Asianet Suvarna News Asianet Suvarna News
9 results for "

Single Parent

"
Male govt employees who are single parents take child care leave: Jitendra Singh rbjMale govt employees who are single parents take child care leave: Jitendra Singh rbj

ಪುರುಷ ನೌಕರರಿಗೆ ಗುಡ್ ​ನ್ಯೂಸ್​ ಕೊಟ್ಟ ಸರ್ಕಾರ..! ಇನ್ಮುಂದೆ ಸಿಗಲಿದೆ ಚೈಲ್ಡ್​ ಕೇರ್​ ರಜೆ

ಮಹಿಳೆಯರಿಗೆ ನೀಡಿದಂತೆ ಮಕ್ಕಳ ಪೋಷಣೆ ಮಾಡುತ್ತಿರುವ ನೌಕರರಿಗೆ ಮಕ್ಕಳ ರಕ್ಷಣೆ ರಜೆ ನೀಡಲು ಸರ್ಕಾರ ಮುಂದಾಗಿದೆ.

Central Govt Jobs Oct 27, 2020, 3:58 PM IST

Bollywood Neelima Azeem talks about single parenting on divorce from pankaj kapurBollywood Neelima Azeem talks about single parenting on divorce from pankaj kapur

ಕೊನೆಗೂ ರಿವೀಲ್ ಆಯ್ತು ನೀಲಿಮಾ ಡಿವೋರ್ಸ್‌ ಕೇಸ್‌; ಶಾಹಿದ್‌ ಮೊದಲ ತಂದೆ ಎಲ್ಲಿದ್ದಾರೆ?

ನಟಿ ನೀಲಿಮಾ ಅಜೀಮ್‌ ಮೊದಲ ಬಾರಿಗೆ  ಬಹಿರಂಗವಾಗಿ ತನ್ನ ಮೊದಲ ಮದುವೆ ಬಗ್ಗೆ ಮಾತನಾಡಿದ್ದಾರೆ. ವಿಚ್ಛೇದನಕ್ಕೆ ಕಾರಣವೇನೆಂದು ಹೇಳಿಕೊಂಡಿದ್ದಾರೆ....

Cine World May 19, 2020, 1:25 PM IST

A mother express why she choose to reject online classes for her sonA mother express why she choose to reject online classes for her son

ನನ್ನ ಮಗನಿಗೆ ಆನ್‌ಲೈನ್‌ ಕ್ಲಾಸುಗಳು ಬೇಡ, ಯಾಕೆಂದರೆ...

ಲಾಕ್‌ ಡೌನ್‌ ಸಂದರ್ಭದಲ್ಲಿ ಸಾರಾ ಪರಾಕ್‌ ಎಂಬ ಪ್ರೊಫೆಸರ್‌ ಒಬ್ಬರು ತನ್ನ ಒಂದನೇ ಕ್ಲಾಸು ಮುಗಿದ ಮಗನಿಗೆ ಆನ್‌ಲೈನ್‌ ಕ್ಲಾಸು ಬೇಡ ಅಂತ ಬರೆದ ಪತ್ರದ ಭಾವಾನುವಾದ ಇಲ್ಲಿದೆ.

Health May 2, 2020, 3:15 PM IST

Single parents of Bollywood who handling all challengesSingle parents of Bollywood who handling all challenges

ಸಂಗಾತಿ ಇಲ್ಲದೇ ಮಕ್ಕಳ ಬೆಳೆಸುತ್ತಿದ್ದಾರೆ ಈ ಬಾಲಿವುಡ್ ಸಿಂಗಲ್ ಪೇರೆಂಟ್ಸ್

ಚಲನಚಿತ್ರ ತಾರೆಯರು ತಮ್ಮ ನಟನೆಯಿಂದ ಸದಾ ಜನಮನ ಗೆಲ್ಲುತ್ತಾ ಬಂದಿದ್ದಾರೆ. ತೆರೆಯ ಮೇಲೆ ಅಷ್ಟೇ ಅಲ್ಲದೇ ಅಫ್‌ಸ್ಕ್ರೀನ್‌ನಲ್ಲೂ ನಮ್ಮನ್ನು ಸೆಳೆಯುತ್ತಾರೆ. ತಮ್ಮ ನಟನೆಯಿಂದ ಮಾತ್ರವಲ್ಲದೆ ತಮ್ಮ ಜೀವನಶೈಲಿಯಿಂದಲೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೆಲವರು ತಮ್ಮ ಮಕ್ಕಳಿಗೆ ತಂದೆ ತಾಯಿ ಎರಡೂ ಆಗಿ ಮಕ್ಕಳ ಜೀವನ ರೂಪಿಸಿ, ಸಿಂಗಲ್‌ ಪೆರೆಂಟಿಂಗ್‌ಗೆ ಹೊಸ ಕ‌ಲ್ಪನೆ ನೀಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಬಾಲಿವುಡ್‌ನ ಫೆಮಸ್ ಸಿಂಗಲ್ ಪೆರೆಂಟ್‌ಗಳು ಇವರು. 

Cine World Mar 3, 2020, 3:12 PM IST

Does Bollywood director Karan Johar has partner though he is gayDoes Bollywood director Karan Johar has partner though he is gay

ಸಲಿಂಗಿ ಆಗಿರೋ ಕರಣ್ ಮಕ್ಕಳಿಗೆ ಅಪ್ಪ ಅಮ್ಮ ಇಬ್ರೂ ಇದ್ದಾರಾ?

ಕರಣ್ ಜೋಹರ್ ಗೇ ಅನ್ನೋದು ಗೊತ್ತಿರುವ ಸತ್ಯ. ಆದ್ರೆ ಇವರ ಅವಳಿ ಮಕ್ಕಳಿಗೆ ತಂದೆ ತಾಯಿ ಇಬ್ರೂ ಸಿಕ್ಕಿದ್ದಾರೆ. ಸಮಾಜಕ್ಕೆ ಮಾತ್ರ ತಾನು ಸಿಂಗಲ್ ಪೇರೆಂಟ್, ರಿಯಲ್ ನಲ್ಲಿ ಬೇರೆಯದೇ ಕತೆ ಇದೆ ಅನ್ನೋ ಕರಣ್ ಮಾತಲ್ಲೊಂದು ನಿಗೂಢತೆ ಇದೆ. ಅಷ್ಟಕ್ಕೂ ಆ ಮಕ್ಕಳ ಪಾಲಿಗೆ ಅಮ್ಮ ಆಗಿರೋರು ಯಾರು!

 

Cine World Feb 13, 2020, 5:57 PM IST

Maharashtra Sociology Textbooks To Include Single Parenting and Same Sex RelationshipsMaharashtra Sociology Textbooks To Include Single Parenting and Same Sex Relationships

ಪಠ್ಯದಲ್ಲಿನ್ನು ಲಿವ್‌ಇನ್‌, ಸಲಿಂಗ, ಸಿಂಗಲ್‌ಪೇರೆಂಟ್‌ಗೂ ಕುಟುಂಬ ವ್ಯವಸ್ಥೆ ಸ್ಥಾನ!

ಪಠ್ಯದಲ್ಲಿನ್ನು ಲಿವ್‌ಇನ್‌, ಸಲಿಂಗ, ಸಿಂಗಲ್‌ಪೇರೆಂಟ್‌ಗೂ ಕುಟುಂಬ ವ್ಯವಸ್ಥೆ ಸ್ಥಾನ!| ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಈ ಪಟ್ಟಿಗೆ ಇನ್ನಷ್ಟುಕೌಟುಂಬಿಕ ಪದ್ಧತಿಗಳನ್ನು ಸೇರಿಸಲು ನಿರ್ಧಾರ

NEWS Jul 30, 2019, 1:58 PM IST

central government single parent employees get 730 days of paid paternity leavecentral government single parent employees get 730 days of paid paternity leave

ಕೇಂದ್ರದ ಪುರುಷ ನೌಕರರಿಗೂ 2 ವರ್ಷದ ಶಿಶುಪಾಲನೆ ರಜೆ!

ಕೇಂದ್ರ ಸರ್ಕಾರದ ಮಹತ್ವದ ಕೊಡುಗೆ| ಮೊದಲ 365 ದಿನ ಸಂಪೂರ್ಣ ವೇತನ ಸಹಿತ ರಜೆ| ನಂತರದ 365 ದಿನ ಶೇ.20ರಷ್ಟುವೇತನ ಕಡಿತ| ನೌಕರ ಏಕಾಂಗಿ ಪಾಲಕನಾಗಿದ್ದರೆ ಈ ಸವಲತ್ತು

INDIA Dec 29, 2018, 10:00 AM IST

New Rules By Income Tax Department For New Pan Card ApplicationNew Rules By Income Tax Department For New Pan Card Application

ಬಂತು ಪ್ಯಾನ್ ಕಾರ್ಡ್ ಹೊಸ ನಿಯಮ: ಹೀಗೆ ಮಾಡೋದು ಉತ್ತಮ!

ಪ್ಯಾನ್ ಕಾರ್ಡ್‌ಗಾಗಿ ಸಲ್ಲಿಸುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಹೊಸದಾಗಿ ಪ್ಯಾನ್ ಕಾರ್ಡ್ ಬಯಸಿ ಅರ್ಜಿ ಸಲ್ಲಿಸುವವರಿಗಾಗಿ ಪ್ಯಾನ್ ಕಾರ್ಡ್ ಪಡೆಯಲು ಇರುವ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆಯನ್ನು ತರಲಾಗಿದೆ.  ಈ ಕುರಿತು ಆದಾಯ ತೆರಿಗೆ ಇಲಾಖೆ ಹೊಸ ನಿಯಮಾವಳಿಗಳ ಕುರಿತು ಅಧಿಕೃತ ಮಾಹಿತಿ ನೀಡಿದೆ.

BUSINESS Nov 21, 2018, 12:36 PM IST

Apply Pan Card Father Name Is Not MandatoryApply Pan Card Father Name Is Not Mandatory

ಪಾನ್‌ ಅರ್ಜಿ ಸಲ್ಲಿಕೆಗೆ ಇನ್ನು ಇದೆಲ್ಲಾ ಕಡ್ಡಾಯವಲ್ಲ

ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇನ್ನು ಮುಂದೆ ಈ ಕಡ್ಡಾಯ ಇರುವುದಿಲ್ಲ. ಸಿಂಗಲ್ ಪೇರೆಂಟ್ ಚಿಲ್ಡ್ರನ್ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎನ್ನುವ ನಿಯಮ ತೆಗೆದು ಹಾಕಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. 

NEWS Sep 1, 2018, 12:55 PM IST