Asianet Suvarna News Asianet Suvarna News
33 results for "

Sira By Election 2020

"
KPCC President DK Shivakumar Reacts On RR nagar and Sira By Election Result rbjKPCC President DK Shivakumar Reacts On RR nagar and Sira By Election Result rbj

ಮೊದಲ ಅಗ್ನಿ ಪರೀಕ್ಷೆಯಲ್ಲಿ ಡಿಕೆಶಿಗೆ ಶಾಕ್: ಸೋಲಿನ ಹೊಣೆ ಹೊತ್ತ ಕೆಪಿಸಿಸಿ ಸಾರಥಿ

ಆರ್.ಆರ್. ನಗರ ಹಾಗೂ ಶಿರಾ ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದು, ಈ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರತಿಕ್ರಿಯೆ ಹೀಗಿದೆ...

Politics Nov 10, 2020, 6:27 PM IST

Sira Congress Workers Confident of Victory rbjSira Congress Workers Confident of Victory rbj
Video Icon

ಶಿರಾ ಬೈ ಎಲೆಕ್ಷನ್: ದೇವಿಯ ಪವಾಡ, ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು..!

ಶಿರಾ ಉಪಚುನಾವಣೆಯಲ್ಲಿ ದೇವಿ ಆಶೀರ್ವಾದ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಗೆಲ್ಲಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ.

Politics Nov 9, 2020, 10:11 PM IST

Discussion about Who Will Bag Sira and RR Nagar By Election rbjDiscussion about Who Will Bag Sira and RR Nagar By Election rbj
Video Icon

ಆರ್‌ಆರ್‌ ನಗರ, ಶಿರಾ ಉಪಚುನಾವಣೆ ಬ್ಯಾಟಲ್‌ನಲ್ಲಿ ಯಾರಿಗೆ ಗೆಲುವು..? ಇಲ್ಲಿದೆ ವಿಶ್ಲೇಷಣೆ

ಇದೇ 3ರಂದು ನಡೆದ ಆರ್‌.ಆರ್‌. ನಗರ ಮತ್ತು ಶಿರಾ ಉಪ ಚುನಾವಣೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಾಳೆ (ನ.10)  ನಡೆಯಲಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬುದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.

Politics Nov 9, 2020, 7:53 PM IST

BJP Win In Sira and RR Nagar By Election Says C Voters poll survey rbjBJP Win In Sira and RR Nagar By Election Says C Voters poll survey rbj

ಸಿ-ವೋಟರ್ ಫಲಿತಾಂಶ ಪ್ರಕಟ: RR ನಗರದಲ್ಲಿ ಬಿಜೆಪಿಗೆ ಗೆಲುವು, ಶಿರಾ ಯಾರ ಪಾಲು..?

ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ರಾಜ್ಯದ ಎರಡು ಉಪಚುನಾವಣೆ ಫಲಿತಾಂಶ ಇದೇ ನವೆಂಬರ್ 10ರಂದು ಹೊರಬೀಳಲಿದೆ. ಮತ್ತೊಂದೆಡೆ  ಸಿ-ವೋಟರ್ ಸಂಸ್ಥೆ ನಡೆಸಿದ್ದ ಸಮೀಕ್ಷಾ ಫಲಿತಾಂಶ ಹೊರಬಿದ್ದಿದೆ. ಹಾಗಾದ್ರೆ, ಆರ್‌ಆರ್‌ ನಗರ ಮತ್ತು ಶಿರಾದಲ್ಲಿ ಯಾರಿಗೆ ಗೆಲುವು? 

Politics Nov 7, 2020, 7:43 PM IST

karnataka-by-election-2020 rr nagar 45 and  sira voting  82 per cent rbjkarnataka-by-election-2020 rr nagar 45 and  sira voting  82 per cent rbj

ಬೈ ಎಲೆಕ್ಷನ್: ಹಳ್ಳಿ ಮಂದಿ ಮುಂದೆ ಹಿಂದೆ ಬಿದ್ದ ಸಿಟಿ ಜನ...!

ಉಪಸಮರದ ಅಖಾಡದಲ್ಲಿ ಶಿರಾ ಮತ್ತು ಆರ್​ ಆರ್​ ನಗರ ಕ್ಷೇತ್ರದ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಾಗಿದೆ. ಸೋಮವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದ್ದು, ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರಗೊಂಡಿದೆ.

Politics Nov 3, 2020, 10:09 PM IST

BJP Will Win In RR Nagar and Sira By Election Says Minister CT ravi rbjBJP Will Win In RR Nagar and Sira By Election Says Minister CT ravi rbj

ಶಿರಾ, ಆರ್‌ಆರ್‌ ನಗರ ಬೈ ಎಲೆಕ್ಷನ್ ರಿಸಲ್ಟ್: ಪಕ್ಷದ ಆಂತರಿಕ ವರದಿ ತೆರೆದಿಟ್ಟ ಸಿಟಿ ರವಿ

ಉಪಸಮರದ ಅಖಾಡದಲ್ಲಿ ಶಿರಾ ಮತ್ತು ಆರ್​ ಆರ್​ ನಗರ ಕ್ಷೇತ್ರದ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಾಗಿದೆ. ಸೋಮವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದ್ದು, ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರಗೊಂಡಿದೆ.

Politics Nov 3, 2020, 7:46 PM IST

BJP Will Win In Sir By Election Says BY Vijayendra rbjBJP Will Win In Sir By Election Says BY Vijayendra rbj
Video Icon

ಶಿರಾದಲ್ಲಿ ಬಿಜೆಪಿ ಗೆಲುವು ಖಚಿತ: ಮತಗಳ ಅಂತರವನ್ನೂ ಸಹ ಹೇಳಿದ ವಿಜಯೇಂದ್ರ..!

ಶಿರಾ ಉಪಚುನಾವಣೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು,  ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನ ಮಾಡಿವೆ. ಒಂದೆಡೆ ಮತದಾನ ಪ್ರಕ್ರಿಯೆ ಅಂತ್ಯವಾಗುವ ಸಮಯ ಹತ್ತಿರವಾಗಿದ್ದು, ಮತ್ತೊಂದೆಡೆ ಗೆಲುವಿನ ಲೆಕ್ಕಾಚಾರಗಳು ಶುರುವಾಗಿವೆ.
 

Politics Nov 3, 2020, 5:34 PM IST

sira by election 2020 welcomes to red carpet bedding for voters rbjsira by election 2020 welcomes to red carpet bedding for voters rbj

ಬೈ ಎಲೆಕ್ಷನ್: ಮತದಾರ ಪ್ರಭುಗಳಿಗೆ ಮತದಾನ ಮಾಡಲು ರೆಡ್ ಕಾರ್ಪೆಟ್ ಸ್ವಾಗತ..!

ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ.  ಚುನಾವಣೆಯಲ್ಲಿ ಉತ್ತಮ ಮತದಾನ ದಾಖಲಿಸುವ ಮಹತ್ವಾಕಾಂಕ್ಷೆಯೊಂದಿಗೆ ವೈವಿಧ್ಯಮಯ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತೆ. ಅದರಂತೆಯೇ ಮತದಾನಕ್ಕೆ ಪ್ರೋತ್ಸಾಹಿಸಲು ಕರ್ನಾಟಕದ ಉಪಚುನಾವಣೆ ಕ್ಷೇತ್ರವೊಂದರಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ಮಾಡಲಾಗಿದೆ.

Politics Nov 3, 2020, 3:38 PM IST

Sira By election 2020: Vote seeks AnnaBhgya Yojane rice rbjSira By election 2020: Vote seeks AnnaBhgya Yojane rice rbj
Video Icon

ಶಿರಾ ಬೈ ಎಲೆಕ್ಷನ್: ಮತಗಟ್ಟೆ ಹೊರಗೆ ಅಕ್ಕಿ ಇಟ್ಟುಕೊಂಡು ಮತಯಾಚನೆ..!

ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗ ಇಂದು (ಮಂಗಳವಾರ) ಮತದಾನ ನಡೆದಿದೆ. ಆದ್ರೆ, ಮತಗಟ್ಟೆಯೊಂದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ತೋರಿಸಿ ಮತಯಾಚನೆ ಮಾಡಿರುವುದು ಬೆಳಕಿಗೆ ಬಂದಿದೆ.

Politics Nov 3, 2020, 2:40 PM IST

Govt Grants Leave To employees On Nov 3 Who Voting In RR Nagar and Sira constituency rbjGovt Grants Leave To employees On Nov 3 Who Voting In RR Nagar and Sira constituency rbj

ನೌಕರರಿಗೆ ವೇತನ ಸಹಿತ ರಜೆ ನೀಡಿ ಆದೇಶ..!

ನೌಕರರಿಗೆ ವೇತನ ಸಹಿತ ರಜೆ ನೀಡಿ  ರಾಜ್ಯ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಆದ್ರೆ, ಈ ಎರಡು ಕ್ಷೇತ್ರಗಳಲ್ಲಿಇರುವ ನೌಕರರಿಗೆ ಮಾತ್ರ
ಅನ್ವಯವಾಗಲಿದೆ.

State Govt Jobs Nov 2, 2020, 9:46 PM IST

Sira By Poll: HD Devegowda Calls Upon Voters To Strengthen JDS rbjSira By Poll: HD Devegowda Calls Upon Voters To Strengthen JDS rbj
Video Icon

ಶಿರಾದಲ್ಲಿ ಜೆಡಿಎಸ್ ಬೃಹತ್ ಸಮಾವೇಶಕ್ಕೆ ಜನವೋ ಜನ: ಹುರಿದುಂಬಿಸಿದ ದೇವೇಗೌಡ್ರು..!

ಬೈ ಎಲೆಕ್ಷನ್‌ ಹಿನ್ನೆಲೆಯಲ್ಲಿ ಶಿರಾದಲ್ಲಿ ಜೆಡಿಎಸ್ ನಡೆದ ಬೃಹತ್ ಸಮಾವೇಶದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಇನ್ನು ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಮಾತನಾಡಿದ, ಕಾರ್ಯಕರ್ತರಲ್ಲಿ ಹುರಿದುಂಬಿಸಿದರು.
 

Politics Nov 1, 2020, 11:07 PM IST

Sira By Election 2020: DyCM Dr. CN Ashwath Narayan Chitchat rbjSira By Election 2020: DyCM Dr. CN Ashwath Narayan Chitchat rbj
Video Icon

ಶಿರಾ ಬೈ ಎಲೆಕ್ಷನ್: ಹರಿದುಬಂದ ಜನಸಾಗರ, ಡಿಸಿಎಂಗೆ ಹೆಚ್ಚಿಸಿದ ವಿಶ್ವಾಸ

ರಾಜ್ಯದ ಗಮನ ಸೆಳೆದಿರುವ ಕಲ್ಪತರು ನಾಡಿನ ಕೋಟೆ ಕೊತ್ತಲಗಳ ಬೀಡಿನಲ್ಲಿ ಶಿರಾ ರಾಜ ಯಾರಾಗುತ್ತಾರೆ ಎನ್ನುವ ಕುತೂಹಲ ದಿನೇ ದಿನೇ ಮೂಡುತ್ತಿದೆ. ಇನ್ನು ಈ ಬಗ್ಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಅಭಿಪ್ರಾಯ ತಿಳಿಸಿದ್ದಾರೆ.

Politics Oct 31, 2020, 6:46 PM IST

Sira by election 2020 BS Yediyurappa To Campaign For Rajesh Gowda hlsSira by election 2020 BS Yediyurappa To Campaign For Rajesh Gowda hls

ಶಿರಾ ಅಖಾಡಕ್ಕೆ ರಾಜಾಹುಲಿ ಎಂಟ್ರಿ; ರಾರಾದಲ್ಲಿ ಕಮಲ ಪಾಳಯ ಸೇರಿದ ಕೈ ನಾಯಕ

ಶಿರಾ ಶಿಕಾರಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ರಾಜಾಹುಲಿ ಅಖಾಡಕ್ಕಿಳಿದಿದ್ದಾರೆ. ಇಂದು ಇಡೀ ದಿನ ಶಿರಾದಲ್ಲಿ ಪ್ರಚಾರ ಮಾಡಲಿದ್ದಾರೆ. 
 

state Oct 30, 2020, 10:15 AM IST

Minister R Ashok Talks about RR Nagar Sira By Election 2020 rbjMinister R Ashok Talks about RR Nagar Sira By Election 2020 rbj

ಬೈ ಎಲೆಕ್ಷನ್: ಯುದ್ಧಕ್ಕೂ ಮುನ್ನ ಕಾಂಗ್ರೆಸ್, ಜೆಡಿಎಸ್ ಶಸ್ತ್ರ ತ್ಯಾಗ ಮಾಡಿದ್ವಾ..?

ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ಮುನ್ನವೇ ಕಾಂಗ್ರೆಸ್, ಜೆಡಿಎಸ್ ಸೋಲೋಪ್ಪಿಕೊಂಡ್ರಾ..?

Politics Oct 29, 2020, 10:01 PM IST

Sira By Election BJP Vice President BY Vijayendra Interview rbjSira By Election BJP Vice President BY Vijayendra Interview rbj
Video Icon

ಶಿರಾ ಬೈ ಎಲೆಕ್ಷನ್: ಸಂದರ್ಶನದಲ್ಲಿ ಮಹತ್ವದ ವಿಷಯಗಳನ್ನ ಬಿಚ್ಚಿಟ್ಟ ವಿಜಯೇಂದ್ರ

ವಿಜಯೇಂದ್ರ ಅವರನ್ನ ಸುವರ್ಣ ನ್ಯೂಸ್ ಸಂದರ್ಶನ ಮಾಡಿದ್ದು, ಈ ವೇಳೆ ಮಹತ್ವದ ವಿಷಯಗಳನ್ನ ಹಂಚಿಕೊಂಡಿದ್ದಾರೆ.

Politics Oct 26, 2020, 9:55 PM IST