Sindhu Loknath  

(Search results - 4)
 • Sindhu loknath
  Video Icon

  ENTERTAINMENT26, Aug 2019, 4:53 PM IST

  ‘ಕೃಷ್ಣ ಟಾಕೀಸ್’ ನಲ್ಲಿ ಅಜಯ್ ಜೊತೆ ಸಿಂಧೂ ಲೋಕನಾಥ್!

  ಕೃಷ್ಣಾ ಟಾಕೀಸ್ ಚಿತ್ರದಲ್ಲಿ ಸಿಂಧು ಲೋಕನಾಥ್ ನಟಿಸುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮೂವಿ. ಇದರಲ್ಲಿ ಮುಗ್ಧ ಹುಡುಗಿ ಪಾತ್ರ ಮಾಡುತ್ತಿದ್ದಾರೆ. ಸಿಂಧುಗೆ ನಾಯಕನಾಗಿ ಅಜಯ್ ರಾವ್ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಿಂಧೂ ಲೋಕನಾಥ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅವರ ಮಾತುಗಳು ಇಲ್ಲಿವೆ ನೋಡಿ. 

 • Sindhu loknath

  ENTERTAINMENT9, May 2019, 9:08 AM IST

  ‘ಕೃಷ್ಣ ಟಾಕೀಸ್‌’ಗೆ ಎಂಟ್ರಿ ಕೊಟ್ಟ ಸಿಂಧು ಲೋಕನಾಥ್!

  ಅಜಯ್‌ ರಾವ್‌ ಹಾಗೂ ಆನಂದ್‌ ಪ್ರಿಯಾ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ಸಂಬಂಧಪಟ್ಟಂತೆ ಮೂರು ಸುದ್ದಿ ಇದೆ.

 • Sindhu loknath

  INTERVIEW10, Jan 2019, 12:25 PM IST

  ಮದುವೆ ಕಾರಣಕ್ಕೆ ನಟನೆ ದೂರ ಮಾಡಲಾರೆ: ಸಿಂಧು ಲೋಕನಾಥ್‌

  ಮದುವೆಯ ನಂತರ ಸಿಂಧು ಲೋಕನಾಥ್‌ ಚಿತ್ರರಂಗದಿಂದ ದೂರಾದರು ಎನ್ನುವಾಗಲೇ ಈಗ ಹೊಸ ಲುಕ್‌ನಲ್ಲಿ ರೀ ಎಂಟ್ರಿ ಆಗಿದ್ದಾರೆ. ಆಕರ್ಷಕ ಫೋಟೋಶೂಟ್‌ ಮಾಡಿಸಿರುವ ಸಿಂಧು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುವ ಸೂಚನೆ ನೀಡಿದ್ದಾರೆ.

 • Sindhu
  Video Icon

  Sandalwood1, Sep 2018, 8:16 PM IST

  ನಿರ್ಮಾಪಕ ವಿರುದ್ಧ ನಟಿ ಕೋರ್ಟ್ ಗೆ ದೂರು!

  ಸ್ಯಾಂಡಲ್ವುಡ್ ನಿರ್ಮಾಪಕರ ವಿರುದ್ದ ಕನ್ನಡ ಚಿತ್ರನಟಿ ಕೋರ್ಟ್ ಮೊರೆ ಹೋಗಿದ್ದಾರೆ. ‘ಹೀಗೊಂದು ದಿನ’ ಚಿತ್ರದ ನಿರ್ಮಾಪಕರ ವಿರುದ್ಧ ನಟಿ ಸಿಂಧೂ ಲೋಕನಾಥ್ ದೂರು ನೀಡಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ವಿರುದ್ಧ ಸಿಂಧೂ ಲೋಕನಾಥ್ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ.