Sikkim Airport  

(Search results - 2)
  • Specialty of  Sikkim AirportSpecialty of  Sikkim Airport

    NATIONALSep 26, 2018, 12:29 PM IST

    ತಾಂತ್ರಿಕ ಅದ್ಭುತಕ್ಕೆ ಸಾಕ್ಷಿಯಾಗಿದೆ ಸಿಕ್ಕಿಂ ಏರ್‌ಪೋರ್ಟ್; ಏನಿದರ ವಿಶೇಷ?

    ಸಿಕ್ಕಿಂನಲ್ಲಿ ರಜಾ ಮೋಜು ಅನುಭವಿಸಲು ಪಶ್ಚಿಮ ಬಂಗಾಳದ ಬಾಗ್ಡೋಗ್ರಾಕ್ಕೋ ಅಥವಾ ಅಸ್ಸಾಂನ ಗುವಾಹಟಿಗೋ ವಿಮಾನದಲ್ಲಿ ಹೋಗಿ ಅಲ್ಲಿಂದ ರಸ್ತೆ ಮಾರ್ಗವಾಗಿ ಗಂಟೆಗಟ್ಟಲೆ ಪ್ರಯಾಣಿಸುವ ದರ್ದು ಇನ್ನಿಲ್ಲ. ಬರುವ ತಿಂಗಳಿನಿಂದ ನೇರವಾಗಿ ವಿಮಾನದಲ್ಲಿ ಸಿಕ್ಕಿಂಗೆ ಹೋಗಿ, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದು.

  • PM Narendra Modi inaugurates 100th airport in SikkimPM Narendra Modi inaugurates 100th airport in Sikkim

    NEWSSep 25, 2018, 8:21 AM IST

    ದೇಶದ 100ನೇ ಏರ್’ಪೋರ್ಟ್ ಆರಂಭ

    ಈಶಾನ್ಯದ ಗುಡ್ಡಗಾಡು ರಾಜ್ಯ ಸಿಕ್ಕಿಂನ ಮೊತ್ತಮೊದಲ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಅವರು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ‘ಹಿಂದಿನ ಸರ್ಕಾರಗಳು ಅಭಿವೃದ್ದಿಯಲ್ಲಿ ಆಮೆ ಗತಿ ಹೊಂದಿದ್ದವು’ ಎಂದು ಟೀಕಿಸಿದರು. ಸಿಕ್ಕಿಂ ವಿಮಾನ ನಿಲ್ದಾಣ ಉದ್ಘಾಟನೆಯೊಂದಿಗೆ ದೇಶವು 100 ವಿಮಾನ ನಿಲ್ದಾಣಗಳನ್ನು ಹೊಂದಿದಂತಾಗಿದೆ ಎಂದು ಪ್ರಧಾನಿ ಇದೇ ವೇಳೆ ಹರ್ಷಿಸಿದರು.