Simple Tips  

(Search results - 16)
 • hair care 2

  LIFESTYLE22, Jul 2019, 2:57 PM IST

  ಬ್ಯೂಟಿಯ ಸಮಸ್ಯೆಗಳು ಮತ್ತು ಸ್ವೀಟಿಯ ಪರಿಹಾರ!

  ಚೆನ್ನಾಗಿ ಕಾಣೋದು, ಆರೋಗ್ಯವಾಗಿರೋದು ಎಲ್ಲರ ಆಸೆ. ಆದರೆ ಇದಕ್ಕೆ ಅಡ್ಡಿಗಳು ಅನೇಕ. ಮುಖ್ಯವಾಗಿ ಕೂದಲಿನ ಸೌಂದರ್ಯದ ಬಗ್ಗೆ ಕಾಳಜಿಯೂ ಸಮಸ್ಯೆಯೂ ಇತ್ತೀಚೆಗೆ ಹೆಚ್ಚಾಗ್ತಿದೆ. ಇದಕ್ಕೆ ಸರಳ ಪರಿಹಾರ ಇಲ್ಲಿದೆ. ಇವುಗಳ ಬಳಕೆಯಿಂದ ಸೈಡ್‌ಎಫೆಕ್ಟ್ ಇರಲ್ಲ. 

 • money saving

  BUSINESS6, Jul 2019, 1:27 PM IST

  ಉಳಿಸಲು ಏನೂ ಇಲ್ಲವೆಂದಾಗಲೂ ಸ್ವಲ್ಪ ಹಣ ಉಳಿಸಿ

  ಎಲ್ಲೂ ಅತಿವ್ಯಯ ಮಾಡದೆ ಸಾಧ್ಯವಾದಷ್ಟು ಮಿತಿಯಲ್ಲಿ ಬದುಕುತ್ತಿದ್ದೇನೆ, ಇನ್ನೂ ಹಣ ಉಳಿಸಬೇಕೆಂದರೆ ಹೇಗೆ ಉಳಿಸಲಿ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಉತ್ತರಕ್ಕಾಗಿ ಮುಂದೆ ಓದಿ...

 • father and kids

  LIFESTYLE26, Jun 2019, 12:22 PM IST

  ಅಪ್ಪ ಇಲ್ಲದೇ ನಾ ಹೇಗಿರಲಿ, ಬಾಂಧವ್ಯ ಗಟ್ಟಿಯಾಗಿಸೋ ತಂತ್ರ...

  ವೀಕ್ ಡೇಸ್ ಹೋಗಲಿ, ಕನಿಷ್ಠಪಕ್ಷ ವೀಕೆಂಡ್‌ನಲ್ಲಿ ತಂದೆ ತನ್ನ ಸಮಯವನ್ನು ಮಕ್ಕಳಿಗಾಗಿ ಮೀಸಲಿಟ್ಟರೆ ಅದರಿಂದ ಅವರ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ ಎನ್ನುತ್ತಾರೆ ಸಂಶೋಧಕರು.

 • Video Icon

  Health13, Jun 2019, 6:23 PM IST

  ಸ್ಟ್ರೆಸ್ ಹೆಚ್ಚಾಗಿದ್ಯಾ? ಕಡಿಮೆ ಮಾಡಿಕೊಳ್ಳಲು ಇಲ್ಲಿವೆ ಸಿಂಪಲ್ ಟಿಪ್ಸ್...

  ಒತ್ತಡದ ಈ ಬದುಕಿನಲ್ಲಿ ಟಾರ್ಗೆಟ್ ರೀಚ್ ಆಗಲು ಪ್ರತಿಯೊಬ್ಬರೂ ಒತ್ತಾಡುತ್ತಿರುತ್ತಾರೆ. ಈ ಬದುಕು ಕೆಲವೊಮ್ಮೆ ತಲೆ ಸಿಡಿದು ಹೋಗುವಂತೆ ಮಾಡುತ್ತಿರುತ್ತದೆ. ಅಷ್ಟಕ್ಕೂ ವಿಪರೀತ ಸ್ಟ್ರೆಸ್ ಇದ್ದರೆ ಕಡಿಮೆ ಮಾಡಿಕೊಳ್ಳಲು ಇಲ್ಲಿವೆ ಟಿಪ್ಸ್...

 • Health

  LIFESTYLE3, Jun 2019, 10:05 AM IST

  ಆರೋಗ್ಯದ ಬಗ್ಗೆ ಅಂದುಕೊಂಡಿರೋದೆಲ್ಲ ಸತ್ಯ ಆಗಿರ್ಬೆಕಾಗಿಲ್ಲ!

  ಎಷ್ಟೋ ಆರೋಗ್ಯ ಸಮಸ್ಯೆಗಳು ಅಂದುಕೊಂಡಷ್ಟು ಜಟಿಲವಾಗಿರಲ್ಲ. ಸಣ್ಣ ಪುಟ್ಟ ಬದಲಾವಣೆಗಳಿಂದ ಅವನ್ನು ಸರಿಪಡಿಸಬಹುದು. ಸರಳವಾದ ಸಣ್ಣ ಪುಟ್ಟ ಆರೋಗ್ಯ ಸಂಬಂಧಿ ಸಲಹೆಗಳಿವೆ. ಅವನ್ನು ನಿತ್ಯ ಬದುಕಿನಲ್ಲಿ ಅಳವಡಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

 • Fever

  Health5, Feb 2019, 4:01 PM IST

  ಮತ್ತೆ ಮತ್ತೆ ಕಾಡೋ ಅನಾರೋಗ್ಯದಿಂದ ಮುಕ್ತರಾಗಿ....

  ಕೆಲವೊಂದು ಉತ್ತಮ ಗುಣಗಳನ್ನು ರೂಢಿಸಿಕೊಂಡರೆ ಆರೋಗ್ಯ ನಮ್ಮನ್ನು ಕಾಪಾಡುತ್ತದೆ. ಅದು ಬಿಟ್ಟು ಬೇಕಾಬಿಟ್ಟಿ ಜೀವನಶೈಲಿ ನಿಮ್ಮದಾದರೆ ಒಂದಲ್ಲ ಒಂದು ಸಮಸ್ಯೆ ನಿಮ್ಮನ್ನು ಕಾಡುತ್ತೆ....

 • Eye Health

  Health5, Dec 2018, 12:46 PM IST

  ಕಣ್ಣಿನ ಆರೋಗ್ಯಕ್ಕೆ ಈ ಸಿಂಪಲ್ ವ್ಯಾಯಾಮ ಮಾಡಿ..

  ಸದಾ ಸಿಸ್ಟಮ್ ಮುಂದೆ ಕೂರುವ ಮಂದಿಗೆ ಕಣ್ಣು ಬೇಗ ಆಯಾಸಗೊಳ್ಳುತ್ತದೆ. ಇದರಿಂದಲೇ ತಲೆನೋವು, ಕಣ್ಣುರಿ, ಕತ್ತು ನೋವು...ಹೀಗೆ ನೂರೆಂಟು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದಕ್ಕೆ ಇಲ್ಲಿವೆ ಸಿಂಪಲ್ ಟಿಪ್ಸ್.

 • mosquitoes 1

  Health21, Aug 2018, 5:31 PM IST

  ಸೋನೆ ಮಳೆಯಲ್ಲಿ ಸೊಳ್ಳೆಗೆ ಹೇಳಿ ಬೈ

  ಬಿಸಿಲು-ಮಳೆ ಆಡುತ್ತಿದ್ದರೆ ಸೊಳ್ಳೆಗೆ ಎಲ್ಲಿಲ್ಲದ ಆನಂದ. ಇಂಥ ಹವಾಮಾನದಲ್ಲಿ ತನ್ನ ಸಂತಾನಾಭಿವೃದ್ಧಿಯನ್ನು ಮಾಡಿಕೊಳ್ಳುವ ಇವುಗಳ ಕಾಟ ಅಷ್ಟಿಷ್ಟಲ್ಲ. ಇಂಥ ಸೊಳ್ಳೆಗಳನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. 

 • Stress

  Health20, Aug 2018, 2:23 PM IST

  ಒತ್ತಡ ತಡೆಯೋದು ಹೇಗೆ?

  ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗು ಬರುವ ಹಲವಾರು ಒತ್ತಡಗಳಲನ್ನು ಎದುರಿಸಲೇಬೇಕು. ಅದನ್ನು ಎದುರಿಸಿ ಬಾಳುವುದೇ ಜೀವನ ಹಾಗೂ ವ್ಯಕ್ತಿಯ ಬುದ್ಧಿವಂತಿಕೆ

 • Lunch box

  Kitchen26, Jul 2018, 2:15 PM IST

  ಮಕ್ಕಳ ಲಂಚ್ ಬಾಕ್ಸ್‌ಗೇನಿಡೋದು?

  ಮಕ್ಕಳ ಬಾಕ್ಸ್ ರೆಡಿ ಮಾಡುವುದು ಎಂದರೆ ಅಮ್ಮನಿಗೆ ಎಲ್ಲಿಲ್ಲದ ತಲೆಬಿಸಿ. ಮಕ್ಕಳಿಗೆ ಖುಷಿ ನೀಡುವಂಥ ಆಹಾರ ನೀಡುವುದೆಂದರೆ ತಾಯಂದಿರಿಗೊಂದು ದೊಡ್ಡ ಚಾಲೆಂಜ್. ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್... 

 • Children

  Health15, Jul 2018, 12:33 PM IST

  ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ನಿವಾರಿಸಲು ಇಲ್ಲಿದೆ ಬೆಸ್ಟ್ ವಿಧಾನ

  ಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಮಲ ಬದ್ಧತೆಯೂ ಒಂದು. ಇದಕ್ಕೆ ಕಾರಣ ಮಾತ್ರ ಗೊತ್ತಾಗೋಲ್ಲ. ಆದರೆ, ಎರಡು-ಮೂರು ದಿನವಾದರೂ ಮಲ ವಿಸರ್ಜಸದೇ ಹೋದಲ್ಲಿ, ಮಗುವಿಗೆ ಹೊಟ್ಟೆನೋವು ಇರಬಹುದೆಂದು ತಾಯಿ ಆತಂಕಗೊಳ್ಳುತ್ತಾಳೆ. ಮಕ್ಕಳನ್ನು ಕಾಡೋ ಈ ಸಮಸ್ಯೆಗೆ ಇಲ್ಲಿವೆ ಸಿಂಪಲ್ ಮದ್ದು.

 • Expressing Love

  LIFESTYLE10, Jul 2018, 12:21 PM IST

  ಲವ್ವಾ? ಹೀಗೂ ಎಕ್ಸ್‌ಪ್ರೆಸ್ ಮಾಡ್ಬಹುದು ನೋಡಿ...

  ಒಬ್ಬರನ್ನೊಬ್ಬರು ಪ್ರೀತಿಸುತ್ತಿರುತ್ತೇವೆ. ಅದು ಪತಿ-ಪತ್ನಿಯ ನಡುವಿನ ಪ್ರೇಮವೂ ಆಗಬಹುದು. ಆದರೆ, ಎಕ್ಸೆಪ್ರೆಸ್ ಮಾಡ್ಲಿಕೆ ಮಾತ್ರ ಕಂಜೂಸ್. ಇವೆನ್ನೆಲ್ಲ ಬಿಟ್ಹಾಕಿ. ನಿಮ್ಮ ಕೈಯಲ್ಲಿ ಹೇಗೆ ಆಗುತ್ತೋ, ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ. ಇಲ್ಲಿವೆ ಸಿಂಪಲ್ ಟಿಪ್ಸ್...

 • LIFESTYLE20, Jun 2018, 6:42 PM IST

  ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸಿಂಪಲ್ ಮನೆ ಮದ್ದು

  ಮುಖ ಹಾಗೂ ತ್ವಚೆಯ ಸೌಂದರ್ಯ ಕಾಪಾಡಲು ಹೆಣ್ಣು ಮಕ್ಕಳು ಎಲ್ಲಿಲ್ಲದ ಕಸರತ್ತು ಮಾಡುತ್ತಾರೆ. ನೂರಾರು ರುಪಾಯಿ ಕೊಟ್ಟು ಫೇಸ್‌ವಾಷ್, ಕ್ರೀಂ ಹಾಗೂ ಇನ್ನಿತರೆ ಸೌಂದರ್ಯ ವರ್ಧಕಗಳನ್ನು ಕೊಳ್ಳುತ್ತಾರೆ. ಇದರಿಂದ ದುಡ್ಡೂ ವೇಸ್ಟ್, ತ್ವಚೆ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲವೆಂಬ ಗ್ಯಾರಂಟಿಯೂ ಇಲ್ಲ. ಬದಲಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಇಲ್ಲಿವೆ ಸಿಂಪಲ್ ಮದ್ದು. ಏನವು?

 • periods pain
  Video Icon

  6, Mar 2018, 5:53 PM IST

 • Video Icon

  3, Nov 2017, 10:14 PM IST