Asianet Suvarna News Asianet Suvarna News
16 results for "

Sidharth Shukla

"
Shehnaaz Gill records a song as a tribute to Sidharth ShuklaShehnaaz Gill records a song as a tribute to Sidharth Shukla

ಸಿದ್ದಾರ್ಥ್‌ಗಾಗಿ ಶೆಹನಾಜ್‌ ಹೊಸ ಹಾಡು : 'ತು ಯಹೀಂ ಹೈ' ಎಂದ ಪಂಜಾಬ್‌ ಬೆಡಗಿ!

*ಸಿದ್ದಾರ್ಥ್‌ಗಾಗಿ ಶಹನಾಜ್‌ ಹೊಸ ಹಾಡು
*'ನೀನು ಇಲ್ಲೇ ಇದ್ದೀಯಾ' ಎಂದ  ಪಂಜಾಬ್‌ ಬೆಡಗಿ
*ಬಹುದಿನಗಳ ನಂತರ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಗಿಲ್

India Oct 28, 2021, 2:56 PM IST

Shehnaaz Gills Father Santokh Singh Gill Gets A Tattoo Of Her Name To Show His Support During The Difficult Time dplShehnaaz Gills Father Santokh Singh Gill Gets A Tattoo Of Her Name To Show His Support During The Difficult Time dpl

ಪ್ರಿಯತಮನ ಕಳೆದುಕೊಂಡ ಮಗಳ ಹೆಸರು ಟ್ಯಾಟೂ ಹಾಕಿಸಿದ ತಂದೆ

 • ಬಾಯ್‌ಫ್ರೆಂಡನ್ನು ಕಳೆದುಕೊಂಡ ನೋವಲ್ಲಿ ಶೆಹನಾಝ್ ಗಿಲ್
 • ಮಗಳ ಜೊತೆ ನಾನಿದ್ದೇನೆ ಎಂದು ಪುತ್ರಿಯ ಹೆಸರು ಟ್ಯಾಟೂ ಹಾಕಿಸ್ಕೊಂಡ ತಂದೆ
 • ಸಿದ್ಧಾರ್ರ್ಥ ಶುಕ್ಲಾ ಗೆಳತಿಗಿದು ನೋವಿನ ಸಮಯ

Cine World Sep 14, 2021, 9:39 AM IST

Here is what Sidharth Shukla s spirit tells paranormal expert Steve Huff about his death mahHere is what Sidharth Shukla s spirit tells paranormal expert Steve Huff about his death mah

ಸ್ಟೀವ್‌ ಹಫ್  ಮಾತನಾಡಿಸಿದಾಗ ಸಿದ್ಧಾರ್ಥ್ ಆತ್ಮ ಹೇಳಿದ  ಒಂದು ಮಾತು!

ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ನ ಆತ್ಮವನ್ನು ಕರೆದು ಮಾತಾಡಿಸಿರುವ ಸ್ಟೀವ್‌ ಹಫ್ ಇದೀಗ ಸಿದ್ಧಾರ್ಥ್ ಆತ್ಮದ ಜತೆಯೂ ಮಾತನಾಡಿದ್ದಾರೆ. ಹಿಂದೆ ಮೈಕಲ್ ಜಾಕ್ಸನ್ ಆತ್ಮದ ಜತೆಯೂ ಮಾತನಾಡಿದ್ದ.

Cine World Sep 12, 2021, 8:06 PM IST

Bigg boss Jasleen Mathur hospitalized breaks down hearing Sidharth Shukla's death vcsBigg boss Jasleen Mathur hospitalized breaks down hearing Sidharth Shukla's death vcs

ಸಿದ್ಧಾರ್ಥ್ ಶುಕ್ಲಾ ನಿಧನದ ಬೆನ್ನಲೇ ಆಸ್ಪತ್ರೆಗೆ ದಾಖಲಾಗದ ಬಿಗ್ ಬಾಸ್ ಜಸ್ಲೀನ್

ಸಿದ್ಧಾರ್ಥ್ ಶುಕ್ಲಾ ಕುಟುಂಬಸ್ಥರ ಪರಿಸ್ಥಿತಿ ಕಂಡು ಮಾನಸಿಕವಾಗಿ ಕುಗ್ಗಿ, ಆಸ್ಪತ್ರೆಗೆ ದಾಖಲಾದ ಬಿಗ್ ಬಾಸ್ ಜಸ್ಲೀನ್ ಮಥಾರು. 

Small Screen Sep 7, 2021, 10:44 AM IST

Sidharth Shukla to Pratyusha Banerjee 4 Bigg Boss contestants sudden death which left their fans in shock dplSidharth Shukla to Pratyusha Banerjee 4 Bigg Boss contestants sudden death which left their fans in shock dpl

ಸಿದ್ಧಾರ್ಥ್-ಸ್ವಾಮಿ ಓಂ: ದಿಢೀರ್ ಸಾವನ್ನಪ್ಪಿದ ಬಿಗ್‌ಬಾಸ್ ಸ್ಪರ್ಧಿಗಳು

ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಸಾವು ಶಾಕಿಂಗ್. ದಿಢೀರ್ ಸಾವನ್ನಪ್ಪಿದ ಸಿದ್ಧಾರ್ಥ್ ಅಗಲಿಕೆ ನೋವು ತಂದಷ್ಟೇ ಶಾಕ್ ಕೂಡಾ ಕೊಟ್ಟಿದೆ. ದಿಢೀರ್ ಸಾವನ್ನಪ್ಪಿ ಶಾಕ್ ಕೊಟ್ಟ ಬಿಗ್‌ಬಾಸ್ ಸ್ಪರ್ಧಿಗಳಿವರು

Small Screen Sep 5, 2021, 3:30 PM IST

Bollywood actor Sidharth Shukla and Shehnaaz Kaur Gill Were Planning to Get Married in December dplBollywood actor Sidharth Shukla and Shehnaaz Kaur Gill Were Planning to Get Married in December dpl

ಬಿಗ್‌ಬಾಸ್‌ ಮನೆಯಲ್ಲಿ ಹುಟ್ಟಿದ ಪ್ರೀತಿ..! ಡಿಸೆಂಬರ್‌ನಲ್ಲಿ ನಡೆಯಲಿತ್ತು ಸಿದ್ಧಾರ್ಥ್ ಮದುವೆ

 • ಬಿಗ್‌ಬಾಸ್ ಮನೆಯಲ್ಲೇ ಶುರುವಾಯ್ತು ಪ್ರೀತಿ
 • ಸಿದ್ಧಾರ್ಥ್-ಶೆಹನಾಝ್ ಜೋಡಿ ಸಖತ್ ಫೇಮಸ್
 • ಡಿಸೆಂಬರ್‌ನಲ್ಲಿ ಮದುವೆಯಾಗಿ ಹೊಸ ಮನೆಗೆ ಶಿಫ್ಟ್ ಆಗಲಿದ್ದ ಜೋಡಿ

Cine World Sep 5, 2021, 9:07 AM IST

Bollywood actor Sidharths death registered as accidental chemical analysis results awaited dplBollywood actor Sidharths death registered as accidental chemical analysis results awaited dpl

ನಟ ಸಿದ್ಧಾರ್ಥ್ ಸಾವು ಆಕಸ್ಮಿಕ ಎಂದು ದಾಖಲಿಸಿದ ಪೊಲೀಸರು

 • ನಟ ಸಿದ್ಧಾರ್ಥ್ ಶುಕ್ಲಾ ಸಾವು ಆಕಸ್ಮಿಕ ಎಂದು ದಾಖಲಿಸಿದ ಪೊಲೀಸರು
 • ಕೆಮಿಕಲ್ ಅನಾಲಿಸಿಸ್ ವರದಿಗಾಗಿ ವೈಟಿಂಗ್

Cine World Sep 5, 2021, 8:36 AM IST

Anushka Sharma amplifies Zakir Khans post on celebrity deaths becoming a tamasha mahAnushka Sharma amplifies Zakir Khans post on celebrity deaths becoming a tamasha mah

ಸಿದ್ಧಾರ್ಥ್ ಸಾವನ್ನು ದೊಡ್ಡ 'ಶೋ' ಮಾಡಿದ್ರಿ ಅನುಷ್ಕಾ ಸಿಟ್ಟು!

ಸಿದ್ಧಾರ್ಥ್ ಸಾವಿಗೆ ಕಂಬನಿ ಮಿಡಿದಿರುವ ಬಾಲಿವುಡ್ ಸೆಲೆಬ್ರಿಟಿಗಳು ಮಾಧ್ಯಮಗಳು ನಡೆದುಕೊಂಡ ರೀತಿಯ ಬಗ್ಗೆಯೂ ಮಾತನಾಡಿದ್ದಾರೆ. ಸಿದ್ಧಾರ್ಥ್ ಸಾವಿನ ನೋವನ್ನು ಯಾವೆಲ್ಲ ರೀತಿ ತೋರಿಸಿದರು  ಎಂಬುದರ ಕುರಿತು ಮಾತನಾಡಿದ್ದಾರೆ.

Cine World Sep 4, 2021, 9:00 PM IST

What actor Sidharth Shukla did one night before his tragic death ckmWhat actor Sidharth Shukla did one night before his tragic death ckm

ಸಿದ್ದಾರ್ಥ್ ಶುಕ್ಲಾ ಸಾವಿನ ಮುಂಚೆ ನೀಡಿದ್ರಾ ಮುನ್ಸೂಚನೆ?ಇಲ್ಲಿದೆ ತಾಯಿ ಜೊತೆ ಕೊನೆಯ ಮಾತುಕತೆ!

 • ಚರ್ಚೆಯಾಗುತ್ತಿದೆ ನಟ, ಬಿಗ್‌ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವು ಪ್ರಕರಣ
 • ನಟನ ಸಾವಿನ ಹಿಂದಿನ ರಾತ್ರಿ ತಾಯಿ ಜೊತೆ ನಡೆಸಿದ ಅಂತಿಮ ಸಂಭಾಷಣೆ
 • ಸಾವಿಗೆ ಕಾರಣವೇನು? ಅಭಿಮಾನಿಗಳಿಗೆ ಶಾಕ್ ನೀಡಿದ ದುರಂತ ಸಾವು

Cine World Sep 2, 2021, 8:01 PM IST

Sidharth Shukla death Late actor once reacted Pakistan PM Imran Khan comment on rising rape cases ckmSidharth Shukla death Late actor once reacted Pakistan PM Imran Khan comment on rising rape cases ckm

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ತಕ್ಕ ಉತ್ತರ ನೀಡಿದ್ದ ಸಿದ್ದಾರ್ಥ್ ಶುಕ್ಲಾ!

 • ಬಿಗ್‌ಬಾಸ್ ಖ್ಯಾತಿಯ, ನಟ ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಕಣ್ಣೀರಿಟ್ಟ ಬಾಲಿವುಡ್
 • ಹೃದಯಾಘಾತದಿಂದ ಸಿದ್ಧಾರ್ಥ್ ಶುಕ್ಲಾ ನಿಧನ, ಹಳೆ ಘಟನೆ ಮೆಲುಕು ಹಾಕಿದ ಸ್ಟಾರ್ಸ್
 • ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಸಿದ್ಧಾರ್ಥ್, ಪಾಕ್ ಪ್ರಧಾನಿಗೆ ಇಮ್ರಾನ್‌ಗೆ ತಿರುಗೇಟು

Cine World Sep 2, 2021, 6:50 PM IST

After Sidharth Shukla death twitter Users Deamnds investigation against Cooper Hospital podAfter Sidharth Shukla death twitter Users Deamnds investigation against Cooper Hospital pod

ಅಂದು ಸುಶಾಂತ್, ಇಂದು ಸಿದ್ಧಾರ್ಥ್: ಕೂಪರ್ ಹಾಸ್ಪಿಟಲ್‌ ವಿರುದ್ಧ 'ಹತ್ಯೆ' ಆರೋಪ!

* ಬಿಗ್‌ ಬಾಸ್ ಸೀಜನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ

* ಸಿದ್ಧಾರ್ಥ್ ಸಾವಿನ ಬೆನ್ನಲ್ಲೇ ಆಸ್ಪತ್ರೆ ವಿರುದ್ಧ ಸಿಡಿದೆದ್ದ ನೆಟ್ಟಿಗರು

* ಕೂಪರ್ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

India Sep 2, 2021, 4:13 PM IST

Sidharth Shukla and Pratyusha Banerjee Balika Vadhu actors who are no more podSidharth Shukla and Pratyusha Banerjee Balika Vadhu actors who are no more pod

ಕಾಕತಾಳೀಯ, 'ಬಾಲಿಕಾ ವಧು'ವಿನ ಇಬ್ಬರೂ ಲೀಡ್‌ ಆ್ಯಕ್ಟರ್ಸ್‌ ಈಗ ನೆನಪು ಮಾತ್ರ!

* ಟಿವಿ ಇಂಡಸ್ಟ್ರಿಗೆ ಶಾಕ್ ಕೊಟ್ಟ ಸಿದ್ಧಾರ್ಥ್‌ ಶುಕ್ಲಾ ನಿಧನ ವಾರ್ತೆ

* ಬಾಲಿಕಾ ವಧು ಧಾರವಾಹಿ ಮೂಲಕ ಮನೆ ಮಾತಾಗಿದ್ದ ಸಿದ್ಧಾರ್ಥ್ ಶುಕ್ಲಾ

* ಐದು ವರ್ಷದ ಹಿಂದೆ ಕೊನೆಯುಸಿರೆಳೆದಿದ್ದ ಬಾಲಿಕಾ ವಧು ಸೀರಿಯಲ್ ನಟಿ

Cine World Sep 2, 2021, 1:34 PM IST

Bigg Boss 13 winner Sidharth Shukla Dies at 40 podBigg Boss 13 winner Sidharth Shukla Dies at 40 pod

Bigg Boss 13 ವಿಜೇತ ಸಿದ್ಧಾರ್ಥ್ ಶುಕ್ಲಾ ನಿಧನ!

* ಹಿಂದಿ ಕಿರುತೆರೆಯ ಜನಪ್ರಿಯ ನಟ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ

* ತೀವ್ರ ಹೃದಯಾಘಾತದಿಂದ ಮೃತಪಟ್ಟ ನಟ

* Bigg Boss ಸೀಜನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ

Cine World Sep 2, 2021, 12:14 PM IST

Sidharth Shuklas luxurious Mumbai home with a room for Bigg Boss trophy and other awards dplSidharth Shuklas luxurious Mumbai home with a room for Bigg Boss trophy and other awards dpl

ಸಿದ್ಧಾರ್ಥ್ ಭವ್ಯ ಬಂಗಲೆಯಲ್ಲಿದೆ ಬಿಗ್‌ಬಾಸ್‌ ಟ್ರೋಫಿಗೊಂದು ಚಂದದ ರೂಂ..!

 • ಈ ನಟನ ಮನೆಯಲ್ಲಿದೆ ಒಂದು ವಿಶೇಷ ರೂಂ
 • ಬಿಗ್‌ಬಾಸ್‌ ಟ್ರೋಫಿಗಾಗಿ ಮೀಸಲಿರೋ ಕೋಣೆ
 • ಸಿದ್ಧಾರ್ಥ್ ಶುಕ್ಲಾ ಟ್ರೋಫಿಗೆ ಚಂದದ್ದೊಂದು ಕೋಣೆ

Small Screen May 29, 2021, 12:04 PM IST

Bigg Boss 13 winner Sidharth Shuklas steamy lip lock with Sonia Rathee dplBigg Boss 13 winner Sidharth Shuklas steamy lip lock with Sonia Rathee dpl

ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಹಾಟ್ ಲಿಪ್‌ಲಾಕ್ ವೈರಲ್

ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಲಿಪ್‌ಲಾಕ್ ವೈರಲ್ | ಸೋನಿಯಾ ಜೊತೆ ನಟನ ಲಿಪ್‌ಲಾಕ್ ಫೋಟೋ ವೈರಲ್

Cine World Apr 10, 2021, 1:44 PM IST