Asianet Suvarna News Asianet Suvarna News
14 results for "

Siddapura

"
Double Murder at Siddapura in Uttara Kannada grgDouble Murder at Siddapura in Uttara Kannada grg

ಉತ್ತರ ಕನ್ನಡ: ಸಾಂಬಾರ್‌ ಸರಿ​ಯಾ​ಗಿಲ್ಲವೆಂದು ತಾಯಿ, ತಂಗಿಯನ್ನೇ ಕೊಂದ ಕುಡುಕ..!

ಕ್ಷುಲ್ಲಕ ಕಾರಣಕ್ಕೆ ಮದ್ಯದ ನಶೆಯಲ್ಲಿ ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ(Uttara Kananda) ಜಿಲ್ಲೆಯ ಸಿದ್ದಾಪುರ(Siddapura) ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ಕುಡೆಗೋಡು ಬಳಿ ಸಂಭವಿಸಿದೆ.
 

CRIME Oct 16, 2021, 12:48 PM IST

youth arrested For  Killed His mother and sister in siddapura snryouth arrested For  Killed His mother and sister in siddapura snr

ತಾಯಿ, ತಂಗಿಯನ್ನೆ ಹತ್ಯೆ ಮಾಡಿ ನೀಚ ಕೃತ್ಯ ಎಸಗಿದ

  • ಕ್ಷುಲ್ಲಕ ಕಾರಣಕ್ಕೆ ಮದ್ಯದ ನಶೆಯಲ್ಲಿ ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನು ಕೊಲೆ 
  • ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ಕುಡೆಗೋಡು ಬಳಿ ಘಟನೆ

Karnataka Districts Oct 16, 2021, 7:25 AM IST

Uttara Kannada Siddapura Priest Arrested For Drug Peddling mahUttara Kannada Siddapura Priest Arrested For Drug Peddling mah
Video Icon

ಉತ್ತರ ಕನ್ನಡ; ಸಿದ್ದಾಪುರ ಕುಗ್ರಾಮದ ಅರ್ಚಕರ ಮನೆಯಲ್ಲಿ ಗಾಂಜಾ ಘಾಟು

 ಸಿದ್ದಾಪುರದ ಅರ್ಚಕರ ಮನೆಯಲ್ಲಿ ಗಾಂಜಾ ವಾಸನೆ ಪೊಲೀಸರಿಗೆ ಹೊಡೆದಿದೆ ಗಾಂಜಾ ವ್ಯವಹಾರ ಮಾಡುತ್ತಿದ್ದ  ಕುಡಗುಂದ ಮಾಯ್ನೇರಮನೆಯ ಚಂದ್ರಶೇಖರ ಭಟ್  ಎಂಬುವರನ್ನು ಬಂಧಿಸಲಾಗಿದೆ.ಸಿದ್ದಾಪುರ ತಾಲೂಕಿನ ಕುಗ್ರಾಮ ಮಾಯ್ನೇರ್‌ಮನೆ ನಿವಾಸಿ ಭಟ್ ಸ್ಥಳೀಯ ದೇವಸ್ಥಾನದ ಪೂಜಾರಿಯಾಗಿದ್ದರು. ಮಾಹಿತಿ ಮೇರೆಗೆ ಅರ್ಚಕರ ಮನೆಗೆ ಏಕಾಏಕಿ ದಾಳಿ ಮಾಡಿದ ಶಿರಸಿಯ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗಾಂಜಾ ಸಿಕ್ಕಿದೆ. ಖಚಿತ ಮಾಹಿತಿ ಪಡೆದ ಅಬಕಾರಿ ಡಿ.ಎಸ್.ಪಿ. ಮಹೇಂದ್ರ ನಾಯ್ಕ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ. ಸಿಬ್ಬಂದಿ ಆರ್.ವಿ. ತಳೇಕರ್, ಎನ್.ಕೆ. ವೈದ್ಯ, ಲೋಕೇಶ್ವರ ಬೋರ್ಕರ್, ಗಜಾನನ ನಾಯ್ಕ, ಅಬ್ದುಲ್ ಮಕಾನದಾರ್, ಈರಣ್ಣ ಗಾಳಿ ಮತ್ತು ಧ್ರುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

CRIME Sep 30, 2021, 4:53 PM IST

Three People Dies due to Car Fell in to the Ditch in Uttara Kannada grgThree People Dies due to Car Fell in to the Ditch in Uttara Kannada grg

ಹಳ್ಳಕ್ಕೆ ಬಿದ್ದ ಕಾರು: ಜಲಪಾತ ವೀಕ್ಷಣೆಗೆ ಬಂದಿದ್ದ ಹುಬ್ಬಳ್ಳಿ ಮೂಲದ ಮೂವರ ದುರ್ಮರಣ

ತಾಲೂಕಿನ ಉಂಚಳ್ಳಿ ಜಲಪಾತ ವೀಕ್ಷಣೆಗೆ ಬಂದಿದ್ದ ಹುಬ್ಬಳ್ಳಿ ಮೂಲದ ಪ್ರವಾಸಿಗರ ಕಾರು ಹೆಗ್ಗರಣಿ ಸಮೀಪದ ಕೋಡನಮನೆಯ ಹೊಳೆಗೆ (ಹಳ್ಳ) ಬಿದ್ದು ಕಾರಿನಲ್ಲಿದ್ದ ಮೂರು ಮೃತಪಟ್ಟಿದ್ದು, ಒಬ್ಬರು ಕಾಣೆಯಾಗಿದ್ದಾರೆ.
 

Karnataka Districts Oct 16, 2020, 11:41 AM IST

Siddapura villagers protesting against quarantining Covid19 suspected in ChitradurgaSiddapura villagers protesting against quarantining Covid19 suspected in Chitradurga
Video Icon

ಕ್ವಾರಂಟೈನ್ ಮಾಡಲು ಬಂದವರ ವಿರುದ್ಧವೇ ಪ್ರತಿಭಟನೆ, ಎಲ್ಲಿಗೆ ಬಂತು ದುರ್ಗ?

ನಿಮಗೆ ಕೊರೋನಾ ಸೋಂಕು ತಗಲುವ ಅಪಾಯ ಇದೆ ಕ್ವಾರಂಟೈನ್ ಆಗಿ ಎಂದು ಬೆಂಗಳೂರಿನ ಪಾದರಾಯನಪುರಕ್ಕೆ ತೆರಳಿದ ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ಪುಂಡರು ಹಲ್ಲೆ ಮಾಡಿದ್ದರು. 

ಇದೀಗ ಚಿತ್ರದುರ್ದದ ಹೊಸದುರ್ಗ ತಾಲೂಕಿನಲ್ಲಿ ಕ್ವಾರಂಟೈನ್ ಮಾಡಲು ಹೋದವರ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.  ಸಾಮಾಜಿಕ ಅಂತರ ಮರೆತು ಪ್ರತಿಭಟನೆ ಮಾಡಲಾಗಿದೆ. 

Karnataka Districts May 12, 2020, 6:19 PM IST

Tamilnadu Based Person Came to Siddapura during India LockDownTamilnadu Based Person Came to Siddapura during India LockDown

ಲಾಕ್‌ಡೌನ್‌: ತಾಯಿ ಸತ್ತಿದ್ದಾರೆಂದು ಸುಳ್ಳು ಹೇಳಿ ಸಿಕ್ಕಿ ಬಿದ್ದ ವ್ಯಕ್ತಿ..!

ಈ ಹಿಂದೆ ತಮಿಳುನಾಡಿಗೆ ತೆರಳಿದ್ದ ಸ್ಥಳೀಯ ನಿವಾಸಿ ದಿಢೀರ್‌ ಊರಿನಲ್ಲಿ ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದ ಘಟನೆ ವಾಲ್ನೂರು ಗ್ರಾ.ಪಂ. ವ್ಯಾಪ್ತಿಯ ಜ್ಯೋತಿ ನಗರದಲ್ಲಿ ನಡೆದಿದೆ.
 

Karnataka Districts Apr 17, 2020, 9:50 AM IST

Siddapura Farmer Son Success in KAS ExamSiddapura Farmer Son Success in KAS Exam

ಅಣಕಿಸಿದ್ದೆ ನಿಜವಾಯ್ತು : ಕೃಷಿಕ ದಂಪತಿಯ ಪುತ್ರನೀಗ KAS ಅಧಿಕಾರಿ

ಕೃಷಿ ಕಾಯಕಯೋಗಿ ದಂಪತಿಯ ಪುತ್ರನೀಗ ಕೆಎಎಸ್ ನಲ್ಲಿ ಸಾಧನೆ ಮಾಡಿದ್ದು, ಕಂದಾಯ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅಂದು ಶಾಲೆಯಲ್ಲಿ ಅಣಕಿಸಿದ್ದೇ ಇಂದು ಅವರ ಜೀವನದಲ್ಲಿ ನಿಜವಾಗಿದೆ.

Karnataka Districts Jan 2, 2020, 2:34 PM IST

Suvarna News FIR 45 years woman commits suicide Chitradurga SiddapuraSuvarna News FIR 45 years woman commits suicide Chitradurga Siddapura
Video Icon

ಅವನೇ  ಶ್ರೀ ಮನ್ ಪ್ರಭುಲಿಂಗ ಮೈದುನ.. ಬಿಜೆಪಿ ಸಂಸದನ ಕಾರ್ ಡ್ರೈವರ್ ಕತೆ!

ಇದೊಂದು ಅಪರಾಧದ ಸ್ಟೋರಿ.. ಇಡೀ ಗ್ರಾಮವೇ ಹೊತ್ತಿಕೊಂಡು ಉರಿದಿತ್ತು.  ಎಂಪಿ ಸಿದ್ದೇಶ್ವರ ಅವರು ಬರುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

ಹಾಗಾದರೆ ಇದಕ್ಕೆಲ್ಲ ಕಾರಣ ಏನು? ಕರೆಂಟ್ ತೆಗೆಯುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿರುವದಕ್ಕೆ ಕಾರಣ ಏನು?

Karnataka Districts Dec 28, 2019, 10:19 PM IST

Suvarna News Kannada Prabha Bravery Award shaurya prashasti winner series Three Jaleel KodaguSuvarna News Kannada Prabha Bravery Award shaurya prashasti winner series Three Jaleel Kodagu

ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರ್ ನಂದಿಸಿದ ಗಟ್ಟಿಗನಿಗೆ ಶೌರ್ಯ ಪ್ರಶಸ್ತಿ

ಜೀವದ ಹಂಗು ತೊರೆದು ಇನ್ನೊಬ್ಬರ ಪ್ರಾಣ ಕಾಪಾಡಿದವರಿಗೆ ನಮ್ಮ ನಮನ/ ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ಶೌರ್ಯ ಪ್ರಶಸ್ತಿ ಸನ್ಮಾನ/  ಕರ್ನಾಟಕದ ನಿಜವಾದ ಹೀರೋಗಳು ನಿಮ್ಮ ಮುಂದೆ/ ಸಾಹಸ ಮೆರೆದವರಿಗೆಲ್ಲ ಅಭಿನಂದನೆ/   ಅಂಗಡಿಯಲ್ಲಿ ಬೆಂಕಿ ಹತ್ತಿದ್ದ ಗ್ಯಾಸ್ ಸಿಲಿಂಡರ್ ಅನ್ನು ಜೀವದ ಹಂಗು ತೊರೆದು ರಸ್ತೆಗೆ ತಂದು ನಂದಿಸಿದ ಜಲೀಲ್ ಗೆ ನಮನ

state Dec 21, 2019, 10:02 PM IST

siddapura Police arrests fake IPS officer In Bengalurusiddapura Police arrests fake IPS officer In Bengaluru

ಬೆಂಗಳೂರಿನಲ್ಲಿ ಚೆಂದ ವಸೂಲಿ IPS ವೇಷಧಾರಿ ಅಂದರ್

ಸಿಲಿಕಾನ್ ಸಿಟಿಯಲ್ಲಿ ಐಪಿಎಸ್ ಅಧಿಕಾರಿ  ಎಂದು ಹೇಳಿಕೊಂಡು ಚೆಂದ ವಸೂಲಿ ಮಾಡುತ್ತಿದ್ದವನನ್ನು ಪೊಲಿಸರು ಬಂಧಿಸಿದ್ದಾರೆ. ಅಧಿಕಾರಿಗಳ ಹೆಸರು ಹೇಳಿಕೊಂಡು ನಿಮ್ಮನ್ನೂ ಕಾಡಬಹುದು. ಯಾವುದಕ್ಕೂ ಹುಷಾರ್ ಆಗಿರುವುದು ಒಳ್ಳೆಯದು. 

CRIME Dec 18, 2019, 4:31 PM IST

Siddapura's Government School Condition is not GoodSiddapura's Government School Condition is not Good

ಉದುರುವ ಚಾವಣಿ: ಈ ಶಾಲೆಯಲ್ಲಿ ಮಕ್ಕಳ ಜೀವಕ್ಕಿದೆ ಭಯ!

ತಾಲೂಕಿನ ಗಡಿಭಾಗದ ಸಿದ್ದಾಪುರ ಪಿಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು, ಶಿಕ್ಷಕರು ಜೀವಭಯದಲ್ಲೇ ಪಾಠ ಕಲಿಯುವ ಹಾಗೂ ಪಾಠ ಮಾಡುವ ಪರಿಸ್ಥಿತಿ ಉದ್ಭವವಾಗಿದೆ. ಇತ್ತೀಚೆಗೆ ನಿರಂತರ ಮಳೆಗೆ ಕೋಣೆಗಳ ಚಾವಣಿ ಸೋರುತ್ತಿರುವುದು ಒಂದು ಸಮಸ್ಯೆ ಆಗಿದ್ದರೆ, ಒಂದೆರಡು ಕೋಣೆಗಳು ಮತ್ತು ಕಾರಿಡಾರ್ ಚಾವಣಿ ಸಿಮೆಂಟ್ ಪ್ಲಾಸ್ಟರ್ ಸಮಯ ಸಿಕ್ಕಾಗೆಲ್ಲ ಉದುರಿ ಬೀಳುತ್ತಿರುವುದು ಮತ್ತೊಂದು ಸಮಸ್ಯೆ ಆಗಿದೆ. ಯಾವಾಗ ಮಕ್ಕಳು, ಶಿಕ್ಷಕರ ತಲೆ ಮೇಲೆ ಬಿದ್ದು ಅನಾಹುತ ಸಂಭವಿಸುತ್ತದೆ ಎಂಬ ಭೀತಿ ಉಂಟಾಗಿದೆ. 
 

Karnataka Districts Sep 28, 2019, 9:04 AM IST

Siddapura Congress Worker Quit PartySiddapura Congress Worker Quit Party

ರಾಜಿನಾಮೆ ನೀಡಿದ ಮತ್ತೋರ್ವ ಕಾಂಗ್ರೆಸಿಗ

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹಲವು ಮುಖಂಡರು ಕಾಂಗ್ರೆಸ್ ತೊರೆದಿದ್ದು, ಈ ಸಾಲಿಗೆ ಇದೀಗ ಇನ್ನೋರ್ವ ನಾಯಕನ ಸೇರ್ಪಡೆಯಾಗಿದೆ.

Karnataka Districts Jun 14, 2019, 3:47 PM IST

17 Year old Missing Girl Bag and shoes found in Siddapura Kodagu District17 Year old Missing Girl Bag and shoes found in Siddapura Kodagu District

ಕೊಡಗು: ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶೂ, ಬ್ಯಾಗ್ ಪತ್ತೆ

ಕಳೆದ 7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿನಿ ಸಂಧ್ಯಾ(17)ಳ ಶೂ ಬ್ಯಾಗ್ ಪತ್ತೆಯಾಗಿದೆ. 

Kodagu Feb 10, 2019, 6:03 PM IST

Go swarga of Ramachandrapura mutt to be inaugurated on May 27Go swarga of Ramachandrapura mutt to be inaugurated on May 27

ರಾಘವೇಶ್ವರ ಶ್ರೀಗಳ ಕನಸಿನ ಕೂಸು 'ಗೋ ಸ್ವರ್ಗ' ಲೋಕಾರ್ಪಣೆ

ಕಾರವಾರ: ಗೋವಿಗಾಗಿ ನಿರಂತರವಾಗಿ ತುಡಿಯುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಮಹತ್ವಾಕಾಂಕ್ಷೆಯ ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ 'ಗೋ ಸ್ವರ್ಗ' ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾನ್ಕುಳಿ ಎಂಬಲ್ಲಿ ತಲೆ ಎತ್ತುತ್ತಿದ್ದು, ಮೇ 27 ರಂದು ಲೋಕಾರ್ಪಣೆಗೊಳ್ಳಲಿದೆ.

 

May 26, 2018, 4:31 PM IST