Silk Saree  

(Search results - 14)
 • <p>Vidya Balan</p>

  FashionJan 16, 2021, 5:54 PM IST

  ಬ್ಲಾಕ್ ಕಾಂಜೀವರಂ ಸಿಲ್ಕ್ ಸೀರೆಯಲ್ಲಿ ವಿದ್ಯಾ ಬಾಲನ್..! ಬೆಲೆ ಎಷ್ಟು ಗೊತ್ತಾ..?

  ಬಾಲಿವುಡ್ ನಟಿ ವಿದ್ಯಾಬಾನ್ ಕಪ್ಪು ಸೀರೆಯಲ್ಲಿ ಮಿಂಚಿದ್ದಾರೆ. ಅದೂ ಕಾಂಜೀವರಂ ಬ್ಲಾಕ್ ಸಿಲ್ಕ್ ಸೀರೆ. ಫೋಟೋಸ್ ನೋಡಿ

 • <p>Rachitha</p>

  FashionOct 20, 2020, 5:00 PM IST

  ನಾಜೂಕು ರೇಷ್ಮೆ ಸೀರೆಗಳನ್ನು ಹೇಗೆ ರಕ್ಷಿಸ್ತೀರಿ..? ಇಲ್ಲಿವೆ ಕೆಲವು ಸರಳ ಸಲಹೆಗಳು


  ಪ್ರತಿ ಮಹಿಳೆಯ ವಾರ್ಡ್ ರೋಬ್ ನಲ್ಲಿ  ಸೀರೆಗಳಿಗೆ ವಿಶೇಷ ಸ್ಥಾನವಿದೆ. ಸರಿಯಾಗಿ ಸಂಗ್ರಹಿಸಿದರೆ, ಅದರ ಬಾಳಿಕೆ ಹೆಚ್ಚು . ನೈಸರ್ಗಿಕ ಸಿಲ್ಕ್ ಹೊಳಪು ಮತ್ತು ಶಕ್ತಿಗೆ ಹೆಸರುವಾಸಿಯಾಗಿದೆ.   ಶುದ್ಧ ರೇಷ್ಮೆ ಸೀರೆಗಳು ದುಬಾರಿಯಾಗಿದ್ದು, ಆಗಾಗ್ಗೆ ಧರಿಸುವುದಿಲ್ಲವಾದ್ದರಿಂದ, ಧರಿಸುವಾಗ, ಸಂಗ್ರಹಿಸುವಾಗ ಮತ್ತು ಸ್ವಚ್ಛಗೊಳಿಸುವಾಗ ಅವುಗಳನ್ನು ನೋಡಿಕೊಳ್ಳಬೇಕು. ಅಮೂಲ್ಯವಾದ ರೇಷ್ಮೆ ಸೀರೆಗಳು ಹಾನಿಯಾಗದಂತೆ ರಕ್ಷಿಸಲು ನೀವು ಪ್ರಯತ್ನಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ:

 • <p>Saree</p>

  Karnataka DistrictsOct 13, 2020, 2:55 PM IST

  ಮಹಿಳೆಯರಿಗಿಲ್ಲಿದೆ ಭರ್ಜರಿ ಗುಡ್ ನ್ಯೂಸ್ : ಕೈಗೆಟುಕುವ ದರದಲ್ಲಿ ಪರಿಶುದ್ಧ ರೇಷ್ಮೆ ಸೀರೆ

  ಮಹಿಳೆಯರಿಗೆ ಇಲ್ಲಿದೆ ಬಂಪರ್ ಆಫರ್. ನಿಮಗೆ ಕೈಗೆಟುಕುವ ದರದಲ್ಲಿ ಸಿಗಲಿವೆ ಪರಿಶುದ್ಧ ರೇಷ್ಮೆ ಸೀರೆಗಳು

 • undefined
  Video Icon

  stateJun 4, 2020, 4:48 PM IST

  ಕೊರೋನಾ ವಾರಿಯರ್ಸ್‌ಗೆ ರೇಷ್ಮೆ ಸೀರೆ; ಬಳ್ಳಾರಿ ಕಾರ್ಪೋರೇಟರ್‌ ಅಕ್ಕರೆಯ ಉಡುಗೊರೆ

  ಕೊರೋನಾ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡುವ ಆಶಾ ಮತ್ತು ಆರೋಗ್ಯ ಬಳ್ಳಾರಿ ಕಾರ್ಪೋರೇಟರ್‌ ಗೋವಿಂದ ರಾಜುಲು 110 ಮಂದಿ ಆಶಾ ಕಾರ್ಯಕರ್ತೆಯರು, ನರ್ಸ್‌ಗಳಿಗೆ ರೇಷ್ಮೆ ಸೀರೆ ನೀಡಿ ಗೌರವಿಸಿದ್ದಾರೆ.  ಜೊತೆಗೆ ಒಂದು ವಾರಕ್ಕಾಗುವಷ್ಟು ಆರೋಗ್ಯ ಕಿಟ್ ಕೂಡಾ ನೀಡಲಾಯಿತು. ಬಳ್ಳಾರಿಯ ಕೌಲ್ ಬಜಾರ್‌ ವ್ಯಾಪ್ತಿಯ 9 ನೇ ವಾರ್ಡಿನ ಕೊರೊನಾ ವಾರಿಯರ್ಸ್‌ ಇವರು. ಕಾರ್ಯಕ್ರಮದಲ್ಲಿ ಆರೋಗ್ಯ, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ.

 • undefined

  Karnataka DistrictsFeb 7, 2020, 10:56 AM IST

  ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ ಮೈಸೂರು ಸಿಲ್ಕ್ ಸೀರೆ

  ಮೈಸೂರು ಸಿಲ್ಕ್ ಸೀರೆಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. 

 • Mysuru Silk
  Video Icon

  Bengaluru-UrbanOct 16, 2019, 10:32 PM IST

  ನಿಮ್ಮಿಷ್ಟದ ದರದಲ್ಲಿ ಮೈಸೂರು ಸಿಲ್ಕ್ ಸಾರಿ ಮೇಳ, ಎಲ್ಲಿ? ಎಷ್ಟು ದಿನ?

  ಬೆಂಗಳೂರು[ಅ. 16]  ತೂಕ ರಹಿತವಾದ ಮೈಸೂರು ಸಿಲ್ಕ್‌ ಸೀರೆಗಳು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. 4-5 ಬೇರೆ ಬೇರೆ ರೇಷ್ಮೆ ಸೀರೆಗಳನ್ನು ಖರೀದಿಸುವ ಬದಲು ಒಂದು ಮೈಸೂರು ಸಿಲ್ಕ್‌ ಸೀರೆ ಖರೀದಿಸಿದರೆ ಸಾಕು ಅದರ ಆನಂದವೇ ಬೇರೆ ಎನ್ನುತ್ತಾರೆ ಗೃಹಿಣಿಯರು..

  ಈ‌ ದೃಷ್ಟಿಯಿಂದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮೈಸೂರು ಸಿಲ್ಕ್  ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್  ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್ ನಲ್ಲಿ ಆಯೋಜನೆ ಮಾಡಿರುವ ಮೇಳವನ್ನು ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಮಂಡಳಿಯ ಸರ್ಕಾರದ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉದ್ಘಾಟನೆಗೊಳಿಸಿದ್ರು.

 • CM Kumaraswamy

  NEWSMar 6, 2019, 9:08 AM IST

  ಕಂಚಿಯಲ್ಲಿ 500 ಕ್ಕೆ ಸಿಗುವ ಸೀರೆ ನಮ್ಮಲ್ಲೇಕಿಲ್ಲ? ಸಿಎಂ

  ನಮ್ಮ ಮೈಸೂರು ಸಿಲ್ಕ್ ಸೀರೆಗಳು ಸಾಮಾನ್ಯ ಜನರ ಕೈಗೆಟಕುತ್ತಿಲ್ಲ. ಆದರೆ, ತಮಿಳುನಾಡಿನ ಕಂಚಿಗೆ ಹೋದರೆ ಸಾವಿರಾರು ರು. ಬೆಲೆಯ ಸೀರೆ ಬರೀ ಐನೂರು ರು.ಗೆ ಸಿಗುತ್ತದೆ. ನಮ್ಮಲ್ಲಿ ಏಕೆ ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಮ್ಮ ಅಧಿಕಾರಿಗಳು ಒಮ್ಮೆ ಕಂಚಿಗೆ ಹೋಗಿಬರುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

 • brocade sarees

  WomanSep 23, 2018, 4:25 PM IST

  ದುಬಾರಿ ಸೀರೆಗಳನ್ನು ನಾಜೂಕಾಗಿ ತೆಗೆದಿಡುವುದು ಹೇಗೆ?

  ಸೀರೆಗಳೆಂದರೆ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಅವರ ವಾರ್ಡ್ ರೋಬ್ ಗಳಲ್ಲಿ ಸೀರೆಗಳಿಲ್ಲ ಅಂದರೆ ಅದಕ್ಕೆ ಶೋಭೆಯೇ ಇರುವುದಿಲ್ಲ. ದುಬಾರಿ ಸೀರೆಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದು ಹಾಳಾಗುವುದು ಗ್ಯಾರಂಟಿ. ಸೀರೆಗಳು ಹಾಳಾಗದಂತೆ ನಿರ್ವಹಿಸುವುದು ಹೇಗೆ? ಇಲ್ಲಿದೆ ಟಿಪ್ಸ್ ಗಳು.

 • Mysuru Silk

  NEWSAug 15, 2018, 10:17 PM IST

  ನಾರಿಗೊಂದು ರೇಷ್ಮೆ ಸೀರೆ, ಆದರೆ ಈ ಕಾರ್ಡ್ ಕಡ್ಡಾಯ

  ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ವಿತರಣೆಗೆ ರಾಜ್ಯ ಸರಕಾರ ಅಂತೂ ಹೆಜ್ಜೆ ಇಟ್ಟಿದೆ. ಆದರೆ ಸೀರೆ ಖರೀದಿಗೆ ಆಧಾರ್ ಕಡ್ಡಾಯ ಮಾಡುವ ಸಾಧ್ಯತೆ ಇದೆ.

 • Mysore Silk

  NEWSAug 1, 2018, 11:16 AM IST

  ಅಗ್ಗದ ಬೆಲೆಗೆ ಮೈಸೂರು ಸಿಲ್ಕ್ ಸೀರೆ : ಒಂದು ಕುಟುಂಬಕ್ಕೆ ಎಷ್ಟು ಸೀರೆ..?

  ಸರ್ಕಾರದಿಂದ ರಿಯಾಯ್ತಿ ದರದಲ್ಲಿ ನೀಡಲಾಗುವ ಮೈಸೂರು ಸಿಲ್ಕ್ ಸೀರೆಯನ್ನು ಒಂದು ಕುಟುಂಬಕ್ಕೆ ಒಂದೇ  ನೀಡಲಾಗುತ್ತದೆ ಎಂದು ಸಾರಾ ಮಹೇಶ್ ಹೇಳಿದ್ದಾರೆ. 

 • silk

  LIFESTYLEJul 3, 2018, 3:49 PM IST

  ರೇಷ್ಮೆ: ಸೆರೆಯಿಂದ ಸೀರೆಯ ತನಕ

  ರೇಷ್ಮೆ ಕೃಷಿ ಬಹಳ ನಾಜೂಕಿನದು. ರೇಷ್ಮೆ ಹುಳುಗಳನ್ನು ಮಕ್ಕಳು ಸಾಕಿದಷ್ಟೇ ಜತನದಿಂದ ನೋಡಿಕೊಳ್ಳಬೇಕು. ಇಲ್ಲವಾದರೆ ಹಾಕಿದ ಬಂಡವಾಳವೆಲ್ಲಾ ನಷ್ಟವಾಗುವುದು ಗ್ಯಾರಂಟಿ. ಚೀನಾ ರೇಷ್ಮೆಯ ದಾಳಿ, ಬೆಲೆಯಲ್ಲಿ ಏರುಪೇರು, ರೋಗಬಾಧೆ ಇದೆಲ್ಲದರ ನಡುವಲ್ಲೂ ರಾಜ್ಯದಲ್ಲಿ ರೇಷ್ಮೆ ಕೃಷಿ ಸಾಗುತ್ತಲೇ ಬಂದಿದೆ. ಅಲ್ಲದೇ ಕೈ ಮಗ್ಗದಿಂದ ಹಿಡಿದು ದೊಡ್ಡ ದೊಡ್ಡ ಆಧುನಿಕ ಯಂತ್ರಾಧಾರಿತ ರೇಷ್ಮೆ ಬಟ್ಟೆ ಉತ್ಪಾದನೆಯಾಗುವುದೂ ಇಲ್ಲಿಂದಲೇ. ಆ ಲೆಕ್ಕದಲ್ಲಿ ನಮ್ಮದು ರೇಷ್ಮೆಯ ತವರು ನಾಡು. ಇಲ್ಲಿ ರೈತ ಬೆಳೆವ ರೇಷ್ಮೆ ಗೂಡಿನಿಂದ ಮೊದಲುಗೊಂಡು ಅದು ಸೀರೆ, ಬಟ್ಟೆಯಾಗಿ ಅಂಗಡಿಗೆ ಬರುವುದು, ಅಲ್ಲಿಂದ ನಾವು ಕೊಂಡು ಬಳಸುವುದು ಎಲ್ಲದರ ಸುತ್ತ ಒಂದು ರೌಂಡ್ ಅಪ್.

 • undefined
  Video Icon

  NEWSJun 30, 2018, 2:08 PM IST

  ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್

  • ಹಬ್ಬದ ಪ್ರಯುಕ್ತ ಸಿಲ್ಕ್ ಸೀರೆ 4500 ರೂ. ಮಾತ್ರ 
  • ಅಕ್ರಮ ಮಾರಾಟಗಾರರಿಗೆ ಬಿಸಿ ಮುಟ್ಟಿಸಲು ರೇಷ್ಮೆ ಸಚಿವ ಸಚಿವ ಸಾ. ರಾ. ಮಹೇಶ್ ಆದೇಶ 
 • Mysore Silk

  NEWSJun 29, 2018, 7:38 PM IST

  ವರ ಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರದಿಂದ ಮೈಸೂರು ಸಿಲ್ಕ್ ‘ಸೀರೆ ಭಾಗ್ಯ’!

  ಈ ಬಾರಿ ವರ ಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯ ಸಮಿಶ್ರ ಸರ್ಕಾರ ಮಹಿಳೆಯರಿಗೆ ಭರ್ಜರಿ ಉಡುಗೊರೆ ಕೊಡಲು ತಯಾರಿ ನಡೆಸಿದೆ. ರೇಷ್ಮೆ ಇಲಾಖೆಯಿಂದ ನೂತನ ವಹಿವಾಟಿಗೆ ಕೈ ಹಾಕಿದ್ದು, ಅಗ್ಗದ ದರದಲ್ಲಿ ರೇಷ್ಮೆ ಸೀರೆ ಕೊಡಲು ತಯಾರಿ ನಡೆದಿದೆ.

 • undefined
  Video Icon

  Jan 9, 2017, 3:58 PM IST