 AM

ಆಗಲೂ, ಈಗಲೂ ಕಿಚ್ಚನ ನೋಡಿದ್ರೆ ಮುದ್ದಾಡ್ಬೇಕನಿಸುತ್ತಂತೆ ಇವ್ರಿಗೆ..!

ನಿಮ್ಮನ್ನ ಈವಾಗ್ಲೂ ಮುದ್ದಾಡ್ಬೇಕು ಅನ್ನಿಸುತ್ತೆ ಎಂದೊಬ್ಬರು  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಹೇಳಿದ್ದಾರೆ. ದೊಡ್ಡವನಾದಾಗಲೂ, ಚಿಕ್ಕವನಾಗಿದ್ದಾಗಲೂ ನಮಗೆ ನಿನ್ನ ಮುದ್ದಾಡಬೇಕನಿಸುತ್ತದೆ ಎಂದವರು ಹೇಳಿದ್ದಾರೆ. ಯಾರಪ್ಪಾ ಈ ರೀತಿ ಹೇಳಿದ್ದು..? ಕಿಚ್ಚ ಸುದೀಪ್‌ನ ಮುದ್ದಾಡ್ಬೇಕು ಅನ್ಸಿದ್ದು ಯಾರಿಗೆ..? ನೋಡಿ ಈ ವಿಡಿಯೋ

Raksha, Bandhan

Video Icon

Sandalwood4, Aug 2020, 5:07 PM

ತಂಗಿಗಾಗಿ ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸಿ ರಾಖಿ ಕಟ್ಟಿಸಿಕೊಂಡ ರಾಕಿಂಗ್ ಸ್ಟಾರ್!

ನಟ ರಾಕಿಂಗ್ ಸ್ಟಾರ್ ಯಶ್ ಒಂದು ವರ್ಷವೂ ತಪ್ಪಿಸಿಕೊಳ್ಳದೇ ತಂಗಿ ನಂದಿನಿ ಅವರ ಬಳಿ ರಾಖಿ ಕಟ್ಟಿಸಿಕೊಳ್ಳುತ್ತಾರಂತೆ.  ಈ ವರ್ಷ ಯಶ್ ತಂಗಿಗಾಗಿ ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸಿ, ರಕ್ಷಾ ಬಂಧನ ಆಚರಿಸಿದ್ದಾರೆ. ಈ ಸ್ಪೆಷಲ್‌ ಕ್ಷಣವನ್ನು ನಂದಿನಿ ವಿಡಿಯೋ ಮೂಲಕ ಶೇರ್ ಮಾಡಿಕೊಂಡಿದ್ದಾರೆ

Kannada nikhil kumaraswamy celebrates raksha bandhan with sisters

Sandalwood4, Aug 2020, 3:46 PM

ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ ಹೀಗಿತ್ತು ನೋಡಿ!

ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ ಸಹೋದರಿಯರಿಗೆ ರಾಕಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Malla Naxal

India3, Aug 2020, 7:06 PM

ರಕ್ಷಾ ಬಂಧನ ದಿನ ತಂಗಿಯ ಮನವಿ; ನಕ್ಸಲ್ ತೊರೆದು ಮನೆಗೆ ಮರಳಿದ ಅಣ್ಣ!

ರಕ್ಷಾ ಬಂಧನ ದಿನ ಮುನಿಸಿಕೊಂಡಿದ್ದ ಅಣ್ಣ-ತಂಗಿಯರು ಒಂದಾದ ಘಟನೆ, ಹಲವು ವರ್ಷಗಳ ಬಳಿಕ ಮತ್ತೆ ಒಂದಾದ ಸೇರಿದಂತೆ ಹಲವು ಘಟನೆಗಳು ಸುದ್ದಿಯಾಗಿದೆ. ಇದೀಗ ಇದೇ ರಕ್ಷಾ ಬಂಧನ ದಿನ 14 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಹಾಗೂ ಈತನ ತಲೆಗೆ ಪೊಲೀಸರು 8 ಲಕ್ಷ ರೂಪಾಯಿ ಘೋಷಿಸಿದ್ದ ನಕ್ಸಲ್, ತಂಗಿಯ ಮನವಿಗೆ ತನ್ನೆಲ್ಲಾ ನಕ್ಸೈಲೈಟ್ ಚಟುವಟಿಕೆ ತೊರೆದು ರಕ್ಷಾ ಬಂಧನ ದಿನ ಮನೆಗೆ ಮರಳಿದ ಘಟನೆ ನಡೆದಿದೆ.

taimur-ali-khan

Cine World3, Aug 2020, 5:13 PM

ರಾಖಿ ಹಬ್ಬದ ಸ್ಪೆಷಲ್‌ - ಕಸಿನ್‌ ಇನಾಯಾ ಜೊತೆ ಪೋಸ್‌ ನೀಡಿರುವ ತೈಮೂರ್

ರಕ್ಷಾಬಂಧನದ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.  ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು  ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಸಹೋದರನ ಕೈಯಿಗೆ ರಾಖಿ ಕಟ್ಟಿ ಉಡುಗೊರೆಯನ್ನು ಸಹ ನೀಡಿದ್ದಾರೆ. ಇಲ್ಲಿವೆ ಕೆಲವು ಫೋಟೋಗಳು.

Akshay Kumar

Entertainment3, Aug 2020, 3:07 PM

ರಾಖಿ ಹಬ್ಬಕ್ಕೆ ತಂಗಿಗೆ ಅಕ್ಷಯ್ ಕುಮಾರ್ ಬಂಪರ್ ಗಿಫ್ಟ್.! ಹೊಸ ಸಿನಿಮಾ 'ರಕ್ಷಾ ಬಂಧನ್'

ಜಗತ್ತಿನ ಸುಂದರ ಸಂಬಂಧಗಳಲ್ಲಿ ಒಂದಾದ ಅಣ್ಣ-ತಂಗಿ ಸಂಬಂಧವನ್ನು ಸಂಭ್ರಮಿಸುವ ರಕ್ಷಾ ಬಂಧನದ ದಿನವೇ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಸಿನಿಮಾ ಹೆಸರೂ ರಕ್ಷಾ ಬಂಧನ..!

Sonu aish

Entertainment3, Aug 2020, 12:54 PM

ಐಶ್ವರ್ಯಾಳಿಂದ ರಶ್ಮಿ ದೇಸಾಯ್ ತನಕ, ಈ ಬಾಲಿವುಡ್ ಅಣ್ಣ-ತಂಗಿಯರ ಬಾಂಡ್ ಸ್ಟ್ರಾಂಗ್..!

ದೇಶಾದ್ಯಂತ ರಕ್ಷಾಬಂಧನ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಕೊರೋನಾ ಮಹಾಮಾರಿಯಿಂದಾಗಿ ಜನರಲ್ಲಿ ಹಬ್ಬದ ಉತ್ಸಾಹ ಅಷ್ಟಾಗಿ ಇರದಿದ್ದರೂ, ರಾಖಿ ಹಬ್ಬ ಮಾತ್ರ ಸರಳವಾಗಿ ಆಚರಿಸಲ್ಪಡುತ್ತಿದೆ. ಬಾಲಿವುಡ್‌ನಲ್ಲಿ ಪ್ರತಿ ವರ್ಷ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ಬಾರಿ ಮಾತ್ರ ಸಂಭ್ರಮಾಚರಣೆಗೆ ತಡೆ ಬಿದ್ದಿದೆ. ಬಾಲಿವುಡ್‌ನಲ್ಲಿ ಕೆಲವು ಅಣ್ಣ-ತಂಗಿಯರ ಸಹೋದರ ಸಂಬಂಧ ಹೇಗಿದೆ ಎಂದರೆ ರಕ್ತ ಸಂಬಂಧದಿಂದ ಅಣ್ಣ ತಂಗಿಯರಲ್ಲದಿದ್ದರೂ, ರಾಖಿ ಬಂಧನ ಮಾತ್ರ ಗಟ್ಟಿಯಾಗಿದೆ. ಬಾಲಿವುಡ್‌ನ ಕೆಲವು ಅಣ್ಣ ತಂಗಿಯರ ಸಂಬಂಧ ಹೇಗಿದೆ ಎಂದರೆ ನಿಜಕ್ಕೂ ಅಣ್ಣ ತಂಗಿಯರೇನೋ ಅನಿಸುವಷ್ಟು ಆತ್ಮೀಯತೆ ಮತ್ತು ಪ್ರೀತಿ. ಇವರೇ ನೋಡಿ ಬಾಲಿವುಡ್ ಸ್ಟಾರ್ ಅಣ್ಣ-ತಂಗಿಯರು

Yash Sister

Interviews2, Aug 2020, 7:55 PM

'ಈ ಸಲ ನನಗೆ ಸ್ಪೆಷಲ್ ರಕ್ಷಾ ಬಂಧನ' ಅಣ್ಣನ ಗುಟ್ಟು ಹೇಳಿದ ಯಶ್ ತಂಗಿ!

ಭಾರತದಲ್ಲಿ ಸಿನಿಮಾ ಸ್ಟಾರ್ ಎಂದರೆ ತನ್ನ ಚಿತ್ರದಲ್ಲಿ ಸಂಬಂಧಗಳಿಗೆ ಬೆಲೆ ಕೊಡುವವನಾಗಿರಬೇಕು. ಆದರೆ ನಿಜ ಜೀವನದಲ್ಲಿ ಕಲಾವಿದರ ಮನೆಯೊಳಗಿನ ಸಂಬಂಧಗಳು ಹೇಗಿವೆ ಎನ್ನುವ ಬಗ್ಗೆ ಯಾರಿಗೂ ಅಂಥ ಕಾಳಜಿ ಇರುವುದಿಲ್ಲ. ಆದರೆ ರಾಕಿಂಗ್ ಸ್ಟಾರ್ ಯಶ್ ಅದಕ್ಕೊಂದು ಅಪವಾದ. ಅವರು ನಿಜ ಜೀವನಲ್ಲಿ ತನ್ನ ತಂಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರೆ ಅಣ್ಣ ತಂಗಿ ಸಂಬಂಧಕ್ಕೆ ಇವರೇ ಮಾದರಿ ಎನ್ನುವಂಥ ಜೋಡಿ ಅದು. ಅಂಥ ಅಣ್ಣನ ಅಕ್ಕರೆ, ಪ್ರೀತಿ, ಮಮತೆ, ಕಾಳಜಿಯ ಬಗ್ಗೆ ಸ್ವತಃ ಯಶ್ ತಂಗಿ ನಂದಿನಿಯವರು ಸುವರ್ಣ ನ್ಯೂಸ್.ಕಾಮ್ ಗೆ ನೀಡಿರುವ ವಿಶೇಷ ಮಾಹಿತಿ ಇಲ್ಲಿದೆ. ಇದು ರಕ್ಷಾಬಂಧನದ ವಿಶೇಷ.

তবে তাঁর মুখের সঙ্গে সুশান্তের হুবহু মিল রয়েছে, নাম সচিন তিওয়ারি। সোশ্যাল মিডিয়ার দৌলতে এখন তিনি স্টার, তাঁর লুকে সাধারণ খুঁজে ফিরছেন সুশান্তকে। প্রকাশ্যে এলো ছবির প্রথম লুক। নাম সইসাইড অর মার্ডার।

India2, Aug 2020, 4:36 PM

ಸುಶಾಂತ್‌ ಸಾವಿಗೆ ನ್ಯಾಯ ಕೋರಿ ಸೋದರಿಯಿಂದ ಪ್ರಧಾನಿ ಮೋದಿಗೆ ಪತ್ರ

ನಟ ಸುಶಾಂತ್‌ ಸಿಂಗ್‌ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಹೋದರಿ ಶ್ವೇತಾ ಸಿಂಗ್‌ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಶನಿವಾರ ಪತ್ರ ಬರೆದಿದ್ದಾರೆ.

Raksha Bandhan

Festivals2, Aug 2020, 1:33 PM

ರಕ್ಷಾ ಬಂಧನದಲ್ಲಿ ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು..?

ತನ್ನ ಸಹೋದರಿನಿಗೆ ಒಳ್ಳೆಯದಾಗಲಿ, ಅವನ ಭವಿಷ್ಯ ಪ್ರಜ್ವಲಿಸಲಿ ಎಂಬ ನಿಟ್ಟಿನಲ್ಲಿ ಅತ್ಯಂತ ಪ್ರೀತಿಯಿಂದ ತಂಗಿ ಬಂದು ಕಟ್ಟುವ ರಾಖಿ ಹಬ್ಬಕ್ಕೆ ಅದರದೇ ಆದ ಮಹತ್ವವಿದೆ. ಇಲ್ಲಿ ಬಾಂಧವ್ಯಗಳ ಬೆಸುಗೆಯಾಗುವುದಲ್ಲದೆ, ಅಣ್ಣ-ತಂಗಿಯರ ಸಂಬಂಧ ಗಟ್ಟಿಗೊಳ್ಳುತ್ತಲೇ ಹೋಗುತ್ತದೆ. ಜೊತೆಗೆ ಅಣ್ಣ ಸಹ ತಂಗಿಯ ರಕ್ಷಣೆಗೆ ನಿಲ್ಲುತ್ತೇನೆ ಎಂಬ ಅಭಯವನ್ನೂ ಇದೇ ಸಂದರ್ಭದಲ್ಲಿ ಆಶೀರ್ವಾದ ರೂಪದಲ್ಲಿ ನೀಡುತ್ತಾನೆ. ಈ ರಾಖಿ ಹಬ್ಬವು ಪ್ರತಿ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲ್ಪಡುತ್ತದೆ. ಈ ಬಾರಿ ಇದೇ ಸೋಮವಾರ (03-08-2020) ದಂದು ಆಚರಿಸಲ್ಪಡುತ್ತಿದೆ. ಅಂದಹಾಗೆ ಯಾವ ರಾಶಿಯ ಸಹೋದರನಿಗೆ ಯಾವ ಬಣ್ಣದ ರಾಖಿ ಕಟ್ಟಿದರೆ ಒಳಿತಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

SN rape sex romance

CRIME1, Aug 2020, 9:30 PM

ವಿಧವೆ ಅತ್ತಿಗೆಯನ್ನೇ ರೇಪ್ ಮಾಡಿದ ಮೈದುನ!

ಅತ್ತಿಗೆಯ ಮೇಲೆ ಕೆಟ್ಟ ಕಣ್ಣು ಬೀರಿದ ಮೈದುನ| ವಿಧವೆ ಅತ್ತಿಗೆಯ ಮೇಲೆ ನಿರಂತರ ಅತ್ಯಾಚಾರ| ಪೊಲೀಸರಿಗೆ ದೂರು ನೀಡಿದ ಮಹಿಳೆ, ಮೈದುನ ಪರಾರಿ

Narendra Modi

India1, Aug 2020, 3:34 PM

ಪಿಎಂ ಮೋದಿಗೆ ರಾಖಿ ಉಡುಗೊರೆ ಕಳುಹಿಸಿದ ಪಾಕಿಸ್ತಾನದ ಸಹೋದರಿ!

ರಕ್ಷಾ ಬಂಧನ ಹಬ್ಬಕ್ಕೆ ದಿನಗಣನೆ| ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನದ ಕಮರ್‌ ಮೊಹ್ಸಿನ್‌ ಶೇಖ್‌| ಭಾರತೀಯನನ್ನು ಮದುವೆಯಾಗಿರುವ ಪಾಕಿಸ್ತಾನ ಮೂಲದ ಶೇಖ್

ఓ అమ్మాయి మీద అత్యాచారం జరిగిందనే వార్త వినగానే అయ్యో అనుకుంటాం. ఇలాంటి సంఘటనలు మనం తరచూ వింటూనే ఉంటాం. అయితే.. ఆ అత్యాచారానికి గురైన యువతికి మాత్రమే తాను అనుభవించిన నరకమేంటో తెలుస్తుంది. కానీ.. ఎప్పటికైనా ఓ అత్యాచారానికి గురైన యువతి మళ్లీ సాధారణ జీవితాన్ని కొనసాగించలేరు అనేది మాత్రం నిజం.

CRIME31, Jul 2020, 8:29 PM

ಬಾಯ್‌ ಫ್ರೆಂಡ್‌ ಜತೆ ನೈಟ್‌ ಔಟ್ ಹೋದ ಬಾಲಕಿಯರ ದುರಂತ ಕತೆ

ಮನೆಯವರಿಗೆ ಗೊತ್ತಾಗದಂತೆ ನೈಟ್ ಔಟ್ ಹೋಗಿದ್ದ ಅಪ್ರಾಪ್ತ ಬಾಲಕಿಯರ ದುರಂತ ಕತೆನ ಇದು. ಎರಡು ತಿಂಗಳಿನಿಂದ ನಿರಂತರ ಅತ್ಯಾಚಾರ ನಡೆಯುತ್ತಿದ್ದರೂ ಹೇಳಿಕೊಳ್ಅಳಲಾಗದ ಸ್ಥಿತಿ.

ಹುಡುಗಿಯರ ನೋಡಿದ ಕೂಡಲೇ ಮಾನಸಿಕ ಸೀಮಿತ ಕಳೆದುಕೊಳ್ಳುತ್ತಿದ್ದ ಸಂಜಯ್ ದತ್‌ಗೆ, ಐಶ್ವರ್ಯಾ ನೋಡಿದಾಗ ಸಹೋದರಿ ಹೇಳಿದ್ದಿಷ್ಟು.

Cine World31, Jul 2020, 8:07 PM

ಐಶ್ವರ್ಯಾರಿಂದ ದೂರವಿರಲು ವಾರ್ನ್‌ ಮಾಡಿದ ಸಂಜಯ್‌ ದತ್‌ ಸಹೋದರಿ

ಸಂಜಯ್ ದತ್ ನಾಯಕನಿಂದ, ಖಳನಾಯಕನಾಗಿ ತನ್ನ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡ ಕಲಾವಿದ. ತಮ್ಮ ಬಯೋಪಿಕ್‌ 'ಸಂಜು' ವಿಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ತೋರಿಸಲಾಗಿದೆ. ಸಂಜಯ್ ಅವರು ಸುಮಾರು ರಿಲೆಷನ್‌ಶಿಪ್‌ಗಳನ್ನು ಬಹಿರಂಗಗೊಳಿಸಲಾಗಿದೆ. ಸುಂದರವಾದ ಮುಖಗಳನ್ನು ನೋಡಿದ ತಕ್ಷಣ  ಹೃದಯ ಕಳೆದುಕೊಳ್ಳುವ  ಸಂಜು, ಮೊದಲ ಬಾರಿಗೆ ಐಶ್ವರ್ಯಾ ರೈ ಅವರನ್ನು ನೋಡಿದಾಗ ಫಿದಾ ಆದ ಕಥೆಯನ್ನು  ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.