Siddapur  

(Search results - 24)
 • Rajeshwari Hegde Talks Over JDS grgRajeshwari Hegde Talks Over JDS grg

  Karnataka DistrictsOct 18, 2021, 11:51 AM IST

  'ಒಗ್ಗಟ್ಟು ಇಲ್ಲ​ದಿ​ರು​ವುದೇ ಜೆಡಿ​ಎಸ್‌ ಸಂಘ​ಟ​ನೆಗೆ ಕಷ್ಟ'

  ಪಕ್ಷದಲ್ಲಿ ಒಗ್ಗಟ್ಟು ಇಲ್ಲದೇ ಇರುವುದರಿಂದ ಪಕ್ಷ ಸಂಘಟನೆ ಕಷ್ಟವಾಗಿದೆ ಎಂದು ಜೆಡಿಎಸ್‌(JDS) ಪಕ್ಷದ ಶಿರಸಿ-ಸಿದ್ದಾಪುರ(Sirsi-Siddapur) ಕ್ಷೇತ್ರದ ವೀಕ್ಷಕಿ ರಾಜೇಶ್ವರಿ ಹೆಗಡೆ(Rajeshwari Hegde) ಅವರು ಹೇಳಿದ್ದಾರೆ. 
   

 • Double Murder at Siddapura in Uttara Kannada grgDouble Murder at Siddapura in Uttara Kannada grg

  CRIMEOct 16, 2021, 12:48 PM IST

  ಉತ್ತರ ಕನ್ನಡ: ಸಾಂಬಾರ್‌ ಸರಿ​ಯಾ​ಗಿಲ್ಲವೆಂದು ತಾಯಿ, ತಂಗಿಯನ್ನೇ ಕೊಂದ ಕುಡುಕ..!

  ಕ್ಷುಲ್ಲಕ ಕಾರಣಕ್ಕೆ ಮದ್ಯದ ನಶೆಯಲ್ಲಿ ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ(Uttara Kananda) ಜಿಲ್ಲೆಯ ಸಿದ್ದಾಪುರ(Siddapura) ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ಕುಡೆಗೋಡು ಬಳಿ ಸಂಭವಿಸಿದೆ.
   

 • youth arrested For Killed His mother and sister in siddapura snryouth arrested For Killed His mother and sister in siddapura snr

  Karnataka DistrictsOct 16, 2021, 7:25 AM IST

  ತಾಯಿ, ತಂಗಿಯನ್ನೆ ಹತ್ಯೆ ಮಾಡಿ ನೀಚ ಕೃತ್ಯ ಎಸಗಿದ

  • ಕ್ಷುಲ್ಲಕ ಕಾರಣಕ್ಕೆ ಮದ್ಯದ ನಶೆಯಲ್ಲಿ ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನು ಕೊಲೆ 
  • ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ಕುಡೆಗೋಡು ಬಳಿ ಘಟನೆ
 • Uttara Kannada Siddapura Priest Arrested For Drug Peddling mahUttara Kannada Siddapura Priest Arrested For Drug Peddling mah
  Video Icon

  CRIMESep 30, 2021, 4:53 PM IST

  ಉತ್ತರ ಕನ್ನಡ; ಸಿದ್ದಾಪುರ ಕುಗ್ರಾಮದ ಅರ್ಚಕರ ಮನೆಯಲ್ಲಿ ಗಾಂಜಾ ಘಾಟು

   ಸಿದ್ದಾಪುರದ ಅರ್ಚಕರ ಮನೆಯಲ್ಲಿ ಗಾಂಜಾ ವಾಸನೆ ಪೊಲೀಸರಿಗೆ ಹೊಡೆದಿದೆ ಗಾಂಜಾ ವ್ಯವಹಾರ ಮಾಡುತ್ತಿದ್ದ  ಕುಡಗುಂದ ಮಾಯ್ನೇರಮನೆಯ ಚಂದ್ರಶೇಖರ ಭಟ್  ಎಂಬುವರನ್ನು ಬಂಧಿಸಲಾಗಿದೆ.ಸಿದ್ದಾಪುರ ತಾಲೂಕಿನ ಕುಗ್ರಾಮ ಮಾಯ್ನೇರ್‌ಮನೆ ನಿವಾಸಿ ಭಟ್ ಸ್ಥಳೀಯ ದೇವಸ್ಥಾನದ ಪೂಜಾರಿಯಾಗಿದ್ದರು. ಮಾಹಿತಿ ಮೇರೆಗೆ ಅರ್ಚಕರ ಮನೆಗೆ ಏಕಾಏಕಿ ದಾಳಿ ಮಾಡಿದ ಶಿರಸಿಯ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗಾಂಜಾ ಸಿಕ್ಕಿದೆ. ಖಚಿತ ಮಾಹಿತಿ ಪಡೆದ ಅಬಕಾರಿ ಡಿ.ಎಸ್.ಪಿ. ಮಹೇಂದ್ರ ನಾಯ್ಕ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ. ಸಿಬ್ಬಂದಿ ಆರ್.ವಿ. ತಳೇಕರ್, ಎನ್.ಕೆ. ವೈದ್ಯ, ಲೋಕೇಶ್ವರ ಬೋರ್ಕರ್, ಗಜಾನನ ನಾಯ್ಕ, ಅಬ್ದುಲ್ ಮಕಾನದಾರ್, ಈರಣ್ಣ ಗಾಳಿ ಮತ್ತು ಧ್ರುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

 • Youth arrested for stabbing friend Siddapur Uttara Kannada mahYouth arrested for stabbing friend Siddapur Uttara Kannada mah

  CRIMESep 14, 2021, 6:59 PM IST

  ಉತ್ತರ ಕನ್ನಡ; ತಂಗಿ ಪೋನ್ ನಂಬರ್ ಕೊಡದಿದ್ದಕ್ಕೆ ಗೆಳೆಯನಿಗೆ ಇರಿದು ತಲೆ ಬೋಳಿಸಿಕೊಂಡಿದ್ದ

  ಸ್ನೇಹಿತನಿಗೆ ಆತನ ತಂಗಿಯ ಪೋನ್ ನಂಬರ್ ಕೊಡು ಎಂದು ಪೀಡಿಸುತ್ತಿದ್ದ ಕಿರಾತಕ ಪೋನ್ ನಂಬರ್ ಕೊಡದಿದ್ದಕ್ಕೆ ಸಿಟ್ಟಿನಿಂದ ಚಾಕುವಿನಿಂದ ಇರಿದಿದ್ದ. ನಂತರ ತಲೆ ಬೋಳಿಸಿಕೊಂಡು ನಾಪತ್ತೆಯಾಗಿದ್ದ.

 • 6 Year Old Girl raped by Relative at Siddapur in Uttara Kannada grg6 Year Old Girl raped by Relative at Siddapur in Uttara Kannada grg

  CRIMEAug 27, 2021, 3:08 PM IST

  ಕಾರವಾರ: 6 ವರ್ಷದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

  6 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಹೆಗ್ಗೆಕೊಪ್ಪ ಗ್ರಾಮದ ಕಮಲಾಕರ ಮಡಿವಾಳ(27) ಎಂಬಾತನೇ ಬಂಧಿತ ಅರೋಪಿಯಾಗಿದ್ದಾನೆ. 
   

 • girl committed suicide after her boyfriend phone switch off Uttara Kannada mahgirl committed suicide after her boyfriend phone switch off Uttara Kannada mah

  CRIMEJun 11, 2021, 10:06 PM IST

  ಶಿರಸಿ-ಸಿದ್ದಾಪುರ; ಪ್ರಿಯಕರನ ನಿರ್ಲಕ್ಷ್ಯ, ಯುವತಿ ಆತ್ಮಹತ್ಯೆ

  ತಾನು ಪ್ರೀತಿ ಮಾಡಿದ ಹುಡುಗ ಮಾತನಾಡುವುದನ್ನು ನಿಲ್ಲಿಸಿದ್ದಾನೆ, ತನ್ನನ್ನು ನಿರ್ಲಕ್ಟ್ಯ ಮಾಡಿದ್ದಾನೆ ಎಂಬ ಕಾರಣಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

 • Fire to Forest at Siddapur in Uttara Kannada grgFire to Forest at Siddapur in Uttara Kannada grg

  Karnataka DistrictsMar 29, 2021, 10:40 AM IST

  ಸಿದ್ದಾಪುರ: ನಾಣಿಕಟ್ಟಾ ಸಮೀಪದ ಅರಣ್ಯ ಪ್ರದೇಶದಲ್ಲಿ ಬೆಂಕಿ

  ತಾಲೂಕಿನ ನಾಣಿಕಟ್ಟಾ ಸಮೀಪದ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದವರು ಉರಿಯುತ್ತಿದ್ದ ಬೆಂಕಿಯನ್ನು ನಿಯಂತ್ರಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
   

 • R H Naik Slam BJP Government grgR H Naik Slam BJP Government grg

  Karnataka DistrictsMar 13, 2021, 9:41 AM IST

  'ಬಿಜೆಪಿ ಸರ್ಕಾರ ದೇಶವನ್ನೇ ಕೊಳ್ಳೆ ಹೊಡೆಯುತ್ತಿದೆ'

  ದೇಶ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ದೇಶವನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದ ವೋಟು ಕೊಟ್ಟವರು ತಿರುಗಿಬಿದ್ದಿದ್ದಾರೆ. ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಸೇವಾದಳದ ಜಿಲ್ಲಾಧ್ಯಕ್ಷ ಆರ್‌.ಎಚ್‌. ನಾಯ್ಕ ಹೇಳಿದ್ದಾರೆ. 
   

 • kyasanur forest disease KFD In Uttara Kannada Siddapur mahkyasanur forest disease KFD In Uttara Kannada Siddapur mah

  Karnataka DistrictsFeb 21, 2021, 10:22 PM IST

  ಉತ್ತರ ಕನ್ನಡಕ್ಕೆ ಮತ್ತೆ ವಕ್ಕರಿಸಿ ಮಂಗನ ಕಾಯಿಲೆ.. ಪರಿಹಾರ ಯಾವ ಕಾಲಕ್ಕೋ!

  ಉತ್ತರ ಕನ್ನಡ ಜಿಕ್ಕೆ ಸಿದ್ದಾಪುರ ತಾಲೂಕಿನಿಂ ಮಂಗನ ಕಾಯಿಲೆ ಪ್ರಕರಣ ವರದಿಯಾಗಿದ್ದು ಕೊರೋನಾ ನಡುವೆ ಮತ್ತಷ್ಟು ಆತಂಕ ಮೂಡಿಸಿದೆ. ಈ ವರ್ಷದ ಮೊದಲ ಪ್ರಕರಣ ದಾಖಲಾಗಿದ್ದು ಮಲೆನಾಡು ಭಾಗದ ಜನ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. 

 • Talaguppa Siddapur Sirsi Hubballi Railway line extension tender completed Vishweshwar Hegde Kageri mahTalaguppa Siddapur Sirsi Hubballi Railway line extension tender completed Vishweshwar Hegde Kageri mah

  Karnataka DistrictsJan 29, 2021, 8:51 PM IST

  ಶಿರಸಿ-ಸಿದ್ದಾಪುರ ಜನರಿಗೆ ಬಿಗ್ ನ್ಯೂಸ್ ಕೊಟ್ಟ ಸ್ಪೀಕರ್ ಕಾಗೇರಿ

  ಬಹುದಿನಗಳ ಬೇಡಿಕೆಯಾಗಿರುವ ತಾಳಗುಪ್ಪಾದಿಂದ - ಸಿದ್ದಾಪುರ - ಶಿರಸಿ - ಹುಬ್ಬಳ್ಳಿ ರೈಲು ಮಾರ್ಗ ವಿಸ್ತರಣೆ ಯೋಜನೆಯ ಸರ್ವೇ ಕಾರ್ಯದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.

 • Uttara Kannada Halabba Festival in Suggi time mahUttara Kannada Halabba Festival in Suggi time mah
  Video Icon

  Karnataka DistrictsJan 18, 2021, 10:49 PM IST

  ಉತ್ತರ ಕನ್ನಡ; ಸಿದ್ದಾಪುರದ ಹಾಲಬ್ಬವೇ ಒಂದು ವಿಶೇಷ!

  ರೈತರು ಬೆಳೆದ ಹೊಸ ಬೆಳೆಗಳನ್ನು ತಾವು ಬಳಸುವ ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ಆಚರಿಸುವ ವಿಶಿಷ್ಟ ರೀತಿಯ ಹಾಲಬ್ಬವೊಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕಟ್ಟೆಕೈ ಗ್ರಾಮದಲ್ಲಿ ನಡೆಯಿತು. ಹೊಸಕ್ಕಿ ಹಬ್ಬ ಇಲ್ಲವೇ ಹಾಲಬ್ಬ ಎಂದೇ ಕರೆಸಿಕೊಳ್ಳುವ ಈ ಹಬ್ಬವು ಸಿದ್ಧಾಪುರದ ಕಟ್ಟೆಕೈ ಗ್ರಾಮದಲ್ಲಿ ಆಚರಿಸುವ ವಿಶಿಷ್ಟ ಹಬ್ಬ. ರೈತಾಪಿ ವರ್ಗದವರೇ ಹೆಚ್ಚಾಗಿ ಇರುವ ಗ್ರಾಮದಲ್ಲಿ ತಾವು ಬೆಳೆದ ಬೆಳೆಗಳನ್ನು ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ತಲೆ ತಲಾಂತರಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

 • Three People Dies due to Car Fell in to the Ditch in Uttara Kannada grgThree People Dies due to Car Fell in to the Ditch in Uttara Kannada grg

  Karnataka DistrictsOct 16, 2020, 11:41 AM IST

  ಹಳ್ಳಕ್ಕೆ ಬಿದ್ದ ಕಾರು: ಜಲಪಾತ ವೀಕ್ಷಣೆಗೆ ಬಂದಿದ್ದ ಹುಬ್ಬಳ್ಳಿ ಮೂಲದ ಮೂವರ ದುರ್ಮರಣ

  ತಾಲೂಕಿನ ಉಂಚಳ್ಳಿ ಜಲಪಾತ ವೀಕ್ಷಣೆಗೆ ಬಂದಿದ್ದ ಹುಬ್ಬಳ್ಳಿ ಮೂಲದ ಪ್ರವಾಸಿಗರ ಕಾರು ಹೆಗ್ಗರಣಿ ಸಮೀಪದ ಕೋಡನಮನೆಯ ಹೊಳೆಗೆ (ಹಳ್ಳ) ಬಿದ್ದು ಕಾರಿನಲ್ಲಿದ್ದ ಮೂರು ಮೃತಪಟ್ಟಿದ್ದು, ಒಬ್ಬರು ಕಾಣೆಯಾಗಿದ್ದಾರೆ.
   

 • PDO drives tractor to collect waste in SiddapurPDO drives tractor to collect waste in Siddapur

  Karnataka DistrictsJul 25, 2020, 12:02 PM IST

  ಕಸ ಸಂಗ್ರಹಣೆಗೆ ಟ್ರಾಕ್ಟರ್‌ ಓಡಿಸುವ ಪಿಡಿಒ!

  ಕೋವಿಡ್‌ ಆತಂಕದ ನಡುವೆ ಪಟ್ಟಣದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜವನ್ನು ವಿಲೇವಾರಿ ಮಾಡಲು, ಪೌರ ಕಾರ್ಮಿಕರಿಗೆ ಸ್ಫೂರ್ತಿ ತುಂಬಲು ಸ್ವತಃ ಟ್ರ್ಯಾಕ್ಟರ್‌ ಓಡಿಸುತ್ತಿರುವ ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಒ ವಿಶ್ವನಾಥ್‌ ಕಾರ್ಯವೈಖರಿ ಬಗ್ಗೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

 • Siddapura villagers protesting against quarantining Covid19 suspected in ChitradurgaSiddapura villagers protesting against quarantining Covid19 suspected in Chitradurga
  Video Icon

  Karnataka DistrictsMay 12, 2020, 6:19 PM IST

  ಕ್ವಾರಂಟೈನ್ ಮಾಡಲು ಬಂದವರ ವಿರುದ್ಧವೇ ಪ್ರತಿಭಟನೆ, ಎಲ್ಲಿಗೆ ಬಂತು ದುರ್ಗ?

  ನಿಮಗೆ ಕೊರೋನಾ ಸೋಂಕು ತಗಲುವ ಅಪಾಯ ಇದೆ ಕ್ವಾರಂಟೈನ್ ಆಗಿ ಎಂದು ಬೆಂಗಳೂರಿನ ಪಾದರಾಯನಪುರಕ್ಕೆ ತೆರಳಿದ ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ಪುಂಡರು ಹಲ್ಲೆ ಮಾಡಿದ್ದರು. 

  ಇದೀಗ ಚಿತ್ರದುರ್ದದ ಹೊಸದುರ್ಗ ತಾಲೂಕಿನಲ್ಲಿ ಕ್ವಾರಂಟೈನ್ ಮಾಡಲು ಹೋದವರ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.  ಸಾಮಾಜಿಕ ಅಂತರ ಮರೆತು ಪ್ರತಿಭಟನೆ ಮಾಡಲಾಗಿದೆ.