Simple Suni  

(Search results - 23)
 • <p>puneeth rajkumar &nbsp;prk audio&nbsp;</p>

  SandalwoodDec 26, 2020, 10:06 AM IST

  PRK ಯೂಟ್ಯೂಬ್‌ ಚಾನಲ್‌ನಲ್ಲಿ ರಥಕಿರಣ್‌ ನಿರ್ದೇಶನದ ಜನ ಮೆಚ್ಚಿದ ವಿಡಿಯೋ 'ಅಲೆಯಾಗಿ ಬಾ'

  ಕನ್ನಡದಲ್ಲಿ ಮತ್ತೊಂದು ವಿಡಿಯೋ ಆಲ್ಬಂ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಐದೇ ದಿನದಲ್ಲಿ 3 ಲಕ್ಷ ಹಿಟ್ಸ್‌ ದಾಟಿರುವುದು ಈ ಆಲ್ಬಂನ ವಿಶೇಷತೆ. ರಥ ಕಿರಣ್‌ ಇದರ ಸೂತ್ರಧಾರಿ. ನಾಯಕ ನಟ ಕೂಡ ಇವರೇ.

 • <p>robin wood new movie</p>

  SandalwoodOct 14, 2020, 10:29 AM IST

  ಕನ್ನಡಕ್ಕೆ ಬರ್ತಿದ್ದಾನೆ ರಾಬಿನ್ ಹುಡ್;ಪುಷ್ಕರ್-ಸುನಿ ಹೊಸ ಸಿನಿಮಾ!

  ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ.

 • undefined
  Video Icon

  SandalwoodJul 2, 2020, 4:42 PM IST

  ಸ್ಟೋರಿ ಆಫ್‌ ರಾಯಘಡ; ಮಳೆ ಹುಡ್ಗನ ರಗಡ್‌ ರಾಮಾಯಣ!

  ಚಮಕ್ ನಂತರ ಸ್ಯಾಂಡಲ್‌ವುಡ್‌ ಸಿಂಪಲ್ ಡೈರೆಕ್ಟರ್‌ ಸುನಿ ಮತ್ತು ಗೋಲ್ಡನ್‌ ಸ್ಟಾರ್ ಗಣೇಶ್‌ 'ಸ್ಟೋರಿ ಆಫ್‌ ರಾಯಘಡ'ದಲ್ಲಿ ಮತ್ತೆ ಒಂದಾಗಿದ್ದಾರೆ. ಇದೊಂದು ಕಾಲ್ಪನಿಕ ಊರಾಗಿದ್ದು ಅದರ ಹಿಂದಿರುವ ಕಥೆ ವಿಭಿನ್ನವಾಗಲಿದೆ ಎಂದಿದ್ದಾರೆ. 1999ರ ನಡೆದ ನೈಜ ಕಥೆ ಇದ್ದಾಗಿದ್ದು ನೋಡಲು ನೀವು ರೆಡಿನಾ

 • undefined

  SandalwoodJul 2, 2020, 11:11 AM IST

  ಗೋಲ್ಡನ್ ಸ್ಟಾರ್ ಬರ್ತಡೇಗೆ ಸಿಂಪಲ್ ಡೈರೆಕ್ಟರ್‌ ಕೊಟ್ಟ 'ಸಖತ್' ಗಿಫ್ಟ್!

   40ರ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಶುಭಾಶಯ ತಿಳಿಸುವ ಮೂಲಕ 'ಸಖತ್' ಗಿಫ್ಟ್‌ ನೀಡಿದ ಡೈರೆಕ್ಟರ್‌ ಸಿಂಪಲ್ ಸುನಿ..

 • Shivarajkumar 56

  ENTERTAINMENTSep 25, 2019, 9:26 AM IST

  ಬಿಗ್‌ ಬಜೆಟ್‌ ಚಿತ್ರದಲ್ಲಿ ಶಿವಣ್ಣ; ಗುಟ್ಟು ಬಿಚ್ಚಿಟ್ಟ ಸಿಂಪಲ್ ಸುನಿ!

  ಶಿವರಾಜ್‌ಕುಮಾರ್‌ ಕಾಲ್‌ಶೀಟ್‌ ನೀಡಿರುವ ಸಿನಿಮಾಗಳ ಪೈಕಿ ‘ಮನಮೋಹಕ’ ಕೂಡ ಒಂದು. ಇದು ನಿರ್ದೇಶಕ ಸಿಂಪಲ್‌ ಸುನಿ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಷನ್‌ ಸಿನಿಮಾ.

 • Simple Suni

  ENTERTAINMENTApr 4, 2019, 1:59 PM IST

  ಡೈರೆಕ್ಟರ್ ಸಿಂಪಲ್ ಸುನಿ ಕೊಟ್ರು RCB ನೆಕ್ಸ್ಟ್ ಗೇಮ್ ಸುಳಿವು ?

  ಬ್ಯಾಕ್ ಟು ಬ್ಯಾಕ್ ಮ್ಯಾಚ್ ಸೋತರು RCB ಫ್ಯಾನ್ಸ್ ಜೋಶ್ ಕಮ್ಮಿ ಆಗಿಲ್ಲ ಅನ್ನುವುದಕ್ಕೆ ಇದೆ ಸಾಕ್ಷಿ........

 • Simple suni

  SandalwoodMar 9, 2019, 1:33 PM IST

  ಮಹಿಳಾ ದಿನಾಚರಣೆಯಂದು 2ನೇ ಜನ್ಮ ಪಡೆದ ನಿರ್ದೇಶಕ ಸಿಂಪಲ್ ಸುನಿ!

   

  ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಮಾರ್ಚ್ 8 ರಂದು 2ನೇ ಜನುಮ ಪಡೆದಿರುವುದಾಗಿ ಪೋಸ್ಟ್ ಮಾಡಿದ್ದಾರೆ. ಅದುವೇ ಸಿಂಪಲ್ಲಾಗ್ ಒಂದ್ love story ಚಿತ್ರದ ಮೂಲಕ.

 • Darshan

  SandalwoodMar 2, 2019, 1:15 PM IST

  'ಯಜಮಾನ'ನಿಗೆ ಸಿಂಪಲ್ ಸುನಿ ನೀಡಿದ ಸಂದೇಶವಿದು!

  ದರ್ಶನ್ ಫ್ಯಾನ್ಸ್‌ಗೆಂದೇ ಮಾಡಿರುವ ಚಿತ್ರ 'ಯಜಮಾನ'. ಈ ಚಿತ್ರದ ಬಗ್ಗೆ ಹಲವು ನಿರೀಕ್ಷೆಗಳು ಸ್ಯಾಂಡಲ್‌ವುಡ್ ಚಿತ್ರ ಪ್ರೇಮಿಗಳಿಗಿತ್ತು. ಈ ಚಿತ್ರದ ಬಗ್ಗೆ ಕನ್ನಡದ ಪ್ರಸಿದ್ಧ ನಿರ್ದೇಶಕ ಸಿಂಪಲ್ ಸುನಿಯೂ ಒಳ್ಳೆ ಮಾತನಾಡಿದ್ದಾರೆ.

 • Bazar

  Film ReviewFeb 2, 2019, 11:35 AM IST

  ಹೇಗಿದೆ ’ಬಜಾರ್’ ? ಇಲ್ಲಿದೆ ಚಿತ್ರ ವಿಮರ್ಶೆ

  ರೆಸ್ಟೋರೆಂಟ್‌ನಲ್ಲಿ ಬಫೆ ಊಟ ಆದ ಮೇಲೆ ಒಂದು ಕಪ್‌ನಲ್ಲಿ ಫ್ರೂಟ್ಸು, ಮೇಲೊಂದು ಸ್ಪೂನು ಐಸ್‌ಕ್ರೀಮು, ಒಂಚೂರು ಚಾಕ್ಲೇಟು, ಪಕ್ಕದಲ್ಲಿರುವ ಒಂದೇ ಒಂದು ಜಾಮೂನು ಎಲ್ಲವನ್ನೂ ಒಟ್ಟಿಗೆ ಹಾಕಿ ತಿನ್ನುವ ಪರಿಪಾಠ ಅನೇಕರಿಗಿದೆ. ಸಿಂಪಲ್ ಸುನಿ ಆ ಸೂತ್ರವನ್ನು ’ಬಜಾರ್’ ಚಿತ್ರದಲ್ಲಿ  ಪರ್ಫೆಕ್ಟಾಗಿ  ಬಳಸಿಕೊಂಡಿದ್ದಾರೆ. 
   

 • Bazaar Kannada Movie

  Film ReviewFeb 1, 2019, 12:19 PM IST

  ಈ 'ಬಜಾರ್‌'ನ ರೌಡಿಸಂ ಮಾಮೂಲಿಯದ್ದಲ್ಲ!

  'ಬಜಾರ್' ಚಿತ್ರ ತೆರೆ ಕಾಣುತ್ತಿದೆ. ವಿಭಿನ್ನವಾಗಿ ಕಥೆ ಹೆಣೆಯುವುದರಲ್ಲಿ ಸಿಂಪಲ್ ಸುನಿಯವರದ್ದು ಎತ್ತದ ಕೈ. ಇದೇ ರೀತಿ ಬಜಾರ್ ಚಿತ್ರದ ಬಗ್ಗೆಯೂ ಸುನಿ ಚಿತ್ರ ಎಂಬ ಕಾರಣಕ್ಕೆ ಹಲವು ನಿರೀಕ್ಷೆಗಳನ್ನು ಹುಸಿ ಮಾಡಿದೆ. 

 • Bazaar

  SandalwoodJan 28, 2019, 12:41 PM IST

  ಸಿಕ್ಕಾಪಟ್ಟೆ ಡಿಫರೆಂಟಾಗಿದೆ ’ಬಜಾರ್’ ಚಿತ್ರ

  ಇದುವರೆಗಿನ ಅಷ್ಟೂ ಚಿತ್ರಗಳನ್ನು ಒಂದಕ್ಕಿಂತ ಒಂದು ಭಿನ್ನವೆಂಬಂತೆ ನಿರ್ದೇಶನ ಮಾಡಿದವರು ಸಿಂಪಲ್ ಸುನಿ. ಪ್ರೀತಿ ಪ್ರೇಮಗಳ ಸುತ್ತನೇ ಸುತ್ತಿದರೂ ಪ್ರತೀ ಚಿತ್ರದಲ್ಲಿಯೂ ಸುನಿಯ ವಿಭಿನ್ನ ಒಳನೋಟಗಳೇ ಗೆಲುವಿಗೆ ಸಾಥ್ ನೀಡುತ್ತಾ ಬಂದಿವೆ. ಹೀಗಿದ್ದ ಮೇಲೆ ಇದೇ ಫೆಬ್ರವರಿ ಒಂದರಂದು ಬಿಡುಗಡೆಗೆ ಸಿದ್ಧವಾಗಿರೋ ’ಬಜಾರ್’ ಚಿತ್ರವೂ ವಿಶೇಷವಾಗಿಯೇ ಇರುತ್ತದೆ ಎಂಬುದರಲ್ಲಿ ಸಂದೇಹವೇನಿಲ್ಲ.

 • Aditi prabhdeva

  SandalwoodJan 25, 2019, 8:53 AM IST

  ಸಿಂಪಲ್ ಸುನಿ "ಬಜಾರ್" ಚಿತ್ರದಲ್ಲಿ ಅದಿತಿ ಪಾತ್ರವೇನು ಗೊತ್ತಾ?

  ಕಿರುತೆರೆಯಲ್ಲಿ ನಾಗಕನ್ನಿಕೆ ಅಂತೊಂದು ಧಾರಾವಾಹಿ ಬರುತ್ತಿತ್ತಲ್ಲಾ? ಅದರಲ್ಲಿ ನಾಗಿಣಿಯಾಗಿ ಬುಸುಗುಡುತ್ತಲೇ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದವ್ರು ಅದಿತಿಪ್ರಭುದೇವ. ಒಂದೇ ನೋಟದಲ್ಲಿ ಹೀರೋಯಿನ್ ಲುಕ್ಕು ರವಾನಿಸುವ ಅದಿತಿ ಧಾರಾವಾಹಿಗಳಲ್ಲಿ ನಟಿಸಿದರೂ ಅವರ ಪ್ರಧಾನ ಕನಸಾಗಿದ್ದದ್ದು ಹಿರಿತೆರೆ ನಾಯಕಿಯಾಗೋ ಬಯಕೆ. ಅದಕ್ಕೆ ಪಕ್ಕಾ ಸಾಥ್ ನೀಡುವತೆ ಅವರೀಗ ಬಜಾರ್ ಚಿತ್ರದ ನಾಯಕಿಯಾಗಿ, ಭಿನ್ನ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ಎದುರಾಗಲು ತಯಾರಾಗಿದ್ದಾರೆ.

 • Bazaar kannada cinema

  SandalwoodDec 31, 2018, 9:59 AM IST

  ಹೊಸ ವರ್ಷಕ್ಕೆ ಬಜಾರ್ ಹವಾ

  ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಸಿನಿಮಾ ಸದ್ದು ಮಾಡುವುದಕ್ಕೆ ಆರಂಭಿಸಿದೆ.

 • Sharan and director Simple suni

  SandalwoodDec 27, 2018, 9:20 AM IST

  ಸಿಂಪಲ್‌ ಸುನಿ ಚಿತ್ರಕ್ಕೆ ಶರಣ್‌ ನಾಯಕ

  ಒಂದು ವಿಶೇಷವಾದ ಕಾಂಬಿನೇಷನ್‌ ಜತೆಯಾಗುತ್ತಿದೆ. ನಿರ್ದೇಶಕರಾಗಿ ಸಿಂಪಲ್‌ ಸುನಿ, ನಿರ್ಮಾಪಕರಾಗಿ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ನಾಯಕ ನಟರಾಗಿ ಶರಣ್‌. ಈ ಮೂವರು ಸೇರಿ ಹೊಸ ವರ್ಷಕ್ಕೆ ಹೊಸ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ ಎಂಬುದು ಸದ್ಯದ ಹಾಟ್‌ ಟಾಪಿಕ್‌. 

 • Bazaar

  SandalwoodAug 27, 2018, 5:04 PM IST

  ಡಬ್ಬಿಂಗ್: ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ ಈ ಸಿನಿಮಾ

  ಸಿಂಪಲ್ ಸುನಿ ಅವರು ‘ಬಜಾರ್’ ಸಿನಿಮಾ ಡಬ್ಬಿಂಗ್ ಬಜಾರ್‌ನಲ್ಲಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಹೊಸ ನಟ ಧನ್ವೀರ್ ಗೌಡ ಅಭಿನಯಿಸಿರುವ ಮೊದಲ ಸಿನಿಮಾ ಇದು. ಇದರ ಡಬ್ಬಿಂಗ್ ರೈಟ್ಸ್ ಈಗ 1.20 ಕೋಟಿಗೆ ಮಾರಾಟ ಆಗುವ ಮೂವಕ ಹೊಸ ನಟನ ಚಿತ್ರದ ಬ್ಯುಸಿನೆಸ್ ಬಜಾರ್ ಜೋರಾಗಿಯೇ ಪ್ರಾರಂಭಗೊಂಡಿದೆ.